ಧ್ವನಿ : ರಾಮ ಸಹಸ್ರ ನಾಮ

April 11, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಾಳೆ (ಎಪ್ರಿಲು 12ಕ್ಕೆ) ರಾಮನವಮಿ!
ಮಹಾವಿಷ್ಣು ಶ್ರೀರಾಮನ ಅವತಾರ ಎತ್ತಿದ ಸುದಿನ.
ಈ ದಿನವ ವಿಶೇಷವಾಗಿ ಆಚರಣೆ ಮಾಡ್ತೋರು ನಮ್ಮಲ್ಲಿ ಇದ್ದವು. ಹೊಸನಗರಲ್ಲಿ ಮೊನ್ನೆಯೇ ರಾಮೋತ್ಸವ ಸುರು ಆಯಿದು.
ಅಲ್ಲಿ ರಾಮಸಹಸ್ರನಾಮ ಪೂರ್ವಕ ಅರ್ಚನೆ ಈ ಸರ್ತಿ ನೆಡೆತ್ತು.
ನಮ್ಮ ಬೈಲಿಲಿಯೂ ಅದರ ಆಚರಣೆ ಬರಳಿ – ಹೇಳ್ತ ಉದ್ದೇಶಲ್ಲಿ ನಮ್ಮ ಬೈಲಿನ ಹೆಮ್ಮೆಯ ವಿದ್ವಾನಣ್ಣ  ರಾಮಸಹಸ್ರನಾಮವ ಧ್ವನಿರೂಪಲ್ಲಿ ಬೈಲಿಲಿ ಹೇಳ್ತವು.

ಇದಾ, ಎಲ್ಲೋರುದೇ ಇದರ ಸದುಪಯೋಗ ಪಡಿಸಿಗೊಳೇಕು – ಹೇಳ್ತದು ನಮ್ಮ ಆಶಯ.
~
ಬೈಲಿನ ಪರವಾಗಿ

ಶ್ರೀ ರಾಮ ಸಹಸ್ರನಾಮ,  ಅಷ್ಟೋತ್ತರ:

ಧ್ವನಿ: ವಿದ್ವಾನಣ್ಣ (ವಿ.ಜಗದೀಶ ಶರ್ಮಾ)

Link: http://hareraama.in/av/audio/bhajans/shrirama-sahasranama-audio/

ಧ್ವನಿ : ರಾಮ ಸಹಸ್ರ ನಾಮ, 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಹರೇ ರಾಮ.

  ಶ್ರೀ ನವಮಿಗೆ ಬೈಲಿನ ಈ ಕೊಡುಗೆ ಶ್ಲಾಘನೀಯ. ವಿದ್ವಾನ್ ಅಣ್ಣ ಬಹು ಉತ್ತಮ ಕೆಲಸ ಮಾಡಿದ್ದವಿದು. ಸ್ಪಷ್ಟ ಉಚ್ಚಾರ ಮಿತವಾದ ಹಿನ್ನಲೆ ಶ್ರುತಿ ಮನಸ್ಸಿಂಗೆ ಮುದ ಕೊಡುತ್ತು. ಕೇಳಿಯೊಂಡೇ ಗೆಂಟ ಒರಗದ್ದೆ ಹೇಳಿ ಅಲ್ಲಲ್ಲಿ ಗೆಂಟನ ಮಂಡಗೆ ನಾಟುತ್ತಾಂಗೆ ಗಂಟೆಯನ್ನೂ ಬಾರಿಸಿದ್ದು ಚೊಕ್ಕ ಆಯ್ದು ಹೇಳಿ ಈ ಕಡೆಂದ ಒಪ್ಪ.

  ಶ್ರೀ ಗುರು ದೇವತಾ ಕೃಪೆ ಸರ್ವರಿಂಗೂ ದೊರಕಲಿ.

  [Reply]

  VA:F [1.9.22_1171]
  Rating: 0 (from 0 votes)
 2. ಶ್ರೀಅಕ್ಕ°

  ಹರೇರಾಮ ವಿದ್ವಾನಣ್ಣ.

