ಶ್ಲೋಕ: ಶ್ರೀ ರಾಮಚಂದ್ರ ಸಹಸ್ರನಾಮ

April 12, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇಂದು ರಾಮನವಮಿ!
ಲೋಕಲ್ಲೆಲ್ಲಾ ಆ ಮಹಾಪುರುಷನ  ಆರಾಧನೆ ಮಾಡ್ತವು. ನಮ್ಮ ಬೈಲಿಲಿಯೂ!
ರಾಮನವಮಿಯ ಶುಭಾವಸರಲ್ಲಿ ಬೈಲಿನೋರಿಂಗೆ ಪಠನ ಮಾಡ್ಳೆ ಶ್ರೀ ಅಕ್ಕ ಕಳುಸಿಕೊಟ್ಟ “ಶ್ರೀರಾಮಚಂದ್ರ ಸಹಸ್ರನಾಮ”ದ ಶ್ಲೋಕರೂಪ.

ಇದರ ನಾಮಾವಳಿ, ವಿದ್ವಾನಣ್ಣ ಹೇಳಿದ ಧ್ವನಿರೂಪ ಇಲ್ಲಿದ್ದು:
http://oppanna.com/mantra/rama-saharsa-nama-audio

ಶ್ರೀ ರಾಮಚಂದ್ರಸಹಸ್ರನಾಮಸ್ತೋತ್ರಮ್
ಓಮ್ ಅಸ್ಯ ಶ್ರೀರಾಮಚಂದ್ರಸಹಸ್ರನಾಮಮಾಲಾಮಂತ್ರಸ್ಯ ವಿನಾಯಕ ಋಷಿಃ |
ಅನುಷ್ಟುಪ್ ಛಂದಃ |
ಶ್ರೀ ರಾಮಚಂದ್ರೋ ದೇವತಾ |
ಮಹಾವಿಷ್ಣುರಿತಿ ಬೀಜಮ್ |
ಗುಣಭೃನ್ನಿರ್ಗುಣೋ ಮಹಾನಿತಿ ಶಕ್ತಿಃ |
ಸಚ್ಚಿದಾನಂದ ವಿಗ್ರಹ ಇತಿ ಕೀಲಕಮ್ |
ಶ್ರೀ ರಾಮಪ್ರೀತ್ಯರ್ಥೇ ಜಪೇ ವಿನಿಯೋಗಃ |

ಓಂ ಶ್ರೀರಾಮಚಂದ್ರಾಯ ಅಂಗುಷ್ಟಾಭ್ಯಾಂ ನಮಃ |
ಓಂ ಸೀತಾಪತಯೇ ತರ್ಜನೀಭ್ಯಾಂ ನಮಃ |
ಓಂ ರಘುನಾಥಾಯ ಮಧ್ಯಮಾಭ್ಯಾಂ ನಮಃ |
ಓಂ ಭರತಾಗ್ರಜಾಯ ಅನಾಮಿಕಾಭ್ಯಾಂ ನಮಃ |
ಓಂ ದಶರಥಾತ್ಮಜಾಯ ಕನಿಷ್ಟಿಕಾಭ್ಯಾಂ ನಮಃ |
ಓಂ ಹನುಮತ್ಪ್ರಭವೇ ಕರತಲಕರಪೃಷ್ಟಾಭ್ಯಾಂ ನಮಃ |

ಓಂ ಶ್ರೀರಾಮಚಂದ್ರಾಯ ಹೃದಯಾಯ ನಮಃ |
ಓಂ ಸೀತಾಪತಯೇ ಶಿರಸೇ ಸ್ವಾಹಾ |
ಓಂ ರಘುನಾಥಾಯ ಶಿಖಾಯೈ ವಷಟ್ |
ಓಂ ಭರತಾಗ್ರಜಾಯ ಕವಚಾಯ ಹುಮ್|
ಓಂ ದಶರಥಾತ್ಮಜಾಯ ನೇತ್ರತ್ರಯಾಯ ವೌಷಟ್ |
ಓಂ ಹನುಮತ್ಪ್ರಭವೇ ಅಸ್ತ್ಯಾಯ ಫಟ್ |

ಧ್ಯಾನಮ್
ಧ್ಯಾಯೇದಾಜಾನುಬಾಹುಂ ಧೃತಶರಧನುಷಂ ಬದ್ಧಪದ್ಮಾಸನಸ್ಥಂ
ಪೀತಂ ವಾಸೋ ವಸಾನಂ ನವಕಮಲದಲಸ್ಪರ್ಧಿನೇತ್ರಂ ಪ್ರಸನ್ನಮ್ |
ವಾಮಾಂಕಾರೂಢಸೀತಾಮುಖಕಮಲಮಿಲಲ್ಲೋಚನಂ ನೀರದಾಭಂ
ನಾನಾಲಂಕಾರದೀಪ್ತಂ ದಧತಮುರುಜಟಾಮಂಡಲಂ ರಾಮಚಂದ್ರಮ್ ||1||

ವೈದೇಹೀಸಹಿತಂ ಸುರದ್ರುಮತಲೇ ಹೈಮೇ ಮಹಾಮಂಟಪೇ
ಮಧ್ಯೇ ಪುಷ್ಪಕಮಾಸನೇ ಮಣಿಮಯೇ ವೀರಾಸನೇ ಸುಸ್ಥಿತಮ್ |
ಅಗ್ರೇ ವಾಚಯತಿ ಪ್ರಭಂಜನಸುತೇ ತತ್ತ್ವಂ ಮುನಿಭ್ಯಃ ಪರಮ್
ವ್ಯಾಖ್ಯಾಂತಂ ಭರತಾದಿಭಿಃ ಪರಿವೃತಂ ರಾಮಂ ಭಜೇ ಶ್ಯಾಮಲಮ್ ||2||

ಸೌವರ್ಣಮಂಟಪೇ ದಿವ್ಯೇ ಪುಷ್ಪಕೇ ಸುವಿರಾಜಿತೇ |
ಮೂಲೇ ಕಲ್ಪತರೋಃ ಸ್ವರ್ಣಪೀಠೇ ಸಿಂಹಾಷ್ಟಸಂಯುತೇ ||3||

ಮೃದುಶ್ಲಕ್ಷ್ಣಾಂತರೇ ತತ್ರ ಜಾನಕ್ಯಾ ಸಹ ಸಂಸ್ಥಿತಮ್ |
ರಾಮಂ ನೀಲೋತ್ಪಲಶ್ಯಾಮಂ ದ್ವಿಭುಜಂ ಪೀತವಾಸಸಮ್ ||4||

ಸ್ಮಿತವಕ್ತ್ರಂ ಸುಖಾಸೀನಂ ಪದ್ಮಪತ್ರನಿಭೇಕ್ಷಣಮ್ |
ಕಿರೀಟಹಾರಕೇಯೂರಕುಂಡಲೈಃ ಕಟಕಾದಿಭಿಃ ||5||

ಭ್ರಾಜಮಾನಂ ಜ್ಞಾನಮುದ್ರಾಧರಂ ವೀರಾಸನಸ್ಥಿತಮ್|
ವಸಿಷ್ಠವಾಮದೇವಾದ್ಯೈಃಸೇವಿತಂ ಲಕ್ಷ್ಮಣಾದಿಭಿಃ || 6||

ರಾಮಂ ಧ್ಯಾತ್ವಾ ಜಪೇನ್ನಿತ್ಯಂ ರಾಮನಾಮಸಹಸ್ರಕಮ್ |
ಹತ್ಯಾಕೋಟಿಯುತೋ ವಾಪಿ ಮುಚ್ಯತೇ ನಾತ್ರ ಸಂಶಯಃ || 7 ||

ಅಥ ಶ್ರೀರಾಮಚಂದ್ರಸಹಸ್ರನಾಮಸ್ತೋತ್ರಮ್

ರಾಮಃ ಶ್ರೀಮಾನ್ಮಹಾವಿಷ್ಣುರ್ಜಿಷ್ಣುರ್ದೇವಹಿತಾವಹಃ |
ತತ್ತ್ವಾತ್ಮಾ ತಾರಕಂ ಬ್ರಹ್ಮ ಶಾಶ್ವತಃ ಸರ್ವ ಸಿದ್ಧಿದಃ ||೧||

|| ಓಂ ಶ್ರೀ ರಾಮಚಂದ್ರಾಯ ನಮಃ ||

ರಾಜೀವಲೋಚನಃ ಶ್ರೀಮಾನ್ ಶ್ರೀರಾಮೋ ರಘುಪುಂಗವಃ |
ರಾಮಭದ್ರಃ ಸದಾಚಾರೋ ರಾಜೇಂದ್ರೋ ಜಾನಕೀಪತಿಃ ||೨||

