Oppanna.com

ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರಮ್

ಬರದೋರು :   ಬಟ್ಟಮಾವ°    on   04/08/2011    10 ಒಪ್ಪಂಗೊ

ಬಟ್ಟಮಾವ°

||ಹರೇರಾಮ||

ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರ ಶಂಕರಾಚಾರ್ಯ ವಿರಚಿತವಾದ ಒಂದು ಅಮೂಲ್ಯ ಕೃತಿ. ಭಾರತ ದೇಶಲ್ಲಿಪ್ಪ, ಶಿವ ಪುರಾಣಲ್ಲಿ ಬಪ್ಪ ಹನ್ನೆರಡು ಜ್ಯೋತಿರ್ಲಿಂಗಂಗಳ ಮನಸಾ ಸ್ಮರಿಸಿ ಮಹಾಶಿವನ ಕೃಪೆಗೆ ಪಾತ್ರರಪ್ಪಲೇ ಇಪ್ಪ ಸ್ತೋತ್ರ.
12 ಜ್ಯೋತಿರ್ಲಿಂಗಂಗ ಇಪ್ಪ ಜಾಗೆಗೊ:
ಸೋಮನಾಥ (ಗುಜರಾತ್), ಶ್ರೀಶೈಲಂ (ಆಂಧ್ರ ಪ್ರದೇಶ ), ಮಹಾಕಾಲ (ಮಧ್ಯ ಪ್ರದೇಶ ), ಓಂಕಾರೇಶ್ವರ (ಮಧ್ಯ ಪ್ರದೇಶ ), ಕೇದಾರನಾಥ (ಉತ್ತರಾಖಂಡ ), ಭೀಮಾಶಂಕರ (ಸಹ್ಯಾದ್ರಿ – ಮಹಾರಾಷ್ಟ್ರ), ಕಾಶಿ ವಿಶ್ವನಾಥ (ಉತ್ತರ ಪ್ರದೇಶ ), ತ್ರ್ಯಂಬಕೇಶ್ವರ (ಮಹಾರಾಷ್ಟ್ರ ), ವೈದ್ಯನಾಥ ಜ್ಯೋತಿರ್ಲಿಂಗ (ಝಾರ್ಖಂಡ್) , ನಾಗೇಶ್ವರ ಜ್ಯೋತಿರ್ಲಿಂಗ (ಮಹಾರಾಷ್ಟ್ರ ), ರಾಮೇಶ್ವರಂ (ತೆಮುಳುನಾಡು ), ಮತ್ತೆ ಘೃಷ್ಣೇಶ್ವರ ಜ್ಯೋತಿರ್ಲಿಂಗ (ಮಹಾರಾಷ್ಟ್ರ).

ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರಮ್

ಸೌರಾಷ್ಟ್ರದೇಶೇ ವಿಶದೇತಿರಮ್ಯೇ ಜ್ಯೋತಿರ್ಮಯಂ ಚಂದ್ರಕಲಾವತಂಸಂ |
ಭಕ್ತಪ್ರದಾನಾಯ ಕೃಪಾವತೀರ್ಣಂ ತಂ ಸೋಮನಾಥಂ ಶರಣಂ ಪ್ರಪದ್ಯೇ ||1||

ಶ್ರೀಶೈಲಶೃಂಗೇ ವಿಬುಧಾತಿಸಂಗೇ ತುಲಾದ್ರಿತುಂಗೇsಪಿ ಮುದಾ ವಸಂತಮ್ |
ತಮರ್ಜುನಂಮಲ್ಲಿಕಾಪೂರ್ವಮೇಕಂ ನಮಾಮಿ ಸಂಸಾರ ಸಮುದ್ರಸೇತುಮ್ ||2||

ಆವಂತಿಕಾಯಾಂ ವಿಹಿತಾವತಾರಂ ಮುಕ್ತಿಪ್ರದಾನಾಯ ಚ ಸಜ್ಜನಾನಾಮ್ |
ಅಕಾಲಮೃತ್ಯೋಃಪರಿರಕ್ಷಣಾರ್ಥಂ ವಂದೇ ಮಹಾಕಾಲ ಮಹಾಸುರೇಶಮ್ ||3||

