ಶ್ರೀರಾಮ ಭಜನಾವಲಿಃ

April 13, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪರಮಗುಣ ಸಂಪನ್ನ ಶ್ರೀರಾಮಚಂದ್ರನ ಜಯಂತಿ – ರಾಮನವಮಿ ಆಚರಣೆ ಆವುತ್ತಾ ಇದ್ದು.
ವಿವಿಧರೂಪದ ಶ್ರೀರಾಮನ ಹಲವಾರು ವಿಧಾನಲ್ಲಿ ಆಚರಣೆ ಮಾಡ್ತ ಕ್ರಮ ಇದ್ದು.  ಅವುಗಳಲ್ಲಿ ಭಜನೆಯೂ ಒಂದು.
ರಾಮನ ಬಗ್ಗೆ ಇಪ್ಪ ಅನೇಕ ಭಜನೆಗಳಲ್ಲಿ “ಭಜನ ರಾಮಾಯಣ“ವೂ ಒಂದು.
ಇಡೀ ರಾಮಾಯಣವ ಭಜನೆ ರೂಪಲ್ಲಿ ಹಾಡ್ತ ಕಾರಣ ಇದಕ್ಕೆ ಆ ಹೆಸರು.
ರಾಮನ ವಿವಿಧ ನಾಮಂಗಳ ಹೇಳ್ತದಕ್ಕೆ “ನಾಮ ರಾಮಾಯಣ” ಹೇಳಿಯೂ ಹೇಳ್ತವಿದಕ್ಕೆ.
ನಮ್ಮ ಮಠಂದ ಸದ್ಯ ಬಿಡುಗಡೆ ಆದ ಒಂದು ಪುಸ್ತಕಲ್ಲಿ “ಶ್ರೀರಾಮ ಭಜನಾವಲಿಃ” ಹೇಳಿಯೂ ಹೆಸರು ಮಡಗಿದ್ದವಿದಕ್ಕೆ.

ಬೈಲಿನ ಎಲ್ಲೋರಿಂಗೂ ರಾಮನವಮಿಯ ಸಂದರ್ಭಲ್ಲಿ “ಭಜನರಾಮಾಯಣ”.
ಎಲ್ಲೋರುದೇ ಇದರ ಸದುಪಯೋಗ ಪಡುಸಿಗೊಳೆಕ್ಕು ಹೇಳ್ತದು ನಮ್ಮ ಆಶಯ.

ಭಜನ ರಾಮಾಯಣ:
(ಶ್ರೀ  ನಾಮರಾಮಾಯಣ / ಶ್ರೀರಾಮ ಭಜನಾವಲಿಃ)

1. ಬಾಲಕಾಂಡಮ್

ಶುದ್ಧಬ್ರಹ್ಮಪರಾತ್ಪರ ರಾಮ |

ಕಾಲಾತ್ಮಕಪರಮೇಶ್ವರ ರಾಮ|
ಶೇಷತಲ್ಪಸುಖನಿದ್ರಿತ ರಾಮ|
ಬ್ರಹ್ಮಾದ್ಯಮರಪ್ರಾರ್ಥಿತ ರಾಮ|
ಚಂಡಕಿರಣಕುಲಮಂಡನ ರಾಮ|

ಶ್ರೀಮದ್ದಶರಥನಂದನ ರಾಮ|

ಕೌಸಲ್ಯಸುಖವರ್ಧನ  ರಾಮ|
ವಿಶ್ವಾಮಿತ್ರಪ್ರಿಯಧನ ರಾಮ|
ಘೋರತಾಟಕಾಘಾತಕ ರಾಮ|
ಮಾರಿಚಾದಿನಿಪಾತಕ ರಾಮ|
ಕೌಶಿಕಮಖಸಂರಕ್ಷಕ  ರಾಮ|
ಶ್ರೀಮದಹಲ್ಯೋದ್ಧಾರಕ ರಾಮ|
ಗೌತಮಮುನಿಸಂಪೂಜಿತ ರಾಮ|
ಸುರಮುನಿವರಗಣಸಂಸ್ತುತ ರಾಮ|
ನಾವಿಕಧಾವಿತಮೃದುಪದ ರಾಮ|
ಮಿಥಿಲಾಪುರಜನಮೋದದ ರಾಮ|
ವಿದೇಹಮಾನಸರಂಜಕ ರಾಮ|
ತ್ಯಂಬಕಕಾರ್ಮುಕಭಂಜಕ ರಾಮ|
ಸೀತಾರ್ಪಿತವರಮಾಲಿಕ ರಾಮ|
ಕೃತವೈವಾಹಿಕಕೌತುಕ ರಾಮ|
ಭಾರ್ಗವದರ್ಪವಿನಾಶಕ ರಾಮ|
ಶ್ರೀಮದಯೋಧ್ಯಾನಂದಕ ರಾಮ|

