ಶಂಕರಾಚಾರ್ಯ ವಿರಚಿತ “ವಿಷ್ಣು ಷಟ್ಪದಿ”

August 18, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶಂಕರಾಚಾರ್ಯರು ದೇಶ ಪರ್ಯಟನೆ ಮಾಡಿಗೊಂಡು ಬದರೀನಾಥ ಕ್ಷೇತ್ರದ ಪರ್ವತ ಪ್ರದೇಶಕ್ಕೆ ಬಂದವು.
ಅಲಕಾನಂದಲ್ಲಿ ಮಿಂದು, ಅನುಷ್ಠಾನ ಮಾಡಿ ಶ್ರೀ ಬದರೀನಾಥ ದೇವಸ್ಥಾನಕ್ಕೆ ಬಂದ ಶ್ರೀಗಳ, ಕೆಲವು ಜೆನ ಸಾಧುಗಳೂ, ಸ್ಥಳೀಯ ನಾಯಕ° ಬ್ರಹ್ಮಗುಪ್ತ ಹೇಳ್ತ ಜನವೂ ಕೊಶೀಲಿ ಸ್ವಾಗತ ಮಾಡ್ತವು.

ಗರ್ಭಗುಡಿಲಿ, ಪೀಠಕ್ಕೆ ಮಾಂತ್ರ ಪೂಜೆ ಸಲ್ಲುತ್ತಾ ಇರ್ತು.
ಆ ದಿನದ ಪೂಜೆ ಕಳುದು ಆಚಾರ್ಯರು ಅದರ ಬಗ್ಗೆ ವಿಚಾರುಸುತ್ತವು.
ಅಂಬಗ ಬ್ರಹ್ಮಗುಪ್ತ ಹೇಳ್ತ°,”ಕೆಲವು ಒರಿಶ ಮದಲು ಬೌದ್ಧರ ಧಾಳಿಲಿ ಹತ್ತರೆ ಇಪ್ಪ ನಾರದ ಕುಂಡಕ್ಕೆ ಶ್ರೀ ಬದರೀಶನ ಮೂರ್ತಿಯ ಇಡುಕ್ಕಿದ್ದವು. ಎಷ್ಟು ಹುಡುಕ್ಕಿದರೂ ವಿಗ್ರಹ ಸಿಕ್ಕಿದ್ದಿಲ್ಲೆ. ಹಾಂಗೆ ಪೀಠಕ್ಕೆ ಪೂಜೆ ಸಲ್ಲುಸುತ್ತಾ ಇಪ್ಪದು” ಹೇಳಿ.
ಆಚಾರ್ಯರು ಅವರ ಸಮಾಧಾನ ಮಾಡ್ತವು.

ಬದರಿಗೆ ಬಂದ ಮೂರನೆಯ ದಿನ, ಆಚಾರ್ಯರು ತನ್ನ ಸೂರ್ಯಕುಂಡಲ್ಲಿ ಮಿಂದು, ಅಹ್ನೀಕಜೆಪ ಮಾಡಿ, ನಾರದಕುಂಡಕ್ಕೆ ಬತ್ತವು.
ಆಚಾರ್ಯರು ಶಿಷ್ಯ ನಾರಾಯಣನ ಹತ್ತರೆ ” ಇಂದು ಎಂಗಳ ಒಟ್ಟಿಂಗೆ ನೀನು ಒಂದು ಅಪಾಯಕಾರಿ ಕೆಲಸಕ್ಕೆ ಬಯಿಂದೆ. ಇಂದು ಇಲ್ಲಿಂದ ಭಗವಾನ್ ಶ್ರೀ ನಾರಾಯಣನ ಮೂರ್ತಿ ತೆಗೆಯೆಕ್ಕು ಹೇಳಿ ಸಂಕಲ್ಪ” ಹೇಳ್ತವು.
‘ಈ ಕಾರ್ಯಕ್ಕೆ ಎನ್ನ ದಿನಿಗೆಳಿದ್ದು ಅದೃಷ್ಟ. ನಿಂಗಳ ಒಟ್ಟಿಂಗೆ ಮಾಡುವ ಕೆಲಸ ಎಲ್ಲ ಮಂಗಳಕರವೇ ಆವುತ್ತು”, ಹೇಳ್ತ° ಶಿಷ್ಯೋತ್ತಮ.
ಆಚಾರ್ಯರು, “ಜಯ ಭವಾನಿ” ಹೇಳಿ ಶ್ವಾಸಬಂಧ ಮಾಡಿ ನೀರಿಂಗೆ ಹಾರ್ತವು. ನಾರಾಯಣ,”ಜಯ ಶಂಕರ” ಹೇಳಿ ನೀರಿಂಗೆ ಹಾರ್ತ°.
ಇಬ್ರುದೇ ನೀರಿಲಿ ಸುಮಾರು ಹುಡುಕ್ಕಿ ಅಪ್ಪಗ,ನಾರದ ಕುಂಡದ ಅಡೀಲಿ, ಒಂದು ದಿಕ್ಕೆ, ಶ್ರೀ ಬದರೀನಾಥನ ವಿಗ್ರಹ ಜಲಾಧಿವಾಸ ಮಾಡ್ತಾ ಇಪ್ಪದು ಕಾಣ್ತು.
ಆನಂದೋತ್ಸಾಹಂದ ಗುರುಶಿಷ್ಯರಿಬ್ಬರುದೇ ಮೇಲೆ ಬತ್ತವು. ಆಚಾರ್ಯರು “ನಾರಾಯಣ, ಇದಾ, ಇದು ಇನ್ನು ಮೇಲಂದ ನಿನ್ನ ಆರಾಧ್ಯ ದೈವ, ತೆಕ್ಕೋ ” ಹೇಳ್ತವು.
ನಾರಾಯಣ ಅದರ ಭಕ್ತೀಂದ ತೆಕ್ಕೊಳ್ತ°. ಆ ಹೊತ್ತಿಂಗೆ ಆಚಾರ್ಯ ಶಂಕರರು ಶ್ರೀ ವಿಷ್ಣು ಷಟ್ಪದಿ ಹೇಳ್ತಾ ಮೈಮರೆತ್ತವು. ಆ ಸ್ತೋತ್ರವ ಹೇಳ್ತಾ ಇಬ್ರೂ ದೇವಸ್ಥಾನಕ್ಕೆ ಬತ್ತವು. ಅಲ್ಲಿ ಎಲ್ಲೋರಿಂಗೂ ಆಶ್ಚರ್ಯ ಆವುತ್ತು.

ಎಲ್ಲೋರೂ “ಜಯ ಬದರೀನಾಥ” ಹೇಳ್ಳೆ ಸುರು ಮಾಡ್ತವು. ಬ್ರಹ್ಮಗುಪ್ತಂಗೆ ಅವನ ಕಣ್ಣುಗಳ ನಂಬುಲೇ ಆಯಿದಿಲ್ಲೆ. ಹತ್ತಾರು ಒರಿಶಂಗಳ ಮದಲು ಶತ್ರುಗ ಇಡ್ಕಿದ ಮೂರ್ತಿಯ ಆಚಾರ್ಯರು ತಂದದರ ನೋಡಿ ಆನಂದ ತಡೆಯದ್ದೆ, ಹೆಜ್ಜೆ ಹೆಜ್ಜೆಗೆ “ಜಯ ಗುರು ಶಂಕರ” ಹೇಳಿ ಹೇಳಿಗೊಂಡೇ ಇತ್ತಿದ್ದ°. ಹಿಮವರ್ಷ ಆವುತ್ತಾ ಇದ್ದದರ ಲೆಕ್ಕಿಸದ್ದೇ ಅಲ್ಲಿ ಜನಂಗ ಸೇರಿ ಬದರೀನಾಥನ ದರ್ಶನ ಮಾಡ್ತವು.
ಆಚಾರ್ಯರು ಕ್ರಮವತ್ತಾಗಿ ಶ್ರೀ ಬದರೀನಾಥನ ಪ್ರತಿಷ್ಠೆ ಮಾಡಿ, ನಾರಾಯಣನ ಅಲ್ಲಿ ಮುಖ್ಯ ಅರ್ಚಕನಾಗಿ ನಿಯಮಿಸುತ್ತವು. ಇಂದಿಗೂ ದಕ್ಷಿಣ ಪ್ರಾಂತದವ್ವೇ ಅಲ್ಲಿ ಅರ್ಚಕರಾಗಿದ್ದುಗೊಂಡು ಪೂಜಾದಿ ಕಾರ್ಯಂಗಳ ನಡೆಶುತ್ತಾ ಇದ್ದವು.

ಶಂಕರ ವಿರಚಿತ ವಿಷ್ಣು ಷಟ್ಪದಿ ಸ್ತೋತ್ರಮ್:

ಅವಿನಯಮಪನಯ ವಿಷ್ಣೋ ದಮಯ ಮನಃ ಶಮಯ ವಿಷಯಮೃಗತೃಷ್ಣಾಮ್ |
ಭೂತದಯಾಂ ವಿಸ್ತಾರಯ ತಾರಯ ಸಂಸಾರಸಾಗರತಃ ||1||

ದಿವ್ಯಧುನೀಮಕರಂದೇ ಪರಿಮಳಪರಿಭೋಗಸಚ್ಚಿದಾನಂದೇ |
ಶ್ರೀಪತಿಪದಾರವಿಂದೇ ಭವಭಯಖೇದಚ್ಚಿದೇ ವಂದೇ ||2||

ಸತ್ಯಪಿ ಭೇದಾಪಗಮೇ ನಾಥ ತವಾಹಂ ನ ಮಾಮಕಿನಸ್ತ್ವಂ |
ಸಾಮುದ್ರೋ ಹಿ ತರಂಗಃ ಕ್ವಚನ ಸಮುದ್ರೋ ನ ತಾರಂಗಃ ||3||

ಉದ್ಧೃತನಗ ನಗಭಿದನುಜ ದನುಜಕುಲಾಮಿತ್ರ ಮಿತ್ರಶಶಿದೃಷ್ಟೇ|
ದೃಷ್ಟೇ ಭವತಿ ಭವತಿಪ್ರಭವತಿ ನ ಭವತಿ ಕಿಂ ಭವತಿರಸ್ಕಾರಃ ||4||

ಮತ್ಸ್ಯಾದಿಭಿರವತಾರೈರವತಾರವತಾವತಾ ಸದಾ ವಸುಧಾಮ್ |
ಪರಮೇಶ್ವರ ಪರಿಪಾಲ್ಯೋ ಭವತಾ ಭವತಾಪಭಿತೋಹಮ್ ||5||

ದಾಮೋದರ ಗುಣಮಂದಿರ ಸುಂದರವದನಾರವಿಂದ ಗೋವಿಂದ |
ಭವಜಲಧಿಮಥನಮಂದರ ಪರಮಂ ದರಮಪನಯ ತ್ವಂ ಮೇ ||6||

ನಾರಾಯಣ ಕರುಣಾಮಯ ಶರಣಂ ಕರವಾಣಿ ತಾವಕೌ ಚರಣೌ |
ಇತಿ ಷಟ್ಪದೀ ಮದೀಯೇ ವದನಸರೋಜೇ ಸದಾ ವಸತು ||

~*~*~
ಸೂ:
ವಿಷ್ಣು ಷಟ್ಪದಿಯ ಧ್ವನಿ ಕೇಳೇಕಾರೆ ಇಲ್ಲಿದ್ದು:

ಶಂಕರಾಚಾರ್ಯ ವಿರಚಿತ "ವಿಷ್ಣು ಷಟ್ಪದಿ", 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಶ್ರೀ ಅಕ್ಕನ ಈ ಶುದ್ದಿಗೆ ಧನ್ಯವಾದ. ಬಹು ಜನಕ್ಕೆ ಗೊಂತಿಲ್ಲದ್ದ ಈ ಒಂದು ವಿಷಯ ಸಿಕ್ಕಿತ್ತಿಲ್ಲಿ.ಮತ್ತೆ ಶ್ಲೋಕ ಸ್ತೋತ್ರಂಗಳ ಕೇಳೆಕ್ಕೊ. ಶಂಕರಾಚಾರ್ಯರು ಬರದದ್ದು ಹೇಳಿರೆ ಅತಿ ಸುಂದರ. ಬೈಲಿಂಗೆ ಹಂಚಿಕೊಂಡದ್ದು ಲಾಯಕ್ಕಾತು ಹೇಳಿ ಒಪ್ಪ.

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ಧನ್ಯವಾದ ಚೆನ್ನೈ ಭಾವ°. ಶಂಕರಾಚಾರ್ಯರು ಬರದ್ದದು ಅರ್ಥೈಸಿಗೊಂಡರೆ ನಮ್ಮ ಜೀವನ ಸಾರ್ಥಕ ಅಕ್ಕಲ್ಲದಾ? ಒಪ್ಪಕ್ಕೆ ಧನ್ಯವಾದ. :-)

  [Reply]

  VN:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಸ್ತೋತ್ರದೊಟ್ಟಿಂಗೆ ಭಗವತ್ಪಾದರ ಕತೆಯನ್ನೂ ಬೈಲಿಂಗೆ ಕೊಟ್ಟದಕ್ಕೆ ಧನ್ಯವಾದ.

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ಧನ್ಯವಾದ ಕುಮಾರ ಮಾವ°.

  [Reply]

  VN:F [1.9.22_1171]
  Rating: 0 (from 0 votes)
 3. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಶಂಕರಾಚಾರ್ಯರು ಬರದ್ದದೆಲ್ಲವೂ ತುಂಬಾ ಅರ್ಥಗರ್ಭಿತವೇ ಆಗಿದ್ದು. ಅಂತಹ ಒಂದು ಶ್ಲೋಕವ ಪರಿಚಯಿಸಿದ್ದಕ್ಕೆ ಧನ್ಯವಾದಂಗೊ.

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ವಿದ್ಯಾ, ಧನ್ಯವಾದ :-)

  [Reply]

  VN:F [1.9.22_1171]
  Rating: 0 (from 0 votes)
 4. ಮಂಗ್ಳೂರ ಮಾಣಿ

  ಧನ್ಯವಾದ ಶ್ರೀ ಚಿಕ್ಕಮ್ಮ.
  :)
  ಎನಗೆ ಕಥೆ ಹೊಸತ್ತು.. ಖುಶಿ ಆತು ಓದಿ – ಕೇಳಿ…

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ಮಾಣಿ, ನಿನಗೆ ಕೊಶಿ ಆದ್ದದು ನೋಡಿ ಚಿಕ್ಕಮ್ಮಂಗೂ ಕೊಶೀ ಆತು :-) ಧನ್ಯವಾದ.

  [Reply]

  VN:F [1.9.22_1171]
  Rating: 0 (from 0 votes)
 5. ಗಣೇಶ ಪೆರ್ವ
  ಗಣೇಶ

  ಎಷ್ಟೋ ಜನ೦ಗೊಕ್ಕೆ ಗೊ೦ತಿಲ್ಲದ್ದ ಒ೦ದು ಹೊಸ ವಿಷಯ ತಿಳಿಸಿದ ಶ್ರೀ ಅಕ್ಕ೦ಗೆ ಧನ್ಯವಾದ೦ಗೊ..

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ಧನ್ಯವಾದಂಗೊ ಗಣೇಶ.

  [Reply]

  VN:F [1.9.22_1171]
  Rating: 0 (from 0 votes)
 6. ಚುಬ್ಬಣ್ಣ
  ಚುಬ್ಬಣ್ಣ

  ಧನ್ಯವಾದ೦ಗೊ ಶ್ರೀಅಕ್ಕ. :)

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ಚುಬ್ಬಣ್ಣಾ, ನಿನ್ನ ಪ್ರತಿಒಪ್ಪಕ್ಕೂ ಧನ್ಯವಾದ. :-)

  [Reply]

  VN:F [1.9.22_1171]
  Rating: 0 (from 0 votes)
 7. ದೀಪಿಕಾ
  ದೀಪಿಕಾ

  ಶ್ರೀ ಅಕ್ಕ೦ಗೆ ಧನ್ಯವಾದ..ಸ್ತೋತ್ರವ ಓದಿ,ಕೇಳಿ ಖುಶಿ ಆತು.ಕಥೆಯೂ ಗೊ೦ತಾದಾ೦ಗಾತು..

  [Reply]

  ಶ್ರೀಅಕ್ಕ°

  ಶ್ರೀಅಕ್ಕ° Reply:

  ದೀಪಿಕಕ್ಕೋ.., ಧನ್ಯವಾದ ನಿಂಗೊಗುದೇ!! :-)

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣತೆಕ್ಕುಂಜ ಕುಮಾರ ಮಾವ°ನೆಗೆಗಾರ°ಕಳಾಯಿ ಗೀತತ್ತೆಬೊಳುಂಬು ಮಾವ°ಸುಭಗಮುಳಿಯ ಭಾವಕೆದೂರು ಡಾಕ್ಟ್ರುಬಾವ°ಪೆಂಗಣ್ಣ°ಶೇಡಿಗುಮ್ಮೆ ಪುಳ್ಳಿಎರುಂಬು ಅಪ್ಪಚ್ಚಿಶುದ್ದಿಕ್ಕಾರ°ವಿದ್ವಾನಣ್ಣಅನುಶ್ರೀ ಬಂಡಾಡಿಪೆರ್ಲದಣ್ಣಚೆನ್ನಬೆಟ್ಟಣ್ಣಮಂಗ್ಳೂರ ಮಾಣಿಕೊಳಚ್ಚಿಪ್ಪು ಬಾವಜಯಶ್ರೀ ನೀರಮೂಲೆಪುಟ್ಟಬಾವ°ಶಾ...ರೀಹಳೆಮನೆ ಅಣ್ಣವೇಣೂರಣ್ಣಜಯಗೌರಿ ಅಕ್ಕ°ಬಟ್ಟಮಾವ°ಶ್ಯಾಮಣ್ಣಚೆನ್ನೈ ಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