ಅಗ್ರಗಣ್ಯೋ ವರೇಣ್ಯಶ್ಚ ವರದಃ ಪರಮೇಶ್ವರಃ |
ಜನಾರ್ದನೋ ಜಿತಾಮಿತ್ರಃ ಪರಾರ್ಥೈಕಪ್ರಯೋಜನಃ ||೩||

ವಿಶ್ವಾಮಿತ್ರಪ್ರಿಯೋ ದಾತಾ ಶತ್ರುಜಿಚ್ಛತ್ರುತಾಪನಃ |
ಸರ್ವಜ್ಞಃ ಸರ್ವವೇದಾದಿಃ ಶರಣ್ಯೋ ವಾಲಿಮರ್ದನಃ ||೪||

ಜ್ಞಾನಭವ್ಯೋsಪರಿಚ್ಛೇದ್ಯೋ ವಾಗ್ಮೀ ಸತ್ಯವ್ರತಃ ಶುಚಿಃ |
ಜ್ಞಾನಗಮ್ಯೋ ದೃಢಪ್ರಜ್ಞಃ ಖರಧ್ವಂಸೀ ಪ್ರತಾಪವಾನ್ ||೫||

ದ್ಯುತಿಮಾನಾತ್ಮವಾನ್ ವೀರೋ ಜಿತಕ್ರೋಧೋsರಿಮರ್ದನಃ |
ವಿಶ್ವರೂಪೋ ವಿಶಾಲಾಕ್ಷಃ ಪ್ರಭುಃ ಪರಿವೃಢೋ ದೃಢಃ ||೬||

ಈಶಃ ಖಡ್ಗಧರಃ ಶ್ರೀಮಾನ್ ಕೌಸಲ್ಯೇಯೋsನಸೂಯಕಃ |
ವಿಪುಲಾಂಸೋ ಮಹೋರಸ್ಕಃ ಪರಮೇಷ್ಠೀ ಪರಾಯಣಃ ||೭||

ಸತ್ಯವ್ರತಃ ಸತ್ಯಸಂಧೋ ಗುರುಃ ಪರಮಧಾರ್ಮಿಕಃ |
ಲೋಕಜ್ಞೋ ಲೋಕವಂದ್ಯಶ್ಚ ಲೋಕಾತ್ಮಾ ಲೋಕಕೃದ್ವಿಭುಃ ||೮||

ಅನಾದಿರ್ಭಗವಾನ್ ಸೇವ್ಯೋ ಜಿತಮಾಯೋ ರಘೂದ್ವಹಃ |
ರಾಮೋ ದಯಾಕರೋ ದಕ್ಷಃ ಸರ್ವಜ್ಞಃ ಸರ್ವಪಾವನಃ ||೯||

ಬ್ರಹ್ಮಣ್ಯೋ ನೀತಿಮಾನ್ ಗೋಪ್ತಾ ಸರ್ವದೇವಮಯೋ ಹರಿಃ |
ಸುಂದರಃ ಪೀತವಾಸಾಶ್ಚ ಸೂತ್ರಕಾರಃ ಪುರಾತನಃ ||೧೦||

ಸೌಮ್ಯೋ ಮಹರ್ಷಿಃ ಕೋದಂಡೀ ಸರ್ವಜ್ಞಃ ಸರ್ವಕೋವಿದಃ |
ಕವಿಃ ಸುಗ್ರೀವವರದಃ ಸರ್ವಪುಣ್ಯಾಧಿಕಪ್ರದಃ ||೧೧||

ಭವ್ಯೋ ಜಿತಾರಿಷಡ್ವರ್ಗೋ ಮಹೋದಾರೋsಘನಾಶನಃ |
ಸುಕೀರ್ತಿರಾದಿಪುರುಷಃಕಾಂತಃಪುಣ್ಯಕೃತಾಗಮಃ ||೧೨||

ಅಕಲ್ಮಷಶ್ಚತುರ್ಬಾಹುಃ ಸರ್ವಾವಾಸೋ ದುರಾಸದಃ |
ಸ್ಮಿತಭಾಷೀ ನಿವೃತ್ತಾತ್ಮಾ ಸ್ಮೃತಿಮಾನ್ ವೀರ್ಯವಾನ್ ಪ್ರಭುಃ ||೧೩||

ಧೀರೋ ದಾಂತೋ ಘನಶ್ಯಾಮಃ ಸರ್ವಾಯುಧವಿಶಾರದಃ |
ಅಧ್ಯಾತ್ಮಯೋಗನಿಲಯಃ ಸುಮನಾ ಲಕ್ಷ್ಮಣಾಗ್ರಜಃ ||೧೪||

ಸರ್ವತೀರ್ಥಮಯಃ ಶೂರಃ ಸರ್ವಯಜ್ಞಫಲಪ್ರದಃ|
ಯಜ್ಞಸ್ವರೂಪೋ ಯಜ್ಞೇಶೋ ಜರಾಮರಣವರ್ಜಿತಃ ||೧೫||

ವರ್ಣಾಶ್ರಮಗುರುರ್ವರ್ಣೀ ಶತ್ರುಜಿತ್ ಪುರುಷೋತ್ತಮಃ |
ಶಿವಲಿಂಗಪ್ರತಿಷ್ಠಾತಾ ಪರಮಾತ್ಮಾ ಪರಾತ್ಪರಃ ||೧೬||

ಪ್ರಮಾಣಭೂತೋ ದುರ್ಜ್ಞೇಯಃ ಪೂರ್ಣಃ ಪರಪುರಂಜಯಃ |
ಅನಂತದೃಷ್ಟಿರಾನಂದೋ ಧನುರ್ವೇದೋ ಧನುರ್ಧರಃ ||೧೭|

ಗುಣಾಕರೋ ಗುಣಶ್ರೇಷ್ಠಃ ಸಚ್ಚಿದಾನಂದವಿಗ್ರಹಃ |
ಅಭಿವಾದ್ಯೋ ಮಹಾಕಾಯೋ ವಿಶ್ವಕರ್ಮಾ ವಿಶಾರದಃ ||೧೮||

ವಿನೀತಾತ್ಮಾ ವೀತರಾಗಸ್ತಪಸ್ವೀಶೋ ಜನೇಶ್ವರಃ |
ಕಲ್ಯಾಣಪ್ರಕೃತಿಃ ಕಲ್ಪಃ ಸರ್ವೇಶಃ ಸರ್ವಕಾಮದಃ ||೧೯||

ಅಕ್ಷಯಃ ಪುರುಷಃ ಸಾಕ್ಷೀ ಕೇಶವಃ ಪುರುಷೋತ್ತಮಃ |
ಲೋಕಾಧ್ಯಕ್ಷೋ ಮಹಾಕಾರ್ಯೋ ವಿಭೀಷಣವರಪ್ರದಃ ||೨೦||

ಆನಂದವಿಗ್ರಹೋ ಜ್ಯೋತಿರ್ಹನೂಮತ್ಪ್ರಭುರವ್ಯಯಃ |
ಭ್ರಾಜಿಷ್ಣುಃ ಸಹನೋ ಭೋಕ್ತಾ ಸತ್ಯವಾದೀ ಬಹುಶ್ರುತಃ ||೨೧||

ಸುಖದಃ ಕಾರಣಂ ಕರ್ತಾ ಭವಬಂಧವಿಮೋಚನಃ |
ದೇವಚೂಡಾಮಣಿರ್ನೇತಾ ಬ್ರಹ್ಮಣ್ಯೋ ಬ್ರಹ್ಮವರ್ಧನಃ ||೨೨||

ಸಂಸಾರತಾರಕೋ ರಾಮಃ ಸರ್ವದುಃಖವಿಮೋಕ್ಷಕೃತ್ |
ವಿದ್ವತ್ತಮೋ ವಿಶ್ವಕರ್ತಾ ವಿಶ್ವಕೃದ್ವಿಶ್ವಕರ್ಮ ಚ ||೨೩||

