ಶ್ರೀ ದೇವ್ಯಪರಾಧಕ್ಷಮಾಪಣಾ ಸ್ತೋತ್ರಮ್

February 25, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 33 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಜಗನ್ಮಾತೆ ದೇವಿಯ ಪಾದಾರವಿಂದಕ್ಕೆ ಸಂಪೂರ್ಣ ಶರಣಾಗತಿ ಅಪ್ಪ ಪ್ರಾರ್ಥನೆ
ಶಂಕರಾಚಾರ್ಯ ವಿರಚಿತ ದೇವ್ಯಪರಾಧಕ್ಷಮಾಪಣ ಸ್ತೋತ್ರ.
ಎಲ್ಲೋರುದೇ ಇದರ ಓದಿ, ದೇವಿಯ ಕೃಪೆಗೆ ಪಾತ್ರರಾಯೇಕು – ಹೇಳ್ತದು ನಮ್ಮ ಆಶಯ.

ದೇವ್ಯಪರಾಧ ಕ್ಷಮಾಪಣ ಸ್ತೋತ್ರಂ:
ನ ಮ೦ತ್ರ೦ ನೋ ಯ೦ತ್ರ೦ ತದಪಿ ಚ ನ ಜಾನೇ ಸ್ತುತಿಮಹೋ
ನ ಚಾಹ್ವಾನ೦ ಧ್ಯಾನ೦ ತದಪಿ ಚ ನ ಜಾನೇ ಸ್ತುತಿ ಕಥಾಃ |
ನ ಜಾನೇ ಮುದ್ರಾಸ್ತೇ ತದಪಿ ಚ ನ ಜಾನೇ ವಿಲಪನ೦
ಪರ೦ಜಾನೇ ಮಾತಸ್ತ್ವದನುಸರಣ೦ ಕ್ಲೇಶಹರಣಮ್ || 1 ||

ವಿಧೇರಜ್ಞಾನೇನ ದ್ರವಿಣವಿರಹೇಣಾಲಸತಯಾ
ವಿಧೇಯಾಶಕ್ಯತ್ವಾತ್ತವ ಚರಣಯೋರ್ಯಾ ಚ್ಯುತಿರಭೂತ್ |
ತದೇತತ್ ಕ್ಷ೦ತವ್ಯ೦ ಜನನಿ ಸಕಲೋಧ್ಧಾರಿಣಿ ಶಿವೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ || 2 ||

ಪೃಥಿವ್ಯಾ೦ ಪುತ್ರಾಸ್ತೇ ಜನನಿ ಬಹವಃ ಸ೦ತಿ ಸರಲಾಃ
ಪರ೦ ತೇಷಾ೦ ಮಧ್ಯೇ ವಿರಲತರಲೋಯ೦ ತವಸುತಃ |
ಮದೀಯೋಯ೦ ತ್ಯಾಗಃ ಸಮುಚಿತಮಿದ೦ ನೋ ತವ ಶಿವೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ || 3 ||

ಜಗನ್ಮಾತರ್ಮಾತಸ್ತವ ಚರಣಸೇವಾ ನ ರಚಿತಾ
ನ ವಾ ದತ್ತ೦ ದೇವಿ ದ್ರವಿಣಮಪಿ ಭೂಯಸ್ತವ ಮಯಾ |
ತಥಾಪಿ ತ್ವ೦ ಸ್ನೇಹ೦ ಮಯಿ ನಿರುಪಮ೦ ಯತ್ಪ್ರಕುರುಶೇ
ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ || 4 ||

ಪರಿತ್ಯಕ್ತ್ವಾ ದೇವಾನ್ ವಿವಿಧ ವಿಧಿಸೇವಾಕುಲತಯಾ
ಮಯಾ ಪ೦ಚಾಶೀತೇರಧಿಕಮಪನೀತೇ ತು ವಯಸಿ |
ಇದಾನೀ೦ ಚೇನ್ಮಾತಸ್ತವ ಯದಿ ಕೃಪಾ ನಾಪಿ ಭವಿತಾ
ನಿರಾಲ೦ಬೋ ಲ೦ಬೋದರಜನನಿ ಕ೦ ಯಾಮಿ ಶರಣಮ್ || 5 ||

ಶ್ವಪಾಕೋ ಜಲ್ಪಾಕೋ ಭವತಿ ಮಧುಪಾಕೋಪಮಗಿರಾ
ನಿರಾತ೦ಕೋ ರ೦ಕೋ ವಿಹರತಿ ಚಿರ೦ ಕೋಟಿ ಕನಕೈಃ |
ತವಾಪರ್ಣೇ ಕರ್ಣೇ ವಿಶತಿ ಮನುವರ್ಣೇ ಫಲಮಿದ೦
ಜನಃ ಕೋ ಜಾನೀತೇ ಜನನಿ ಜಪನೀಯ೦ ಜಪವಿಧೌ || 6 ||

