ರುದ್ರಕವಚಮ್

January 27, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಂದೊಂದರಿ ರಾಮರಕ್ಷಾಸ್ತೋತ್ರ ಓದಿದ್ದಿರಲ್ಲದೋ, ಇದುದೇ ಅದೇ ನಮುನೆದು – ಆದರೆ ರಾಮಂದಲ್ಲ, ಶಿವನ ಬಗ್ಗೆ.
ಅಪ್ಪು, ರುದ್ರಕವಚಮ್ – ಹೇಳ್ತ ಈ ಶ್ಲೋಕಗುಚ್ಛವ ಹೇಳಿರೆ ಎಲ್ಲೋರಿಂಗೂ ಒಳ್ಳೆದಾವುತ್ತು – ಹೇಳ್ತದು ಶಾಸ್ತ್ರದ ನಂಬಿಕೆ.
ಸಂಪಾಲುಸಿ ಕೊಟ್ಟ ಬೈಲಿನ ಶರ್ಮಪ್ಪಚ್ಚಿಗೆ ಅಭಿನಂದನೆಗೊ.
– ಬಟ್ಟಮಾವ°

ಶ್ರೀ ರುದ್ರಕವಚಮ್:

ನ್ಯಾಸ:

ಓಂ||
ಅಸ್ಯ ಶ್ರೀ ರುದ್ರ ಕವಚ ಸ್ತೋತ್ರ ಮಹಾ ಮಂತ್ರಸ್ಯ |
ದೂರ್ವಾಸ ಋಷಿಃ |
ಅನುಷ್ಟುಪ್ ಛಂದಃ |
ತ್ರ್ಯಂಬಕ ರುದ್ರೋ ದೇವತಾ |
ಹ್ರಾಂ ಬೀಜ- ಹ್ರೀಂ ಶಕ್ತಿಃ- ಹ್ರೀಂ ಕೀಲಕಮ್ ||
ಮಮ ಮನಸೋಭೀಷ್ಟ ಸಿದ್ಧ್ಯರ್ತೇ ಜಪೇ ವಿನಿಯೋಗಃ ||

ಧ್ಯಾನಂ:

ಶಾಂತಂ ಪದ್ಮಾಸನಸ್ಥಂ ಶಶಧರ ಮಕುಟಂ ಪಂಚ ವಕ್ತ್ರಂ ತ್ರಿನೇತ್ರಮ್ |
ಶೂಲಂ ವಜ್ರಂಚ ಖಡ್ಗಂ ಪರಶುಮಭಯಮಪ್ಯೇಕ ಭಾಗೇ ವಹಂತಮ್ ||
ನಾಗಂ ಪಾಶಂ ಚ ಘಂಟಾಮಥವರದ ಕರಂ ಸಾಂಕುಶಂ ವಾಮ ಭಾಗೇ |
ನಾನಾಲಂಕಾರದೀಪ್ತಂ ಸ್ಫಟಿಕ ಮಣಿನಿಭಂ ನೌಮಿ ಸಾದಾಶಿವಾಖ್ಯಂ ||

ದೂರ್ವಾಸ ಉವಾಚ:

ಪ್ರಣಮ್ಯ ಶಿರಸಾ ದೇವಂ ಸ್ವಯಂಭುಂ ಪರಮೇಶ್ವರಂ |
ಏಕಂ ಸರ್ವಗತಂ ದೇವಂ ಸರ್ವದೇವಮಯಂ ವಿಭುಮ್ || 1 ||

ರುದ್ರವರ್ಮ ಪ್ರವಕ್ಷ್ಯಾಮಿ ಅಂಗ ಪ್ರಾಣಸ್ಯ ರಕ್ಷಯೇ |
ಅಹೋರಾತ್ರ ಮಯಿಂ ದೈವಂ ರಕ್ಷಾರ್ಥಂ ನಿರ್ಮಿತಂ ಪುರಾ || 2 ||

ಕವಚ ಸ್ತೋತ್ರಮ್

ರುದ್ರೋ ಮೇ ಜಾಗ್ರತಃ ಪಾತು ಪಾತು ಪಾರ್ಶ್ವೌ ಹರಸ್ತಥಾ |
ಶಿರೋ ಮೇ ಈಶ್ವರಃ ಪಾತು ಲಲಾಟಂ ನೀಲ ಲೋಹಿತಃ || 3 ||

ನೇತ್ರಯೋಸ್ತ್ರ್ಯಂಬಕಃ ಪಾತು ಮುಖಂ ಪಾತು ಮಹೇಶ್ವರಃ |
ಕರ್ಣಯೋಃ ಪಾತು ಮೇ ಶಂಭುಃ ನಾಸಿಕಾಯಾಂ ಸದಾಶಿವಃ || 4 ||