ನಿತ್ಯೋ ನಿಯತಕಲ್ಯಾಣಃ ಸೀತಾಶೋಕವಿನಾಶಕೃತ್ |
ಕಾಕುತ್ಸ್ಥಃ ಪುಂಡರೀಕಾಕ್ಷೋ ವಿಶ್ವಾಮಿತ್ರಭಯಾಪಹಃ ||೨೪||

ಮಾರೀಚಮಥನೋ ರಾಮೋ ವಿರಾಧವಧಪಂಡಿತಃ |
ದುಃಸ್ವಪ್ನನಾಶನೋ ರಮ್ಯಃ ಕಿರೀಟೀ ತ್ರಿದಶಾಧಿಪಃ ||೨೫||

ಮಹಾಧನುರ್ಮಹಾಕಾಯೋ ಭೀಮೋ ಭೀಮಪರಾಕ್ರಮಃ |
ತತ್ತ್ವಸ್ವರೂಪಸ್ತತ್ತ್ವಜ್ಞಸ್ತತ್ತ್ವವಾದೀಸುವಿಕ್ರಮಃ || ೨೬||

ಭೂತಾತ್ಮಾ ಭೂತಕೃತ್ ಸ್ವಾಮೀ ಕಾಲಜ್ಞಾನೀ ಮಹಾವಪುಃ |
ಅನಿರ್ವಿಣ್ಣೋ ಗುಣಗ್ರಾಮೋ ನಿಷ್ಕಲಂಕಃ ಕಲಂಕಹಾ ||೨೭||

ಸ್ವಭಾವಭದ್ರಃ ಶತ್ರುಘ್ನಃ ಕೇಶವಃ ಸ್ಥಾಣುರೀಶ್ವರಃ |
ಭೂತಾದಿಃ ಶಂಭುರಾದಿತ್ಯಃ ಸ್ಥವಿಷ್ಠಃ ಸ್ಥವಿರೋ ಧ್ರುವಃ ||೨೮||

ಕವಚೀ ಕುಂಡಲೀ ಚಕ್ರೀ ಖಡ್ಗೀ ಭಕ್ತಜನಪ್ರಿಯಃ |
ಅಮೃತ್ಯುರ್ಜನ್ಮರಹಿತಃ ಸರ್ವಜಿತ್ಸರ್ವಗೋಚರಃ ||೨೯||

ಅನುತ್ತಮೋsಪ್ರಮೇಯಾತ್ಮಾ ಸರ್ವಾತ್ಮಾ ಗುಣಸಾಗರಃ |
ಸಮಃ ಸಮಾತ್ಮಾ ಸಮಗೋ ಜಟಾಮಕುಟಮಂಡಿತಃ ||೩೦||

ಅಜೇಯಃ ಸರ್ವಭೂತಾತ್ಮಾ ವಿಷ್ವಕ್ಸೇನೋ ಮಹಾತಪಾಃ |
ಲೋಕಾಧ್ಯಕ್ಷೋ ಮಹಾಬಾಹುರಮೃತೋ ವೇದವಿತ್ತಮಃ ||೩೧||

ಸಹಿಷ್ಣುಃ ಸದ್ಗತಿಃ ಶಾಸ್ತಾ ವಿಶ್ವಯೋನಿರ್ಮಹಾದ್ಯುತಿಃ |
ಅತೀಂದ್ರ ಊರ್ಜಿತಃ ಪ್ರಾಂಶುರುಪೇಂದ್ರೋ ವಾಮನೋಬಲಿಃ ||೩೨||

ಧನುರ್ವೇದೋ ವಿಧಾತಾ ಚ ಬ್ರಹ್ಮಾ ವಿಷ್ಣುಶ್ಚ ಶಂಕರಃ |
ಹಂಸೋ ಮರೀಚಿರ್ಗೋವಿಂದೋ ರತ್ನಗರ್ಭೋ ಮಹಾದ್ಯುತಿಃ ||೩೩||

ವ್ಯಾಸೋ ವಾಚಸ್ಪತಿಃ ಸರ್ವದೃಕ್ಸರ್ವಾಸುರಮರ್ದನಃ |
ಜಾನಕೀವಲ್ಲಭಃ ಶ್ರೀಮಾನ್ ಪ್ರಕಟಃ ಪ್ರೀತಿವರ್ಧನಃ ||೩೪||

ಸಂಭವೋsತೀಂದ್ರಿಯೋ ವೇದ್ಯೋsನಿರ್ದೇಶೋ ಜಾಂಬವತ್ಪ್ರಭುಃ |
ಮದನೋ ಮನ್ಮಥೋ ವ್ಯಾಪೀ ವಿಶ್ವರೂಪೋ ನಿರಂಜನಃ ||೩೫||

ನಾರಾಯಣೋsಗ್ರಣೀಃ ಸಾಧುರ್ಜಟಾಯುಃಪ್ರೀತಿವರ್ಧನಃ |
ನೈಕರೂಪೋ ಜಗನ್ನಾಥಃ ಸುರಕಾರ್ಯಹಿತಃಪ್ರಭುಃ ||೩೬||

ಜಿತಕ್ರೋಧೋ ಜಿತಾರಾತಿಃ ಪ್ಲವಗಾಧಿಪರಾಜ್ಯದಃ |
ವಸುದಃ ಸುಭುಜೋ ನೈಕಮಾಯೋ ಭವ್ಯಃ ಪ್ರಮೋದನಃ ||೩೭||

ಚಂಡಾಂಶುಃ ಸಿದ್ಧಸಂಕಲ್ಪಃ ಶರಣಾಗತವತ್ಸಲಃ |
ಅಗದೋ ರೋಗಹರ್ತಾ ಚ ಮಂತ್ರಜ್ಞೋ ಮಂತ್ರಭಾವನಃ ||೩೮||

ಸೌಮಿತ್ರಿವತ್ಸಲೋ ಧುರ್ಯೋ ವ್ಯಕ್ತಾವ್ಯಕ್ತಸ್ವರೂಪಧೃತ್ |
ವಸಿಷ್ಠೋ ಗ್ರಾಮಣೀಃ ಶ್ರೀಮಾನನುಕೂಲಃ ಪ್ರಿಯಂವದಃ ||೩೯||

ಅತುಲಃ ಸಾತ್ತ್ವಿಕೋ ಧೀರಃ ಶರಾಸನವಿಶಾರದಃ |
ಜ್ಯೇಷ್ಠಃ ಸರ್ವಗುಣೋಪೇತಃ ಶಕ್ತಿಮಾಂಸ್ತಾಟಕಾಂತಕಃ ||೪೦||

ವೈಕುಂಠಃ ಪ್ರಾಣಿನಾಂ ಪ್ರಾಣಃ ಕಮಠಃಕಮಲಾಧಿಪಃ |
ಗೋವರ್ಧನಧರೋ ಮತ್ಸ್ಯರೂಪಃ ಕಾರುಣ್ಯಸಾಗರಃ ||೪೧||

ಕುಂಭಕರ್ಣಪ್ರಭೇತ್ತಾಚ ಗೋಪೀಗೋಪಾಲಸಂವೃತಃ |
ಮಾಯಾವೀ ವ್ಯಾಪಕೋ ವ್ಯಾಪೀ ರೈಣುಕೇಯಬಲಾಪಹಃ ||೪೨||

ಪಿನಾಕಮಥನೋ ವಂದ್ಯಃ ಸಮರ್ಥೋ ಗರುಡಧ್ವಜಃ |
ಲೋಕತ್ರಯಾಶ್ರಯೋ ಲೋಕಭರಿತೋ ಭರತಾಗ್ರಜಃ ||೪೩||

ಶ್ರೀಧರಃ ಸದ್ಗತಿರ್ಲೋಕಸಾಕ್ಷೀ ನಾರಾಯಣೋ ವಿಭುಃ |
ಮನೋರೂಪೀ ಮನೋವೇಗೀ ಪೂರ್ಣಃ ಪುರುಷಪುಂಗವಃ ||೪೪||

