ಚಮಕ ಪ್ರಶ್ನಃ (ಅನುವಾಕ ೧೧)

July 11, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಡಾ| ಮಡ್ವ ಶಾಮ ಭಟ್ಟ

ಆತ್ಮೀಯ ಬೈಲಿಂಗೆ, ಡಾ| ಶಾಮ ಭಟ್ಟ, ಮಡ್ವ ಇವು ಬರದ “ವೇದ ಮಂತ್ರ ಗೀತಾಂಜಲಿ” ಪುಸ್ತಕಂದ “ಚಮಕ” ಹೇಳುವ ಕನ್ನಡ ಗೀತೆಗಳ ಸಂಗ್ರಹವ ಇಲ್ಲಿ ಕೊಡುತ್ತಾ ಇದ್ದೆ.


ಒಂದು ಅನುವಾಕ ಸಂಸ್ಕೃತಲ್ಲಿ ಆದ ನಂತ್ರ ಅದರ ಕನ್ನಡ ಗೀತೆ ಬತ್ತ ಹಾಂಗೆ ಬರದ್ದೆ.
ಶರ್ಮಪ್ಪಚ್ಚಿ
~~~


ಚಮಕ ಪ್ರಶ್ನಃ

ಅನುವಾಕ-೧೧

ಏಕಾ ಚ ಮೇ ತಿಸ್ರಶ್ಚ ಮೇ ಪಂಚ ಚ ಮೇ ಸಪ್ತ ಚ ಮೇ ನವ ಚ ಮ ಏಕಾದಶ ಚ ಮೇ
ತ್ರಯೋದಶ ಚ ಮೇ ಪಂಚ ದಶ ಚ ಮೇ ಸಪ್ತ ದಶ ಚ ಮೇ ನವ ದಶ ಚ ಮ ಏಕವಿಗ್೦ಶತಿಶ್ಚ ಮೇ
ತ್ರಯೋವಿಗ್೦ಶತಿಶ್ಚ ಮೇ ಪಂಚವಿಗ್೦ಶತಿಶ್ಚ ಮೇ ಸಪ್ತವಿಗ್೦ಶತಿಶ್ಚ ಮೇ
ನವವಿಗ್೦ಶತಿಶ್ಚ ಮ ಏಕ ತ್ರಿಗ್೦ಶಚ್ಚ ಮೇ ತ್ರಯಸ್ತ್ರಿಗ್೦ಶಚ್ಚ ಮೇ ಚತಸ್ರಶ್ಚ ಮೇsಷ್ಟೌ ಚ ಮೇ
ದ್ವಾದಶ ಚ ಮೇ ಷೋಡಶ ಚ ಮೇ ವಿಗ್೦ಶತಿಶ್ಚ ಮೇ ಚತುರ್ವಿಗ್೦ಶತಿಶ್ಚ ಮೇsಷ್ಟಾವಿಗ್೦ಶತಿಶ್ಚ ಮೇ
ದ್ವಾತ್ರಿಗ್೦ಶಚ್ಚ ಮೇ ಷಟ್ತ್ರಿಗ್೦ಶಚ್ಚ ಮೇ ಚತ್ವಾರಿಗ್೦ಶಚ್ಚ ಮೇ ಚತುಶ್ಚತ್ವಾರಿಗ್೦ಶಚ್ಚ ಮೇsಷ್ಟಾಚತ್ವಾರಿಗ್೦ ಶಚ್ಚ ಮೇ
ವಾಜಶ್ಚ ಪ್ರಸವಶ್ಚಾಪಿಜಶ್ಚ ಕ್ರತುಶ್ಚ ಸುವಶ್ವ ಮೂರ್ಧಾ ಚ ವ್ಯಶ್ಞಿಯಶ್ಚಾಂತ್ಯಾಯನಶ್ಚಾಂತ್ಯಶ್ಚ ಭೌವನಶ್ಚ ಭುವನಶ್ಚಾಧಿಪತಿಶ್ಚ||೧೧|

ಚಮಕ (ಕನ್ನಡ ಗೀತೆ)