ವಾಗೀಶಃ ಪಾತುಮೇ ಜಿಹ್ವಾಂ ಓಷ್ಠೌ  ಪಾತ್ವಂಬಿಕಾಪತಿಃ |
ಶ್ರೀ ಕಂಠಃ ಪಾತು ಮೇ ಗ್ರೀವಾಂ ಬಾಹೂ ಚೈವ ಪಿನಾಕಭೃತ್ || 5 ||

ಹೃದಯಂ ಮೇ ಮಹಾದೇವಃ ಈಶ್ವರೋವ್ಯಾತ್ ಸ್ತನಾಂತರಂ |
ನಾಭಿಂ ಕಟಿಂ ಚ ವಕ್ಷಶ್ಚ ಪಾತು ಸರ್ವಮುಮಾಪತಿಃ || 6 ||

ಬಾಹು ಮಧ್ಯಾಂತರಂ ಚೈವ ಸೂಕ್ಷ್ಮರೂಪಸ್ಸದಾಶಿವಃ |
ಸ್ವರಂ ದಕ್ಷೇತು ಮೇ ಶರ್ವೋ ಗಾತ್ರಾಣಿ ಚ ಯಥಾ ಕ್ರಮಮ್ || 7 ||

ವಜ್ರಂ ಚ ಶಕ್ತಿದಂ ಚೈವ ಪಾಶಾಂಕುಶಧರಂ ತಥಾ |
ಗಂಡ ಶೂಲ ಧರಾನ್ನಿತ್ಯಂ ರಕ್ಷತು ತ್ರಿದದೇಶ್ವರಃ || 8 ||

ಪ್ರಸ್ಥಾನೇಷು ಪದೇ ಚೈವ ವೃಕ್ಷಮೂಲೇ ನದೀ ತಟೇ |
ಸಂಧ್ಯಾಯಾಂ ರಾಜ ಸದನೇ ವಿರೂಪಾಕ್ಷಸ್ತು ಪಾತುಮಾಮ್ || 9 ||

ಶೀತೋಷ್ಣಾ ದಥ ಕಾಲೇಜು ತುಹಿನದ್ರುಮ ಕಂಟಕೇ |
ನಿರ್ಮನುಷ್ಯೇ ಸಮೇ ಮಾರ್ಗೇ ಪಾತು ಮಾಂ ವೃಷಭ ಧ್ವಜಃ || 10 ||


ಫಲ
ಶೃತಿಃ

ಇತ್ಯೇತದ್ರುದ್ರಕವಚಂ ಪವಿತ್ರಂ ಪಾಪ ನಾಶನಮ್ |
ಮಹಾದೇವ ಪ್ರಸಾದೇನ ದೂರ್ವಾಸ ಮುನಿ ಕಲ್ಪಿತಮ್ || 11 ||

ಮಮಾಖ್ಯಾತಂ ಸಮಾಸೇನ ನಭಯಂ ತೇನ ವಿದ್ಯತೇ |
ಪ್ರಾಪ್ನೋತಿ ಪರಿಮಾರೋಗ್ಯಂ ಪುಣ್ಯಮಾಯುಷ್ಯ ವರ್ಧನಮ್ || 12 ||

ವಿದ್ಯಾರ್ಥೀ ಲಭತೇ ವಿದ್ಯಾಂ ಧನಾರ್ಥೀ ಲಭತೇ ಧನಂ |
ಕನ್ಯಾರ್ಥೀ ಲಭತೇ ಕನ್ಯಾಂ ನ ಭಯಂ ವಿಂದತೇ ಕ್ವಚಿತ್ || 13 ||

ಅಪುತ್ರೋ ಲಭತೇ ಪುತ್ರಂ ಮೋಕ್ಷಾರ್ಥೀ ಮೋಕ್ಷಮಾಪ್ನುಯಾತ್ |
ತ್ರಾಹಿ ಮಾಂ ಪಾರ್ವತೀನಾಥ ತ್ರಾಹಿ ಮಾಂ ತ್ರಿಪುರಾಂತಕ || 14 ||

|| ಇತಿ ಸ್ಕಾಂದ ಪುರಾಣೇ ರುದ್ರ ಕವಚಂ ಸಮಾಪ್ತಂ ||

ಶುದ್ದಿಶಬ್ದಂಗೊ (tags): , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಶರ್ಮಪ್ಪಚ್ಚಿ, ತುಂಬಾ ಒಳ್ಳೆಯ ಶ್ಲೋಕಗುಚ್ಛವ ಸಂಪಾಲುಸಿ ಕೊಟ್ಟಿದಿ. ಧನ್ಯವಾದಂಗೋ.

