ಚಮಕ ಪ್ರಶ್ನಃ (ಅನುವಾಕ -೦೯)

June 27, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆತ್ಮೀಯ ಬೈಲಿಂಗೆ, ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಚಮಕ” ಹೇಳುವ ಕನ್ನಡ ಗೀತೆಗಳ ಸಂಗ್ರಹವ ಇಲ್ಲಿ ಕೊಡುತ್ತಾ ಇದ್ದೆ.

ಡಾ| ಮಡ್ವ ಶಾಮ ಭಟ್ಟ

ಒಂದು ಅನುವಾಕ ಸಂಸ್ಕೃತಲ್ಲಿ ಆದ ನಂತ್ರ ಅದರ ಕನ್ನಡ ಗೀತೆ ಬತ್ತ ಹಾಂಗೆ ಬರದ್ದೆ.
ಶರ್ಮಪ್ಪಚ್ಚಿ

~~~

ಚಮಕ ಪ್ರಶ್ನ:

ಅನುವಾಕ -೦೯

ಅಗ್ನಿಶ್ಚ ಮೇ ಘರ್ಮಶ್ಚ ಮೇsರ್ಕಶ್ಚ ಮೇ ಸೂರ್ಯಶ್ಚ ಮೇ ಪ್ರಾಣಶ್ಚ ಮೇsಶ್ವ ಮೇಧಶ್ಚ ಮೇ
ಪೃಥಿವೀ ಚ ಮೇsದಿತಿಶ್ಚ ಮೇ ದಿತಿಶ್ಚ ಮೇ ದ್ಯೌಶ್ಚ ಮೇ ಶಕ್ವರೀರಂಗುಲಯೋ ದಿಶಶ್ಚ ಮೇ
ಯಜ್ಞೇನ ಕಲ್ಪಂತಾಮೃಕ್ಚ ಮೇ ಸಾಮ ಚ ಮೇ ಸ್ತೋಮಶ್ಚ ಮೇ ಯಜುಶ್ಚ ಮೇ ದೀಕ್ಷಾ ಚ ಮೇ ತಪಶ್ಚ ಮ ಋತುಶ್ಚ ಮೇ
ವ್ರತಂ ಚ ಮೇsಹೋರಾತ್ರಯೋರ್ವೃಷ್ಟ್ಯಾ ಬೃಹದ್ರಥಂತರೇ ಚ ಮೇ ಯಜ್ಞೇನ ಕಲ್ಪೇತಾಮ್||೯||

ಚಮಕ (ಕನ್ನಡ ಗೀತೆ)

ಅನುವಾಕ -೦೯

ಅಗ್ನಿ ನೀಡಲಿ ಘರ್ಮ ನೀಡಲಿ ಅರ್ಕ ನೀಡಲಿ ಸೂರ್ಯ ಕೊಡಲಿ|
ಪ್ರಾಣ ನೀಡಲಿ ಅಶ್ವಮೇಧದ ಯಾಗ ನೀಡಲಿ
ಪೃಥ್ವಿ ಕೊಡಲಿ||೧||

ಅದಿತಿ ನೀಡಲಿ ದಿತಿಯ ನೀಡಲಿ ಮತ್ತೆ ಸ್ವರ್ಗವ ತಂದು ಕೊಡಲಿ|
ಎಲ್ಲ ಕಡೆಯಲಿ ಹರಡಿ ನಿಂತಿಹ ವಿರಾಟ ಪುರುಷ ಬೆರಳ ಕೊಡಲಿ||೨||

ಯಾಗದಿಂದಲೆ ಸಿದ್ಧಿ ನೀಡಲಿ ಋಕ್ ವೇದದ ಮಂತ್ರ ಕೊಡಲಿ|
ಯಜುರ್ವೇದದ ಮಂತ್ರ ನೀಡಲಿ ದೀಕ್ಷೆ ನೀಡಲಿ ತಪವ ಕೊಡಲಿ||೩||

ಕ್ರತುವ ನೀಡಲಿ ವ್ರತವ ನೀಡಲಿ ಹಗಲು ರಾತ್ರೆಯು ಮಳೆಯ ಕೊಡಲಿ|
ಬೃಹದ್ ರಥಂತರ ಸಾಮಗಾನ ಮಂತ್ರ ಯಜ್ಞವು ಸಫಲಗೊಳಲಿ||೪||

~~~

ಸಂಗ್ರಹ:

 • ವೇದ ಮಂತ್ರ ಗೀತಾಂಜಲಿಡಾ| ಮಡ್ವ ಶಾಮ ಭಟ್ಟ.
 • ಅನುವಾಕ – 10, ಬಪ್ಪ ಸೋಮವಾರ ನಿರೀಕ್ಷಿಸಿ
 • ಎಂಟನೇ ಅನುವಾಕಕ್ಕೆ ಇಲ್ಲಿ ನೋಡಿ
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಧನ್ಯವಾದ. ಲಾಯಕ್ಕ ಆವ್ತು ಪ್ರತಿ ಸೋಮವಾರ ಇದರ ಕಾದೊಂಡು ಓದಲೆ. ಇದರ ಓದಿಕ್ಕಿ ರುದ್ರ ಚಮೆ ಹೇಳ್ಳೆ ಒಳ್ಳೆ ಭಾವಪೂರ್ಣ ಆವ್ತು ಹೇಳಿ ಶರ್ಮ ಅಪ್ಪಚಿಗೆ ಒಪ್ಪ.

  [Reply]

  VA:F [1.9.22_1171]
  Rating: +1 (from 1 vote)
 2. ಬೊಳುಂಬು ಮಾವ°
  ಬೊಳುಂಬು ಮಾವ

  ಧನ್ಯವಾದಂಗೊ.

  [Reply]

  VA:F [1.9.22_1171]
  Rating: +1 (from 1 vote)
 3. ಮುಳಿಯ ಭಾವ
  ರಘು ಮುಳಿಯ

  ಧನ್ಯವಾದ ಅಪ್ಪಚ್ಚಿ.
  {ಯಜುರ್ವೇದದ ಮಂತ್ರ ನೀಡಲಿ} ರುದ್ರವ ಬೇರೆ ವೇದದವು ಹೇಳ್ತವಿಲ್ಲೆಯೋ?

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ರುದ್ರ ಯಜುರ್ವೇದ ಮಂತ್ರ.
  ಬೇರೆ ವೇದಿಗೊ (ಋಗ್ವೇದಿಗೊ, ಸಾಮವೇದಿಗೊ) ಹೇಳಿರೂ ಇದೇ ಕ್ರಮಲ್ಲಿ ಹೇಳೆಕ್ಕಷ್ಟೆ. ಆದರೆ ಕೆಲವು ಮಂತ್ರಂಗೊ ಋಗ್ವೇದಲ್ಲಿಯೂ ಯಜುರ್ವೇದಲ್ಲಿಯೂ ಇದ್ದು. ಉದಾಃ ಪುರುಷ ಸೂಕ್ತ.
  ಎರಡು ಕ್ರಮಂಗಳ ಮಂತ್ರಲ್ಲಿಯೂ ರೆಜ ವೆತ್ಯಾಸ ಇದ್ದು. ಹೇಳುವ ಸ್ವರಂಗಳಲ್ಲಿಯೂ ವೆತ್ಯಾಸ ಇದ್ದು.
  ರುದ್ರ ಚಮಕ ಹಾಂಗೆ ಇಲ್ಲೆ. ಅದು ಯಜುರ್ವೇದಲ್ಲಿ ಮಾತ್ರ.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನಿತಾ ನರೇಶ್, ಮಂಚಿಜಯಶ್ರೀ ನೀರಮೂಲೆದೊಡ್ಡಮಾವ°ಪವನಜಮಾವಸುವರ್ಣಿನೀ ಕೊಣಲೆಬೋಸ ಬಾವಶರ್ಮಪ್ಪಚ್ಚಿಬಂಡಾಡಿ ಅಜ್ಜಿಕೊಳಚ್ಚಿಪ್ಪು ಬಾವಡಾಗುಟ್ರಕ್ಕ°ಚೂರಿಬೈಲು ದೀಪಕ್ಕಚೆನ್ನೈ ಬಾವ°ದೇವಸ್ಯ ಮಾಣಿಪುತ್ತೂರುಬಾವಅನುಶ್ರೀ ಬಂಡಾಡಿಸುಭಗಪೆಂಗಣ್ಣ°ಪೆರ್ಲದಣ್ಣದೊಡ್ಮನೆ ಭಾವಗೋಪಾಲಣ್ಣದೀಪಿಕಾವೆಂಕಟ್ ಕೋಟೂರುಗಣೇಶ ಮಾವ°ಯೇನಂಕೂಡ್ಳು ಅಣ್ಣಜಯಗೌರಿ ಅಕ್ಕ°ವಿನಯ ಶಂಕರ, ಚೆಕ್ಕೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