ಯದುಶ್ರೇಷ್ಠೋ ಯದುಪತಿರ್ಭೂತಾವಾಸಃ ಸುವಿಕ್ರಮಃ |
ತೇಜೋಧರಾಧರೋsವ್ಯಗ್ರಶ್ಚತುರ್ಮೂರ್ತಿರ್ಮಹಾನಿಧಿಃ ||೪೫||

ಚಾಣೂರಮಥನೋ ವಂದ್ಯಃ ಶಾಂತೋ ಭರತವಂದಿತಃ |
ಶಬ್ದಾತಿಗೋ ಗಭೀರಾತ್ಮಾ ಕೋಮಲಾಂಗಃ ಪ್ರಜಾಗರಃ ||೪೬||

ಲೋಕೋರ್ಧ್ವಗಃ ಶೇಷಶಾಯೀ ಕ್ಷೀರಾಬ್ಧಿನಿಲಯೋsಮಲಃ |
ಆತ್ಮಜ್ಯೋತಿರದೀನಾತ್ಮಾ ಸಹಸ್ರಾರ್ಚಿಃ ಸಹಸ್ರಪಾತ್ ||೪೭||

ಅಮೃತಾಂಶುರ್ಮಹೀಭರ್ತಾ ನಿವೃತ್ತವಿಷಯಸ್ಪೃಹಃ |
ತ್ರಿಕಾಲಜ್ಞೋ ಮುನಿಃ ಸಾಕ್ಷೀ ವಿಹಾಯಸಗತಿಃ ಕೃತೀ ||೪೮||

ಪರ್ಜನ್ಯಃ ಕುಮುದೋ ಭೂತಾವಾಸಃ ಕಮಲಲೋಚನಃ |
ಶ್ರೀವತ್ಸವಕ್ಷಾಃ ಶ್ರೀವಾಸೋ ವೀರಾಹಾ ಲಕ್ಷ್ಮಣಾಗ್ರಜಃ ||೪೯||

ಲೋಕಾಭಿರಾಮೋ ಲೋಕಾರಿಮರ್ದನಃ ಸೇವಕಪ್ರಿಯಃ |
ಸನಾತನತಮೋ ಮೇಘಶ್ಯಾಮಲೋ ರಾಕ್ಷಸಾಂತಕಃ ||೫೦||

ದಿವ್ಯಾಯುಧಧರಃ ಶ್ರೀಮಾನಪ್ರಮೇಯೋ ಜಿತೇಂದ್ರಿಯಃ |
ಭೂದೇವವಂದ್ಯೋ ಜನಕಪ್ರಿಯಕೃತ್ಪ್ರಪಿತಾಮಹಃ ||೫೧||

ಉತ್ತಮಃ ಸಾತ್ತ್ವಿಕಃ ಸತ್ಯಃ ಸತ್ಯಸಂಧಸ್ತ್ರಿವಿಕ್ರಮಃ |
ಸುವೃತ್ತಃ ಸುಗಮಃ ಸೂಕ್ಷ್ಮಃ ಸುಘೋಷಃ ಸುಖದಃ ಸುಹೃತ್ ||೫೨||

ದಾಮೋದರೋsಚ್ಯುತಃ ಶಾರ್ಙ್ಗೇ ವಾಮನೋ ಮಥುರಾಧಿಪಃ |
ದೇವಕೀನಂದನಃ ಶೌರಿಃ ಶೂರಃ ಕೈಟಭಮರ್ದನಃ ||೫೩||

ಸಪ್ತತಾಲಪ್ರಭೇತ್ತಾ ಚ ಮಿತ್ರವಂಶಪ್ರವರ್ಧನಃ |
ಕಾಲಸ್ವರೂಪೀ ಕಾಲಾತ್ಮಾ ಕಾಲಃ ಕಲ್ಯಾಣದಃ ಕಲಿಃ ||೫೪||

ಋತುಃ ಸಂವತ್ಸರಃ ಪಕ್ಷೋ ಹ್ಯಯನಂ ದಿವಸೋ ಯುಗಃ |
ಸ್ತವ್ಯೋ ವಿವಿಕ್ತೋ ನಿರ್ಲೇಪಃ ಸರ್ವವ್ಯಾಪೀ ನಿರಾಕುಲಃ ||೫೫||

ಅನಾದಿನಿಧನಃ ಸರ್ವಲೋಕಪೂಜ್ಯೋ ನಿರಾಮಯಃ |
ರಸೋ ರಸಜ್ಞಃ ಸಾರಜ್ಞೋ ಲೋಕಸಾರೋ ರಸಾತ್ಮಕಃ ||೫೬||

ಸರ್ವದುಃಖಾತಿಗೋ ವಿದ್ಯಾರಾಶಿಃ ಪರಮಗೋಚರಃ |
ಶೇಷೋ ವಿಶೇಷೋ ವಿಗತಕಲ್ಮಷೋ ರಘುಪುಂಗವಃ ||೫೭||

ವರ್ಣಶ್ರೇಷ್ಠೋ ವರ್ಣಭಾವ್ಯೋ ವರ್ಣೀ ವರ್ಣಗುಣೋಜ್ವಲಃ |
ಕರ್ಮಸಾಕ್ಷೀ ಗುಣಶೇಷ್ಠೋ ದೇವಾಸುರನಮಸ್ಕೃತಃ ||೫೮||

ದೇವಾಧಿದೇವೋ ದೇವರ್ಷಿರ್ದೇವಾಸುರವರಪ್ರದಃ |
ಸರ್ವದೇವಮಯಶ್ಚಕ್ರೀ ಶಾರ್ಙ್ಗಪಾಣೀ ರಘೂತ್ತಮಃ ||೫೯||

ಮನೋಬುದ್ಧಿರಹಂಕಾರಃ ಪ್ರಕೃತಿಃ ಪುರುಷೋsವ್ಯಯಃ |
ನ್ಯಾಯೋ ನ್ಯಾಯೀ ನಯೀ ಶೀಮಾನ್ ನಯೋ ನಗಧರೋ ಧ್ರುವಃ ||೬೦||

ಲಕ್ಷ್ಮೀವಿಶ್ವಂಭರಾಭರ್ತಾ ದೇವೇಂದ್ರೋ ಬಲಿಮರ್ದನಃ |
ಬಾಣಾರಿಮರ್ದನೋ ಯಜ್ವಾsನುತ್ತಮೋ ಮುನಿಸೇವಿತಃ ||೬೧||

ದೇವಾಗ್ರಣೀಃ ಶಿವಧ್ಯಾನತತ್ಪರಃ ಪರಮಃ ಪರಃ |
ಸಾಮಗೇಪ್ರಿಯಃ ಶೂರಃ ಪೂರ್ಣಕೀರ್ತಿಃ ಸುಲೋಚನಃ ||೬೨||

ಅವ್ಯಕ್ತಲಕ್ಷಣೋ ವ್ಯಕ್ತೋ ದಶಾಸ್ಯದ್ವಿಪಕೇಸರೀ |
ಕಲಾನಿಧಿಃ ಕಲಾನಾಥಃ ಕಮಲಾನಂದವರ್ಧನಃ ||೬೩||

ಪುಣ್ಯಃ ಪುಣ್ಯಾಧಿಕಃ ಪೂರ್ಣಃ ಪೂರ್ವಃ ಪೂರಯಿತಾ ರವಿಃ |
ಜಟಿಲಃ ಕಲ್ಮಷಧ್ವಾಂತಪ್ರಭಂಜನವಿಭಾವಸುಃ ||೬೪||

ಜಯೀ ಜಿತಾರಿಃ ಸರ್ವಾದಿಃ ಶಮನೋ ಭವಭಂಜನಃ |
ಅಲಂಕರಿಷ್ಣುರಚಲೋ ರೋಚಿಷ್ಣುರ್ವಿಕ್ರಮೋತ್ತಮಃ ||೬೫||

ಆಶುಃ ಶಬ್ದಪತಿಃ ಶಬ್ದಾಗೋಚರೋ ರಂಜನೋ ಲಘುಃ |
ನಿಃಶಬ್ದಃಪುರುಷೋ ಮಾಯೀ ಸ್ಥೂಲಃ ಸೂಕ್ಷ್ಮೋ ವಿಲಕ್ಷಣಃ ||೬೬||