ಅನುವಾಕ ೧೧

ಒಂದು ನೀಡಲಿ ಮೂರು ನೀಡಲಿ ಐದು ನೀಡಲಿ ಏಳು ಕೊಡಲಿ|

ನವಮಿ ನೀಡಲಿ ಹತ್ತು ಒಂದನು ಹತ್ತು ಮೂರರ ತಂದು ಕೊಡಲಿ||೧||

ಹತ್ತು ಐದರ ಹತ್ತು ಏಳರ ಹತ್ತು ಒಂಭತ್ತನ್ನು ಕೊಡಲಿ|

ಎರಡು ಹತ್ತರಮೇಲೆ ಒಂದನು ಮತ್ತೆ ಇಪ್ಪತ್ಮೂರ ಕೊಡಲಿ||೨||

ಎರಡು ಹತ್ತರ ಮೇಲೆ ಐದನು ಮತ್ತೆ ಇಪ್ಪತ್ತೇಳು ಕೊಡಲಿ|

ಎರಡು ಹತ್ತರ ಮೇಲೆ ನವಮಿಯ ಮತ್ತೆ ಮೂವತ್ತೊಂದು ಕೊಡಲಿ||೩||

ಮೂರು ಹತ್ತರ ಮೇಲೆ ಮೂರನು ಮತ್ತೆ ಸಂಖ್ಯೆಯು ನಾಲ್ಕು ಬರಲಿ|

ಎಂಟು ನೀಡಲಿ ಹನ್ನೆರಡರನ್ನು ಹತ್ತು ಅರರ ಮತ್ತೆ ಕೊಡಲಿ||೪||

ಎರಡು ಹತ್ತನು, ಇಪ್ಪತ್ನಾಲ್ಕು ಮತ್ತೆ ಇಪ್ಪತ್ತೆಂಟು ಕೊಡಲಿ|

ಮೂರು ಹತ್ತರ ಮೇಲೆ ಎರಡನು ಮತ್ತೆ ಮೂವತ್ತಾರು ಕೊಡಲಿ||೫||

ನಾಲ್ಕು ಹತ್ತು, ನಲವತ್ನಾಲ್ಕು ಮತ್ತೆ ನಲ್ವತ್ತೆಂಟು ಕೊಡಲಿ|

ಅನ್ನ ನೀಡಲಿ, ಅದರ ಉಗಮವ, ವೃದ್ಧಿ ನೀಡಲಿ, ಭೋಗ್ಯ ಕೊಡಲಿ||೬||

ಅನ್ನದಾತನು ಸೂರ್ಯ ನೀಡಲಿ ಎಲ್ಲ ದ್ರವ್ಯದ ಶಿಖರ ಕೊಡಲಿ|

ಸರ್ವವ್ಯಾಪಿಯ ಸರ್ವರಂತ್ಯದ ಅಂತ್ಯವಾದುದನೆಲ್ಲ ಕೊಡಲಿ|

ಭೂ ನಿವಾಸಿಯು ಭುವನ ವ್ಯಾಪಿಯು ಸಕಲದಧಿಪತಿ ಸಲಹುತಿರಲಿ||೭||


ಶಾಂತಿ ಪಾಠ

ಓಂ ಇಡಾ ದೇವಹೂರ್ಮನುರ್ಯಜ್ಞನೀರ್ಬೃಹಸ್ಪತಿರುಕ್ಥಾಮದಾನಿ ಶಗ್೦ಸಿಷದ್ವಿಶ್ವೇದೇವಾಸ್ಸೂಕ್ತವಾಚಃ
ಪೃಥಿವಿಮಾತರ್ಮಾ ಮಾ ಹಿಗ್೦ಸೀರ್ಮಧು ಮನಿಷ್ಯೇ ಮಧು ಜನಿಷ್ಯೇ ಮಧು ವಕ್ಷ್ಯಾಮಿ ಮಧು ವಧಿಷ್ಯಾಮಿ
