ಪ್ರತಿಭಾವಂತ ವಿದ್ಯಾರ್ಥಿ ಸುಹಾಸ್ ಎಸ್ಸೆನ್

May 29, 2015 ರ 7:49 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

suhas photo
ಈ ವರ್ಷ ಮಾರ್ಚಿಯ ಪಿ.ಯು.ಸಿ. ಎರಡನೇ ವರ್ಷದ ಪರೀಕ್ಷೆಲಿ ಮೂಡ ಬಿದರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸುಹಾಸ್ ಎಸ್ಸೆನ್ ,ಹೊಸಮನೆ -ಇವಂಗೆ ೯೭ಶೇಕಡ ಅಂಕ ಬೈಂದು.
ಇವಂಗೆ ಸಿಕ್ಕಿದ ಮಾರ್ಕುಗೊ-
ಭೌತಶಾಸ್ತ್ರ-೯೭
ರಸಾಯನಶಾಸ್ತ್ರ-೯೩
ಗಣಿತ-೧೦೦
ವಿದ್ಯುನ್ಮಾನಶಾಸ್ತ್ರ[ಇಲೆಕ್ಟ್ರೋನಿಕ್ಸ್]-೧೦೦
ಇಂಗ್ಲಿಷ್-೯೪
ಸಂಸ್ಕೃತ-೯೮
ಒಟ್ಟು-೫೮೨/೬೦೦
ಕುಂಬಳೆಲಿ ವಾಸ ಆಗಿದ್ದು ಕಾಸರಗೋಡಿಲಿ ಲೆಕ್ಕಪರಿಶೋಧಕರಾಗಿಪ್ಪ,ಎಡನಾಡು ಗ್ರಾಮದ ಶ್ರೀ ಹೊಸಮನೆ ಶಂಕರನಾರಾಯಣ ಭಟ್ ಮತ್ತೆ ಶ್ರೀಮತಿ ಆಶಾಲತಾ -ಇವರ ಸುಪುತ್ರನಾದ ಇವ ತುಂಬಾ ಪ್ರತಿಭಾವಂತ ಸಾಧಕ. ಇವನ ಅಜ್ಜ ದಿ|| ಹೊಸಮನೆ ವಿಷ್ಣು ಭಟ್ -ಇವು ಶಾಲಾ ವಿದ್ಯಾಧಿಕಾರಿಯೂ,ಮುಖ್ಯೋಪಾಧ್ಯಾಯರೂ ಆಗಿ ಕಾಸರಗೋಡು ತಾಲೂಕಿಲಿ ಹೆಸರುಗಳಿಸಿದ್ದವು.
ಇವನ ಮುಂದಿನ ವಿದ್ಯಾಭ್ಯಾಸ ಉತ್ತಮವಾಗಿ ನಡೆಯಲಿ -ಹೇಳಿ ಎಲ್ಲರ ಹಾರೈಕೆ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಸುಹಾಸಂಗೆ ಶುಭ ಹಾರೈಕೆಗೋ .

  [Reply]

  VN:F [1.9.22_1171]
  Rating: 0 (from 0 votes)
 2. ವಿಜಯತ್ತೆ

  ಸುಹಾಸಂಗೆ ೯೭% ಮಾರ್ಕು ಬಂದ ಶುದ್ದಿ ಓದಿ ಬಹೂಊಊಊಊಊಊಊಊ ಕೊಶಿ ಆತು. ಸುಹಾಸ ನಮ್ಮ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠಲ್ಲಿ ಪ್ರಾಥಮಿಕ ತರಗತಿ ಕಲ್ತದು ಹೇಳಿ ಮತ್ತೊಂದು ಹೆಮ್ಮೆ ಎನಗೆ. ಆ ಸಮೆಲಿ ಆನೇ ನೋಡಿಗೊಂಡು ಕತೆ ಹೇಳಿಗೊಂಡಿದ್ದಿದ್ದ ಕಾಲವ ನೆಂಪು ಮಾಡಿಗೊಂಡೆ.ಇಲ್ಲಿಂದ ಬೇರೆ ಶಾಲೆಗೆ ಹೋದಮೇಲೆಯೂ ಬೆರೆಲ್ಲಿಯಾರೂ ಕಂಡಿಪ್ಪಗ ಆ ಮಾಣಿ ವ್ಯವಹರಿಸುವ ಕ್ರಮ, ಮನಸ್ಸಿಂಗೆ ಸಂತೋಷ ತತ್ತು. ವಿದ್ಯೆ ಒಟ್ಟಿಂಗೆ ವಿನಯ, ವಿಧೇಯತೆ ಬೆಳೆಶಿಗೊಂಡ ಮಾಣಿ ಸುಹಾಸ. ಇವಂಗೆ ಉತ್ತರೋತ್ತರ ಶ್ರೇಯಸ್ಸಾಗಲಿ ಹೇಳಿ ಆಶೀರ್ವಾದ ಮಾಡುವ …,ವಿಜಯಾಮಾತಾಶ್ರೀ.

  [Reply]

  VN:F [1.9.22_1171]
  Rating: 0 (from 0 votes)
 3. ವಿಜಯತ್ತೆ

  ಸುಹಾಸಂಗೆ ೯೭% ಮಾರ್ಕು ಬಂದ ಶುದ್ದಿ ಓದಿ ಬಹೂಊಊಊಊಊಊಊಊ ಕೊಶಿ ಆತು. ಸುಹಾಸ ನಮ್ಮ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠಲ್ಲಿ ಪ್ರಾಥಮಿಕ ತರಗತಿ ಕಲ್ತದು ಹೇಳಿ ಮತ್ತೊಂದು ಹೆಮ್ಮೆ ಎನಗೆ. ಆ ಸಮೆಲಿ ಆನೇ ನೋಡಿಗೊಂಡು ಕತೆ ಹೇಳಿಗೊಂಡಿದ್ದಿದ್ದ ಕಾಲವ ನೆಂಪು ಮಾಡಿಗೊಂಡೆ.ಇಲ್ಲಿಂದ ಬೇರೆ ಶಾಲೆಗೆ ಹೋದಮೇಲೆಯೂ ಬೆರೆಲ್ಲಿಯಾರೂ ಕಂಡಿಪ್ಪಗ ಆ ಮಾಣಿ ವ್ಯವಹರಿಸುವ ಕ್ರಮ, ಮನಸ್ಸಿಂಗೆ ಸಂತೋಷ ತತ್ತು. ವಿದ್ಯೆ ಒಟ್ಟಿಂಗೆ ವಿನಯ, ವಿಧೇಯತೆ ಬೆಳೆಶಿಗೊಂಡ ಮಾಣಿ ಸುಹಾಸ. ಇವಂಗೆ ಉತ್ತರೋತ್ತರ ಶ್ರೇಯಸ್ಸಾಗಲಿ ಹೇಳಿ ಆಶೀರ್ವಾದ ಮಾಡುವ …,ವಿಜಯಾಮಾತಾಶ್ರೀ. ಈ ಶುದ್ದಿಯ ಬಯಲಿಂಗೆ ಹಾಕಿದ ಗೋಪಾಲಂಗೆ ಧನ್ಯವಾದ.

  [Reply]

  VN:F [1.9.22_1171]
  Rating: 0 (from 0 votes)
 4. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಸುಹಾಸಂಗೆ ಅಭಿನಂದನೆಗೊ. ಶ್ರೇಯಸ್ಸಾಗಲಿ

  [Reply]

  VA:F [1.9.22_1171]
  Rating: 0 (from 0 votes)
 5. ಚೆನ್ನೈ ಬಾವ°

  ಸಂತೋಷ. ಅಭಿನಂದನೆಗೊ. ಶ್ರೇಯಸ್ಸಾಗಲಿ ಕೀರ್ತಿಶಾಲಿಯಾಗಲಿ ಹೇದು ಉಜ್ವಲ ಭವಿಷ್ಯಕ್ಕೆ ಶುಭಹಾರೈಕೆಗೊ

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನು ಉಡುಪುಮೂಲೆಕೇಜಿಮಾವ°ಶಾ...ರೀಡಾಗುಟ್ರಕ್ಕ°ಪಟಿಕಲ್ಲಪ್ಪಚ್ಚಿಜಯಗೌರಿ ಅಕ್ಕ°ಒಪ್ಪಕ್ಕಪೆಂಗಣ್ಣ°ಶರ್ಮಪ್ಪಚ್ಚಿಬಂಡಾಡಿ ಅಜ್ಜಿಬಟ್ಟಮಾವ°ತೆಕ್ಕುಂಜ ಕುಮಾರ ಮಾವ°ಪುತ್ತೂರಿನ ಪುಟ್ಟಕ್ಕಅಕ್ಷರ°ಪ್ರಕಾಶಪ್ಪಚ್ಚಿಶುದ್ದಿಕ್ಕಾರ°ಬೋಸ ಬಾವಪುತ್ತೂರುಬಾವಸಂಪಾದಕ°ಸುವರ್ಣಿನೀ ಕೊಣಲೆಹಳೆಮನೆ ಅಣ್ಣರಾಜಣ್ಣಚುಬ್ಬಣ್ಣಮಾಲಕ್ಕ°ಕೊಳಚ್ಚಿಪ್ಪು ಬಾವದೊಡ್ಡಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