ರಾಮ  ರಾಮ  ಜಯ  ರಾಜಾರಾಮ |
ರಾಮ  ರಾಮ  ಜಯ  ಸೀತಾರಾಂ  ||2 ಸರ್ತಿ||

ಅಗಣಿತಗುಣಗಣ ಭೂಷಿತ - ಶ್ರೀ ರಾಮ


2. ಅಯೋಧ್ಯಾ ಕಾಂಡಮ್

ಅಗಣಿತಗುಣಗಣಭೂಷಿತ  ರಾಮ|

ಅವನೀತನಯಾಕಾಮಿತ ರಾಮ|
ರಾಕಾಚಂದ್ರಸಮಾನನ  ರಾಮ|
ಪಿತೃವಾಕ್ಯಾಶ್ರಿತಕಾನನ  ರಾಮ|
ಪ್ರಿಯಗುಹವಿನಿವೇದಿತಪದ ರಾಮ|
ತತ್ಕ್ಷಾಳಿತನಿಜಮೃದುಪದ ರಾಮ|
ಭರದ್ವಾಜದೃಗಾನಂದನ ರಾಮ|
ಚಿತ್ರಕೂಟಾದ್ರಿನಿಕೇತನ  ರಾಮ|
ದಶರಥಸಂತತಚಿಂತಿತ  ರಾಮ|
ಕೈಕೆಯೀತನಯಾರ್ಚಿತ  ರಾಮ|
ವಿರಚಿತನಿಜಪಿತೃಕರ್ಮಕ ರಾಮ|
ಭರತಾರ್ಪಿತನಿಜಪಾದುಕ ರಾಮ|

ರಾಮ  ರಾಮ  ಜಯ  ರಾಜಾರಾಮ |
ರಾಮ  ರಾಮ  ಜಯ  ಸೀತಾರಾಂ  ||2 ಸರ್ತಿ ||

3. ಆರಣ್ಯಕಾಂಡಮ್

ದಂಡಕಾವನಜನಪಾವನ  ರಾಮ|

ದುಷ್ಟವಿರಾಧವಿನಾಶನ ರಾಮ|
ಶರಭಂಗಸುತೀಕ್ಷ್ಣಾರ್ಚಿತ  ರಾಮ|
ಅಗಸ್ತ್ಯಾನುಗ್ರಹವರ್ಧಿತ ರಾಮ|
ಗೃಧ್ರಾಧಿಪಸಂಸೇವಿತ  ರಾಮ|
ಪಂಚವಟೀತಟಸುಸ್ಥಿಥ ರಾಮ|
ಶೂರ್ಪಣಖಾರ್ತಿವಿಧಾಯಕ ರಾಮ|
ಖರದೂಷಣಮುಖಸೂಧಕ ರಾಮ|
ಸೀತಾಪ್ರಿಯಹರಿಣಾನುಗ ರಾಮ |
ಮಾರೀಚಾರ್ತಿಕೃತಾಶುಗ ರಾಮ|
ವಿನಷ್ಟಸೀತಾನ್ವೇಷಕ  ರಾಮ|
ಗೃಧ್ರಾಧಿಪಗತಿಧಾಯಕ ರಾಮ|
ಶಬರೀದತ್ತಫಲಾಶನ ರಾಮ |
ಕಬಂಧಬಾಹುಚ್ಛೇದನ  ರಾಮ|

ರಾಮ  ರಾಮ  ಜಯ  ರಾಜಾರಾಮ |
ರಾಮ  ರಾಮ  ಜಯ  ಸೀತಾರಾಂ  ||2 ಸರ್ತಿ ||

4. ಕಿಷ್ಕಿಂದಕಾಂಡಮ್

ಹನುಮತ್ಸೇವಿತನಿಜಪದ  ರಾಮ|

ನತಸುಗ್ರೀವಾಭೀಷ್ಟದ ರಾಮ|
ಗರ್ವಿತವಾಲಿಸಂಹಾರಕ  ರಾಮ|
ವಾನರದೂತಪ್ರೇಷಕ  ರಾಮ|
ಹಿತಕರಲಕ್ಷ್ಮಣಸಂಯುತ  ರಾಮ|

ರಾಮ  ರಾಮ  ಜಯ  ರಾಜಾರಾಮ |
ರಾಮ  ರಾಮ  ಜಯ  ಸೀತಾರಾಂ  || 2 ಸರ್ತಿ ||


5. ಸುಂದರಕಾಂಡಮ್
ಕಪಿವರಸಂತತಸಂಸ್ಕೃತ ರಾಮ|
ತದ್ಗತಿವಿಘ್ನಧ್ವಂಸಕ ರಾಮ|
ಸೀತಾಪ್ರಾಣಾಧಾರಕ ರಾಮ|
ದುಷ್ಟದಶಾನನದೂಷಿತ ರಾಮ|
ಶಿಷ್ಟಹನೂಮದ್ಭೂಷಿತ ರಾಮ|
ಸೀತೋದಿತಕಾಕಾವನ ರಾಮ|
ಕೃತಚೂಡಾಮಣಿದರ್ಶನ ರಾಮ|
ಕಪಿವರವಚನಶ್ವಾಸಿತ ರಾಮ |

ರಾಮ  ರಾಮ  ಜಯ  ರಾಜಾರಾಮ |
ರಾಮ  ರಾಮ  ಜಯ  ಸೀತಾರಾಂ ||2 ಸರ್ತಿ ||

6. ಯುದ್ಧಕಾಂಡಮ್

ರಾವಣನಿಧನಪ್ರಸ್ಥಿತ ರಾಮ|

ವಾನರಸೈನ್ಯಸಮಾವೃತ ರಾಮ|
ಶೋಷಿತಶರಧೀಶಾರ್ಚಿತ ರಾಮ|
ವಿಭೀಷಣಾಭಯದಾಯಕ ರಾಮ|
ಪರ್ವತಸೇತುನಿಬಂಧಕ ರಾಮ|
ಕುಂಭಕರ್ಣಶಿರಚ್ಛೇದಕ ರಾಮ|
ರಾಕ್ಷಸಸಂಘವಿಮರ್ಧಕ ರಾಮ|
ಅಹಿಮಹಿರಾವಣಮಾರಣ ರಾಮ|
ಸಂಹೃತದಶಮುಖರಾವಣ ರಾಮ|
ವಿಧಿಭವಮುಖಸುರಸಂಸ್ತುಥ ರಾಮ |
ಖಸ್ಥಿತದಶರಥವೀಕ್ಷಿತ ರಾಮ|
ಸೀತಾದರ್ಶನಮೋದಿತ ರಾಮ|
ಅಭಿಷಿಕ್ತವಿಭೀಷಣನುತ ರಾಮ|
ಪುಷ್ಪಕಯಾನಾರೋಹಣ ರಾಮ|
ಭರದ್ವಾಜಾದಿನಿಷೇವಣ ರಾಮ|
ಭರತಪ್ರಾಣಾಪ್ರಿಯಕರ ರಾಮ|
ಸಾಕೇತಪುರೀಭೂಷಣ ರಾಮ|
ಸಕಲಸ್ವೀಯಸಮಾವೃತ ರಾಮ|
ರತ್ನಲಸತ್ಪೀಠಾಸ್ಥಿತ ರಾಮ|
ಪಟ್ಟಾಭಿಷೇಕಾಲಂಕೃತ ರಾಮ|
ಪಾರ್ಥಿವಕುಲಸನ್ಮಾನಿತ ರಾಮ|
ವಿಭೀಷಣಾರ್ಪಿತರಂಗಕ ರಾಮ|
ಕೀಶಕುಲಾನುಗ್ರಹಕರ ರಾಮ|
ಸಕಲಜೀವಸಂರಕ್ಷಕ ರಾಮ|
ಸಮಸ್ತಲೋಕೋದ್ಧಾರಕ ರಾಮ|