ಮಧುಮತೀಂ ದೇವೇಭ್ಯೋ ವಾಚಮುದ್ಯಾಸಗ್೦ ಶುಶ್ರೂಷೇಣ್ಯಾಂ ಮನುಷ್ಯೇಭ್ಯಸ್ತಂ ಮಾ ದೇವಾ ಅವಂತು ಶೋಭಾಯೈ ಪಿತರೋsನುಮದಂತು||
ಓಂ ಶಾಂತಿಃ ಶಾಂತಿಃ ಶಾಂತಿಃ||

ಶಾಂತಿ ಪಾಠ (ಕನ್ನಡ ಗೀತೆ)

ಕಾಮಧೇನುವು ಬ್ರಹ್ಮ ವಿದ್ಯೆಯು ದೇವತೆಯರನು ಸ್ತುತಿಸುತಿರಲಿ|

ಮನು ಬೃಹಸ್ಪತಿ ಯಜ್ಞಗೈಯಲಿ ವೇದ ಮಂತ್ರದ ಘೋಷವಿರಲಿ||೧||

ವಿಶ್ವ ದೇವತೆ ಸೂಕ್ತ ಮಾತಲಿ ನಮ್ಮ ಪೊರೆಯಲಿ ಶುಭದಿ ಹಿತದಿ|

ಭೂಮಿ ತಾಯಿಯೆ ಹಿಂಸೆ ಕೂಡದು; ಮಧುರ ಜೀವನ ಚಿಂತಿಸುವೆನು||೨||

ಮಧುರ ಧ್ಯೇಯದಿ ಕಾರ್ಯವೆಸಗುವೆ ಮಧುರ ಹವಿಸನು ಅರ್ಚಿಸುವೆನು|

ಮಧುರ ಸ್ತೋತ್ರದಿ ಸ್ತುತಿಸುತಿರುವೆನು ಮಧುರ ಬಂಧದಿ ಜೀವಿಸುವೆನು||೩||

ಮಧುರ ವಚನದಿ ಮನುಜರೆಲ್ಲರ ಮನವ ಗೆಲ್ಲಲು ಶ್ರಮಿಸುತಿಹೆನು|

ದೇವರೆಲ್ಲರು ನಮ್ಮ ಕಾಯಲಿ ಪಿತರು ಹರಸಲಿ ಶುಭವ ನೆನೆದು||೪||

ಸತ್ಯಂ ಶಿವಂ ಸುಂದರಂ

ಸಂಗ್ರಹ:

 • ವೇದ ಮಂತ್ರ ಗೀತಾಂಜಲಿಡಾ| ಮಡ್ವ ಶಾಮ ಭಟ್ಟ.
 • ಹತ್ತನೇ ಅನುವಾಕಕ್ಕೆ ಇಲ್ಲಿ ನೋಡಿ

ಚಮಕ ಪ್ರಶ್ನಃ (ಅನುವಾಕ ೧೧), 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಗೋಪಾಲಣ್ಣ
  Gopalakrishna BHAT S.K.

  ಶರ್ಮಣ್ಣ ಇಡೀ ನಮಕ,ಚಮಕವ ಈ ಬ್ಲಾಗ್ ಲಿ ಹಾಕಿ ಆತು.ಅಭಿನಂದನೆಗೊ.ಏಕಾ ಚ ಮೇ -ಇತ್ಯಾದಿ ಸಂಖ್ಯೆಗಳಲ್ಲಿ ಏನಾದರೂ ಸಂಕೇತ,ಗೂಢಾರ್ಥ ಇದ್ದೊ?