  ಇದರ ಓದಿದರೆ ಎಲ್ಲೋರಿಂಗೂ ಒಳ್ಳೆದಾವುತ್ತು ಹೇಳಿ ಬಟ್ಟಮಾವ° ಹೇಳಿದ್ದವು. ಎಲ್ಲೋರೂ ಓದುವ°. ಫಲ ಪಡಕ್ಕೊಂಬ°.
  ಫಲಶೃತಿಲಿ ಹೇಳಿದ ಹಾಂಗೆ ಎಲ್ಲೋರ ಪಾಪ ನಾಶ ಆಗಿ, ಆಯುರಾರೋಗ್ಯ ಭಾಗ್ಯಂಗ ಸಿಕ್ಕಲಿ.

  @ಬಟ್ಟಮಾವ°, ಇದರ ಆಡಿಯೋ ಪ್ರತಿ ಸಿಕ್ಕುಗಾ?

  [Reply]

  ಶಂಕರ ಪಿ ಎಸ್ ಮಂಗಳೂರು Reply:

  ಬಹುಶಃ ಈ ಸಂಕೋಲೆಲಿ ಸಿಕ್ಕುಗು ಹೇಳಿ ಕಾಣುತ್ತು http://teluguone.com/bhakti/devotional-songs.jsp#Siva ಇಲ್ಲಿ ಶ್ರೀ ರುದ್ರದ ಅಡಿಯೋ ಲ್ಲಿ ಇರೆಕು, ನೋಡಿ/ಕೇಳಿ ಬಯಲಿಂಗೆ ಹೇಳಿ ಅಕ್ಕಾ–

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ದೇವೀ ರಕ್ಶಾ ಕವಚದ ಶ್ಲೊಕದ್ ಪರಿಚಯ ಇತ್ತು,ರುದ್ರಕವಚವೂ ಸಿಕ್ಕಿತ್ತು.ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 3. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ಉಪಯುಕ್ತ ಸಂಗ್ರಹ. ಧನ್ಯವಾದಂಗೊ ಶರ್ಮಪ್ಪಚ್ಚೀ.

  [Reply]

  VA:F [1.9.22_1171]
  Rating: 0 (from 0 votes)
 4. ಅಡಕೋಳಿ
  muraliadkoli

  Hare Raama,

  I am proud to be assosiated with you. Thanks for the nice article/collection.

  [Reply]

  VN:F [1.9.22_1171]
  Rating: 0 (from 0 votes)
 5. ಒಪ್ಪಣ್ಣ

  ಶರ್ಮಪ್ಪಚ್ಚಿ..
  ಅತ್ಯಪೂರ್ವದ, ಅಪುರೂಪದ ಶ್ಲೋಕಂಗಳ ತಂದು ಬೈಲಿಲಿ ಎದೂರಂಗೆ ನೇಲುಸಿ ಎಲ್ಲೋರಿಂಗೂ ಗುರ್ತ ಮಾಡ್ತದು ನಿಂಗಳ ಗೌರವಯುತ ಕಾರ್ಯ.
  ಒಳ್ಳೆದಾಗಲಿ, ಮರದು ಹೋಪ ವಿಶಯಂಗಳ ಮತ್ತೆ ನೆಂಪುಮಾಡಿಗೊಂಬ°..

  ರುದ್ರಕವಚ ನವಗೆಲ್ಲರಿಂಗೂ ಕವಚ ಆಗಲಿ.
  ಕೊಶಿ ಆತು ಶರ್ಮಪ್ಪಚ್ಚಿ.. ಇನ್ನೊಂದು ಅಪುರೂಪಕ್ಕೆ ಕಾದೊಂಡಿದ್ದೆ!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಾಣಿ ಚಿಕ್ಕಮ್ಮಮಾಷ್ಟ್ರುಮಾವ°ಗೋಪಾಲಣ್ಣಅಜ್ಜಕಾನ ಭಾವಅಡ್ಕತ್ತಿಮಾರುಮಾವ°ನೀರ್ಕಜೆ ಮಹೇಶವಸಂತರಾಜ್ ಹಳೆಮನೆಚೆನ್ನಬೆಟ್ಟಣ್ಣಶುದ್ದಿಕ್ಕಾರ°ಹಳೆಮನೆ ಅಣ್ಣನೆಗೆಗಾರ°ದೇವಸ್ಯ ಮಾಣಿಪುಣಚ ಡಾಕ್ಟ್ರುಯೇನಂಕೂಡ್ಳು ಅಣ್ಣವೇಣಿಯಕ್ಕ°ವೆಂಕಟ್ ಕೋಟೂರುಡಾಗುಟ್ರಕ್ಕ°ಅಕ್ಷರದಣ್ಣಸಂಪಾದಕ°ಮಾಲಕ್ಕ°ಶಾ...ರೀಪಟಿಕಲ್ಲಪ್ಪಚ್ಚಿಕಳಾಯಿ ಗೀತತ್ತೆಸುವರ್ಣಿನೀ ಕೊಣಲೆಅನುಶ್ರೀ ಬಂಡಾಡಿವೇಣೂರಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