Category: ಮಂತ್ರಂಗೊ

ಈಶಾವಾಸ್ಯೋಪನಿಷತ್ತು – ಶ್ಲೋಕ ಹನ್ನೊಂದು 1

ಈಶಾವಾಸ್ಯೋಪನಿಷತ್ತು – ಶ್ಲೋಕ ಹನ್ನೊಂದು

ಕರ್ಮವನ್ನೂ ಜ್ಞಾನವನ್ನೂ ಒಟ್ಟೊಟ್ಟಿಂಗೆ ಅರ್ಥ ಮಾಡಿಗೊಂಬವಂಗೆ ಕರ್ಮಂದ ಮೃತ್ಯುವಿನ ದಾಂಟಿ ಜ್ಞಾನಂದ ಅಮೃತತ್ವವ ಪಡವಲೂ ಎಡಿತ್ತು.

ಈಶಾವಾಸ್ಯೋಪನಿಷತ್ತು – ಶ್ಲೋಕ ಹತ್ತು 1

ಈಶಾವಾಸ್ಯೋಪನಿಷತ್ತು – ಶ್ಲೋಕ ಹತ್ತು

ಜ್ಞಾನಯೋಗ ಹೇಳಿಯೂ ಕರ್ಮಯೋಗ ಹೇಳಿಯೂ ಎರಡು ವಿಧವಾದ ಶ್ರದ್ಧೆಗೊ ಇರುತ್ತಡ.

ಈಶಾವಾಸ್ಯೋಪನಿಷತ್ತು – ಶ್ಲೋಕ ಒಂಬತ್ತು 1

ಈಶಾವಾಸ್ಯೋಪನಿಷತ್ತು – ಶ್ಲೋಕ ಒಂಬತ್ತು

ಅವಿದ್ಯೆಯೆಂಬುದು ಜ್ಞಾನರಾಹಿತ್ಯ, ಅಜ್ಞಾನ. ಅಜ್ಞಾನಲ್ಲಿ ಮಾಡಿದ್ದದು ಯಾವದಿದ್ದರೂ, ಒಳ್ಳೆಯದರ ನಿರೀಕ್ಷೆಲಿ ಮಾಡಿದ್ದರೂದೆ; ಮುಕ್ತಿದಾಯಕವಲ್ಲ. ಇದು ದೇಹವೇ ಆತ್ಮವೆಂದು ತಿಳುದು ಮಾಡುವ ಪ್ರಯತ್ನಂಗೊ.

ಈಶಾವಾಸ್ಯೋಪನಿಷತ್ತು – ಶ್ಲೋಕ ಎಂಟು 3

ಈಶಾವಾಸ್ಯೋಪನಿಷತ್ತು – ಶ್ಲೋಕ ಎಂಟು

ಈಶಾವಾಸ್ಯೋಪನಿಷತ್ತು – ಶ್ಲೋಕ ಎಂಟು ಸ ಪರ್ಯಗಾಚ್ಛುಕ್ರಮಕಾಯಮವ್ರಣಮಸ್ನಾವಿರಂ ಶುದ್ಧಮಪಾಪವಿದ್ಧಮ್ | ಕವಿರ್ಮನೀಷೀ ಪರಿಭೂಸ್ಸ್ವಯಂಭೂರ್ಯಾಥಾತಥ್ಯऽತೋರ್ಥಾನ್ ವ್ಯದಧಾಚ್ಛಾಶ್ವತೀಭ್ಯಃ ಸಮಾಭ್ಯಃ ||೮|| ವಿಭಾಗ: ಸ ಪರ್ಯಗಾತ್ ಶುಕ್ರಂ ಅಕಾಯಂ ಅವ್ರಣಂ ಅಸ್ನಾವಿರಂ ಶುದ್ಧಂ ಅಪಾಪವಿದ್ಧಮ್ | ಕವಿಃ ಮನೀಷೀ ಪರಿಭೂಃ ಸ್ವಯಂಭೂಃ ಯಾಥಾತಥ್ಯತಃ ಅರ್ಥಾನ್ ವ್ಯದಧಾತ್...