ಆತ್ಮಯೋನಿರಯೋನಿಶ್ಚ ಸಪ್ತಜಿಹ್ವಃ ಸಹಸ್ರಪಾತ್ |
ಸನಾತನತಮಃ ಸ್ರಗ್ವೀ ಪೇಶಲೋ ಜೀವಿನಾಂ ವರಃ ||೬೭||

ಶಕ್ತಿಮಾನ್ ಶಂಖಭೃನ್ನಾಥೋ ಗದಾಪದ್ಮರಥಾಂಗಭೃತ್ |
ನಿರೀಹೋ ನಿರ್ವಿಕಲ್ಪಶ್ಚ ಚಿದ್ರೂಪೋ ವೀತಸಾಧ್ವಸಃ ||೬೮||

ಶತಾನನಃ ಸಹಸ್ರಾಕ್ಷಃ ಶತಮೂರ್ತಿರ್ಘನಪ್ರಭಃ |
ಹೃತ್ಪುಂಡರೀಕಶಯನಃ ಕಠಿನೋ ದ್ರವ ಏವ ಚ ||೬೯||

ಸೂರ್ಯೋ ಗ್ರಹಪತಿಃ ಶೀಮಾನ್ ಸಮರ್ಥೋsನರ್ಥನಾಶನಃ |
ಅಧರ್ಮಶತ್ರೂ ರಕ್ಷೋಘ್ನಃ ಪುರುಹೂತಃ ಪುರುಷ್ಟುತಃ ||೭೦||

ಬ್ರಹ್ಮಗರ್ಭೋ ಬೃಹದ್ಗರ್ಭೋ ಧರ್ಮಧೇನುರ್ಧನಾಗಮಃ |
ಹಿರಣ್ಯಗರ್ಭೋ ಜ್ಯೋತಿಷ್ಮಾನ್ ಸುಲಲಾಟಃ ಸುವಿಕ್ರಮಃ ||೭೧||

ಶಿವಪೂಜಾರತಃ ಶ್ರೀಮಾನ್ ಭವಾನೀಪ್ರಿಯಕೃದ್ವಶೀ |
ನರೋ ನಾರಾಯಣಃ ಶ್ಯಾಮಃ ಕಪರ್ದೀ ನೀಲಲೋಹಿತಃ || ೭೨||

ರುದ್ರಃ ಪಶುಪತಿಃ ಸ್ಥಾಣುರ್ವಿಶ್ವಾಮಿತ್ರೋ ದ್ವಿಜೇಶ್ವರಃ |
ಮಾತಾಮಹೋ ಮಾತರಿಶ್ವಾ ವಿರಂಚಿರ್ವಿಷ್ಟರಶ್ರವಾಃ ||೭೩||

ಅಕ್ಷೋಭ್ಯಃ ಸರ್ವಭೂತಾನಾಂ ಚಂಡಃ ಸತ್ಯಪರಾಕ್ರಮಃ |
ವಾಲಖಿಲ್ಯೋ ಮಹಾಕಲ್ಪಃ ಕಲ್ಪವೃಕ್ಷಃ ಕಲಾಧರಃ ||೭೪||

ನಿದಾಘಸ್ತಪನೋ ಮೇಘಃ ಶುಕ್ರಃ ಪರಬಲಾಪಹೃತ್ |
ವಸುಶ್ರವಾಃ ಕವ್ಯವಾಹಃ ಪ್ರತಪ್ತೋ ವಿಶ್ವಭೋಜನಃ ||೭೫||

ರಾಮೋ ನೀಲೋತ್ಪಲಶ್ಯಾಮೋ ಜ್ಞಾನಸ್ಕಂಧೋ ಮಹಾದ್ಯುತಿಃ |
ಕಬಂಧಮಥನೋ ದಿವ್ಯಃ ಕಂಬುಗ್ರೀವಃ ಶಿವಪ್ರಿಯಃ ||೭೬||

ಸುಖೀ ನೀಲಃ ಸುನಿಷ್ಪನ್ನಃ ಸುಲಭಃ ಶಿಶಿರಾತ್ಮಕಃ |
ಅಸಂಸೃಷ್ಟೋsತಿಥಿಃಶೂರಃ ಪ್ರಮಾಥೀ ಪಾಪನಾಶಕೃತ್ ||೭೭||

ಪವಿತ್ರಪಾದಃ ಪಾಪಾರಿರ್ಮಣಿಪೂರೋ ನಭೋಗತಿಃ |
ಉತ್ತಾರಣೋ ದುಷ್ಕೃತಿಹಾ ದುರ್ಧರ್ಷೋ ದುಸ್ಸಹೋ ಬಲಃ ||೭೮||

ಅಮೃತೇಶೋsಮೃತವಪುರ್ಧರ್ಮೀ ಧರ್ಮಕೃಪಾಕರಃ |
ಭರ್ಗೋ ವಿವಸ್ವಾನಾದಿತ್ಯೋ ಯೋಗಾಚಾರ್ಯೋ ದಿವಸ್ಪತಿಃ ||೭೯||

ಉದಾರಕೀರ್ತಿರುದ್ಯೋಗೀ ವಾಙ್ಮಯಃ ಸದಸನ್ಮಯಃ |
ನಕ್ಷತ್ರಮಾನೀ ನಾಕೇಶಃ ಸ್ವಾಧಿಷ್ಠಾನಃ ಷಡಾಶ್ರಯಃ ||೮೦||

ಚತುರ್ವರ್ಗಫಲಂ ವರ್ಣಶಕ್ತಿತ್ರಯಫಲಂ ವಿಧಿಃ |
ನಿಧಾನಗರ್ಭೋ ನಿರ್ವ್ಯಾಜೋ ನಿರೀಶೋ ವ್ಯಾಲಮರ್ದನಃ ||೮೧||

ಶ್ರೀವಲ್ಲಭಃ ಶಿವಾರಂಭಃ ಶಾಂತೋ ಭದ್ರಃ ಸಮಂಜಸಃ |
ಭೂಶಾಯೀ ಭೂತಕೃದ್ಭೂತಿಭೂಷಣೋ ಭೂತವಾಹನಃ ||೮೨||

ಅಕಾಯೋ ಭಕ್ತಕಾಯಸ್ಥಃ ಕಾಲಜ್ಞಾನೀ ಮಹಾಪಟುಃ |
ಪರಾರ್ಥವೃತ್ತಿರಚಲೋ ವಿವಿಕ್ತಃ ಶ್ರುತಿಸಾಗರಃ ||೮೩||

ಸ್ವಭಾವಭದ್ರೋ ಮಧ್ಯಸ್ಥಃ ಸಂಸಾರಭಯನಾಶನಃ |
ವೇದ್ಯೋ ವೈದ್ಯೋ ವಿಯದ್ಗೋಪ್ತಾ ಸರ್ವಾಮರಮುನೀಶ್ವರಃ ||೮೪||

ಸುರೇಂದ್ರಃ ಕಾರಣಂ ಕರ್ಮಕರಃ ಕರ್ಮೀ ಹ್ಯಧೋಕ್ಷಜಃ |
ಧುರ್ಯೋsಗ್ರಧುರ್ಯೋ ಧಾತ್ರೀಶಃ ಸಂಕಲ್ಪಃ ಶರ್ವರೀಪತಿಃ ||೮೫||

ಪರಮಾರ್ಥಗುರುರ್ದೃಷ್ಟಿಃ ಸುಚಿರಾಶ್ರಿತವತ್ಸಲಃ |
ವಿಷ್ಣುರ್ಜಿಷ್ಣುರ್ವಿಭುರ್ಯಜ್ಞೋ ಯಜ್ಞೇಶೋ ಯಜ್ಞಪಾಲಕಃ ||೮೬||

ಪ್ರಭುರ್ವಿಷ್ಣುರ್ಗ್ರಸಿಷ್ಣುಶ್ಚ ಲೋಕಾತ್ಮಾ ಲೋಕಪಾಲಕಃ |
ಕೇಶವಃ ಕೇಶಿಹಾ ಕಾವ್ಯಃ ಕವಿಃ ಕಾರಣಕಾರಣಮ್ ||೮೭||