ರಾಮ  ರಾಮ  ಜಯ  ರಾಜಾರಾಮ |
ರಾಮ  ರಾಮ  ಜಯ  ಸೀತಾರಾಂ ||2 ಸರ್ತಿ ||


7. ಉತ್ತರಕಾಂಡಮ್

ಆಗತಮುನಿಗಣಸಂಸ್ತುತ  ರಾಮ|

ವಿಶ್ರುತದಶಕಂಠೋದ್ಭವ ರಾಮ|
ಸೀತಾಲಿಂಗನನಿರ್ವೃತ ರಾಮ|
ನೀತಿಸುರಕ್ಷಿತಜನಪದ ರಾಮ|
ವಿಪಿನೇತ್ಯಾಜಿತಜನಕಜ ರಾಮ|
ಕಾರಿತಲವಣಾಸುರವಧ  ರಾಮ|
ಸ್ವರ್ಗದಶಂಬುಕಸಂಸ್ತುತ ರಾಮ|
ಸ್ವತನಯಕುಶಲವನಂದಿತ ರಾಮ|
ಅಶ್ವಮೇಧಕ್ರುತುದೀಕ್ಷಿತ  ರಾಮ|
ಕಾಲಾವೇದಿತಸುರಪದ  ರಾಮ|
ಆಯೋಧ್ಯಕಾಜನಮುಕ್ತಿದ ರಾಮ|
ವಿಧಿಮುಖವಿಭುಧಾನಂದಕ  ರಾಮ|
ತೇಜೋಮಯನಿಜರೂಪಕ  ರಾಮ|
ಸಂಸೃತಿಬಂಧವಿಮೋಚಕ  ರಾಮ|
ಧರ್ಮಸ್ಥಾಪನತತ್ಪರ ರಾಮ|
ಭಕ್ತಿಪರಾಯಣಮುಕ್ತಿದ ರಾಮ|
ಸರ್ವಚರಾಚರಪಾಲಕ ರಾಮ|
ಸರ್ವಭವಾಮಯವಾರಕ  ರಾಮ|
ವೈಕುಂಠಾಲಯಸಂಸ್ಥಿಥ  ರಾಮ|
ನಿತ್ಯಾನಂದಪದಸ್ಥಿತ  ರಾಮ|

ರಾಮ  ರಾಮ  ಜಯ  ರಾಜ  ರಾಮ  |
ರಾಮ  ರಾಮ  ಜಯ  ಸೀತಾ  ರಾಮ ||2 ಸರ್ತಿ||

ಮಂಗಲಮ್

ಭಯಹರ ಮಂಗಲ ದಶರಥ ರಾಮ |
ಜಯ ಜಯ ಮಂಗಲ ಸೀತಾ ರಾಮ |
ಮಂಗಲಕರ ಜಯ ಮಂಗಲ ರಾಮ |
ಸಂಗತಶುಭವಿಭವೋದಯ  ರಾಮ |
ಆನಂದಾಮೃತವರ್ಷಕ ರಾಮ |
ಆಶ್ರಿತವತ್ಸಲ ಜಯ ಜಯ ರಾಮ |
ರಘುಪತಿ ರಾಘವ ರಾಜಾರಾಮ |
ಪತಿತಪಾವನ ಸೀತಾರಾಮ ||

||ಇತಿ ಶ್ರೀ ರಾಮಭಜನಾವಲಿಃ ||

ಸೂ:

 • ನಾಮ ರಾಮಾಯಣದ ಧ್ವನಿ ಇಲ್ಲಿದ್ದು: ಸಂಕೊಲೆ
ಶ್ರೀರಾಮ ಭಜನಾವಲಿಃ, 5.0 out of 10 based on 1 rating
ಶುದ್ದಿಶಬ್ದಂಗೊ (tags): , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಅಕ್ಕಾ,ಚೆ೦ದದ ಭಜನಾವಲಿ.ಧನ್ಯವಾದ.

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ಧನ್ಯವಾದ ಭಾವ°.

  [Reply]

  VN:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಶ್ರಿ ಅಕ್ಕ,
  ಒಳ್ಳೆ ಭಜನೆ ಹಾಡುಗೊ..ಇದರ ಬರದವರ ಬಗ್ಗೆ ವಿವರ ಇದ್ದಾ.?

