ಮಂತ್ರಂಗೊ

ಶ್ರೀಸೌ೦ದರ್ಯ ಲಹರೀ - ಹವಿಗನ್ನಡ ಭಾವಾನುವಾದ.ಶ್ಲೋಕಃ 21 ರಿ೦ದ 25.
ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ.ಶ್ಲೋಕಃ 21 ರಿ೦ದ 25.

ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯ ಹವ್ಯಕ ಭಾಷೆಲಿ ಸರಳ ಅನುವಾದ ಕೊಟ್ಟು ನಮ್ಮ ಬೈಲಿಂಗೆ ಹೇಳ್ತಾ ಇದ್ದವು ನಮ್ಮ ಉಡುಪಮೂಲೆ...

ಶ್ರೀಸೌ೦ದರ್ಯ ಲಹರೀ - ಹವಿಗನ್ನಡ ಭಾವಾನುವಾದ. ಶ್ಲೋಕ: 16 - 20
ಶ್ರೀಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ. ಶ್ಲೋಕ: 16 – 20

ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯ ಹವ್ಯಕ ಭಾಷೆಲಿ ಸರಳ ಅನುವಾದ ಕೊಟ್ಟು ನಮ್ಮ ಬೈಲಿಂಗೆ ಹೇಳ್ತಾ ಇದ್ದವು ನಮ್ಮ ಉಡುಪಮೂಲೆ...

ಶ್ರೀ ಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ ಶ್ಲೋಕಃ 11 ರಿ೦ದ15.
ಶ್ರೀ ಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ ಶ್ಲೋಕಃ 11 ರಿ೦ದ15.

ಶಂಕರಾಚಾರ್ಯ ವಿರಚಿತ ಸೌಂದರ್ಯ ಲಹರಿಯ ಹವ್ಯಕ ಭಾಷೆಲಿ ಸರಳ ಅನುವಾದ ಕೊಟ್ಟು ನಮ್ಮ ಬೈಲಿಂಗೆ ಹೇಳ್ತಾ ಇದ್ದವು ನಮ್ಮ ಉಡುಪಮೂಲೆ...

   ॥ ಶ್ರೀಷೋಡಶೀ(ತ್ರಿಪುರ ಸು೦ದರೀ)ಪ್ರಾತಃ ಸ್ತೋತ್ರಮ್॥
॥ ಶ್ರೀಷೋಡಶೀ(ತ್ರಿಪುರ ಸು೦ದರೀ)ಪ್ರಾತಃ ಸ್ತೋತ್ರಮ್॥

ಆದಿಗುರು ಶ್ರೀಶ್ರೀಶ೦ಕರಾಚಾರ್ಯ ಮಹಾಸ್ವಾಮಿಗಳು ಬರದ “ಮ೦ತ್ರಮಾತೃಕಾ ಪುಷ್ಪಮಾಲಾಸ್ತವ”ವ ನಾವು ಈಗಾಗಳೆ ನೋಡಿ ಆತನ್ನೆ. ಈಗ ಅಷ್ಟೇ ಮಹತ್ವಪೂರ್ಣವಾದ ಸ್ತೋತ್ರವೊ೦ದು ಮಾರ್ಣಮಿ...

ಶ್ರೀ ಸೌ೦ದರ್ಯ ಲಹರೀ ಉಪಾಸನಾ ವಿಧಿ
ಶ್ರೀ ಸೌ೦ದರ್ಯ ಲಹರೀ ಉಪಾಸನಾ ವಿಧಿ

ಶ್ರೀಸೌ೦ದರ್ಯ ಲಹರೀ ಸ್ತೋತ್ರ ಯ೦ತ್ರ-ಮ೦ತ್ರ-ಬೀಜಾಕ್ಷರ೦ಗೊ ತು೦ಬಿದ ಚಿ೦ತಾಮಣಿ. ಅದರ ಪ್ರತಿಯೊ೦ದು ಶ್ಲೋಕಕ್ಕೂ ಬೀಜಾಕ್ಷರ ಸಹಿತ ಯ೦ತ್ರ, ಜೆಪ(ಸ೦ಖ್ಯೆ), ಪುರಶ್ಚರಣ ವಿಧಿ,...

ಸೌ೦ದರ್ಯ ಲಹರೀ - ಹವಿಗನ್ನಡ ಭಾವಾನುವಾದ: ಪೀಠಿಕೆ
ಸೌ೦ದರ್ಯ ಲಹರೀ – ಹವಿಗನ್ನಡ ಭಾವಾನುವಾದ: ಪೀಠಿಕೆ

ಇಲ್ಲಿಯ ನೂರು ಶ್ಲೋಕ೦ಗಳಲ್ಲಿ, 1ರಿ೦ದ 41ನೇಯ ಶ್ಲೋಕ ಭಾಗಕ್ಕೆ “ಆನ೦ದ ಲಹರಿ”, ಹಾ೦ಗು ಮು೦ದಾಣ (42ರಿ೦ದ 100ರವರೆಗಣ ಶ್ಲೋಕ೦ಗಳ) ಭಾಗಕ್ಕೆ “ಸೌ೦ದರ್ಯ...

ಭ್ರಮರಾಂಬಾಷ್ಟಕಮ್
ಭ್ರಮರಾಂಬಾಷ್ಟಕಮ್

ಈ ಭ್ರಮರ್ರಾಂಬಾಷ್ಟಕ ಹೆಸರೇ ಸೂಚಿಸುವ ಹಾಂಗೆ ದೇವಿ ಸ್ತೋತ್ರ; ಶ್ರೀಶೈಲಲ್ಲಿ ನೆಲೆಯಾಗಿಪ್ಪ ಭ್ರಮರಾಂಬಿಕೆಯ ಸ್ತುತಿ.. ಶ್ರೀಶೈಲ ಹೇಳ್ವಾಗ ನೆಂಪಪ್ಪದು ನವಗೆ ದ್ವಾದಶ...

ಶ್ರೀಮದ್ಭಗವದ್ಗೀತಾ - ದ್ವಿತೀಯೋsಧ್ಯಾಯಃ - ಶ್ಲೋಕಂಗೊ 11 - 20
ಶ್ರೀಮದ್ಭಗವದ್ಗೀತಾ – ದ್ವಿತೀಯೋsಧ್ಯಾಯಃ – ಶ್ಲೋಕಂಗೊ 11 – 20

ಶ್ಲೋಕ ಶ್ರೀ ಭಗವಾನುವಾಚ – ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ । ಗತಾಸೂನಗತಾಸೂಂಶ್ಚ ನಾನು ಶೋಚಂತಿ ಪಂಡಿತಾಃ ॥೧೧॥ ಪದವಿಭಾಗ ಶ್ರೀ...

ಶ್ರೀಮದ್ಭಗವದ್ಗೀತಾ - ದ್ವಿತೀಯೋsಧ್ಯಾಯಃ - ಶ್ಲೋಕಂಗೊ 1 - 10
ಶ್ರೀಮದ್ಭಗವದ್ಗೀತಾ – ದ್ವಿತೀಯೋsಧ್ಯಾಯಃ – ಶ್ಲೋಕಂಗೊ 1 – 10

ಉಭಯ ಸೇನೆಲಿಪ್ಪ ತನ್ನ ಬಂಧುಗಳ ನೋಡಿ ಯುದ್ಧಪರಿಣಾಮದ ಕಲ್ಪನೆ ಮನಸ್ಸಿಲ್ಲಿ ತಂದುಗೊಂಡು ಭೀತಿಗೊಂಡು, “ಆನು ಯುದ್ಧ ಮಾಡುತ್ತಿಲ್ಲೆ” ಹೇದು ಕೈಲಿದ್ದ ಶರ...

ಶ್ರೀಮದ್ಭಗವದ್ಗೀತಾ – ಪ್ರಥಮೋsಧ್ಯಾಯಃ – ಶ್ಲೋಕಂಗೊ  34 - 47
ಶ್ರೀಮದ್ಭಗವದ್ಗೀತಾ – ಪ್ರಥಮೋsಧ್ಯಾಯಃ – ಶ್ಲೋಕಂಗೊ 34 – 47

  ಶ್ಲೋಕ ಆಚಾರ್ಯಾಃ ಪಿತರಃ ಪುತ್ರಾಸ್ತಥೈವ ಚ ಪಿತಾಮಹಾಃ । ಮಾತುಲಾಃ ಶ್ವಶುರಾಃ ಪೌತ್ರಾಃ ಶ್ಯಾಲಾಃ ಸಂಬಂಧಿನಸ್ತಥಾ ॥೩೪॥ ಪದವಿಭಾಗ...


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಎರುಂಬು ಅಪ್ಪಚ್ಚಿಪೆಂಗಣ್ಣ°ಗೋಪಾಲಣ್ಣಡಾಗುಟ್ರಕ್ಕ°ಶಾಂತತ್ತೆಚೆನ್ನೈ ಬಾವ°ಕಜೆವಸಂತ°ಕಾವಿನಮೂಲೆ ಮಾಣಿಬಟ್ಟಮಾವ°ದೀಪಿಕಾಶರ್ಮಪ್ಪಚ್ಚಿದೊಡ್ಡಮಾವ°ಸರ್ಪಮಲೆ ಮಾವ°ಸಂಪಾದಕ°ಅಕ್ಷರದಣ್ಣವೆಂಕಟ್ ಕೋಟೂರುಶುದ್ದಿಕ್ಕಾರ°ಉಡುಪುಮೂಲೆ ಅಪ್ಪಚ್ಚಿವಸಂತರಾಜ್ ಹಳೆಮನೆದೊಡ್ಡಭಾವಪುತ್ತೂರಿನ ಪುಟ್ಟಕ್ಕರಾಜಣ್ಣವೇಣಿಯಕ್ಕ°ವಾಣಿ ಚಿಕ್ಕಮ್ಮಕೇಜಿಮಾವ°ಹಳೆಮನೆ ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