ಕಾಲಕರ್ತಾ ಕಾಲಶೇಷೋ ವಾಸುದೇವಃ ಪುರುಷ್ಟುತಃ |
ಆದಿಕರ್ತಾ ವರಾಹಶ್ಚ ವಾಮನೋ ಮಧುಸೂದನಃ ||೮೮||

ನಾರಾಯಣೋ ನರೋ ಹಂಸೋ ವಿಷ್ವಕ್ಸೇನೋ ಜನಾರ್ದನಃ |
ವಿಶ್ವಕರ್ತಾ ಮಹಾಯಜ್ಞೋ ಜ್ಯೋತಿಷ್ಮಾನ್ ಪುರುಷೋತ್ತಮಃ ||೮೯||

ವೈಕುಂಠಃ ಪುಂಡರೀಕಾಕ್ಷಃ ಕೃಷ್ಣಃ ಸೂರ್ಯಃ ಸುರಾರ್ಚಿತಃ |
ನಾರಸಿಂಹೋ ಮಹಾಭೀಮೋ ವಜ್ರದಂಷ್ಟ್ರೋ ನಖಾಯುಧಃ ||೯೦||

ಆದಿದೇವೋ ಜಗತ್ಕರ್ತಾ ಯೋಗೀಶೋ ಗರುಡಧ್ವಜಃ |
ಗೋವಿಂದೋ ಗೋಪತಿರ್ಗೋಪ್ತಾ ಭೂಪತಿರ್ಭುವನೇಶ್ವರಃ ||೯೧||

ಪದ್ಮನಾಭೋ ಹೃಷಿಕೇಶೋ ಧಾತಾ ದಾಮೋದರಃ ಪ್ರಭುಃ |
ತ್ರಿವಿಕ್ರಮಸ್ತ್ರಿಲೋಕೇಶೋ ಬ್ರಹ್ಮೇಶಃ ಪ್ರೀತಿವರ್ಧನಃ ||೯೨||

ಸಂನ್ಯಾಸೀ ಶಾಸ್ತ್ರತತ್ತ್ವಜ್ಞೋ ಮಂದರಾದ್ರಿನಿಕೇತನಃ |
ವಾಮನೋ ದುಷ್ಟದಮನೋ ಗೋವಿಂದೋ ಗೋಪವಲ್ಲಭಃ ||೯೩||

ಭಕ್ತಪ್ರಿಯೋsಚ್ಯುತಃ ಸತ್ಯಃ ಸತ್ಯಕೀರ್ತಿರ್ಧೃತಿಃ ಸ್ಮೃತಿಃ |
ಕಾರುಣ್ಯಃ ಕರುಣಾವಾಸಃ ಪಾಪಹಾ ಶಾಂತಿವರ್ಧನಃ ||೯೪||

ಬದರೀನಿಲಯಃ ಶಾಂತಸ್ತಪಸ್ವೀ ವೈದ್ಯುತಪ್ರಭಃ |
ಭೂತಾವಾಸೋ ಗುಹಾವಾಸಃ ಶ್ರೀನಿವಾಸಃ ಶ್ರಿಯಃ ಪತಿಃ ||೯೫||

ತಪೋವಾಸೋ ಮುದಾವಾಸಃ ಸತ್ಯವಾಸಃ ಸನಾತನಃ |
ಪುರುಷಃ ಪುಣ್ಯವಾನ್ ಪುಣ್ಯಃ ಪುಷ್ಕರಾಕ್ಷೋ ಮಹೇಶ್ವರಃ ||೯೬||

ಪೂರ್ಣಮೂರ್ತಿಃ ಪುರಾಣಜ್ಞಃ ಪುಣ್ಯದಃ ಪ್ರೀತಿವರ್ಧನಃ |
ಶಂಖೀ ಚಕ್ರೀ ಗದೀ ಶಾರ್ಙ್ಗೀ ಲಾಂಗಲೀ ಮುಸಲೀ ಹಲೀ ||೯೭||

ಕಿರೀಟೀ ಕುಂಡಲೀ ಹಾರೀ ಮೇಖಲೀ ಕವಚೀ ಧ್ವಜೀ |
ಯೋಧಜೇತಾ ಮಹಾವೀರ್ಯಃ ಶತ್ರುಘ್ನಃ ಶತ್ರುತಾಪನಃ ||೯೮||

ಶಾಸ್ತಾ ಶಾಸ್ತ್ರಕರಃ ಶಾಸ್ತ್ರಂ ಶಂಕರಃ ಶಂಕರಸ್ತುತಃ |
ಸಾರಥಿಃ ಸಾತ್ತ್ವಿಕಃ ಸ್ವಾಮೀ ಸಾಮವೇದಪ್ರಿಯಃ ಸಮಃ ||೯೯||

ಪವನಃ ಸಾಹಸಃ ಶಕ್ತಿಃ ಸಂಪೂರ್ಣಾಂಗಃ ಸಮೃದ್ಧಿಮಾನ್ |
ಸ್ವರ್ಗದಃ ಕಾಮದಃ ಶ್ರೀದಃ ಕೀರ್ತಿದಃ ಕೀರ್ತಿದಾಯಕಃ ||೧೦೦||

ಮೋಕ್ಷದಃ ಪುಂಡರೀಕಾಕ್ಷಃ ಕ್ಷೀರಾಬ್ಧಿಕೃತಕೇತನಃ |
ಸರ್ವಾತ್ಮಾ ಸರ್ವಲೋಕೇಶಃ ಪ್ರೇರಕಃ ಪಾಪನಾಶಕಃ ||೧೦೧||

ಸರ್ವವ್ಯಾಪೀ ಜಗನ್ನಾಥಃ ಸರ್ವಲೋಕಮಹೇಶ್ವರಃ |
ಸರ್ಗಸ್ಥಿತ್ಯಂತಕೃದ್ದೇವಃ ಸರ್ವಲೋಕಸುಖಾವಹಃ ||೧೦೨||

ಅಕ್ಷಯಃ ಶಾಶ್ವತೋsನಂತಃ ಕ್ಷಯವೃದ್ಧಿವಿವರ್ಜಿತಃ |
ನಿರ್ಲೇಪೋ ನಿರ್ಗುಣಃ ಸೂಕ್ಷ್ಮೋ ನಿರ್ವಿಕಾರೋ ನಿರಂಜನಃ ||೧೦೩||

ಸರ್ವೋಪಾಧಿವಿನಿರ್ಮುಕ್ತಃ ಸತ್ತಾಮಾತ್ರವ್ಯವಸ್ಥಿತಃ |
ಅವಿಕಾರೀ ವಿಭುರ್ನಿತ್ಯಃ ಪರಮಾತ್ಮಾ ಸನಾತನಃ ||೧೦೪||

ಅಚಲೋ ನಿಶ್ಚಲೋ ವ್ಯಾಪೀ ನಿತ್ಯತೃಪ್ತೋ ನಿರಾಶ್ರಯಃ |
ಶ್ಯಾಮೋ ಯುವಾ ಲೋಹಿತಾಕ್ಷೋ ದೀಪ್ತ್ಯಾಶೋಭಿತಭೂಷಣಃ ||೧೦೫||

ಆಜಾನುಬಾಹುಃ ಸುಮುಖಃ ಸಿಂಹಸ್ಕಂಧೋ ಮಹಾಭುಜಃ |
ಸತ್ತ್ವವಾನ್ ಗುಣಸಂಪನ್ನೋ ದೀಪ್ಯಮಾನಃ ಸ್ವತೇಜಸಾ ||೧೦೬||

ಕಾಲಾತ್ಮಾ ಭಗವಾನ್ ಕಾಲಃ ಕಾಲಚಕ್ರಪ್ರವರ್ತಕಃ |
ನಾರಾಯಣಃ ಪರಂಜ್ಯೋತಿಃ ಪರಮಾತ್ಮಾ ಸನಾತನಃ ||೧೦೭||

ವಿಶ್ವಕೃದ್ವಿಶ್ವಭೋಕ್ತಾ ಚ ವಿಶ್ವಗೋಪ್ತಾ ಚ ಶಾಶ್ವತಃ |
ವಿಶ್ವಂಭರೋ ವಿಶ್ವಮೂರ್ತಿರ್ವಿಶ್ವಾತ್ಮಾ ವಿಶ್ವಭಾವನಃ ||೧೦೮||

