ಚಮಕ ಪ್ರಶ್ನ:(ಅನುವಾಕ-೦೮)

ಆತ್ಮೀಯ ಬೈಲಿಂಗೆ, ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಚಮಕ” ಹೇಳುವ ಕನ್ನಡ ಗೀತೆಗಳ ಸಂಗ್ರಹವ ಇಲ್ಲಿ ಕೊಡುತ್ತಾ ಇದ್ದೆ.

ಡಾ| ಮಡ್ವ ಶಾಮ ಭಟ್ಟ

ಒಂದು ಅನುವಾಕ ಸಂಸ್ಕೃತಲ್ಲಿ ಆದ ನಂತ್ರ ಅದರ ಕನ್ನಡ ಗೀತೆ ಬತ್ತ ಹಾಂಗೆ ಬರದ್ದೆ.
ಶರ್ಮಪ್ಪಚ್ಚಿ

~~~

ಚಮಕ ಪ್ರಶ್ನ:

ಅನುವಾಕ-೦೮

ಇಧ್ಮಶ್ಚ ಮೇ ಬರ್ಹಿಶ್ಚ ಮೇ ವೇದಿಶ್ಚ ಮೇ ಧಿಷ್ಣಿಯಾಶ್ಚ ಮೇ ಸ್ರುಚಶ್ಚ ಮೇ ಚಮಸಾಶ್ಚ ಮೇ ಗ್ರಾವಾಣಶ್ಚ ಮೇ
ಸ್ವರವಶ್ಚ ಮ ಉಪರವಾಶ್ಚ ಮೇsಧಿಷವಣೇ ಚ ಮೇ ದ್ರೋಣ ಕಲಶಶ್ಚ ಮೇ ವಾಯವ್ಯಾನಿ ಚ ಮೇ
ಪೂತ ಭೃಚ್ಚ ಮ ಆಧವನೀಯಶ್ಚ ಮ ಆಗ್ನೀಧ್ರಂ ಚ ಮೇ ಹವಿರ್ಧಾನಂ ಚ ಮೇ ಗೃಹಾಶ್ಚ ಮೇ ಸದಶ್ಚ ಮೇ
ಪುರೋಡಾಶಾಶ್ಚ ಮೇ ಪಚತಾಶ್ಚ ಮೇsವಬೃಥಶ್ಚ ಮೇ ಸ್ವಗಾಕಾರಶ್ಚ ಮೇ ||೮|

ಚಮಕ (ಕನ್ನಡ ಗೀತೆ)

ಅನುವಾಕ-೦೮
ಸಮಿಧ ನೀಡಲಿ ದರ್ಭೆ ನೀಡಲಿ ಯಾಗ ಪಾಯದ ಸ್ಥಳವ ಕೊಡಲಿ|
ಪಾತ್ರೆ ನೀಡಲಿ ಚಮಚೆ ನೀಡಲಿ ಸೋಮ ಜಜ್ಜಲು ಕಲ್ಲು ಕೊಡಲಿ||೧||

ಮರದ ಚೂರಿಯ ಯಾಗ ಕುಂಡವ ಮರದ ಹಲಿಗೆಯ ತಂದು ಕೊಡಲಿ|
ದ್ರೋಣ ಪಾತ್ರೆಯ ಸೋಮ ಪಾತ್ರೆಯ ಮಣ್ಣ ಪಾತ್ರೆಯ ತಂದು ಕೊಡಲಿ||೨||

ಪಾತ್ರೆ ಮಾಧವನೀಯ ನೀಡಲಿ ಆಗ್ರೀಂದ್ರ ಯಾಗ ಜಾಗ ಕೊಡಲಿ|
ವೇದಿ ಹವಿರ್ಧಾನವ ನೀಡಲಿ ವಾಸ
ಗೃಹಗಳ ಮಾಡಿ ಕೊಡಲಿ||೩||

ಮಹಾವೇದಿಕೆ ಪುರೋಡಾಶನ ಹವಿಸೆ ಬೇಯಿಸೆ ಜಾಗವನ್ನು|
ಸ್ನಾನವವಭೃತವನ್ನು ಕೊಡಲಿ ದೇವರೊಲಿಸಲು ಮಂತ್ರ ಕೊಡಲಿ||೪||

~~~

ಸಂಗ್ರಹ:

 • ವೇದ ಮಂತ್ರ ಗೀತಾಂಜಲಿ- ಡಾ| ಮಡ್ವ ಶಾಮ ಭಟ್ಟ.

 • ಅನುವಾಕ – 09, ಬಪ್ಪ ಸೋಮವಾರ ನಿರೀಕ್ಷಿಸಿ

ಶರ್ಮಪ್ಪಚ್ಚಿ

   

You may also like...

5 Responses

 1. Gopalakrishna BHAT S.K. says:

  ಯಾಗಕ್ಕೆ ಬೇಕಾದೆಲ್ಲಾ ಸಿಗಲಿ ಹೇಳಿ ಕೇಳಿದ್ದು ಲಾಯ್ಕ ಆಯಿದು.

 2. ಚೆನ್ನೈ ಭಾವ says:

  ಲಾಯಕ್ಕಾಯ್ದು . ಒಪ್ಪ.

 3. ಬೊಳುಂಬು ಮಾವ says:

  ಅರ್ಥ ಗೊಂತಾದ್ದ್ಜು ಲಾಯಕಾತು. ಧನ್ಯವಾದಂಗೊ.

 4. ರಘು ಮುಳಿಯ says:

  ಅಬ್ಬಾ,ಜೀವನ ಹೇಳುತ್ತ ಯಾಗಕ್ಕೆ ಹೇಳಿಯೂ ಅರ್ಥ ಗ್ರಹಿಸುಲಕ್ಕೋ?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *