ಶ್ರೀ ರಾಮಚಂದ್ರ ಅಷ್ಟೋತ್ತರಶತನಾಮ ಸ್ತೋತ್ರಮ್

April 14, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶ್ರೀರಾಮಚಂದ್ರಾಷ್ಟೋತ್ತರಶತನಾಮಸ್ತೋತ್ರಮ್

ಓಮ್ ಅಸ್ಯ ಶ್ರೀರಾಮಚಂದ್ರನಾಮಾಷ್ಟೋತ್ತರಶತಮಂತ್ರಸ್ಯ ಬ್ರಹ್ಮಾ ಋಷಿಃ |
ಅನುಷ್ಟುಪ್ ಛಂದಃ |
ಜಾನಕೀವಲ್ಲಭಃ ಶ್ರೀ ರಾಮಚಂದ್ರೋ ದೇವತಾ |

ಓಮ್ ಬೀಜಮ್ |
ನಮಃ ಶಕ್ತಿಃ |
ಶ್ರೀರಾಮಚಂದ್ರಃ ಕೀಲಕಮ್ |
ಶ್ರೀ ರಾಮಚಂದ್ರಪ್ರೀತ್ಯರ್ಥೇ ಜಪೇ ವಿನಿಯೋಗಃ |

ಓಂ ನಮೋ ಭಗವತೇ ರಾಜಾಧಿರಾಜಾಯ ಪರಮಾತ್ಮನೇ ಅಂಗುಷ್ಠಾಭ್ಯಾಂ ನಮಃ ||
ಓಂ ನಮೋ ಭಗವತೇ ವಿದ್ಯಾಧಿರಾಜಾಯ ಹಯಗ್ರೀವಾಯ ತರ್ಜನೀಭ್ಯಾಂ ನಮಃ ||
ಓಂ ನಮೋ ಭಗವತೇ ಜಾನಕೀವಲ್ಲಭಾಯ ಮಧ್ಯಮಾಭ್ಯಾಂ ನಮಃ ||
ಓಂ ನಮೋ ಭಗವತೇ ರಘುನಂದನಾಯಾಮಿತತೇಜಸೇ ಅನಾಮಿಕಾಭ್ಯಾಂ ನಮಃ ||
ಓಂ ನಮೋ ಭಗವತೇ ಕ್ಷೀರಾಬ್ಧಿಮಧ್ಯಸ್ಥಾಯ ನಾರಾಯಣಾಯ ಕನಿಷ್ಠಿಕಾಭ್ಯಾಂ ನಮಃ ||
ಓಂ ನಮೋ ಭಗವತೇ ಸತ್ಪ್ರಕಾಶಾಯ ರಾಮಾಯ ಕರತಲಕರಪೃಷ್ಠಾಭ್ಯಾಂ ನಮಃ ||

ಓಂ ನಮೋ ಭಗವತೇ ರಾಜಾಧಿರಾಜಾಯ ಪರಮಾತ್ಮನೇ ಹೃದಯಾಯ ನಮಃ ||
ಓಂ ನಮೋ ಭಗವತೇ ವಿದ್ಯಾಧಿರಾಜಾಯ ಹಯಗ್ರೀವಾಯ ಶಿರಸೇ ಸ್ವಾಹಾ ||
ಓಂ ನಮೋ ಭಗವತೇ ಜಾನಕೀವಲ್ಲಭಾಯ ಶಿಖಾಯೈ ವಷಟ್ ||
ಓಂ ನಮೋ ಭಗವತೇ ರಘುನಂದನಾಯಾಮಿತತೇಜಸೇ ಕವಚಾಯ ಹುಮ್ ||
ಓಂ ನಮೋ ಭಗವತೇ ಕ್ಷೀರಾಬ್ಧಿಮಧ್ಯಸ್ಥಾಯ ನಾರಾಯಣಾಯ ನೇತ್ರತ್ರಯಾಯ ವೌಷಟ್ ||
ಓಂ ನಮೋ ಭಗವತೇ ಸತ್ಪ್ರಕಾಶಾಯ ರಾಮಾಯ ಅಸ್ತ್ರಾಯ ಫಟ್ ||

ಧ್ಯಾನಮ್

ಮಂದಾರಾಕೃತಿಪುಣ್ಯಧಾಮವಿಲಸದ್ವಕ್ಷಃಸ್ಥಲಂ ಕೋಮಲಂ
ಶಾಂತಂ ಕಾಂತಮಹೇಂದ್ರನೀಲರುಚಿರಾಭಾಸಂ ಸಹಸ್ರಾನನಮ್ |
ವಂದೇsಹಂ ರಘುನಂದನಂ ಸುರಪತಿಂ ಕೋದಂಡದೀಕ್ಷಾಗುರುಂ
ರಾಮಂ ಸರ್ವಜಗತ್ಸುಸೇವಿತಪದಂ ಸೀತಾಮನೋವಲ್ಲಭಮ್ ||

ಅಥ ಶ್ರೀರಾಮಚಂದ್ರಾಷ್ಟೋತ್ತರಶತನಾಮ ಸ್ತೋತ್ರಮ್ :

ಸಹಸ್ರಶೀರ್ಷ್ಣೇವೈ ತುಭ್ಯಂ ಸಹಸ್ರಾಕ್ಷಾಯ ತೇ ನಮಃ |
ನಮಃ ಸಹಸ್ರಹಸ್ತಾಯ ಸಹಸ್ರಚರಣಾಯ ಚ ||೧||

ನಮೋ ಜೀಮೂತವರ್ಣಾಯ ನಮಸ್ತೇ ವಿಶ್ವತೋಮುಖ |
ಅಚ್ಯುತಾಯ ನಮಸ್ತುಭ್ಯಂ ನಮಸ್ತೇ ಶೇಷಶಾಯಿನೇ ||೨||

ನಮೋ ಹಿರಣ್ಯಗರ್ಭಾಯ ಪಂಚಭೂತಾತ್ಮನೇ ನಮಃ |
ನಮೋ ಮೂಲಪ್ರಕೃತಯೇ ದೇವಾನಾಂ ಹಿತಕಾರಿಣೇ ||೩||

ನಮಸ್ತೇ ಸರ್ವಲೋಕೇಶ ಸರ್ವದುಃಖನಿಷೂದನ |
ಶಂಖಚಕ್ರಗದಾಪದ್ಮಜಟಾಮುಕುಟಧಾರಿಣೇ ||೪||

ನಮೋ ಗರ್ಭಾಯ ತತ್ತ್ವಾಯ ಜ್ಯೋತಿಷಾಂ ಜ್ಯೋತಿಷೇ ನಮಃ |
ಓಂ ನಮೋ ವಾಸುದೇವಾಯ ನಮೋ ದಶರಥಾತ್ಮಜ ||೫||

ನಮೋ ನಮಸ್ತೇ ರಾಜೇಂದ್ರ ಸರ್ವಸಂಪತ್ಪ್ರದಾಯ ಚ |
ನಮಃ ಕಾರುಣ್ಯರೂಪಾಯ ಕೈಕಯೀಪ್ರಿಯಕಾರಿಣೇ ||೬||

ನಮೋ ದಾಂತಾಯ ಶಾಂತಾಯ ವಿಶ್ವಾಮಿತ್ರಪ್ರಿಯಾಯ ತೇ |
ಯಜ್ಞೇಶಾಯ ನಮಸ್ತುಭ್ಯಂ ನಮಸ್ತೇ ಕ್ರತುಪಾಲಕ ||೭||

ನಮೋ ನಮಃ ಕೇಶವಾಯ ನಮೋ ನಾಥಾಯ ಶಾರ್ಙ್ಗೆಣೇ |
ನಮಸ್ತೇ ರಾಮಚಂದ್ರಾಯ ನಮೋ ನಾರಾಯಣಾಯ ಚ ||೮||

ನಮಸ್ತೇ ರಾಮಭದ್ರಾಯ ಮಾಧವಾಯ ನಮೋ ನಮಃ |
ಗೋವಿಂದಾಯ ನಮಸ್ತುಭ್ಯಂ ನಮಸ್ತೇ ಪರಮಾತ್ಮನೇ ||೯||

ನಮಸ್ತೇ ವಿಷ್ಣುರೂಪಾಯ ರಘುನಾಥಾಯ ತೇ ನಮಃ |
ನಮಸ್ತೇsನಾಥನಾಥಾಯ ನಮಸ್ತೇ ಮಧುಸೂದನ ||೧೦||

ತ್ರಿವಿಕ್ರಮ ನಮಸ್ತೇsಸ್ತು ಸೀತಾಯಾಃ ಪತಯೇ ನಮಃ |
ವಾಮನಾಯ ನಮಸ್ತುಭ್ಯಂ ನಮಸ್ತೇ ರಾಘವಾಯ ಚ ||೧೧||

ನಮೋ ನಮಃ ಶ್ರೀಧರಾಯ ಜಾನಕೀವಲ್ಲಭಾಯ ಚ |
ನಮಸ್ತೇsಸ್ತು ಹೃಷೀಕೇಶ ಕಂದರ್ಪಾಯ ನಮೋ ನಮಃ ||೧೨||

ನಮಸ್ತೇ ಪದ್ಮನಾಭಾಯ ಕೌಶಲ್ಯಾಹರ್ಷಕಾರಿಣೇ |
ನಮೋ ರಾಜೀವನಯನ ನಮಸ್ತೇ ಲಕ್ಷ್ಮಣಾಗ್ರಜ ||೧೩||

ನಮೋ ನಮಸ್ತೇ ಕಾಕುತ್ಸ್ಥ ನಮೋ ದಾಮೋದರಾಯ ಚ |
ವಿಭೀಷಣಪರಿತ್ರಾತರ್ನಮಃ ಸಂಕರ್ಷಣಾಯ ಚ ||೧೪||

ವಾಸುದೇವ ನಮಸ್ತೇsಸ್ತು ನಮಸ್ತೇ ಶಂಕರಪ್ರಿಯ |
ಪ್ರದ್ಯುಮ್ನಾಯ ನಮಸ್ತುಭ್ಯಮನಿರುದ್ಧಾಯ ತೇ ನಮಃ ||೧೫||

ಸದಸದ್ಭಕ್ತಿರೂಪಾಯ ನಮಸ್ತೇ ಪುರುಷೋತ್ತಮ |
ಅಧೋಕ್ಷಜ ನಮಸ್ತೇsಸ್ತು ಸಪ್ತತಾಲಹರಾಯ ಚ ||೧೬||

ಖರದೂಷಣಸಂಹರ್ತ್ರೇ ಶ್ರೀನೃಸಿಂಹಾಯ ತೇ ನಮಃ |
ಅಚ್ಯುತಾಯ ನಮಸ್ತುಭ್ಯಂ ನಮಸ್ತೇ ಸೇತುಬಂಧಕಃ ||೧೭||

ಜನಾರ್ದನ ನಮಸ್ತೇsಸ್ತು ನಮೋ ಹನುಮದಾಶ್ರಯ |
ಉಪೇಂದ್ರಚಂದ್ರವಂದ್ಯಾಯ ಮಾರೀಚಮಥನಾಯ ಚ ||೧೮||

ನಮೋ ವಾಲಿಪ್ರಹರಣ ನಮಃ ಸುಗ್ರೀವರಾಜ್ಯದ |
ಜಾಮದಗ್ನ್ಯಮಹಾದರ್ಪಹರಾಯ ಹರಯೇ ನಮಃ ||೧೯||

ನಮೋ ನಮಸ್ತೇ ಕೃಷ್ಣಾಯ ನಮಸ್ತೇ ಭರತಾಗ್ರಜ |
ನಮಸ್ತೇ ಪಿತೃಭಕ್ತಾಯ ನಮಃ ಶತ್ರುಘ್ನಪೂರ್ವಜ ||೨೦||

ಅಯೋಧ್ಯಾಧಿಪತೇ ತುಭ್ಯಂ ನಮಃ ಶತ್ರುಘ್ನಸೇವಿತ |
ನಮೋ ನಿತ್ಯಾಯ ಸತ್ಯಾಯ ಬುದ್ಧ್ಯಾದಿಜ್ಞಾನರೂಪಿಣೇ ||೨೧||

ಅದ್ವೈತಬ್ರಹ್ಮರೂಪಾಯ ಜ್ಞಾನಗಮ್ಯಾಯ ತೇ ನಮಃ |
ನಮಃ ಪೂರ್ಣಾಯ ರಮ್ಯಾಯ ಮಾಧವಾಯ ಚಿದಾತ್ಮನೇ ||೨೨||

ಅಯೋಧ್ಯೇಶಾಯ ಶ್ರೇಷ್ಠಾಯ ಚಿನ್ಮಾತ್ರಾಯ ಪರಾತ್ಮನೇ |
ನಮೋsಹಲ್ಯೋದ್ಧಾರಣಾಯ ನಮಸ್ತೇ ಚಾಪಭಂಜಿನೇ ||೨೩||

ಸೀತಾರಾಮಾಯ ಸೇವ್ಯಾಯ ಸ್ತುತ್ಯಾಯ ಪರಮೇಷ್ಠಿನೇ |
ನಮಸ್ತೇ ಬಾಣಹಸ್ತಾಯ ನಮಃ ಕೋದಂಡಧಾರಿಣೇ ||೨೪||

ನಮಃ ಕಬಂಧಹಂತ್ರೇ ಚ ವಾಲಿಹಂತ್ರೇ ನಮೋsಸ್ತುತೇ |
ನಮಸ್ತೇsಸ್ತು ದಶಗ್ರೀವಪ್ರಾಣಸಂಹಾರಿಣೇ ||೨೫||

ಫಲಶ್ರುತಿಃ

ಅಷ್ಟೋತ್ತರಶತಂ ನಾಮ್ನಾಂ ರಾಮಚಂದ್ರಸ್ಯ ಪಾವನಮ್ |
ಏತತ್ ಪ್ರೋಕ್ತಂ ಮಯಾ ಶ್ರೇಷ್ಠಂ ಸರ್ವಪಾತಕನಾಶನಮ್ ||೧||

ಪ್ರಚರಿಷ್ಯತಿ ತಲ್ಲೋಕೇ ಪ್ರಾಣ್ಯದೃಷ್ಟವಶಾತ್ ದ್ವಿಜ |
ತಸ್ಯ ಕೀರ್ತನಮಾತ್ರೇಣ ಜನಾ ಯಾಸ್ಯಂತಿ ಸದ್ಗತಿಮ್ ||೨||

ತಾವದ್ವಿಜೃಂಭತೇ ಪಾಪಂ ಬ್ರಹ್ಮಹತ್ಯಾಪುರಸ್ಸರಮ್ |
ಯಾವನ್ನಾಮಾಷ್ಟಕಶತಂ ಪುರುಷೋ ನ ಹಿ ಕೀರ್ತಯೇತ್ ||೩||

ತಾವತ್ ಕಲೇರ್ಮಹೋತ್ಸಾಹೋ ನಿಶ್ಶಂಕಂ ಸಂಪ್ರವರ್ತತೇ |
ಯಾವತ್ ಶ್ರೀರಾಮಚಂದ್ರಸ್ಯ ಶತನಾಮ್ನಾಂ ನ ಕೀರ್ತನಮ್ ||೪||

ತಾವದ್ಯಮಭಟಾಃ ಕ್ರೂರಾಃ ಸಂಚರಿಷ್ಯಂತಿ ನಿರ್ಭಯಾಃ |
ಯಾವತ್ ಶ್ರೀರಾಮಚಂದ್ರಸ್ಯ ಶತನಾಮ್ನಾಂ ನ ಕೀರ್ತನಮ್ ||೫||

ತಾವತ್ ಸ್ವರೂಪಂ ರಾಮಸ್ಯ ದುರ್ಬೋಧಂ ಪ್ರಾಣಿನಾಂ ಸ್ಫುಟಮ್ |
ಯಾವನ್ನ ನಿಷ್ಠಯಾ ರಾಮನಾಮಮಹಾತ್ಮ್ಯಮುತ್ತಮಮ್ ||೬||

ಕೀರ್ತಿತಂ ಪಠಿತಂ ಚಿತ್ತೇ ದೃತಂ ಸಂಸ್ಮಾರಿತಂ ಮುದಾ |
ಅನ್ಯತಃ ಶೃಣುಯಾನ್ಮರ್ತ್ಯಃ ಸೋsಪಿ ಮುಚ್ಯೇತ ಪಾತಕಾತ್ ||೭||

ಬ್ರಹ್ಮಹತ್ಯಾದಿ ಪಾಪಾನಾಂ ನಿಷ್ಕೃತಿಂ ಯದಿ ವಾಂಛತಿ |
ರಾಮಸ್ತೋತ್ರಂ ಮಾಸಮೇಕಂ ಪಠಿತ್ವಾ ಮುಚ್ಯತೇ ನರಃ ||೮||

ದುಷ್ಪ್ರತಿಗ್ರಹದುರ್ಭೋಜ್ಯದುರಾಲಾಪಾದಿ ಸಂಭವಮ್ |
ಪಾಪಂ ಸಕೃತ್ ಕೀರ್ತನೇನ ರಾಮಸ್ತೋತ್ರಂ ವಿನಾಶಯೇತ್ ||೯||

ಶ್ರುತಿಸ್ಮೃತಿಪುರಾಣೇತಿಹಾಸಾಗಮಶತಾನಿ ಚ |
ಅರ್ಹತಿ ನಾಲ್ಪಾಂ ಶ್ರೀರಾಮನಾಮಕೀರ್ತಿಕಲಾಮಪಿ ||೧೦||

ಅಷ್ಟೋತ್ತರಶತಂ ನಾಮ್ನಾಂ ಸೀತಾರಾಮಸ್ಯ ಪಾವನಮ್ |
ಅಸ್ಯ ಸಂಕೀರ್ತನಾದೇವ ಸರ್ವಾನ್ ಕಾಮಾನ್ ಲಭೇನ್ನರಃ ||೧೧||

ಪುತ್ರಾರ್ಥೀ ಲಭತೇ ಪುತ್ರಾನ್ ಧನಾರ್ಥೀ ಧನಮಾಪ್ನುಯಾತ್ |
ಸ್ತ್ರಿಯಂ ಪ್ರಾಪ್ನೋತಿ ಪತ್ನ್ಯರ್ಥೀ ಸ್ತೋತ್ರಪಾಠಶ್ರವಾದಿನಾ ||೧೨||

ಕುಂಭೋದರೇಣ ಮುನಿನಾ ಯೇನ ಸ್ತೋತ್ರೇಣ ರಾಘವಃ |
ಸ್ತುತಃ ಪೂರ್ವಂ ಯಜ್ಞವಾಟೇ ತದೇತತ್ತ್ವಾಂ ಮಯೋದಿತಮ್ ||೧೩||

||ಇತಿ ಶ್ರೀಶತಕೋಟಿರಾಮಚರಿತಾಂತರ್ಗತೇ ಶ್ರೀಮದಾನಂದರಾಮಾಯಣೇ ವಾಲ್ಮೀಕಿಯೇ ಯಾತ್ರಾಕಾಂಡೇ ಶ್ರೀರಾಮಚಂದ್ರಾಷ್ಟೋತ್ತರಶತನಾಮಸ್ತೋತ್ರಂ ಸಂಪೂರ್ಣಮ್ ||

ಶುದ್ದಿಶಬ್ದಂಗೊ (tags): , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಶ್ರೀ ರಾಮ ನವಮಿಯ ಈ ಶುಭ ಸಂದರ್ಭಲ್ಲಿ ಶ್ರೀ ರಾಮಚಂದ್ರ ಅಷ್ಟೋತ್ತರ ಸ್ತೋತ್ರ, ಶ್ಲೋಕ ರೂಪಲ್ಲಿ ಶ್ರೀ ರಾಮಚಂದ್ರ ಸಹಸ್ರ ನಾಮ, ಶ್ರೀ ರಾಮ ಭಜನಾವಲಿ ಎಲ್ಲವನ್ನೂ ಸಂಗ್ರಹಿಸಿ ಬೈಲಿಂಗೆ ಕೊಟ್ಟ ಈ ನಿನ್ನ ಪ್ರಯತ್ನ ತುಂಬಾ ಶ್ಲಾಘ್ಹನೀಯ.
  ಶ್ರೀ ರಾಮಚಂದ್ರನ ಅನುಗ್ರಹ ಎಲ್ಲರ ಮೇಲೂ ಇರಲಿ, ಎಲ್ಲರಿಂಗೂ ಸನ್ಮಂಗಳ ಕೊಡಲಿ ಹೇಳಿ ಪ್ರಾರ್ಥಿಸುವೊ

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ಅಪ್ಪಚ್ಚಿಯ ಒಪ್ಪಂಗೋಕ್ಕೆ ಧನ್ಯವಾದ. ಗುರು ಹಿರಿಯರ ಆಶೀರ್ವಾದ ಇಪ್ಪ ಕಾರಣವೇ ಇಷ್ಟು ಮಾಡಿ ಹೋವುತ್ತು ಅಲ್ಲದಾ? ಧನ್ಯವಾದ ಅಪ್ಪಚ್ಚಿ.

  [Reply]

  VN:F [1.9.22_1171]
  Rating: 0 (from 0 votes)
 2. ಒಪ್ಪಣ್ಣ

  ರಾಮನವಮಿಯ ಆಚರಣೆಯ ಬೈಲಿಂಗೂ ತಂದು, ಅದರ ಅರ್ಥಪೂರ್ಣ ಮಾಡುಸಿದ ಶ್ರೀಅಕ್ಕಂಗೆ ಅನಂತ ವಂದನೆಗೊ.
  ಬೈಲಿನ ಸಂಗ್ರಹಲ್ಲಿ ಇಂತಹ ಅಪುರೂಪದ ವಸ್ತುಗೊ ಬಂದರೆ ಮುಂದಕ್ಕೆ ಬಾರೀ ಒಳ್ಳೆದು.
  ಮಹಾಪುಣ್ಯಕಾರ್ಯಕ್ಕೆ ಒಳ್ಳೆದಾಗಲಿ.

  ಹರೇರಾಮ

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ಒಪ್ಪಣ್ಣ, ನಿನ್ನ ಮತ್ತೆ ಗುರಿಕ್ಕಾರ್ರ ಬೆಂಬಲಂದಲೇ ಇದು ಸಾಧ್ಯ ಆವುತ್ತಾ ಇಪ್ಪದು. ಎನಗೆ ಸಿಕ್ಕುವ ಸಮಯಲ್ಲಿ, ಎನಗೆ ಸಮಯೋಚಿತ ಹೇಳಿ ಕಂಡದರ ಬೈಲಿಂಗೆ ಟೈಪಿಸಿ ಕೊಡ್ಲೆ ತುಂಬಾ ಕೊಶೀ ಆವುತ್ತು. ಎನಗೆ ಎಡಿಗಾದ ಹಾಂಗೆ ಯಾವಾಗಲೂ ಬೈಲಿಂಗೆ ಎನ್ನ ಲೆಕ್ಕದ ಅಳಿಲಸೇವೆ ಮಾಡುತ್ತೆ ಆತಾ..
  ನಿನ್ನ ಸ್ನೇಹಾಶೀಷಕ್ಕೆ ಧನ್ಯವಾದಂಗ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗೋಪಾಲಣ್ಣತೆಕ್ಕುಂಜ ಕುಮಾರ ಮಾವ°ಪವನಜಮಾವಜಯಶ್ರೀ ನೀರಮೂಲೆಸರ್ಪಮಲೆ ಮಾವ°ಸಂಪಾದಕ°ಪುಟ್ಟಬಾವ°ಹಳೆಮನೆ ಅಣ್ಣಶಾ...ರೀವೇಣಿಯಕ್ಕ°ಪುತ್ತೂರಿನ ಪುಟ್ಟಕ್ಕಕೆದೂರು ಡಾಕ್ಟ್ರುಬಾವ°ದೇವಸ್ಯ ಮಾಣಿಯೇನಂಕೂಡ್ಳು ಅಣ್ಣಶೀಲಾಲಕ್ಷ್ಮೀ ಕಾಸರಗೋಡುಎರುಂಬು ಅಪ್ಪಚ್ಚಿಅಜ್ಜಕಾನ ಭಾವಪುಣಚ ಡಾಕ್ಟ್ರುಬೋಸ ಬಾವಕೊಳಚ್ಚಿಪ್ಪು ಬಾವನೀರ್ಕಜೆ ಮಹೇಶವೇಣೂರಣ್ಣಮುಳಿಯ ಭಾವಕಜೆವಸಂತ°ಡಾಗುಟ್ರಕ್ಕ°ನೆಗೆಗಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