  [Reply]

  VA:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  http://oppanna.com/shuddi/rudrachamakadhyaya-bhashya
  ರುದ್ರ ಮತ್ತೆ ಚಮಕ ಭಾಷ್ಯವ ಎಲ್ಲರಿಂಗೂ ಸುಲಾಭಲ್ಲಿ ಅರ್ಥ ಆವ್ತ ಹಾಂಗೆ ಬರದ ಎರಡು ಪುಸ್ತಕದ ಬಗ್ಗೆ ಒಂದರಿ ಶುದ್ದಿ ಹೇಳಿತ್ತಿದ್ದೆ. ಆ ಪುಸ್ತಕಂಗಳಲ್ಲಿ ಇದರ ವಿವರಂಗೊ ಸಿಕ್ಕುತ್ತು

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ

  ಬೈಲಿಂಗೆ ಇದು ಸಾರ್ಥಕ ಕೆಲಸ. ಅರ್ಥ ತಿಳುದು ಇನ್ನು ರುದ್ರ ಪಾರಾಯಣ ಮಾಡುವವಕ್ಕೆ ಬಹಳ ಉಪಯುಕ್ತ . ಅರ್ಥಗರ್ಭಿತವಾಗಿಯೂ ಭಾವನಾತ್ಮಕ ಇನ್ವಾಲ್ವ್ಮೆಂಟ್ ಮತ್ತು ಅಟಾಚ್ಮೆಂಟ್ ಇಕ್ಕು. ಧನ್ಯವಾದಂಗೊ ಶರ್ಮಪ್ಪಚ್ಚಿ. ಇನ್ನಾಣದ್ದು ಹೀಂಗೇ ಮುಂದುವರಿಗೋ ಬಪ್ಪವಾರಕ್ಕೆ ಕಾದು ಕೂರ್ತಾಂಗೆ.

  [Reply]

  VA:F [1.9.22_1171]
  Rating: 0 (from 0 votes)
 4. ಮಂಗ್ಳೂರ ಮಾಣಿ

  ಲೇಖನ ಲಾಯಕ ಬೈಂದು ಅಪ್ಪಚ್ಚಿ…
  ನಿನ್ನಾಣ ಲೇಖನ ಮಾಲಿಕೆ ಯಾವುದರ ಬಗ್ಗೆ ಅಪ್ಪಚ್ಚಿ?

  [Reply]

  ಶರ್ಮಪ್ಪಚ್ಚಿ

  ಶರ್ಮಪ್ಪಚ್ಚಿ Reply:

  ಇವರ ಸಂಗ್ರಹಂದ ಇನ್ನೂದೆ ಕೆಲವು ಗೀತೆಗಳ ಬೈಲಿಲ್ಲಿ ಕೊಡುವ ಅಲೋಚನೆ ಇದ್ದು.

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  ಓ.. ಲಾಯಕಾತು…
  ಕಾದೊಂಡಿರ್ತೆ..!!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೀಲಾಲಕ್ಷ್ಮೀ ಕಾಸರಗೋಡುಪುತ್ತೂರಿನ ಪುಟ್ಟಕ್ಕದೊಡ್ಡಭಾವಪಟಿಕಲ್ಲಪ್ಪಚ್ಚಿಅಜ್ಜಕಾನ ಭಾವಹಳೆಮನೆ ಅಣ್ಣಸುಭಗಡೈಮಂಡು ಭಾವವೆಂಕಟ್ ಕೋಟೂರುಜಯಶ್ರೀ ನೀರಮೂಲೆನೀರ್ಕಜೆ ಮಹೇಶಪವನಜಮಾವಪ್ರಕಾಶಪ್ಪಚ್ಚಿಪುಣಚ ಡಾಕ್ಟ್ರುಪುಟ್ಟಬಾವ°ಅಕ್ಷರ°ಸರ್ಪಮಲೆ ಮಾವ°ಸುವರ್ಣಿನೀ ಕೊಣಲೆಚೆನ್ನೈ ಬಾವ°ಕೆದೂರು ಡಾಕ್ಟ್ರುಬಾವ°ಡಾಗುಟ್ರಕ್ಕ°ಶರ್ಮಪ್ಪಚ್ಚಿಪೆರ್ಲದಣ್ಣಗಣೇಶ ಮಾವ°ಚೂರಿಬೈಲು ದೀಪಕ್ಕಉಡುಪುಮೂಲೆ ಅಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