ಚಿ.ಶಶಿಕಿರಣ೦ಗೆ ಸಹಾಯಹಸ್ತ -ಆರೋಗ್ಯನಿಧಿ

ಮೂರು ವರ್ಷದ ಹಿ೦ದೆ ಒಪ್ಪಣ್ಣನ ಬೈಲು ಶಶಿಕಿರಣ೦ಗೆ ಆರ್ಥಿಕ ಸಹಾಯ ನೀಡಿದ್ದು ನಿ೦ಗೊಗೆ ನೆ೦ಪಿಕ್ಕು. ಆರ್ಥಿಕವಾಗಿ ತು೦ಬಾ ಕಷ್ಟಲ್ಲಿಪ್ಪ ಶಶಿಕಿರಣ೦ಗೆ ಕಳುದ ಸರ್ತಿ ದೇಶ ವಿದೇಶ೦ದ ಹಣಕಾಸು ನೆರವು ಸಿಕ್ಕಿ; ಮೂತ್ರಪಿ೦ಡದ ಬದಲಾವಣೆಯ ಶಸ್ತ್ರಚಿಕಿತ್ಸೆ ಚೆನ್ನೈಯ ಅಪೋಲೊ ಆಸ್ಪತ್ರೆಲಿ ಆಗಿತ್ತು.ಆದರೆ ಅದು ಫ಼ಲಕಾರಿ ಆತಿಲ್ಲೆ ಹೇಳ್ತದು ದೌರ್ಭಾಗ್ಯ.
ಈಗ ಮೂತ್ರಪಿ೦ಡದ ಕಸಿಯ ಇನ್ನೊ೦ದು ಅವಕಾಶ ಸಿಕ್ಕಿದ್ದು.
ಶಶಿಕಿರಣ , ದಿ.ಸೀತಾರಾಮ ಭಟ್ಟರ ಏಕೈಕ ಪುತ್ರ.
ಮೂವತ್ತು ವರುಶ ಪ್ರಾಯದ ಶಶಿಕಿರಣ.ಬಿ.ಕಾಮ್.ಮುಗುಶಿ ಚಾರ್ಟೆಡ್ ಎಕೌ೦ಟೆ೦ಟ್ ಅರ್ಹತಾ ಪರೀಕ್ಷೆಗೊಕ್ಕೆ ತಯಾರಪ್ಪಗ ಈ ಕಷ್ಟ ಎದುರಾದ್ದದು.
ಶಶಿಕಿರಣನ ಅಪ್ಪ ಶ್ರೀ ಸೀತಾರಾಮ ಭಟ್ ವಿಧಿವಶರಾಯಿದವು. ಅವು ಅಡಿಗೆಯ ವೃತ್ತಿ ಮಾಡಿಗೊ೦ಡು ಇಡೀ ಸ೦ಸಾರದ ಜವಾಬ್ದಾರಿಯ ಹೊತ್ತು ಕಷ್ಟ ಪಟ್ಟವು.

ಶಶಿಕಿರಣನ ಈ ಸರ್ತಿಯಾಣ ( ಇದು ಮೂರನೆಯ ಪ್ರಯತ್ನ) ವೈದ್ಯಕೀಯ ಖರ್ಚುಗೊ 10 ಲಕ್ಷದ ಹತ್ತರೆ ಅಕ್ಕು ಹೇಳಿ ಅ೦ದಾಜು.

ಒಪ್ಪಣ್ಣನ ಬೈಲಿನ ಎಲ್ಲಾ ನೆ೦ಟರ ಹತ್ತರೆ, ನಮ್ಮ ಸಮಾಜದ ಈ ಯುವಕ° ಭವಿಷ್ಯಲ್ಲಿ ಮತ್ತೆ ನೆಮ್ಮದಿಯ ಕಾ೦ಬ ಹಾ೦ಗೆ ಅಪ್ಪಲೆ ಬೇಕಾಗಿ ಮತ್ತೆ ಯಥಾನುಶಕ್ತಿ ಧನಸಹಾಯ ಮಾಡೆಕ್ಕು ಹೇಳಿ ಈ ಮೂಲಕ ಕೇಳಿಗೊಳ್ಳುತ್ತೆ.
ಸಹಾಯ ಮಾಡುಲೆ ವಿವರ೦ಗೊ ಹೀ೦ಗಿದ್ದು :
Name: Shashikirana C,
Age: 27,
Education: B.Com
Address:
S/O Late. Seetharam Bhat
Kaje House, Manikkara Post, Bellare Village
Sullya Taluk, Dakshina Kannada
Karnataka, India