ಈಶಾವಾಸ್ಯೋಪನಿಷತ್ತು – ಶ್ಲೋಕ ಏಳು 3

ಈಶಾವಾಸ್ಯೋಪನಿಷತ್ತು – ಶ್ಲೋಕ ಏಳು

ಈಶಾವಾಸ್ಯೋಪನಿಷತ್ತು – ಶ್ಲೋಕ ಏಳು ಯಸ್ಮಿನ್ ಸರ್ವಾಣಿ ಭೂತಾನ್ಯಾತ್ಮೈವಾಭೂದ್ವಿಜಾನತಃ | ತತ್ರ ಕೋ ಮೋಹಃ ಕಶ್ಯೋಕ ಏಕತ್ವಮನುಪಶ್ಯತಃ ||೭|| ಸರ್ವಪ್ರಾಣಿಗಳಲ್ಲಿ ನೆಲೆಸಿಹುದೆನ್ನ ಆತ್ಮವೆ ಎನ್ನಲು ಮೋಹವೆಲ್ಲಿದೆ? ಶೋಕವೆಲ್ಲಿದೆ? ಸರ್ವ ಸಮತೆಯ ಕಾಣಲು ||೭|| – ಇದು ಡಾ| ಶಾಮ ಭಟ್ಟ, ಮಡ್ವ...

ಈಶಾವಾಸ್ಯೋಪನಿಷತ್ತು – ಶ್ಲೋಕ ಆರು 1

ಈಶಾವಾಸ್ಯೋಪನಿಷತ್ತು – ಶ್ಲೋಕ ಆರು

ಈಶಾವಾಸ್ಯೋಪನಿಷತ್ತು – ಶ್ಲೋಕ ಆರು ಯಸ್ತು ಸರ್ವಾಣಿ ಭೂತಾನ್ಯಾತ್ಮನ್ಯೇವಾನುಪಶ್ಯತಿ | ಸರ್ವ ಭೂತೇಷು ಚಾತ್ಮಾನಂ ತತೋ ನ ವಿಜುಗುಪ್ಸತೇ ||೬|| ಯಾರು ಜೀವಿಗಳೆಲ್ಲ ತನ್ನೊಳ ಆತ್ಮವೆಂದೇ ತಿಳಿವರು ಅವರೆ ಜೀವಿಗಳಲ್ಲಿ ತನ್ಮಯ ಹೊಂದಿ ದ್ವೇಷವ ತೊರೆವರು ||೬|| – ಇದು ಡಾ|...

ಈಶಾವಾಸ್ಯೋಪನಿಷತ್ತು – ಶ್ಲೋಕ ಐದು 4

ಈಶಾವಾಸ್ಯೋಪನಿಷತ್ತು – ಶ್ಲೋಕ ಐದು

ಈಶಾವಾಸ್ಯೋಪನಿಷತ್ತು – ಶ್ಲೋಕ ಐದು ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ| ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ ||೫|| ಚಲಿಪನಾತನು ಚಲಿಸದಿರುವನು ದೂರವ್ಯಾಪ್ತನು ಸನಿಹನು ಎಲ್ಲ ಜೀವಿಗಳೊಳಗೆಯಿರುತಲಿ ಹೊರಗು ಎಲ್ಲೆಡೆ ಮೆರೆವನು ||೫|| – ಇದು ಡಾ| ಶಾಮ ಭಟ್ಟ, ಮಡ್ವ...

ಈಶಾವಾಸ್ಯೋಪನಿಷತ್ತು – ಶ್ಲೋಕ ನಾಲ್ಕು 6

ಈಶಾವಾಸ್ಯೋಪನಿಷತ್ತು – ಶ್ಲೋಕ ನಾಲ್ಕು

ಈಶಾವಾಸ್ಯೋಪನಿಷತ್ತು – ಶ್ಲೋಕ ನಾಲ್ಕು ಅನೇಜದೇಕಂ ಮನಸೋ ಜವೀಯೋ ನೈನದ್ದೇವಾ ಆಪ್ನುವನ್ ಪೂರ್ವಮರ್ಷತ್ | ತದ್ಧಾವತೋSನ್ಯಾನತ್ಯೇತಿ ತಿಷ್ಠತ್ ತಸ್ಮಿನ್ನಪೋ ಮಾತರಿಶ್ವಾ ದಧಾತಿ ||೪|| ಅಚಲನೊಬ್ಬನೆ ಮನವನಿಂದ್ರಿಯ ಮೀರಿ ಮುಂಗಡೆಯಿರುವನು ಸ್ಥಿರದಲಿರುತಲಿ ಧಾವಿಪೆಲ್ಲೆಡೆ ಜೀವಧಾರಿಯೆ ಕರ್ತೃವು ||೪|| ಈಶಾವಾಸ್ಯೋಪನಿಷತ್ತಿನ ನಾಲ್ಕರಿಂದ ಎಂಟರವರೆಗಣ ಶ್ಲೋಕಂಗೊ...

ಈಶಾವಾಸ್ಯೋಪನಿಷತ್ತು – ಶ್ಲೋಕ ಮೂರು 6

ಈಶಾವಾಸ್ಯೋಪನಿಷತ್ತು – ಶ್ಲೋಕ ಮೂರು

ಈಶಾವಾಸ್ಯೋಪನಿಷತ್ತು – ಶ್ಲೋಕ ಮೂರು ಅಸುರ್ಯಾ ನಾಮ ತೇ ಲೋಕಾ ಅಂಧೇನ ತಮಸಾವೃತಾಃ | ತಾಗ್‍ಂಸ್ತೇ ಪ್ರೇತ್ಯಾಭಿಗಚ್ಛಂತಿ ಯೇ ಕೇ ಚಾತ್ಮಹನೋ ಜನಾಃ ||೩||  ಅಸುರ ತಾಮಸ ಭೋಗ ತಾಣವು ಅಲಸಿ ಸುಖಿಗಳ ದುಃಸ್ಥಿತಿ ಆತ್ಮ ಘಾತಿಗಳಾದ ಜನರಿಗೆ ದೇಹದಂತ್ಯದ ದುರ್ಗತಿ...

ಈಶಾವಾಸ್ಯೋಪನಿಷತ್ತು – ಶ್ಲೋಕ ಎರಡು 8

ಈಶಾವಾಸ್ಯೋಪನಿಷತ್ತು – ಶ್ಲೋಕ ಎರಡು

ಈಶಾವಾಸ್ಯೋಪನಿಷತ್ತು – ಶ್ಲೋಕ ಎರಡು ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಪತಗ್‍ಂ ಸಮಾಃ | ಏವಂ ತ್ವಯಿ ನಾನ್ಯಥೇತೋSಸ್ತಿ ನ ಕರ್ಮ ಲಿಪ್ಯತೇ ನರೇ ||೨|| ಬಾಳು ಈ ತೆರ ಕರ್ಮಗೈಯುತ ನೂರು ವರುಷದ ಜೀವನ ಬೇರೆ ದಾರಿಯೆ ಇಲ್ಲ ಮನುಜನೆ; ಇರದು ಕರ್ಮದ...

ಈಶಾವಾಸ್ಯೋಪನಿಷತ್ತು – ಶ್ಲೋಕ ಒಂದು 2

ಈಶಾವಾಸ್ಯೋಪನಿಷತ್ತು – ಶ್ಲೋಕ ಒಂದು

ಈಶಾವಾಸ್ಯೋಪನಿಷತ್ತು – ಶ್ಲೋಕ ಒಂದು

ಈಶಾವಾಸ್ಯೋಪನಿಷತ್ತು – ಪೀಠಿಕೆ 5

ಈಶಾವಾಸ್ಯೋಪನಿಷತ್ತು – ಪೀಠಿಕೆ

ಮುಖ್ಯವಾದ ಹನ್ನೆರಡು ಉಪನಿಷತ್ತುಗಳಲ್ಲಿ ಇದೂ ಒಂದು. ಜ್ಞಾನ-ಅಜ್ಞಾನ,ವಿದ್ಯೆ-ಅವಿದ್ಯೆ,ಕರ್ಮ-ಆತ್ಮಂಗಳ ಕುರಿತಾದ ವಿಷಯಂಗಳ ಬಗ್ಗೆ ಇಲ್ಲಿ ವಿವರಣೆ ಸಿಕ್ಕುತ್ತು.

