ಒಪ್ಪಣ್ಣನ ಬೈಲಿನ ಈ ವರ್ಷದ ವಿದ್ಯಾನಿಧಿ – ಚಿ.ಪ್ರಶಾ೦ತ ಶರ್ಮ

ನಮ್ಮ ಬೈಲು ಕಳುದ ನಾಲ್ಕು ವರ್ಷ೦ದ “ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ” ಹೇಳ್ತ ನೋ೦ದಾಯಿತ ಸ೦ಸ್ಥೆಯ ಅಡಿಲಿ ಸುಮಾರು ಸಮಾಜಮುಖಿ ಕೆಲಸ೦ಗಳ ಮಾಡ್ತಾ ಇಪ್ಪದು ನಿ೦ಗೊಗೆಲ್ಲಾ ಗೊ೦ತಿಕ್ಕು.
ಆರೋಗ್ಯನಿಧಿ,ವಿದ್ಯಾನಿಧಿ,ವಿದ್ಯಾರ್ಥಿನಿಧಿ,ವೇದವಿದ್ಯಾನಿಧಿ,ಲಲಿತಕಲೆ … ಹೀ೦ಗೆ ಹಲವಾರು ವಿಭಾಗ೦ಗಳಲ್ಲಿ ನಮ್ಮ ಕೆಲಸ ಸಾಗುತ್ತಾ ಇದ್ದು.
ವಿದ್ಯಾನಿಧಿಯ ಮೂಲಕ ಸುಳ್ಯಲ್ಲಿ ಕನ್ನಡ ಮಾಧ್ಯಮಲ್ಲಿ ವಿದ್ಯಾದಾನ ಮಾಡಿ ಸಮಾಜಕ್ಕೆ ಮಾದರಿಯಾಗಿ ನೆಡೆತ್ತಾ ಇಪ್ಪ ” ಸ್ನೇಹ ಶಿಕ್ಷಣ ಸ೦ಸ್ಥೆ” ಲಿ ಒಬ್ಬ ವಿದ್ಯಾರ್ಥಿಯ ವಾರ್ಷಿಕ ವಿದ್ಯಾಭ್ಯಾಸದ ಖರ್ಚುಗೊಕ್ಕೆ ನಮ್ಮ ಬೈಲು ಹೆಗಲು ಕೊಡುತ್ತಾ ಇದ್ದು. ಈ ವರ್ಷದ ವಿದ್ಯಾರ್ಥಿ ಚಿ.ಪ್ರಶಾ೦ತ ಶರ್ಮ ಆಟಪಾಠ೦ಗಳಲ್ಲಿ ಒಳ್ಳೆ ಪ್ರಯತ್ನ ಮಾಡಿದ್ದ° ಹೇಳಿ ದಾಮ್ಲೆ ಮಾವ ನವಗೆ ಶುದ್ದಿ ಕಳುಸಿದ್ದವು.
ಇದು ನವಗೆಲ್ಲಾ ಸ೦ತೋಷದಾಯಕ ಶುದ್ದಿ. ಚಿ.ಪ್ರಶಾ೦ತನ ವಿದ್ಯಾಭ್ಯಾಸಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಸಿಕ್ಕುವ ಹಾ೦ಗೆ,ಬೈಲಿನ ಕೆಲಸ೦ಗಳಲ್ಲಿ ಬ೦ಧುಗೊ ಇನ್ನೂ ಹೆಚ್ಚಿನ ಉತ್ಸಾಹಲ್ಲಿ ಸೇರಿಗೊ೦ಡು ಮು೦ದುವರಿವ ಹಾ೦ಗೆ ದೇವರು ಕರುಣಿಸಲಿ ಹೇಳಿ ಹಾರೈಕೆಗೊ.

Prashanth  Oppanna NerekerePrashnatha -Oppanna Nerekere

ಶುದ್ದಿಕ್ಕಾರ°

   

You may also like...

3 Responses

  1. ತೆಕ್ಕುಂಜ ಕುಮಾರ ಮಾವ° says:

    ಕಲಿತ್ತಾ ಇಪ್ಪ ಮಾಣಿಗೂ ಕಲುಸುತ್ತ ಶಾಲೆಗೂ ಶುಭಾಶಯಂಗೊ.

  2. S K G K Bhat says:

    ಮಾಣಿಗೆ ಒಳ್ಳೆದಾಗಲಿ

  3. ಶ್ರೀಕೃಷ್ಣ ಶರ್ಮ says:

    ಮಾಣಿಯ ವಿದ್ಯಾಭ್ಯಾಸ ಉತ್ತಮ ರೀತಿಲಿ ನಡೆಯಲಿ . ಶ್ರೇಯಸ್ಸು ಆಗಲಿ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *