Oppanna.com

ಶಿವಸ್ತುತಿ : ಲಿಂಗಾಷ್ಟಕ

ಬರದೋರು :   ಬಟ್ಟಮಾವ°    on   14/01/2010    2 ಒಪ್ಪಂಗೊ

ಬಟ್ಟಮಾವ°

ಅಷ್ಟಕ ಹೇಳಿರೆ ಎಂಟು ಶ್ಳೋಕ ಇಪ್ಪ ಒಂದು ಸ್ತೋತ್ರಮಾಲೆ, ಗೊಂತಿದ್ದನ್ನೆ?
ಅದೇ, ಲಿಂಗಾಷ್ಟಕ ಹೇಳಿತ್ತುಕಂಡ್ರೆ, ಶಿವಲಿಂಗವ ನೆನಕ್ಕೊಂಡೂ ಹೇಳ್ತ ಶ್ಳೋಕಗುಚ್ಚ.
ಸಣ್ಣ ಇಪ್ಪಾಗ ಮಕ್ಕೊಗೆ ಇದರ ರಾಗಲ್ಲಿ ಹೇಳಲೆ ಹೇಳಿಕೊಡ್ತವು. ನಿಂಗಳೂ ಕಲ್ತಿಪ್ಪಿ. ಮರದಿದ್ದರೆ ಪುನಾ ಕಲ್ತುಗೊಳಿ:
ಲಿಂಗಾಷ್ಟಕ :

ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ
ನಿರ್ಮಲ ಭಾಷಿತ ಶೋಭಿತ ಲಿಂಗಮ್ |
ಜನ್ಮಜ ದುಃಖ ವಿನಾಶಕ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || ೧ ||

billige Balenciaga herresko og støvler 
 

ದೇವಮುನಿಪ್ರವರಾರ್ಚಿತ ಲಿಂಗಂ
ಕಾಮದಹಂ ಕರುಣಾಕರ ಲಿಂಗಮ್ |
ರಾವಣದರ್ಪ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || ೨ ||

ಸರ್ವಸುಗಂಧಿ ಸುಲೇಪಿತ ಲಿಂಗಂ
ಬುದ್ಧಿವಿವರ್ಧನ ಕಾರಣ ಲಿಂಗಮ್ |
ಸಿದ್ಧಸುರಾಸುರ ವಂದಿತ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || ೩ ||

ಕನಕಮಹಾಮಣಿಭ್ಹೂಷಿತ ಲಿಂಗಂ
ಫಣಿಪತಿವೇಷ್ಟಿತ ಶೋಭಿತ ಲಿಂಗಮ್ |
ದಕ್ಷ ಸುಯಜ್ನ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || ೪ ||

ಕುಂಕುಮ ಚಂದನ ಲೇಪಿತ ಲಿಂಗಂ
ಪಂಕಜಹಾರ ಸುಶೊಭಿತ ಲಿಂಗಮ್ |
ಸಂಚಿತಪಾಪವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || ೫ ||

ದೇವಗಣಾರ್ಚಿತ ಸೇವಿತ ಲಿಂಗಂ
ಭಾವೈರ್ಭಕ್ತಿಭಿರೇವಚ ಲಿಂಗಮ್ |
ದಿನಕರ ಕೋಟಿ ಪ್ರಭಾಕರ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || ೬ ||

ಅಶ್ಟದಲೋಪರಿವಿವೇಷ್ಟಿತ ಲಿಂಗಂ
ಸರ್ವಸಮುದ್ಭವಕಾರಣ ಲಿಂಗಮ್ |
ಅಷ್ಟದರಿದ್ರ ವಿನಾಶನ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || ೭ ||

ಸುರಗುರುಸುರವರ ಪೂಜಿತ ಲಿಂಗಂ
ಸುರವನಪುಷ್ಪಸವಾರ್ಚಿತ ಲಿಂಗಮ್ |
ಪರಾತ್ಪರಂ ಪರಮಾತ್ಮಕ ಲಿಂಗಂ
ತತ್ಪ್ರಣಮಾಮಿ ಸದಾಶಿವ ಲಿಂಗಮ್ || ೮ ||

ಲಿಂಗಾಷ್ಟಕಮಿದಂ ಪುಣ್ಯಂ ಯ: ಪಠೇಛ್ಚಿವಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ ||