ಸರ್ವಭೂತಸುಹೃಚ್ಛಾಂತಃ ಸರ್ವಭೂತಾನುಕಂಪನಃ |
ಸರ್ವೇಶ್ವರಃ ಸರ್ವಶರ್ವಃ ಸರ್ವದಾssಶ್ರಿತವತ್ಸಲಃ ||೧೦೯||

ಸರ್ವಗಃ ಸರ್ವಭೂತೇಶಃ ಸರ್ವಭೂತಾಶಯಃಸ್ಥಿತಃ |
ಅಭ್ಯಂತರಸ್ಥಸ್ತಮಸಶ್ಛೇತ್ತಾ ನಾರಾಯಣಃ ಪರಃ ||೧೧೦||

ಅನಾದಿನಿಧನಃ ಸ್ರಷ್ಟಾ ಪ್ರಜಾಪತಿಪತಿರ್ಹರಿಃ |
ನರಸಿಂಹೋ ಹೃಷೀಕೇಶಃ ಸರ್ವಾತ್ಮಾ ಸರ್ವದೃಗ್ವಶೀ ||೧೧೧||

ಜಗತಸ್ತಸ್ಥುಷಶ್ಚೈವ ಪ್ರಭುರ್ನೇತಾ ಸನಾತನಃ |
ಕರ್ತಾ ಧಾತಾ ವಿಧಾತಾ ಚ ಸರ್ವೇಷಾಂ ಪತಿರೀಶ್ವರಃ ||೧೧೨||

ಸಹಸ್ರಮೂರ್ಧಾ ವಿಶ್ವಾತ್ಮಾ ವಿಷ್ಣುರ್ವಿಶ್ವದೃಗವ್ಯಯಃ |
ಪುರಾಣಪುರುಷಃ ಶ್ರೇಷ್ಠಃ ಸಹಸ್ರಾಕ್ಷಃ ಸಹಸ್ರಪಾತ್ ||೧೧೩||

ತತ್ತ್ವಂ ನಾರಾಯಣೋ ವಿಷ್ಣುರ್ವಾಸುದೇವಃ ಸನಾತನಃ |
ಪರಮಾತ್ಮಾ ಪರಂ ಬ್ರಹ್ಮ ಸಚ್ಚಿದಾನಂದವಿಗ್ರಹಃ ||೧೧೪||

ಪರಂಜ್ಯೋತಿಃ ಪರಂಧಾಮ ಪರಾಕಾಶಃ ಪರಾತ್ಪರಃ |
ಅಚ್ಯುತಃ ಪುರುಷಃ ಕೃಷ್ಣಃ ಶಾಶ್ವತಃ ಶಿವ ಈಶ್ವರಃ ||೧೧೫||

ನಿತ್ಯಃ ಸರ್ವಗತಃ ಸ್ಥಾಣೂ ರುದ್ರಃ ಸಾಕ್ಷೀ ಪ್ರಜಾಪತಿಃ |
ಹಿರಣ್ಯಗರ್ಭಃ ಸವಿತಾ ಲೋಕಕೃಲ್ಲೋಕಭುಗ್ವಿಭುಃ ||೧೧೬||

ಓಂಕಾರವಾಚ್ಯೋ ಭಗವಾನ್ ಶ್ರೀಭೂನೀಲಾಪತಿಃ ಪ್ರಭುಃ |
ಸರ್ವಲೋಕೇಶ್ವರಃ ಶ್ರೀಮಾನ್ ಸರ್ವಜ್ಞಃ ಸರ್ವತೋಮುಖಃ ||೧೧೭||

ಸ್ವಾಮೀ ಸುಶೀಲಃ ಸುಲಭಃ ಸರ್ವಗಃ ಸರ್ವಶಕ್ತಿಮಾನ್ |
ನಿತ್ಯಃ ಸಂಪೂರ್ಣಕಾಮಶ್ಚ ನೈಸರ್ಗಿಕಸುಹೃತ್ ಸುಖೀ ||೧೧೮||

ಕೃಪಾಪೀಯೂಷಜಲಧಿಃ ಶರಣ್ಯಃ ಸರ್ವದೇಹಿನಾಮ್ |
ಶ್ರೀಮಾನ್ ನಾರಾಯಣಃ ಸ್ವಾಮೀ ಜಗತಾಂ ಪ್ರಭುರೀಶ್ವರಃ ||೧೧೯||

ಶ್ರೀಶಃ ಶರಣ್ಯೋ ಭೂತಾನಾಂ ಸಂಶ್ರಿತಾಭೀಷ್ಟದಾಯಕಃ |
ಅನಂತಃ ಶ್ರೀಪತಿಃ ಶೂರೋ ಗುಣಭೃನ್ನಿರ್ಗುಣೋ ಮಹಾನ್||೧೨೦||

ಫಲಶ್ರುತಿಃ
ಏವಮಾದೀನಿ ನಾಮಾನಿ ಹ್ಯಸಂಖ್ಯಾನ್ಯಪರಾಣಿ ಚ |
ಏಕೈಕಂ ನಾಮ ರಾಮಸ್ಯ ಸರ್ವಪಾಪಪ್ರಣಾಶನಮ್ ||೧||

ಸಹಸ್ರನಾಮಫಲದಂ ಸರ್ವೈಶ್ವರ್ಯಪ್ರದಾಯಕಮ್ |
ಸರ್ವಸಿದ್ಧಿಕರಂ ಪುಣ್ಯಂ ಭುಕ್ತಿಮುಕ್ತಿಫಲಪ್ರದಮ್ ||೨||

ಬ್ರಹ್ಮಘ್ನಶ್ಚ ಸುರಾಪಶ್ಚ ಸ್ತೇಯೀ ಚ ಗುರುತಲ್ಪಗಃ |
ಶರಣಾಗತಘಾತೀ ಚ ಮಿತ್ರವಿಶ್ವಾಸಘಾತಕಃ ||೩||

ಮಾತೃಹಾ ಪಿತೃಹಾ ಚೈವ ಭ್ರೂಣಹಾ ವೀರಹಾ ತಥಾ |
ಕೋಟಿಕೋಟಿಸಹಸ್ರಾಣಿ ಹ್ಯುಪಪಾಪಾನಿ ಯಾನ್ಯಪಿ ||೪||

ಸಂವತ್ಸರಂ ಕ್ರಮಾತ್ ಜಪ್ತ್ವಾ ಪ್ರತ್ಯಹಂ ರಾಮಸನ್ನಿಧೌ |
ನಿಷ್ಕಂಟಕಂ ಸುಖಂ ಭುಕ್ತ್ವಾ ತತೋ ಮೋಕ್ಷಮವಾಪ್ನುಯಾತ್ ||೫||

ಶ್ರೀರಾಮನಾಮ್ನಾಂ ಪರಮಂ ಸಹಸ್ರಕಂ
ಪಾಪಾಪಹಂ ಸೌಖ್ಯವಿವೃದ್ಧಿಕಾರಕಮ್ |
ಭವಾಪಹಂ ಭಕ್ತಜನೈಕಪಾಲಕಂ
ಸ್ತ್ರೀಪುತ್ರಪೌತ್ರಪ್ರದಮೃದ್ಧಿದಾಯಕಮ್|| ೬||

||ಇತಿ ಶ್ರೀಶತಕೋಟಿರಾಮಚರಿತಾಂತರ್ಗತೇ ಶ್ರೀಮದಾನಂದರಾಮಾಯಣೇ ವಾಲ್ಮೀಕೀಯೇ ರಾಜ್ಯಕಾಂಡೇ ಪೂರ್ವಾರ್ಧೇ ಶ್ರೀರಾಮಚಂದ್ರಸಹಸ್ರನಾಮಸ್ತೋತ್ರಂ ಸಂಪೂರ್ಣಮ್ ||

ಶ್ಲೋಕ: ಶ್ರೀ ರಾಮಚಂದ್ರ ಸಹಸ್ರನಾಮ, 5.0 out of 10 based on 1 rating
ಶುದ್ದಿಶಬ್ದಂಗೊ (tags): , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಶ್ರೀ ರಾಮ ನವಮಿಗೆ ಶ್ರೀ ಅಕ್ಕನ ಕೊಡುಗೆ ಸಂತೋಷ ಹೇಳಿ ಒಪ್ಪ.