ಕಾವೇರಿಕಾನರ್ಮದಯೋಃ ಪವಿತ್ರೇ ಸಮಾಗಮೇ ಸಜ್ಜನ ತಾರಣಾಯ |
ಸದೈವ ಮಾಂಧಾತೃಪುರೇ ವಸಂತಮೋಂಕಾರಮೀಶಂ ಶಿವಮೇಕಮೀಡೇ ||4||

ಪೂರ್ವೋತ್ತರೇ ಪ್ರಜ್ವಲಿಕಾನಿಧಾನೇ ಸದಾ ವಸಂತಂ ಗಿರಿಜಾ ಸಮೇತಮ್ |
ಸುರಸುರಾರಾಧಿತ ಪಾದಪದ್ಮಂ ಶ್ರೀವೈದ್ಯನಾಥಂ ತಮಹಂ ನಮಾಮಿ ||5||

ಯಾಮ್ಯೇ ಸದಂಗೇ ನಗರೇsತಿರಮ್ಯೇ ವಿಭೂಷಿತಾಂಗಂ ವಿವಿಧೈಶ್ಚಭೋಗ್ಯೆಃ |
ಸದ್ ಭಕ್ತಿಮುಕ್ತಿ ಪ್ರದಮೀಶಮೇಕಂ ಶ್ರೀ ನಾಗನಾಥಂ ಶರಣಂ ಪ್ರಪದ್ಯೇ ||6||

ಮಹಾದ್ರಿಪಾರ್ಶ್ವೇ ಚ ತಟೇ ರಮಂತಂ ಸಂಪೂಜ್ಯಮಾನಂ ಸತತಂ ಮುನೀಂದ್ರೈಃ |
ಸುರಾಸುರೈರ್ಯಕ್ಷ ಮಹೋರಗಾದ್ಯೈಃ ಕೇದಾರಮೀಶಂ ಶಿವಮೇಕಮೀಡೇ ||7||

ಸಹ್ಯಾದ್ರಿ ಶೀರ್ಷೇ ವಿಮಲೇ ವಸಂತಂ ಗೋದಾವರೀತೀರ ಪವಿತ್ರದೇಶೇ |
ಯದ್ ದರ್ಶನಾತ್ ಪಾತಕಮಾಶುನಾಶಂ ಪ್ರಯಾತಿ ತಂ ತ್ರ್ಯಂಬಕಮೀಶಮೀಡೇ ||8||

ಸುತಾಮ್ರಪರ್ಣೀ ಜಲರಾಶಿಯೋಗೇ ನಿಬಧ್ಯ ಸೇತುಂ ವಿಶಿಖೈರಸಂಖೈಃ |
ಶ್ರೀ ರಾಮಚಂದ್ರೇಣ ಸಮರ್ಪಿತಂ ತಂ ರಾಮೇಶ್ವರಾಖ್ಯಂ ನಿಯತಂ ನಮಾಮಿ ||9||

ಯಂ ಡಾಕಿನಿಶಾಕಿನಿಕಾ ಸಮಾಜೇ ನಿಷೇವ್ಯಮಾಣಂ ವಿಶಿತಾಶನೈಸ್ಚ |
ಸದೈವ ಭೀಮಾದಿಪದಪ್ರಸಿದ್ಧಂ ತಂ ಶಂಕರಂ ಭಕ್ತಹಿತಂ ನಮಾಮಿ ||10||

ಸಾನಂದ ಮಾನಂದವನೇ ವಸಂತಂ ಆನಂದಕಂದಂ ಹತಪಾಪವೃಂದಮ್ |
ವಾರಣಾಸೀನಾಥ ಮನಾಥನಾಥಂ ಶ್ರೀವಿಶ್ವನಾಥಂ ಶರಣಂ ಪ್ರಪದ್ಯೇ ||11||

ಇಲಾಪುರೇ ರಮ್ಯ ವಿಲಾಸಕೇsಸ್ಮಿನ್ ಸಮುಲ್ಲಸಂತಂ ಚ ಜಗದ್ವರೇಣ್ಯಮ್ |
ವಂದೇ ಮಹೋದಾರತರಸ್ವಭಾವಂ ಘೃಷ್ಣೇಶ್ವರಾಖ್ಯಂ ಶರಣಂ ಪ್ರಪದ್ಯೇ ||12||

