ಶ್ರೀ ಶಿವ ಪಂಚಾಕ್ಷರ ಸ್ತೋತ್ರಮ್

ಬೈಲಿನ ಎಲ್ಲೋರಿಂಗೂ ಶಿವರಾತ್ರಿಯ ಶುಭಾಶಯಂಗೊ.
ಶಿವನ ಪಂಚಾಕ್ಷರಿ ಗೊಂತಿದ್ದಲ್ದಾ – ಓಂ ಮಃ ಶಿ ವಾ |
ಪ್ರತಿಯೊಂದು ಅಕ್ಷರಕ್ಕೂ ಅದರದ್ದೇ ಆದ ಮಹತ್ವ ಇದ್ದು.
ಈ ಶಿವ ಪಂಚಾಕ್ಷರ ಸ್ತೋತ್ರಂಗಳಲ್ಲಿ, ಪ್ರತಿ ಅಕ್ಷರಲ್ಲಿಯೂ ಅಡಕವಾಗಿಪ್ಪ ಶಿವಂಗೆ ನಮಸ್ಕಾರ ಮಾಡುವ ಭಾವನೆಗೊ ಇದ್ದು.

ಶ್ರೀ ಶಿವ ಪಂಚಾಕ್ಷರ ಸ್ತೋತ್ರಮ್:

ನಾಗೇಂದ್ರ ಹಾರಾಯ ತ್ರಿಲೋಚನಾಯ
ಭಸ್ಮಾಂಗರಾಗಾಯ ಮಹೇಶ್ವರಾಯ |
ನಿತ್ಯಾಯ ಶುದ್ಧಾಯ ದಿಗಂಬರಾಯ
ತಸ್ಮೈ ‘‘ ಕಾರಾಯ ನಮಃ ಶಿವಾಯ || 1 ||

ಮಂದಾಕಿನೀಸಲಿಲಚಂದನ ಚರ್ಚಿತಾಯ
ನಂದೀಶ್ವರಪ್ರಮಥನಾಥ ಮಹೇಶ್ವರಾಯ |
ಮಂದಾರ ಪುಷ್ಪ ಬಹುಪುಷ್ಪ ಸುಪೂಜಿತಾಯ
ತಸ್ಮೈ ‘‘ ಕಾರಾಯ ನಮಃ ಶಿವಾಯ ||2 ||

ಶಿವಾಯ ಗೌರೀವದನಾಬ್ಜವೃಂದ-
ಸೂರ್ಯಾಯ ದಕ್ಷಾಧ್ವರನಾಶಕಾಯ |
ಶ್ರೀ ನೀಲಕಂಠಾಯ ವೃಷಧ್ವಜಾಯ
ತಸ್ಮೈ ‘ಶಿ‘ ಕಾರಾಯ ನಮಃ ಶಿವಾಯ || 3 ||

ವಸಿಸ್ಠಕುಂಭೋದ್ಭವ ಗೌತಮಾರ್ಯ
ಮುನೀಂದ್ರ ದೇವಾರ್ಚಿತ ಶೇಖರಾಯ |
ಚಂದ್ರಾರ್ಕವೈಶ್ವಾನರಲೋಚನಾಯ
ತಸ್ಮೈ ‘ವ’ ಕಾರಾಯ ನಮಃ ಶಿವಾಯ || 4 ||

ಯಕ್ಷಸ್ವರೂಪಾಯ ಜಟಾಧರಾಯ
ಪಿನಾಕಹಸ್ತಾಯ ಸನಾತನಾಯ |
ದಿವ್ಯಾಯ ದೇವಾಯ ದಿಗಂಬರಾಯ
ತಸ್ಮೈ ‘‘ ಕಾರಾಯ ನಮಃ ಶಿವಾಯ || 5 ||

ಪಂಚಾಕ್ಷರಮಿದಂ ಪುಣ್ಯಂ ಯಃ ಪಠೇತ್ ಶಿವ ಸನ್ನಿಧೌ
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ ||

ಸೂ:

  • ಸುಬ್ಬಲಕ್ಷ್ಮಿ ಹಾಡಿದ ಈ ಶ್ಲೋಕ ಇಲ್ಲಿದ್ದು:

ಶ್ರೀಅಕ್ಕ°

   

You may also like...

2 Responses

  1. ರಘುಮುಳಿಯ says:

    ಅಕ್ಕಾ,
    ಪ೦ಚಾಕ್ಷರ೦ಗಳ ಹೊ೦ದುಸಿ ಬರದ ಸರಳ ಸು೦ದರ ಶ್ಲೋಕ. ಓದಿ ಸ೦ತೋಷ ಆತು.ಧನ್ಯವಾದ.

  2. ಚೆನ್ನೈ ಭಾವ says:

    ಇದು ಇಂದೇ ಇಲ್ಲಿ ಮೂಡಿ ಬಂದದು ಪಸ್ಟಾಯಿದು. ಧನ್ಯವಾದಗಳು

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *