Oppanna.com

ಗಣಪತಿ ಸ್ತುತಿ

ಬರದೋರು :   ಗಣೇಶ ಮಾವ°    on   15/07/2010    8 ಒಪ್ಪಂಗೊ

ಗಣೇಶ ಮಾವ°

ದೊಡ್ದೊಟ್ಟೆ ಚಾಮಿಗೆ ಕೈ ಮುಗಿವಾಗ ಹೇಳುವ  ಶ್ಲೋಕಂಗ

ವಕ್ರತುಂಡ ಮಹಾಕಾಯ ಕೋಟಿಸೂರ್ಯಸಮಪ್ರಭ |
ನಿರ್ವಿಘ್ನಂ ಕುರುಮೇದೇವ ಸರ್ವಕಾರ್ಯೇಷು ಸರ್ವದಾ ||

ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ
ನಿರಾನಂದಮಾನಂದವಂದ್ವೈತಪೂರ್ಣಮ್ |
ಪರಂ ನಿರ್ಗುಣಂ ನಿರ್ವಿಶೇಷಂ ನಿರೀಹಂ
ಪರಬ್ರಹ್ಮರೂಪಂ ಗಣೇಶಂ ಭಜೇಮ ||

ಗುಣಾತೀತಮಾನಂ ಚಿದಾನಂದರೂಪಂ
ಚಿದಾಭಾಸಕಂ ಸರ್ವಗಂ ಜ್ಞಾನಗಮ್ಯಮ್ |
ಮುನಿಧ್ಯೇಯಮಾಕಾಶರೂಪಂ ಪರೇಶಂ
ಪರಬ್ರಹ್ಮರೂಪಂ ಗಣೇಶಂ ಭಜೇಮ ||

ಜಗತ್ಕಾರಣಂ ಕಾರಣಜ್ಞಾನರೂಪಂ
ಸುರಾದಿಂ ಸುಖಾದಿಂ ಗುಣೇಶಂ ಗಣೇಶಮ್ |
ಜಗದ್ವ್ಯಾಪಿನಂ ವಿಶ್ವವಂದ್ಯಂ ಸುರೇಶಂ
ಪರಬ್ರಹ್ಮರೂಪಂ ಗಣೇಶಂ ಭಜೇಮ ||

ಸಂಕಷ್ಟನಾಶನ೦ ಗಣೇಶ ಸ್ತೋತ್ರಮ್ :
ಪ್ರಣಮ್ಯ ಶಿರಸಾದೇವಂ ಗೌರೀಪುತ್ರಂ ವಿನಾಯಕಮ್ |
ಭಕ್ತಾವಾಸಂ ಸ್ಮರೇನ್ನಿತ್ಯಮಾಯಃಕಾಮಾರ್ಥಸಿದ್ಧಯೇ ||

ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಮ್ |
ತೃತೀಯಂ ಕೃಷ್ಣಪಿಂಗಾಕ್ಷಂ ಗಜವಕ್ತ್ರಂ ಚತುರ್ಥಕಮ್ ||

ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇವ ಚ |
ಸಪ್ತಮಂ ವಿಘ್ನರಾಜಂ ಚ ಧೂಮ್ರವರ್ಣಂ ತಥಾಷ್ಟಮಮ್ ||

ನವಮಂ ಫಾಲಚಂದ್ರಂ ಚ ದಶಮಂ ತು ವಿನಾಯಕಮ್ |
ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಮ್ ||

ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ |
ನ ಚ ವಿಘ್ನಭಯಂ ತಸ್ಯ ಸರ್ವಸಿದ್ಧಿಕರಂ ಪ್ರಭೋಃ ||

8 thoughts on “ಗಣಪತಿ ಸ್ತುತಿ

  1. ಚಾಮಿಗೆ ಮಾತ್ರ. ಇಲ್ಲದ್ರೆ ಬೆನ್ನಿಂಗೆ ಹಾಳೆ ಕಟ್ಟಿಗೊಂಡು ಹೋದರೆ ಹೇಳುಲೆ ಅಕ್ಕು. ಆತೋ??

    1. ಖಂಡಿತಾ ಅಕ್ಕು. ಮನಾಸಿಲ್ಲಿ ಹೇಳೆಕ್ಕು. ದೊಡ್ಡಕ್ಕೆ ಹೇಳಿರೆ ವಕ್ರ ತುಂಡ ಹೇಳಿದವನೇ ಅಪ್ಪ ಚಾನ್ಸು ಇದ್ದು 🙂 🙂

  2. ಈಗಾಣ ಅಗತ್ಯಕ್ಕೆ ಸ್ಪಂದಿಸಿ ಕಳಿಸಿದ ಸ್ತೋತ್ರಂಗೊ. ತುಂಬಾ ಒಳ್ಳೆದಾತು.
    ಸಂಕಷ್ಟ ನಾಶನ ಗಣೇಶ ಸ್ತೋತ್ರದ ಅಕೇರಿಗೆ ಫಲ ಶ್ರುತಿ ಹೀಂಗೆ ಕೊಟ್ಟಿದವು:
    ವಿದ್ಯಾರ್ಥೀ ಲಭತೇ ವಿದ್ಯಾಂ ಧನಾರ್ಥೀ ಲಭತೇ ಧನಮ್ |
    ಪುತ್ರಾರ್ಥೀ ಲಭತೇ ಪುತ್ರಾನ್ ಮೊಕ್ಷಾರ್ಥೀ ಲಭತೇ ಗತಿಮ್ ||
    ಜಪೇದ್ಗಣಪತಿ ಸ್ತೋತ್ರಂ ಷಡ್ಭಿರ್ಮಾಸೈಃ ಫಲಂ ಲಭೇತ್ |
    ಸಂವತ್ಸರೇಣ ಸಿದ್ಧಿಂ ಚ ಲಭತೇ ನಾತ್ರ ಸಂಶಯಃ ||
    ಅಷ್ಟಭ್ಯೋ ಬ್ರಾಹ್ಮಣೇಭ್ಯಶ್ಚ ಲಿಖಿತ್ವಾ ಯಃ ಸಮರ್ಪಯೇತ್|
    ತಸ್ಯ ವಿದ್ಯಾಭವೇತ್ ಸರ್ವಾ ಗಣೇಶಸ್ಯ ಪ್ರಸಾದತಃ ||

  3. ಲೈಕ ಆಯಿದು ಗುರುಗಳೇ…
    ನಿಂಗೋ ಸುಬ್ರಮಣ್ಯದ ವಸಂತ ವೇದ ಪಾಠ ಶಾಲೇಲಿ ಕಲಿಶುತ್ತಾ ಇದ್ದದು ನೆಮ್ಪಾತು…

    ನಿಂಗಳ
    ಮಂಗ್ಳೂರ ಮಾಣಿ…

  4. ಗಣೇಶ ಮಾವ ಗಣಪತಿ ಸ್ತುತಿ ಕೊಟ್ಟದು ಒಳ್ಳೆದಾತು; ಮಕ್ಕೊಗೆ ಕಲಿವಲಕ್ಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×