ಚಿತಾಭಸ್ಮಾಲೇಪೋ ಗರಲಮಶನ೦ ದಿಕ್ಪಟಧರೋ
ಜಟಾಧಾರೀ ಕ೦ಠೇ ಭುಜಗಪತಿಹಾರೀ ಪಶುಪತಿಃ |
ಕಪಾಲೀ ಭೂತೇಶೋ ಭಜತಿ ಜಗದೀಶೈಕ ಪದವೀ೦
ಭವಾನೀ ತ್ವತ್ ಪಾಣಿಗ್ರಹಣಪರಿಪಾಟೀಫಲಮಿದಮ್ || 7 ||

ಕ್ಷಮಾಮಯಿ ಶ್ರೀ ದೇವಿ

ನ ಮೋಕ್ಷಸ್ಯಾಕಾ೦ಕ್ಷಾ ನ ಚ ವಿಭವವಾ೦ಛಾಪಿ ಚ ನ ಮೇ
ನ ವಿಜ್ಞಾನಾಪೇಕ್ಷಾ ಶಶಿಮುಖಿ ಸುಖೇಚ್ಛಾಪಿ ಚ ನ ಪುನಃ |
ಅತಸ್ತ್ವಾ೦ ಸ೦ಯಾಚೇ ಜನನಿ ಜನನ೦ ಯಾತು ಮಮ ವೈ
ಮೃಡಾನೀ ರುದ್ರಾಣೀ ಶಿವ ಶಿವ ಭವಾನೀತಿ ಜಪತಃ || 8 ||

ನಾರಾಧಿತಾಸಿ ವಿಧಿನಾ ವಿವಿಧೋಪಚಾರೈಃ
ಕಿ೦ ರೂಕ್ಷಚಿ೦ತನಪರೈರ್ನಕೃತ೦ ವಚೋಭಿಃ |
ಶ್ಯಾಮೇ ತ್ವಮೇವ ಯದಿ ಕಿ೦ಚನ ಮಯ್ಯನಾಥೇ
ಧತ್ಸೇ ಕೃಪಾಮುಚಿತಮ೦ಬ ಪರ೦ ತವೈವ || 9 ||

ಆಪತ್ಸುಮಗ್ನಃ ಸ್ಮರಣ೦ ತ್ವದೀಯ೦
ಕರೋಮಿ ದುರ್ಗೇ ಕರುಣಾರ್ಣವೇತಿ |
ನೈತಚ್ಛಠತ್ವ೦ ಮಮ ಭಾವಯೇಥಾಃ
ಕ್ಷುಧಾ ತೃಷಾರ್ತಾ ಜನನೀ೦ ಸ್ಮರ೦ತಿ || 10 ||

ಜಗದ೦ಬ ವಿಚಿತ್ರಮತ್ರ ಕಿ೦ ಪರಿಪೂರ್ಣಾ ಕರುಣಾಸ್ತಿ ಚೇನ್ಮಯಿ |
ಅಪರಾಧ ಪರ೦ಪರಾವೃತ೦ ನ ಹಿ ಮಾತಾ ಸಮುಪೇಕ್ಷತೇ ಸುತಮ್ || 11 ||

ಮತ್ಸಮಃ ಪಾತಕೀ ನಾಸ್ತಿ ಪಾಪಘ್ನೀ ತ್ವತ್ಸಮಾ ನ ಹಿ |
ಏವ೦ ಜ್ಞಾತ್ವಾ ಮಹಾದೇವಿ ಯಥಾ ಯೋಗ್ಯ೦ ತಥಾ ಕುರು || 12 ||

*~*~*

ಸೂ: ಪಟ ಇಂಟರ್‍ನೆಟ್ಟಿಂದ

ಶ್ರೀ ದೇವ್ಯಪರಾಧಕ್ಷಮಾಪಣಾ ಸ್ತೋತ್ರಮ್, 5.0 out of 10 based on 3 ratings
ಶುದ್ದಿಶಬ್ದಂಗೊ (tags): , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 33 ಒಪ್ಪಂಗೊ

 1. drmahesh
  ಡಾ. ಮಹೇಶ್ ಪಿ. ಯಸ್.

  ಇದರ ರಚನೆ ಆದಿಶಂಕರರಿಂದ ಆದ್ದದು ಹೇಳ್ತದು ಎಷ್ಟು ಸರಿ? ಈ ಸ್ತೋತ್ರಲ್ಲಿ ಬಪ್ಪ “ಮಯಾ ಪಂಚಾಶೀತೇರಧಿಕಮಪನೀತೇ ತು ವಯಸಿ” ಹೇಳ್ತ ಸಾಲು ಆದಿಶಂಕರರಿಂಗೆ ಹೇಂಗೆ ಹೊಂದಿಕೆ ಆವುತ್ತು? ಗೊಂತಿಪ್ಪ ಹಿರಿಯರು ಹೇಳೆಕು!

  [Reply]

  VA:F [1.9.22_1171]
  Rating: 0 (from 0 votes)
 2. ಬೋದಾಳ
  ಬೋದಾಳ

  ’ಮಯಾಪಂಚಾಶೀತೇರಧಿಕಮಪನೀತೇತು ವಯಸಿ |’ ಈ ವಾಕ್ಯಂದ ಗೊಂತಪ್ಪದೆಂತರ ಹೇದರೆ ಈ ಸ್ತೋತ್ರವು ಶಂಕರಾಚಾರ್ಯರು ಬರದ್ದಲ್ಲಾ….

  [Reply]

  VA:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಒಬ್ಬ ಮನುಷ್ಯ ಮುದಿ ಪ್ರಾಯಲ್ಲಿ ಹೇಳುವ ರೀತಿ ಆಚಾರ್ಯರು ಬರೆದಿರೆಕ್ಕು. ಇದು ೮೫ ವರ್ಷದ ಮುದುಕನೇ ಬರೆದದ್ದು ಹೇಳಿ ತಿಳುಕ್ಕೊಳೆಕಾದ ಅಗತ್ಯ ಇಲ್ಲೆ.

  [Reply]

  VA:F [1.9.22_1171]
  Rating: 0 (from 0 votes)
 4. ಡಾಮಹೇಶಣ್ಣ

  ಒಬ್ಬ ಸಾಮಾನ್ಯ ವ್ಯಕ್ತಿಯ ಪ್ರತಿನಿಧಿಯಾಗಿ ಎಲ್ಲೋರ ದುಃಖ, ಭಕ್ತಿ, ಪ್ರಾರ್ಥನೆಗಳ ವ್ಯಕ್ತಪಡಿಸುತ್ತವು ಶಂಕರಾಚಾರ್ಯರು. ಅವು ಬರದ ಸ್ತೋತ್ರಂಗಳಲ್ಲಿ “ಹೆಂಡತಿ, ಮಕ್ಕಳೊಟ್ಟಿಂಗೆ ಕಾಲ ಕಳೆದೆ. ದೇವರ ಪೂಜೆ ಮಾಡಿದ್ದಿಲ್ಲೆ” ಹೇಳಿ ಉಲ್ಲೇಖವೂ ಬತ್ತು.

  [Reply]

  VN:F [1.9.22_1171]
  Rating: 0 (from 0 votes)
 5. ಬೋದಾಳ
  ಬೋದಾಳ

  ಉಹ್ಹೂಂ…. ಶಂಕರಾಚಾರ್ಯರು ಬರದ್ದಲ್ಲದ್ದ ಸುಮಾರು ಐನೂರ ಹನ್ನೆರಡು ಕೃತಿಗೋ ಅವರ ಹೆಸರಿಂಗೆ ತಳುಕು ಹಾಯ್ಕೊಂಡಿದು. ನಿಜವಾಗಿ ಈ ದೇವ್ಯಪರಾಧ ಕ್ಷಮಾಪಣಾ ಸ್ತೋತ್ರ ಬರದ್ದು ವಾದಿರಾಜರು ಹೇಳ್ತದು ವಿದ್ವಾಂಸರ ಅಭಿಪ್ರಾಯ…

  [Reply]

  VA:F [1.9.22_1171]
  Rating: 0 (from 0 votes)
 6. ಬೋದಾಳ
  ಬೋದಾಳ

  ಅಲ್ಲಲ್ಲ… ವಿದ್ಯಾರಣ್ಯರು… ಇದರ್ಲಿ ಎಡಿಟ್ ಆಪ್ಶನ್ ಕಾಣ್ತಿಲ್ಲೆ ಏಕೆ…?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಒಪ್ಪಕ್ಕಅಜ್ಜಕಾನ ಭಾವಸರ್ಪಮಲೆ ಮಾವ°ಅಡ್ಕತ್ತಿಮಾರುಮಾವ°ಚುಬ್ಬಣ್ಣವಿಜಯತ್ತೆಕಳಾಯಿ ಗೀತತ್ತೆಸುವರ್ಣಿನೀ ಕೊಣಲೆಕಜೆವಸಂತ°ತೆಕ್ಕುಂಜ ಕುಮಾರ ಮಾವ°ಬಟ್ಟಮಾವ°ವಸಂತರಾಜ್ ಹಳೆಮನೆವಿನಯ ಶಂಕರ, ಚೆಕ್ಕೆಮನೆಪವನಜಮಾವದೀಪಿಕಾಅನಿತಾ ನರೇಶ್, ಮಂಚಿಸುಭಗಎರುಂಬು ಅಪ್ಪಚ್ಚಿಯೇನಂಕೂಡ್ಳು ಅಣ್ಣಹಳೆಮನೆ ಅಣ್ಣಅಕ್ಷರದಣ್ಣಶರ್ಮಪ್ಪಚ್ಚಿಕಾವಿನಮೂಲೆ ಮಾಣಿಚೆನ್ನಬೆಟ್ಟಣ್ಣಪುತ್ತೂರಿನ ಪುಟ್ಟಕ್ಕಚೂರಿಬೈಲು ದೀಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