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ಧನ್ಯವಾದ ಚೆನ್ನೈ ಭಾವ°.

  [Reply]

  VN:F [1.9.22_1171]
  Rating: 0 (from 0 votes)
 2. ವೇಣೂರಣ್ಣ

  ತುಂಬಾ ಲಾಯಕ್ಕಿದ್ದು ಶ್ರೀ ಅಕ್ಕ … ಪ್ರಿಂಟ್ ತೆಗದು ಓದುಲೇ ಸುರು ಮಾಡಿದ್ದೆ…

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ಧನ್ಯವಾದ ವೇಣೂರಣ್ಣ. ಕೊಶೀ ಆತು. ಒಪ್ಪಣ್ಣನ ಇಂಗಿತವೂ ಅದುವೇ ಆಗಿದ್ದು. ಬೈಲಿಲಿ ಇಪ್ಪದು ಎಲ್ಲೋರಿಂಗೂ ಸಿಕ್ಕೆಕ್ಕು ಹೇಳಿ!!

  [Reply]

  ವೇಣೂರಣ್ಣ

  ವೇಣೂರಣ್ಣ Reply:

  ಶ್ರೀ ಅಕ್ಕ .. ಈ ಶ್ಲೋಕಂಗಳ ಮಕ್ಕೊಗೆ ಕಲಿಷೆಕ್ಕು ಹೇಳಿ ಯೋಚಿಸಿದ್ದೆ … ಸಮಯ ಬೇಕಕ್ಕು ಆದರೆ ಮಕ್ಕಳ ಬಾಯಿಲ್ಲಿ ಕೇಳುವಾಗ ಅಪ್ಪ ಕೊಶಿ ಬೇರೆಲ್ಲೂ ಅವ್ತಿಲ್ಲೆನ್ನೇ! ಉಪಯುಕ್ತ ಶ್ಲೋಕ೦ಗ ಕೊಟ್ಟದಕ್ಕೆ ಇನ್ನೊಂದರಿ ಧನ್ಯವಾದ

  [Reply]

  VN:F [1.9.22_1171]
  Rating: +1 (from 1 vote)
 3. ಚೆನ್ನೈ ಬಾವ°
  ಚೆನ್ನೈ ಭಾವ

  ಓಯ್ ವೇಣೂರಣ್ಣ., ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಶ್ರೀಅಕ್ಕ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

  ನಿಂಗೊ ಪ್ರಿಂಟ್ ತೆಗದು ಓದಲೆ ಸುರುಮಾಡಿದ ಮತ್ತೆ ಹೇಳ್ತಾ ಇದ್ದಿರನ್ನೇ!!

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ಚೆನ್ನೈ ಭಾವ°, ಬೈಲಿನ ಬಗ್ಗೆ ನಿಂಗಳ ಕಾಳಜಿ ಕೊಶೀ ಆತು. ಗುರಿಕ್ಕಾರ್ರು ಪ್ರಿಂಟ್ ತೆಗವ ಸುಚ್ಚು ಮಡಗಿದ್ದದೇ ಅದಕ್ಕೆ ಅಲ್ಲದಾ? ಅವರವರ ಉಪಯೋಗಕ್ಕೆ ಅಪ್ಪ ಹಾಂಗೆ ಧಾರಾಳ ಪ್ರಿಂಟ್ ತೆಗವಲೆ ಅಕ್ಕು, ಇನ್ನೊಂದು ದಿಕ್ಕಾಣ ಬೈಲಿಂಗೆ ನೆಟ್ಟರೆ ಕಷ್ಟ ಹೇಳಿ ಅಷ್ಟೇ ಇಪ್ಪದು ಅಲ್ಲದಾ?

  [Reply]

  VN:F [1.9.22_1171]
  Rating: 0 (from 0 votes)
  ವೇಣೂರಣ್ಣ

  ವೇಣೂರಣ್ಣ Reply:

  ಓಹೋಯ್ ಚೆನ್ನೈ ಭಾವ ನಿಂಗೋ ಯಾವಾಗಲೂ ಕಾಪಿ ರೈಟ್ ಬಗ್ಗೆ ವೈವಾಟು ಮಾಡಿ ಮಾಡಿ ಒಳ್ಳೆ ಅನುಭವ ಇದ್ದ ಹಾಂಗೆ ಕಾಣುತ್ತು..!! ಆನು ಪ್ರಿಂಟ್ ತೆಗದ್ದು ನಾಲ್ಕು ಮಕ್ಕೊಗೆ ವಸಂತ ಶಿಬಿರಲ್ಲಿ ಕಲಿಶುವೋ ಹೇಳಿ … ನಮ್ಮ ಬೈಲಿನ ಮುಖ್ಯ ಧ್ಯೇಯಲ್ಲಿ ಜ್ಞಾನ ಪ್ರಸಾರವೂ ಒಂದನ್ನೇ ? ಹಾಂಗೆ ಪ್ರಿಂಟು ಮಾಡಿದ್ದಷ್ಟೇ ಮಾರಟಕ್ಕಲ್ಲ ಮಾರಾಯರೆ ! ನಿಂಗಳ ಪೋಕರಿ ಬಿಡ್ತಿಲ್ಲೆನ್ನೇ !!! ಒಪ್ಪ ನೋಡಿ ಕೊಶಿ ಆತು ಭಾವ ….

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅದು ಹಾಂಗಲ್ಲ ವೇಣೂರಣ್ಣ, ಅಪ್ಪನ ಕಿಸೆಲಿಪ್ಪ ಪೈಸೆ ಮಗಂಗೇ ಇಪ್ಪದಾರೂ ಅಪ್ಪನತ್ರೆ ಕೇಳದ್ದೇ ಕಿಸಗೆ ಕೈ ಹಾಕಿರಕ್ಕೋ ! ‘ಸರಕಾರೀ ಬಸ್ಸು – ನಿಮ್ಮ ಬಸ್ಸು’- ಬಸ್ಸಿನೊಳವೇ ಬರಕ್ಕೊಂಡಿದ್ದರೂ ಟಿಕೇಟು ತೆಗೆಯದ್ದೆ ಹೊಪಲೆಡಿಗೋ !! ಹೇಳಿ ಎನ್ನ ಬಿಂಗ್ರಿ.

  [Reply]

  VA:F [1.9.22_1171]
  Rating: 0 (from 0 votes)
 4. ಬೊಳುಂಬು ಮಾವ°
  ಬೊಳುಂಬು ಮಾವ

  ಶ್ರೀ ಅಕ್ಕನ ಶ್ರಮವ ಮೆಚ್ಚೆಕಾದ್ದೆ. ಲಾಯಕಾಯಿದು. ಧನ್ಯವಾದಂಗೊ.

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ಧನ್ಯವಾದ ಬೊಳುಂಬು ಮಾವ°.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣೂರಣ್ಣಎರುಂಬು ಅಪ್ಪಚ್ಚಿಕಾವಿನಮೂಲೆ ಮಾಣಿಪುಣಚ ಡಾಕ್ಟ್ರುಶ್ಯಾಮಣ್ಣಸರ್ಪಮಲೆ ಮಾವ°ಮಾಲಕ್ಕ°ಕಳಾಯಿ ಗೀತತ್ತೆಸಂಪಾದಕ°ಬೋಸ ಬಾವಪವನಜಮಾವಶ್ರೀಅಕ್ಕ°ಗೋಪಾಲಣ್ಣದೊಡ್ಡಭಾವತೆಕ್ಕುಂಜ ಕುಮಾರ ಮಾವ°ಚೂರಿಬೈಲು ದೀಪಕ್ಕದೊಡ್ಡಮಾವ°ವಿನಯ ಶಂಕರ, ಚೆಕ್ಕೆಮನೆವೇಣಿಯಕ್ಕ°ಅಡ್ಕತ್ತಿಮಾರುಮಾವ°ದೇವಸ್ಯ ಮಾಣಿಚುಬ್ಬಣ್ಣಡೈಮಂಡು ಭಾವಹಳೆಮನೆ ಅಣ್ಣಶರ್ಮಪ್ಪಚ್ಚಿಶಾಂತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