Oppanna.com

ವಿನಾಯಕ ಸ್ತುತಿ : ಮುದಾಕರಾತ್ತ ಮೋದಕಂ

ಬರದೋರು :   ಬಟ್ಟಮಾವ°    on   15/01/2010    1 ಒಪ್ಪಂಗೊ

ಬಟ್ಟಮಾವ°

ಲಿಂಗಾಷ್ಟಕದ್ದು ಒಂದು ರಾಗ ಆದರೆ, ಈ ’ಮುದಾಕರಾತ್ತ’ದ್ದು ಇನ್ನೊಂದು ನಮುನೆ.
ಸಣ್ಣ ಇಪ್ಪಗ ಎರಡನ್ನುದೇ ಒಟ್ಟೊಟ್ಟಿಂಗೆ ಹೇಳಿಕೊಡುಗು. ಹಾಂಗೆ ನೋಡಿರೆ, ಸುರುವಿಂಗೆ ಲಿಂಗಾಷ್ಟಕ ಹೇಳಿಗೊಡುಗು, ಸಣ್ಣದಲ್ಲದೋ?
ಇದು ರಜಾ ದೊಡ್ಡದು. ಕಲಿತ್ತ ಪ್ರಾಯಲ್ಲಿ ಎಂತ ಕೊಟ್ರುದೇ ಕಲಿತ್ತವು.
ಅಲ್ಲದೋ?
ಕಲೀರಿ, ಕಲಿಶಿ…
 
ಮುದಾಕರಾತ್ತಮೋದಕಂ ಸದಾ ವಿಮುಕ್ತಿಸಾಧಕಂ
ಕಲಾಧರಾವತಂಸಂಕಂ ವಿಲಾಸಿಲೋಕರಕ್ಷಕಮ್ |
ಅನಾಯಕೈಕನಾಯಕಂ ವಿನಾಶಿತೇಭ್ಯದೈತ್ಯಕಂ
ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಮ್ || ೧ ||

ನತೇತರಾತಿಭೀಕರಂ ನವೋದಿತಾರ್ಕಭಾಸ್ವರಂ
ನಮತ್ಸುರಾರಿನಿರ್ಜರಂ ನತಾಧಿಕಾಪದುದ್ಧರಮ್ |
ಸುರೇಶ್ವರಂ ನಿಧೀಶ್ವರಂ ಗಣೇಶ್ವರಂ ಮಹೇಶ್ವರಂ
ಗಜೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಮ್ || ೨ ||

ಸಮಸ್ತಲೋಕಶಂಕರಂ ನಿರಸ್ತದೈತ್ಯಕುಂಜರಂ
ದರೇತರೋದರಂ ವರಂ ವರೇಭವಕ್ತ್ರಮಕ್ಷರಮ್ |
ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ
ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಮ್ || ೩ ||

ಅಕಿಂಚನಾರ್ತಿಮಾರ್ಜನಂ ಚಿರಂತನೋಕ್ತಿಭಾಜನಂ
ಪುರಾರಿಪೂರ್ವನಂದನಂ ಸುರಾರಿಗರ್ವಚರ್ವಣಮ್ |
ಪ್ರಪಂಚನಾಶಭೀಷಣಂ ಧನಂಜಯಾದಿಭೂಷಣಂ
ಕಪೋಲದಾನವಾರಣಂ ಭಜೇ ಪುರಾಣವಾರಣಮ್ || ೪ ||

ನಿತಾಂತಕಾಂತಿದಂತಕಾಂತಮಂತಕಾಂತಕಾತ್ಮಜಂ
ಅಚಿಂತ್ಯರೂಪಮಂತಹೀನಮಂತರಾಯಕೃಂತನಮ್ |
ಹೃದಂತರೇ ನಿರಂತರಂ ವಸಂತಮೇವ ಯೋಗಿನಾಂ
ತಮೇಕದಂತಮೇವ ತಂ ವಿಚಿಂತಯಾಮಿ ಸಂತತಮ್ || ೫ ||

ಮಹಾಗಣೇಶಪಂಚರತ್ನಮಾದರೇಣ ಯೋನ್ವಹಂ
ಪ್ರಜಲ್ಪತಿ ಪ್ರಭಾತಕೇ ಹೃದಿಸ್ಮರನ್ ಗಣೇಶ್ವರಮ್ |
ಅರೋಗತಾಮದೋಷತಾಂ ಸುಸಾಹಿತೀಂ ಸುಪುತ್ರತಾಂ
ಸಮಾಹಿತಾಯುರಷ್ಟಭೂತಿಮಭ್ಯುಪೈತಿ kopie horloges verkoop ಸೋಚಿರಾತ್ || ೬ ||

 

~~ ಮುಗಾತು  ~~

ನಮ್ಮ ಬೈಲಿನ ದೀಪಿ ಅಕ್ಕ ರಾಗಲ್ಲಿ ಹಾಡಿದ್ದದರ ಇಲ್ಲಿ ಕೇಳಿಃ

One thought on “ವಿನಾಯಕ ಸ್ತುತಿ : ಮುದಾಕರಾತ್ತ ಮೋದಕಂ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×