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ಒಪ್ಪಕ್ಕೆ ಧನ್ಯವಾದ ಕುಮಾರಣ್ಣ.

  ಇದರ ಬರದೋರು ಲಕ್ಷ್ಮಣಾಚಾರ್ ಹೇಳುವವ್ವು. ಇವರ ಬಗ್ಗೆ ವಿಶೇಷ ಟಿಪ್ಪಣಿಗ ಇಲ್ಲೆ. ಲಕ್ಷ್ಮಣಾಚಾರ್ ಹೇಳುವವ್ವು ಹರಿಕಥಾದಾಸರಾಗಿತ್ತಿದ್ದವ್ವು ಹೇಳಿದೇ ಒಂದು ದಿಕ್ಕೆ ಸಿಕ್ಕುತ್ತು. ಇದೆರಡೂ ಜನ ಒಬ್ಬನೆಯಾ ಹೇಳುದಕ್ಕೆ ವಿವರ ಎನಗೆ ಗೊಂತಿಲ್ಲೆ ಕುಮಾರಣ್ಣ. ಬೈಲಿನ ವಿದ್ವಜ್ಜನಂಗ ಆರಾರು ಹೇಳೆಕ್ಕಷ್ಟೇ!!
  ಸರಳ ಸಂಸ್ಕೃತಲ್ಲಿ ರಾಗಲ್ಲಿ ಹೇಳ್ತ ಕಾರಣಲ್ಲಿ ಇದು ಎಲ್ಲೋರಿಂಗುದೆ ಹೆಚ್ಚು ಇಷ್ಟ ಆದ್ದದು.

  [Reply]

  VN:F [1.9.22_1171]
  Rating: +1 (from 1 vote)
 3. ನೆಲ್ಯಾರು ಗೋವಿಂದಣ್ಣ

  ಅಕ್ಕ
  ನಲುವತ್ತು ವರ್ಷ ಹಿಂದೆ ಮೊದಲ ಎರಡು, ಬಾಲಕಾಂಡ ಮತ್ತೆ ಅಯೋಧ್ಯಾ ಕಾಂಡ ಬಾಯಿಪಾಠ ಹೊಡದ್ದು ನೆನಪಾಗಿ ತುಂಬ ಕುಶಿಯಾತು. ದನ್ಯವಾದಂಗೊ.
  ಗೋವಿಂದ

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ಗೋವಿಂದಣ್ಣ, ನಿಂಗಳ ಒಪ್ಪ ಕಂಡು ಕೊಶೀ ಆಗಿತ್ತು ಎನಗೆ!! ಬೈಲಿಂಗೆ ಇಳಿವಲೆ ರಜ್ಜ ತಡ ಆತು. ನಿಂಗ ಕಲ್ತದು ನೆಂಪಾದಪ್ಪಗ ಕೊಶೀ ಆತು ಹೇಳಿದ್ದದರ ಕೇಳಿ ಎನಗೆ ಕೊಶೀ ಆತು.
  ಧನ್ಯವಾದ ಒಪ್ಪಕ್ಕೆ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮುಳಿಯ ಭಾವನೆಗೆಗಾರ°ಪ್ರಕಾಶಪ್ಪಚ್ಚಿಪುತ್ತೂರುಬಾವಅನು ಉಡುಪುಮೂಲೆಬಂಡಾಡಿ ಅಜ್ಜಿಪುಣಚ ಡಾಕ್ಟ್ರುವಿದ್ವಾನಣ್ಣದೀಪಿಕಾಬೋಸ ಬಾವಕೊಳಚ್ಚಿಪ್ಪು ಬಾವಅಕ್ಷರದಣ್ಣಡೈಮಂಡು ಭಾವಉಡುಪುಮೂಲೆ ಅಪ್ಪಚ್ಚಿಕೇಜಿಮಾವ°ದೇವಸ್ಯ ಮಾಣಿಸುವರ್ಣಿನೀ ಕೊಣಲೆರಾಜಣ್ಣಡಾಗುಟ್ರಕ್ಕ°ಡಾಮಹೇಶಣ್ಣಶಾ...ರೀಮಂಗ್ಳೂರ ಮಾಣಿದೊಡ್ಮನೆ ಭಾವದೊಡ್ಡಭಾವವಿಜಯತ್ತೆಪವನಜಮಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