  ರಾಮನವಮಿಯ ಶುಭ ಸಂದರ್ಭಲ್ಲಿ, ಹೊಸನಗರದ ರಾಮೋತ್ಸವದ ಗೌಜಿಯ ಎಡಕ್ಕಿಲಿ ನಿಂಗಳ ಸಿರಿಕಂಠಲ್ಲಿ ಶ್ರೀರಾಮಸಹಸ್ರನಾಮ ಸ್ತೋತ್ರರೂಪಲ್ಲಿ ಕೇಳಿ ಕೊಶೀ ಆತು. ನಿಂಗಳ ಅಮೂಲ್ಯ ಸಮಯಲ್ಲಿ ಎಂಗೊಗೆ ಎಲ್ಲೋರಿಂಗೆ ಬೇಕಾಗಿ ಈ ಅಮೂಲ್ಯ ಕೊಡುಗೆಯ ಕೊಟ್ಟದಕ್ಕೆ ಧನ್ಯವಾದಂಗ.

  ಶ್ರೀರಾಮದೇವರ ಅನುಗ್ರಹ ಎಲ್ಲೋರ ಮೇಲೆ ಆಗಲಿ ಹೇಳಿ ಆಶಿಸುತ್ತೆ.

  ವಿದ್ವಾನಣ್ಣ, ನಿಂಗಳ “ಧ್ವನಿರೂಪದ ಶುದ್ದಿ”ಗಳ ನಿರೀಕ್ಷೆಲಿ….

  [Reply]

  VN:F [1.9.22_1171]
  Rating: +2 (from 2 votes)
 3. ಉಂಡೆಮನೆ ಕುಮಾರ°
  ಉಂಡೆಮನೆ ಕುಮಾರ°

  ಹರೇ ರಾಮ..

  ಸಕಾಲಿಕವಾಗಿ ಧ್ವನಿರೂಪಲ್ಲಿ ಒದಗಿಸಿದ್ದಕ್ಕೆ ತುಂಬಾ ಧನ್ಯವಾದ..

  [Reply]

  VA:F [1.9.22_1171]
  Rating: +1 (from 1 vote)
 4. ಆನ. ಸುಬ್ಬ

  ದೇವ್ಯಪರಾಧ ಕ್ಷಮಾಪಣ ಸ್ತೋತ್ರಂ:.. ಇದರ ನಮ್ಮ ಮಠಲ್ಲಿ ಲಾಯಿಕ್ಕಾಗಿ ಹೇಳುತ್ತವು…{ಗುರುಗೊ ಪೂಜೆ ಮಾಡೊಗ ಹೇಳುವ…..ಆ ರಾಗ ಲಾಯಿಕ್ಕಿದ್ದು} . ಇದರ ಧ್ವನಿ ರೂಪಲ್ಲಿ ಹಾಕಿರೆ ಕಲಿವಲೆ ಸುಲಭ ಅಕ್ಕು….. ದಯಮಾಡಿ ಸಮಯ ಸಿಕ್ಕಿಯಪ್ಪಗ / ಸಮಯ ಮಾಡಿ ಹಾಕಿ ಹೇಳಿ ಕೇಳಿಯೊಂಬೊದು.

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°
  ಬೊಳುಂಬು ಮಾವ

  ವಿದ್ವಾನಣ್ಣನ ಸ್ವರಲ್ಲಿ ಶ್ರೀರಾಮನ ಸಹಸ್ರನಾಮ ಕೇಳಿ ಕೊಶಿ ಆತು. ಸಂಗ್ರಹಯೋಗ್ಯವಾಗಿದ್ದು. ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರಿನ ಪುಟ್ಟಕ್ಕವೇಣೂರಣ್ಣವೇಣಿಯಕ್ಕ°ಶೀಲಾಲಕ್ಷ್ಮೀ ಕಾಸರಗೋಡುವೆಂಕಟ್ ಕೋಟೂರುಪಟಿಕಲ್ಲಪ್ಪಚ್ಚಿಜಯಶ್ರೀ ನೀರಮೂಲೆವಿದ್ವಾನಣ್ಣಬೊಳುಂಬು ಮಾವ°ವಾಣಿ ಚಿಕ್ಕಮ್ಮಹಳೆಮನೆ ಅಣ್ಣಅನಿತಾ ನರೇಶ್, ಮಂಚಿಬಟ್ಟಮಾವ°ಶ್ರೀಅಕ್ಕ°ಶಾ...ರೀಪೆರ್ಲದಣ್ಣಅಕ್ಷರದಣ್ಣದೊಡ್ಡಮಾವ°ಡೈಮಂಡು ಭಾವಸುವರ್ಣಿನೀ ಕೊಣಲೆಶೇಡಿಗುಮ್ಮೆ ಪುಳ್ಳಿಪುತ್ತೂರುಬಾವರಾಜಣ್ಣಉಡುಪುಮೂಲೆ ಅಪ್ಪಚ್ಚಿಬಂಡಾಡಿ ಅಜ್ಜಿಶರ್ಮಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