ಇತಿ ಶ್ರೀ ಲಿಂಗಾಷ್ಟಕ ಸ್ತೋತ್ರಂ ಸಂಪೂರ್ಣಂ ||

~~ ಮುಗಾತು ~~

2 thoughts on “ಶಿವಸ್ತುತಿ : ಲಿಂಗಾಷ್ಟಕ

  1. ಲಿಂಗಾಷ್ಟಕದ ಬೇರೊಂದು ರೂಪಾಂತರ ಎನಗೆ ಸಿಕ್ಕಿದ್ದು. ಅದು ಈ ರೀತಿ ಆಗಿ ಇದ್ದು:
    ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ ನಿರ್ಮಲ ಭಾಸುರ ಸೇವಿತ ಲಿಂಗಮ್ |
    ಜನ್ಮಜ ದುಃಖ ವಿನಾಶನ ಲಿಂಗಂ ತ್ವಾಂ ಪ್ರಣತೋಸ್ಮಿ ಸದಾಶಿವ ಲಿಂಗಮ್ || ೧ ||
    ಜನಕಮಹಾಮಣಿಭೂಷಿತ ಲಿಂಗಂ ದಿನಕರ ಕೋಟಿ ಸಮಪ್ರಭ ಲಿಂಗಮ್ |
    ಸನಕಸನಂದನವಂದಿತ ಲಿಂಗಂ ತ್ವಾಂ ಪ್ರಣತೋಸ್ಮಿ ಸದಾಶಿವ ಲಿಂಗಮ್ || ೨ ||
    ಸಿದ್ಧಸುರಾಸುರ ಪೂಜಿತ ಲಿಂಗಂ ಬುದ್ಧಿಪರಾ ಪರಮಾತ್ಮಸುಲಿಂಗಮ್ |
    ಸಿದ್ಧಸುಪುಷ್ಪ ಸುವೇಷ್ಟಿತ ಲಿಂಗಂ ತ್ವಾಂ ಪ್ರಣತೋಸ್ಮಿ ಸದಾಶಿವ ಲಿಂಗಮ್ || ೩ ||
    ಸುರಗುರುಸೇವ್ಯ ಸುಪೂಜಿತ ಲಿಂಗಂ ಸರಸಿಜನಯನ ಸುರಾರ್ಚಿತ ಲಿಂಗಮ್ |
    ಮರಣಾವ್ಯಾಧಿನಿವಾರಣ ಲಿಂಗಂ ತ್ವಾಂ ಪ್ರಣತೋಸ್ಮಿ ಸದಾಶಿವ ಲಿಂಗಮ್ || ೪ ||
    ಯಕ್ಷ ಕಿನ್ನರ ಸುಪೂಜಿತ ಲಿಂಗಂ ಕುಕ್ಷಿಜಗತ್ತ್ರಯ ಕಾರಣಲಿಂಗಮ್ |
    ದಕ್ಷ ಸುಯಜ್ನ ವಿನಾಶನ ಲಿಂಗಂ ತ್ವಾಂ ಪ್ರಣತೋಸ್ಮಿ ಸದಾಶಿವ ಲಿಂಗಮ್ || ೫ ||
    ಕುಂಕುಮ ಚಂದನ ಲೇಪಿತ ಲಿಂಗಂ ಪಂಚಪುಷ್ಪ ಸುವೇಷ್ಟಿತ ಲಿಂಗಮ್ |
    ಸಂಚಿತಪಾಪವಿನಾಶನ ಲಿಂಗಂ ತ್ವಾಂ ಪ್ರಣತೋಸ್ಮಿ ಸದಾಶಿವ ಲಿಂಗಮ್ || ೬ ||
    ದೇವಗಣಾರ್ಚಿತ ದಿವ್ಯಸುಲಿಂಗಂ ಭಾವಜನಕ ಸದಾರ್ಚಿತ ಲಿಂಗಮ್ |
    ರಾವಣ ಗರ್ವ ವಿನಾಶನ ಲಿಂಗಂ ತ್ವಾಂ ಪ್ರಣತೋಸ್ಮಿ ಸದಾಶಿವ ಲಿಂಗಮ್ || ೭ ||
    ಅಷ್ಟತನೂಪರಿವೇಷ್ಟಿತಲಿಂಗಂ ಸೃಷ್ಟಿಲಯ ಸ್ಥಿತಿ ಕಾರಣ ಲಿಂಗಂ
    ಕಷ್ಟದರಿದ್ರ ವಿನಾಶನ ಲಿಂಗಂ ತ್ವಾಂ ಪ್ರಣತೋಸ್ಮಿ ಸದಾಶಿವ ಲಿಂಗಮ್ || ೮ ||
    || ಶ್ರೀಮಚ್ಚಂಕರಾಚಾರ್ಯಕೃತಶಿವಲಿಂಗಾಷ್ಟಕಂ ಸಮಾಪ್ತಮ್ ||
    ಸಂಗ್ರಹ: ಸ್ತ್ರೀಯರ ನಿತ್ಯ ಪೂಜಾನುಷ್ಠಾನಪದ್ಧತಿ (ಶ್ರೀ ಕಬ್ಯಾಡಿ ಶ್ರೀನಿವಾಸಾಚಾರ್ಯ ಜ್ಯೋತಿಷಿ)
    ಈ ಅಷ್ಟಕ ಶಂಕರಾಚಾರ್ಯರ ಕೃತಿ ಹೇಳಿ ತಿಳಿಸಿದ್ದವು. ಹಾಂಗಾರೆ ನಾವು ಹೆಚ್ಚಾಗಿ ಹೇಳುವ (ಮತ್ತೆ ನಿಂಗ ಕೊಟ್ಟ) ಲಿಂಗಾಷ್ಟಕದ ಕರ್ತೃ ಆರು ಹೇಳಿ ತಿಳಿವ ತವಕ.

  2. sooper iddu aata oppanno.
    idu heenge munduvarushu aata.modalu guru brahma gururvishnu heluva shlokava baradu elliyaru nelusu.
    suruvinge edigare haku illadre innadaru haku aata oppanno.
    puttu puttu shlokanga tumba iddallada.
    ondonde haku aata.good luck aata.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×