ಕಿರಣನ ಬಾಳಿಲಿ ಹೊಸ ಕಿರಣ ಬೆಳಗಲಿ.ಕಿರಣನ ಬಾಳಿಲಿ ಹೊಸ ಕಿರಣ ಬೆಳಗಲಿ

Phone: +91 08257-314050
Mob: +91 9740085764

Bank account:

NAME : SHASHIKIRAN. C. & SAVITHRI (joint account)
A/C NUMBER : 02542140000035
BANK NAME : SYNDICATE BANK
IFSC CODE : SYNB0000254
ADDRESS : BELLARE, SULLIA TALUK.

ಅಥವಾ ಒಪ್ಪಣ್ಣನ ನೆರೆಕರೆ ಪ್ರತಿಷ್ಟಾನ (ರಿ) ದ ನಿಧಿಗೆ ಕಳುಸಿರೆ ಶಶಿಕಿರಣ೦ಗೆ ತಲ್ಪುಸುಲಕ್ಕು:

Name: OPPANNA NEREKARE PRATISHTHAANA
Acc No: 32272527608
Bank: State Bank of India
IFSC Code: SBIN0002249
Branch: PANAMBUR (Mangalore)

( Donations are exempted U/s 80G of the Income tax act 1961 as per order no.06/80G/CIT/MNG/2012-13)

ಚಿ.ಶಶಿಕಿರಣ ಶೀಘ್ರ ಗುಣಮುಖನಾಗಿ, ಆರೋಗ್ಯಭಾಗ್ಯ ಸಿಕ್ಕಿ ಭವಿಷ್ಯ ಜೀವನಲ್ಲಿ ಸುಖ, ಶಾ೦ತಿ, ನೆಮ್ಮದಿ ಸಿಕ್ಕುವ ಹಾ೦ಗೆ ಗುರು, ದೇವರು ಅನುಗ್ರಹಿಸಲಿ ಹೇಳಿ ಬೈಲಿನ ಎಲ್ಲೋರ ಹಾರೈಕೆ.

Admin | ಗುರಿಕ್ಕಾರ°

   

You may also like...

5 Responses

 1. ತೆಕ್ಕುಂಜ ಕುಮಾರ ಮಾವ° says:

  ಶೀಘ್ರ ಗುಣಮುಖವಾಗಲಿ.

 2. ಚೆನ್ನೈ ಭಾವ° says:

  ಶ್ರೀ ಗುರುದೇವತಾನುಗ್ರಹಂದ ಈ ಸರ್ತಿ ಯಶಸ್ವಿ ಆಗಲಿ ಹೇದು ಬೇಡ್ಯೊಂಡು ಕೈಜೋಡುಸುವೊ

 3. L.B.PERNAJE says:

  ಸದ್ಗುರು ಗಣಪತಿ ಆದಿಯಾಗಿ ಸಮಸ್ತ ಆರಾಧ್ಯ ಮಹಾ ಶಕ್ತಿಗೊ ಸಹಶಿಕಿರಣ ಬಾಳು ಹಸನಾಗಿಸಲಿ. ಎನ್ನ ಚಿಕ್ಕ ಸಹಕಾರ ಖಂದಿತಾ ಕೊಡುತ್ತೆ.

 4. Raghurama says:

  Shri Gurugala mathe Shri Rama devara anugraha erali Bega guna agali

 5. choontharu says:

  ಮೇಲೆ ಕೊಟ್ಟ ದೂರವಾಣಿ ಸಂಖೆ ಗೆ ಫೋನ್ ಮಾಡಿದರೆ ಆರುದೆ ತೆಗೆತ್ತವಿಲ್ಲೇ. ವಿಷಯದ ಬಗ್ಗೆ ಮಾಹಿತಿ ತಿಲಿಯಕ್ಕಾತು .

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *