“ಯುವ ವಿಜ್ಞಾನೇತಿಹಾಸ ತಜ್ಞ” – ಡಾ.ಮಹೇಶ ಕೂಳಕ್ಕೋಡ್ಳು

ಭಾರತ ಸರಕಾರದ ಅ೦ಗಸ೦ಸ್ಥೆಯಾದ ಭಾರತೀಯ ರಾಷ್ಟ್ರ‍ೀಯ ವಿಜ್ಞಾನ ಪರಿಷತ್ ( Indian National Science Acadamy) ನವು ವಿಜ್ಞಾನದ ಬೆಳವಣಿಗೆಯ ( ಇತಿಹಾಸದ) ವಿಷಯಲ್ಲಿ ವಿಶಿಷ್ಟ ಸ೦ಶೋಧನೆ , ಸಾಧನೆಗೈವ ಯುವಸಾಧಕರಿ೦ಗೆ ಕೊಡಮಾಡುವ ” ಯುವ ವಿಜ್ಞಾನೇತಿಹಾಸ ತಜ್ಞ (Young Historian Of Science Award -2015 ) ಪ್ರಶಸ್ತಿಗೆ ಈ ವರ್ಷ ನಮ್ಮ ಬೈಲಿನ ಹೆಮ್ಮೆಯೆ ಡಾ.ಮಹೇಶ ಕೂಳಕ್ಕೋಡ್ಳು ಇವು ಆಯ್ಕೆ ಆಯಿದವು ಹೇಳಿ ತಿಳುಶುಲೆ ಸ೦ತೋಷ ಆವುತ್ತು.
ಡಾ. ಮಹೇಶಣ್ಣನ ಸಾಧನೆಗೊ ಹೀ೦ಗೆಯೇ ಹೊಸ ಹೊಸ ಎತ್ತರಕ್ಕೆ ಏರಲಿ, ನಮ್ಮ ಊರು,ದೇಶಕ್ಕೆ ಕೀರ್ತಿ ತರಲಿ ಹೇಳಿ ಬೈಲಿನ ಹಾರೈಕೆಗೊ.

ಅವು ಮ೦ಡಿಸಿದ ಪ್ರಬ೦ಧದ ವಿಷಯ – An Apprisal of the proof of the Surface Area of a sphere given by Bhaskara II . ಆರ್ಕಿಮಿಡಿಸನ ತತ್ವಕ್ಕಿ೦ತಲೂ  ಸರಳವಾಗಿ, ಎಲ್ಲೋರಿ೦ಗೂ ಅರ್ಥ ಅಪ್ಪ ಹಾ೦ಗೆ ನಮ್ಮ ದೇಶದ ಭಾಸ್ಕರ ಹೇ೦ಗೆ ಈ ತತ್ವವ ಹೇಳಿದ್ದ ಹೇಳ್ತ ವಿವರ೦ಗೊ ಮಹೇಶಣ್ಣನ ಸ೦ಶೋಧನೆಯ ವಸ್ತು.

Daa Mahesha

ಶುದ್ದಿಕ್ಕಾರ°

   

You may also like...

9 Responses

 1. K.Narasimha Bhat Yethadka says:

  ಅಭಿನಂದನೆ ಮಹೇಶ.

 2. ತೆಕ್ಕುಂಜ ಕುಮಾರ ಮಾವ° says:

  ಅಭಿನಂದನೆಗೊ. ಇನ್ನಷ್ಟು ದೊಡ್ಡ ಸಾಧನೆ ಸಾಧ್ಯ ಆಗಲಿ ಹೇಳಿ ಹಾರೈಸುತ್ತೆ

 3. ಬೊಳುಂಬು ಗೋಪಾಲ says:

  ಒಹ್, ತುಂಬಾ ಕೊಶಿಯಾತು ಶುದ್ದಿ ಕೇಳಿ. ಮಹೇಶಣ್ಣಂಗೆ ಅಭಿನಂದನೆಗೊ. ಶುಭ ಹಾರೈಕೆಗೊ.

 4. ಬಹು ಸಂತೋಷದ ವಿಚಾರ . ಆತ್ಮೀಯ ಡಾ. ಮಹೇಶಂಗೆ ಎದೆತುಂಬಿದ ಅಭಿನಂದನೆಗೊ.

 5. ಡೈಮಂಡು ಭಾವ says:

  ಅಭಿನಂದನೆಗೊ ಮಹೇಶಣ್ಣ°… ಹಲವು ಪ್ರಶಸ್ತಿಗೊ ನಿಂಗಳ ಮುಕುಟ ಏರಲಿ ಹೇಳ್ತ ಹಾರೈಕೆ….

 6. ಶರ್ಮಪ್ಪಚ್ಚಿ says:

  ಅಭಿನಂದನೆಗೋ . ಈ ಸಾಧನೆ ಇಲ್ಲಿಗೇ ನಿಲ್ಲ ಹೇಳ್ತ ನಂಬಿಕೆ ಇದ್ದು. ಇನ್ನೂ ಹಲವಾರು ಪ್ರಶಸ್ತಿಗೊಕ್ಕೆ ಭಾಜನರಾಗಿ ಹೇಳಿ ಶುಭ ಹಾರೈಕೆಗೋ

 7. ಅಭಿನಂದನಾನಿ. ಶ್ರೇಯೋ ಭೂಯಾತ್

 8. ಗಣೇಶ ಪೆರ್ವ says:

  ಆಭಿನ೦ದನೆಗೊ ಮಹೇಶ. ಅಭಿಮಾನದ, ಹೆಮ್ಮೆಯ ಕ್ಷಣ.

 9. indiratte says:

  ಹೃತ್ಪೂರ್ವಕ ಅಭಿನಂದನೆಗೊ ಮಹೇಶ … ಇನ್ನಷ್ಟು ಮತ್ತಷ್ಟು ಪ್ರಶಸ್ತಿಯ ಗರಿಗೊ ನಿನ್ನ ಮುಂಡಾಸಿಂಗೇರಲಿ ಹೇಳಿ ಮನತುಂಬಿ ಹಾರೈಸುತ್ತೆ .

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *