ಚಮಕ ಪ್ರಶ್ನ: (ಅನುವಾಕ-೦೭)

June 13, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಡಾ।ಮಡ್ವ ಶಾಮ ಭಟ್ಟ

ಆತ್ಮೀಯ ಬೈಲಿಂಗೆ, ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಚಮಕ” ಹೇಳುವ ಕನ್ನಡ ಗೀತೆಗಳ ಸಂಗ್ರಹವ ಇಲ್ಲಿ ಕೊಡುತ್ತಾ ಇದ್ದೆ.
ಒಂದು ಅನುವಾಕ ಸಂಸ್ಕೃತಲ್ಲಿ ಆದ ನಂತ್ರ ಅದರ ಕನ್ನಡ ಗೀತೆ ಬತ್ತ ಹಾಂಗೆ ಬರದ್ದೆ.

ಶರ್ಮಪ್ಪಚ್ಚಿ

~~~

ಚಮಕ ಪ್ರಶ್ನ:

ಅನುವಾಕ-೦೭

ಅಗ್೦ಶುಶ್ಚ ಮೇ ರಶ್ಮಿಶ್ಚ ಮೇದಾಭ್ಯಶ್ಚ ಮೇsಧಿಪತಿಶ್ಚ ಮ ಉಪಾಗ್೦ಶುಶ್ಚ ಮೇs೦ತರ್ಯಾಮಶ್ಚ ಮ ಐಂದ್ರವಾಯವಶ್ಚ ಮೇ
ಮೈತ್ರಾವರುಣಶ್ಚ ಮ ಆಶ್ವಿನಶ್ಚ ಮೇ ಪ್ರತಿಪ್ರಸ್ಥಾನಶ್ಚ ಮೇ ಶುಕ್ರಶ್ಚ ಮೇ ಮಂಥೀಚ ಮ ಆಗ್ರಯಣಶ್ಚ ಮೇ ವೈಶ್ವ ದೇವಶ್ಚ ಮೇ
ಧ್ರುವಶ್ಚ ಮೇ ವೈಶ್ವಾನರಶ್ಚ ಮ ಋತು ಗ್ರಹಾಶ್ಚ ಮೇsತಿಗ್ರಾಹ್ಯಾಶ್ಚ ಮ ಐಂದ್ರಾಗ್ನಶ್ಚ ಮೇ ವೈಶ್ವ ದೇವಶ್ಚ ಮೇ
ಮರುತ್ವತೀಯಾಶ್ಚ ಮೇ ಮಾಹೇಂದ್ರಶ್ಚ ಮ ಆದಿತ್ಯಶ್ಚ ಮೇ ಸಾವಿತ್ರಶ್ಚ ಮೇ ಸಾರಸ್ವತಶ್ಚ ಮೇ ಪೌಷ್ಣಶ್ಚ ಮೇ
ಪಾತ್ನೀ ವತಶ್ಚ ಮೇ ಹಾರಿಯೋಜನಶ್ಚ ಮೇ||೭||

ಚಮಕ (ಕನ್ನಡ ಗೀತೆ)

ಅನುವಾಕ ೦೭

ಅಂಶು ನೀಡಲಿ ರಶ್ಮಿ ನೀಡಲಿ ಅದಾಭ್ಯ ಪಾತ್ರೆಯನ್ನು ಕೊಡಲಿ|

ಮೊಸರಿಗಧಿಪತಿ ಪಾತ್ರೆ ನೀಡಲಿ ಸೋಮವಿರಿಸಲು ಪಾಗುಂಶುವ||೧||

ಪಾತ್ರೆಯಂತರ್ಯಾಮಿ ನೀಡಲಿ ಇಂದ್ರವಾಯವ ಪಾತ್ರೆ ಕೊಡಲಿ|

ಪಾತ್ರೆ ಮೈತ್ರಾವರುಣ ನೀಡಲಿ ಪಾತ್ರೆಯಶ್ವಿನ ತಂದು ಕೊಡಲಿ||೨||

ಪಾತ್ರೆ ಪ್ರತಿಪ್ರಸ್ಥಾನವನ್ನು ಶುಕ್ರ ಗ್ರಹನಿಗು ಮಂಥಿ ಗ್ರಹಕು|

ಆಗ್ರಯಣ ಪಾತ್ರೆಯನ್ನು ಕೊಡಲಿ ದ್ರುವಗೆ ವೈಶ್ವಾನರಗೆ ಕೂಡ||೩||

ಪಾತ್ರೆ ಋತುಗ್ರಹ ಸಹತಿಗ್ರಹ ಇಂದ್ರ ಅಗ್ನಿಗೆ ವೈಶ್ವ ದೇವಗೆ|

ಮರುತ ದೇವಗೆ ಪರಮ ಇಂದ್ರಗೆ ಆದಿತ್ಯ ಸವಿತ ದೇವರಿಗು||೪||

ಪಾತ್ರೆ ಸಾರಸ್ವತವ ನೀಡಲಿ ಪೂಷ ಪಾತ್ರೆಯ ತಂದು ಕೊಡಲಿ|

ಪಾತ್ರೆ ಪಾತ್ನೀವತವ ನೀಡಲಿ ಹಾರಿಯೋಜನ ಪಾತ್ರೆ ಕೊಡಲಿ||೫||

~~

ಸಂಗ್ರಹ:

 • ವೇದ ಮಂತ್ರ ಗೀತಾಂಜಲಿ- ಡಾ| ಮಡ್ವ ಶಾಮ ಭಟ್ಟ.

 • ಅನುವಾಕ – 08, ಬಪ್ಪ ಸೋಮವಾರ ನಿರೀಕ್ಷಿಸಿ

ಚಮಕ ಪ್ರಶ್ನ: (ಅನುವಾಕ-೦೭), 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಸಂತೋಷ. ಚೊಕ್ಕ ಆಯ್ದು. ಇನ್ನಾಣ ಸೋಮವಾರಕ್ಕೆ ಕಾವದಿನ್ನು.

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘು ಮುಳಿಯ

  ಧನ್ಯವಾದ ಅಪ್ಪಚ್ಚಿ.
  ಈ ಅನುವಾಕ ಅರ್ಥ ಅಪ್ಪಲೆ ರಜಾ ಕಷ್ತ ಕ೦ಡತ್ತು.ಪಾಗು೦ಶ ಇತ್ಯಾದಿ ಶಬ್ದ೦ಗಳ ಅರ್ಥ ನೋಡೆಕ್ಕು.

  [Reply]

  VA:F [1.9.22_1171]
  Rating: 0 (from 0 votes)
 3. ಅಡಕೋಳಿ
  ಅಡಕೋಳಿ

  ಶರ್ಮಪ್ಪಚ್ಚಿ, ಅನುವಾದ ಇನ್ನೂ ವಿಸ್ತಾರವಾದರೆ!

  [Reply]

  VN:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  Gopalakrishna BHAT S.K.

  ಕೆಲವು ಕ್ಲಿಷ್ಟ ಪದಂಗೊ ಇದ್ದವು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪವನಜಮಾವಸುಭಗವೆಂಕಟ್ ಕೋಟೂರುಅನಿತಾ ನರೇಶ್, ಮಂಚಿತೆಕ್ಕುಂಜ ಕುಮಾರ ಮಾವ°ಪೆಂಗಣ್ಣ°ಅನುಶ್ರೀ ಬಂಡಾಡಿಕಾವಿನಮೂಲೆ ಮಾಣಿಪುಟ್ಟಬಾವ°ಸುವರ್ಣಿನೀ ಕೊಣಲೆಶೇಡಿಗುಮ್ಮೆ ಪುಳ್ಳಿಶ್ರೀಅಕ್ಕ°ಚೆನ್ನೈ ಬಾವ°ಗೋಪಾಲಣ್ಣಚುಬ್ಬಣ್ಣಕೊಳಚ್ಚಿಪ್ಪು ಬಾವಪುತ್ತೂರುಬಾವಹಳೆಮನೆ ಅಣ್ಣಅಡ್ಕತ್ತಿಮಾರುಮಾವ°ಶರ್ಮಪ್ಪಚ್ಚಿಸಂಪಾದಕ°ಅಕ್ಷರ°ಡಾಗುಟ್ರಕ್ಕ°ಪುತ್ತೂರಿನ ಪುಟ್ಟಕ್ಕಶುದ್ದಿಕ್ಕಾರ°ಚೆನ್ನಬೆಟ್ಟಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