ಶ್ರೀ ಸೌ೦ದರ್ಯ ಲಹರೀ ಸ್ತೋತ್ರಕ್ಕೆ ಸ೦ಮ೦ದಿತ ಕತಗೊ… 2

ಶ್ರೀ ಸೌ೦ದರ್ಯ ಲಹರೀ ಸ್ತೋತ್ರಕ್ಕೆ ಸ೦ಮ೦ದಿತ ಕತಗೊ…

  ಶ್ರೀ ಸೌಂದರ್ಯ ಲಹರೀ ಮಾಲಿಕೆಯ ಶ್ಲೋಕ 75 ರ ಹೆಚ್ಚಿನ ವಿವರಣೆಗಃ ~ || ಶ್ಲೋಕಃ ॥[ಮತ್ತೆ ಮಲೆಹಾಲ ವರ್ಣನೆ.] ತವ ಸ್ತನ್ಯ೦ ಮನ್ಯೇ ಧರಣಿಧರಕನ್ಯೇ ಹೃದಯತಃ *ಪಯಃ ಪಾರಾವಾರಃ* ಪರಿವಹತಿ ಸಾರಸ್ವತಮಿವ | [“*ಸುಧಾಧಾರಾಸಾರಃ ” – ಪಾಠಭೇದ]...

” ಶ್ರೀ ಸೌ೦ದರ್ಯ ಲಹರೀ ಸ್ತೋತ್ರಲ್ಲಿ ಹೇಳಿದ 64 ತ೦ತ್ರ೦ಗೊ ….” 4

” ಶ್ರೀ ಸೌ೦ದರ್ಯ ಲಹರೀ ಸ್ತೋತ್ರಲ್ಲಿ ಹೇಳಿದ 64 ತ೦ತ್ರ೦ಗೊ ….”

ಈ 64 ತ೦ತ್ರ೦ಗೊ ಶಿವ ಪಾರ್ವತಿಗೆ ಹೇಳಿದ್ದದು. ಈ ಎಲ್ಲ ತ೦ತ್ರ೦ಗಳ ಜಗತ್ತಿಲ್ಲಿ ಅತಿಸ೦ಧಾನ ಮಾಡುವ ಕಾರಣ೦ದ ವಿನಾಶಕ್ಕೆ ಎಡೆಮಾಡಿ ಕೊಟ್ಟಾ೦ಗಾವುತ್ತು. ಆ ಕಾರಣ೦ದ ಇದು ವೈದಿಕ ಮತಕ್ಕೆ ದೂರವಾಗಿದ್ದು.ಅದಕ್ಕಾಗಿಯೇ ಶ್ರೀಭಗವತ್ಪಾದಾಚಾರ್ಯ ಮಹಾಸ್ವಾಮಿಗೊ, “ಚತುಷಷ್ಟ್ಯಾತ೦ತ್ರೈಃ ಸಕಲಮತಿಸ೦ಧಾಯ ಭುವನಮ್.” ಹೇದು ಹೇಳಿದ್ದವು.

ಶ್ರೀ ಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ; ಪರಿಶಿಷ್ಟ [ ಔತ್ತರೇಯ ಪಾಠದ ಮೂರು ಅಧಿಕ ಶ್ಲೋಕ೦ಗೊ] 13

ಶ್ರೀ ಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ; ಪರಿಶಿಷ್ಟ [ ಔತ್ತರೇಯ ಪಾಠದ ಮೂರು ಅಧಿಕ ಶ್ಲೋಕ೦ಗೊ]

|| ಪರಿಶಿಷ್ಟ || ಸೌ೦ದರ್ಯ ಲಹರೀ ಸ್ತೋತ್ರಕ್ಕೆ ಸ೦ಸ್ಕೃತಲ್ಲಿ ವ್ಯಾಖ್ಯಾನ ಮಾಡಿದ ಶ್ರೀ ಲಕ್ಷ್ಮೀಧರಾಚಾರ್ಯಾದಿ ಪ್ರಸಿದ್ಧರು ಇದು ನೂರು ಶ್ಲೋಕ೦ಗ ಮಾ೦ತ್ರ ಇಪ್ಪ ಸ್ತೋತ್ರ ಹೇದು ತೀರ್ಮಾನಿಸಿದ ಹಾ೦ಗೆ ಕಾಣುತ್ತು.  ಇವರ ಗ್ರ೦ಥಲ್ಲಿ ಇಲ್ಲಿ ಈ ಮು೦ದಾಣ ಮೂರು ಶ್ಲೋಕಗಳ ಸುದ್ದಿಯೇ...