ಚಮಕ ಪ್ರಶ್ನಃ (ಅನುವಾಕ-೦೬)

June 6, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಚಮಕ” ಹೇಳುವ ಕನ್ನಡ ಗೀತೆಗಳ ಸಂಗ್ರಹವ ಇಲ್ಲಿ ಕೊಡುತ್ತಾ ಇದ್ದೆ.

ಒಂದು ಅನುವಾಕ ಸಂಸ್ಕೃತಲ್ಲಿ ಆದ ನಂತ್ರ ಅದರ ಕನ್ನಡ ಗೀತೆ ಬತ್ತ ಹಾಂಗೆ ಬರದ್ದೆ.

ಶರ್ಮಪ್ಪಚ್ಚಿ

~~~

ಚಮಕ ಪ್ರಶ್ನಃ

ಅನುವಾಕ-೦೬

ಅಗ್ನಿಶ್ಚ ಮ ಇಂದ್ರಶ್ಚ ಮೇ ಸೋಮಶ್ಚಮ ಇಂದ್ರಶ್ಚ ಮೇ ಸವಿತಾ ಚ ಮ ಇಂದ್ರಶ್ಚ ಮೇ ಸರಸ್ವತೀ ಚ ಮ ಇಂದ್ರಶ್ಚ ಮೇ
ಪೂಷಾ ಚ ಮ ಇಂದ್ರಶ್ಚ ಮೇ ಬೃಹಸ್ಪತೀ ಚ ಮ ಇಂದ್ರಶ್ಚ ಮೇ ಮಿತ್ರಶ್ಚ ಮ ಇಂದ್ರಶ್ಚ ಮೇ ವರುಣಶ್ಚ ಮ ಇಂದ್ರಶ್ಚ ಮೇ
ತ್ವಷ್ಟಾ ಚ ಮ ಇಂದ್ರಶ್ಚ ಮೇ ಧಾತಾ ಚ ಮ ಇಂದ್ರಶ್ಚ ಮೇ ವಿಷ್ಣುಶ್ಚ ಮ ಇಂದ್ರಶ್ಚ ಮೇsಶ್ವಿನೌಚಮ ಇಂದ್ರಶ್ಚ ಮೇ
ಮರುತಶ್ಚ ಮ ಇಂದ್ರಶ್ಚ ಮೇ ವಿಶ್ವೇ ಚ ಮೇ ದೇವಾ ಇಂದ್ರಶ್ಚ ಮೇ ಪೃಥಿವೀ ಚ ಮ ಇಂದ್ರಶ್ಚ ಮೇsoತರಿಕ್ಷಂ ಚ ಮ ಇಂದ್ರಶ್ಚ ಮೇ
ದ್ಯೌಶ್ಚಮ ಇಂದ್ರಶ್ಚ ಮೇ ದಿಶಶ್ಚ ಮ ಇಂದ್ರಶ್ಚ ಮೇ ಮೂರ್ಧಾ ಚ ಮ ಇಂದ್ರಶ್ಚ ಮೇ ಪ್ರಜಾಪತಿಶ್ಚ ಮ ಇಂದ್ರಶ್ಚ ಮೇ||೬||

ಚಮಕ (ಕನ್ನಡ)

ಅನುವಾಕ- ೦೬

ಇಂದ್ರನೊಂದಿಗೆ ಅಗ್ನಿ ನೀಡಲಿ ಇಂದ್ರನೊಂದಿಗೆ ಸೋಮ ಕೊಡಲಿ|

ಇಂದ್ರನೊಂದಿಗೆ ಸೂರ್ಯ ನೀಡಲಿ ಇಂದ್ರನೊಂದಿಗೆ ವಾಣಿ ಕೊಡಲಿ||೧||

ಇಂದ್ರನೊಂದಿಗೆ ಪೂಷ ನೀಡಲಿ ಇಂದ್ರನೊಂದಿಗೆ ಗುರುವ ಕೊಡಲಿ|

ಇಂದ್ರನೊಂದಿಗೆ ಮಿತ್ರ ನೀಡಲಿ ಇಂದ್ರನೊಂದಿಗೆ ವರುಣ ಕೊಡಲಿ||೨||

ಇಂದ್ರನೊಂದಿಗೆ ತ್ವಷ್ಟ ನೀಡಲಿ ಇಂದ್ರನೊಂದಿಗೆ ಧಾತ ಕೊಡಲಿ|

ಇಂದ್ರನೊಂದಿಗೆ ವಿಷ್ಣು ನೀಡಲಿ ಇಂದ್ರನೊಂದಿಗೆ ಅಶ್ವನಿಬ್ಬರು||೩||

ಇಂದ್ರನೊಂದಿಗೆ ಮರುತ ನೀಡಲಿ ಇಂದ್ರನೊಂದಿಗೆ ವಿಶ್ವ ದೇವ|

ಇಂದ್ರನೊಂದಿಗೆ ಪೃಥಿವಿ ನೀಡಲಿ ಇಂದ್ರನೊಂದಿಗೆ ದಿವಿಯ ಕೊಡಲಿ||೪||

ಇಂದ್ರನೊಂದಿಗೆ ಸ್ವರ್ಗ ನೀಡಲಿ ಇಂದ್ರನೊಂದಿಗೆ ದಿಕ್ಕು ಕೊಡಲಿ|

ಇಂದ್ರನೊಂದಿಗೆ ಶಿಖರ ನೀಡಲಿ ಇಂದ್ರನೊಂದಿಗೆ ಬ್ರಹ್ಮ ಕೊಡಲಿ||೫||

~~

ಸಂಗ್ರಹ:

 • ವೇದ ಮಂತ್ರ ಗೀತಾಂಜಲಿ- ಡಾ| ಮಡ್ವ ಶಾಮ ಭಟ್ಟ.

 • ಅನುವಾಕ – 07, ಬಪ್ಪ ಸೋಮವಾರ ನಿರೀಕ್ಷಿಸಿ

ಚಮಕ ಪ್ರಶ್ನಃ (ಅನುವಾಕ-೦೬) , 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಒಪ್ಪ ಇದ್ದು.

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  Gopalakrishna BHAT S.K.

  ಅಶ್ವಿನೌ ಹೇಳುದರ ಅಶ್ವನಿಬ್ಬರು ಹೇಳಿ ಡಾಕ್ಟರು ಬರದ್ದವು. ಅದು ಸರಿಯಾದ ಅನುವಾದ ಅಪ್ಪೊ ಅಲ್ಲದೊ ಹೇಳಿ ಸಂಶಯ ಎನಗೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಮಹೇಶಣ್ಣಚುಬ್ಬಣ್ಣಶಾ...ರೀಪೆಂಗಣ್ಣ°ಚೆನ್ನಬೆಟ್ಟಣ್ಣಗಣೇಶ ಮಾವ°ಚೂರಿಬೈಲು ದೀಪಕ್ಕಮಂಗ್ಳೂರ ಮಾಣಿದೊಡ್ಡಭಾವಬಂಡಾಡಿ ಅಜ್ಜಿಪುತ್ತೂರುಬಾವಪೆರ್ಲದಣ್ಣಪವನಜಮಾವಉಡುಪುಮೂಲೆ ಅಪ್ಪಚ್ಚಿಅಡ್ಕತ್ತಿಮಾರುಮಾವ°ಸರ್ಪಮಲೆ ಮಾವ°ವಿಜಯತ್ತೆಅಕ್ಷರ°ವೇಣೂರಣ್ಣಕಳಾಯಿ ಗೀತತ್ತೆಶೇಡಿಗುಮ್ಮೆ ಪುಳ್ಳಿದೊಡ್ಮನೆ ಭಾವಕಾವಿನಮೂಲೆ ಮಾಣಿಮಾಲಕ್ಕ°ಕೊಳಚ್ಚಿಪ್ಪು ಬಾವಕೇಜಿಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