ಜ್ಯೋತಿರ್ಮಯ ದ್ವಾದಶಲಿಂಗಕಾನಾಂ ಶಿವಾತ್ಮಾನಾಂ ಪ್ರೋಕ್ತಮಿದಂ ಕ್ರಮೇಣ |
ಸ್ತೋತ್ರಂ ಪಠಿತ್ವಾ ಮನುಜೋsತಿ ಭಕ್ತ್ಯಾಫಲಂ ತದಾಲೋಕ್ಯ ನಿಜಂ ಭಜೇಚ್ಚ ||13||

ಜ್ಯೋತಿರ್ಲಿಂಗ ನೋಡಿಯೊಂಡು ಸ್ತೋತ್ರ ಕೇಳುಲೆ ( ಕೃಪೆ: Youtube ):

~*~*~

10 thoughts on “ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರಮ್

  1. ಬಟ್ಟಮಾವ°,

    ದ್ವಾದಶ ಜ್ಯೋತಿರ್ಲಿಂಗ ದರ್ಶನ ಮಾಡಿದವಂಗೆ ಪರಮಪುಣ್ಯಪದ ಸಿಕ್ಕುತ್ತು ಹೇಳಿ ಕೇಳಿದ್ದೆ. ಬೈಲಿಲಿ ಕೂದಂಡು ಜ್ಯೋತಿರ್ಲಿಂಗ ದರ್ಶನ ಅಪ್ಪ ಹಾಂಗೆ ಮಾಡಿದ್ದಕ್ಕೆ ಧನ್ಯವಾದಂಗೋ.

    ಇದರ ಓದುತ್ತ, ಕೇಳುತ್ತ ಎಲ್ಲೋರಿಂಗೂ ಒಳ್ಳೆದಾಗಲಿ..

  2. ಬಟ್ಟ ಮಾವ೦ಗೆ ಧನ್ಯವಾದ.ಓದುಲೆ ತು೦ಬಾ ಖುಶಿ ಆವ್ತು..ಇದರ ಇಲ್ಲಿಯೇ ಆನು ಸುರೂ ಒದಿದ್ದು

  3. ದ್ವಾದಶ ಜ್ಯೋತಿರಲಿಂಗ ಇದ್ದು ಹೇಳಿ ಗೊಂತಿತ್ತಿದ್ದು.
    ಈಗ ಅದರ ವಿವರ ಮತ್ತೆ ಶಂಕರಾಚಾರ್ಯ ರಚಿತ ಸ್ತೋತ್ರವ ಧ್ವನಿ ಸಮೇತ ಒದಗಿಸಿಕೊಟ್ಟ ಭಟ್ಟ ಮಾವಂಗೆ ಧನ್ಯವಾದಂಗೊ.

  4. ಧನ್ಯವಾದಂಗೊ ಬಟ್ಟಮಾವಂಗೆ.

  5. ಧನ್ಯವಾದ೦ಗೊ ಬಟ್ಟ ಮಾವ. ಇದರೆಲ್ಲವ ನಾವು ಪ್ರಿ೦ಟು ತೆಗದು ಮಡುಗುತ್ತು.. 😉

  6. ಬಟ್ಟ ಮಾವನ ಇನ್ನೊಂದು ಕೊಡುಗೆ ಇದು ಬೈಲಿನ ಭಂಡಾರಕ್ಕೆ. ಧನ್ಯವಾದ. ಸ್ತೋತ್ರ, ಶ್ಲೋಕ, ಮಂತ್ರಂಗೊ ಬೈಲಿಲಿ ಕಂಡರೆ ಕೂಡ್ಳೆ ಧ್ವನಿ ಕೂಡ ಕೆಳ ಇದ್ದೋ ಹೇಳಿ ಹುಡುಕ್ಕುವದು ಕ್ರಮ. ಅದೂ ಇದ್ದದಾ. ಕೊಶಿ ಅತು ಹೇಳಿ ಒಪ್ಪ.

  7. ಆನು ಇದುವರೆಗೆ ಈ ಶ್ಲೊಕ ಓದಿದ್ದಿಲ್ಲೆ. ಇನ್ದು ಓದಿದೆ. ತಿಳಿಸಿ ಕೊಟ್ದದ್ದಕ್ಕೆ ಧನ್ಯವಾದ ಮಾವ.ಲಾಯಿಕ್ಕ ಆಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×