Oppanna.com

ಪ್ರತಿಭಾವಂತ ವಿದ್ಯಾರ್ಥಿ ಸುಹಾಸ್ ಎಸ್ಸೆನ್

ಬರದೋರು :   ಗೋಪಾಲಣ್ಣ    on   29/05/2015    5 ಒಪ್ಪಂಗೊ

ಗೋಪಾಲಣ್ಣ

suhas photo
ಈ ವರ್ಷ ಮಾರ್ಚಿಯ ಪಿ.ಯು.ಸಿ. ಎರಡನೇ ವರ್ಷದ ಪರೀಕ್ಷೆಲಿ ಮೂಡ ಬಿದರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸುಹಾಸ್ ಎಸ್ಸೆನ್ ,ಹೊಸಮನೆ -ಇವಂಗೆ ೯೭ಶೇಕಡ ಅಂಕ ಬೈಂದು.
ಇವಂಗೆ ಸಿಕ್ಕಿದ ಮಾರ್ಕುಗೊ-
ಭೌತಶಾಸ್ತ್ರ-೯೭
ರಸಾಯನಶಾಸ್ತ್ರ-೯೩
ಗಣಿತ-೧೦೦
ವಿದ್ಯುನ್ಮಾನಶಾಸ್ತ್ರ[ಇಲೆಕ್ಟ್ರೋನಿಕ್ಸ್]-೧೦೦
ಇಂಗ್ಲಿಷ್-೯೪
ಸಂಸ್ಕೃತ-೯೮
ಒಟ್ಟು-೫೮೨/೬೦೦
ಕುಂಬಳೆಲಿ ವಾಸ ಆಗಿದ್ದು ಕಾಸರಗೋಡಿಲಿ ಲೆಕ್ಕಪರಿಶೋಧಕರಾಗಿಪ್ಪ,ಎಡನಾಡು ಗ್ರಾಮದ ಶ್ರೀ ಹೊಸಮನೆ ಶಂಕರನಾರಾಯಣ ಭಟ್ ಮತ್ತೆ ಶ್ರೀಮತಿ ಆಶಾಲತಾ -ಇವರ ಸುಪುತ್ರನಾದ ಇವ ತುಂಬಾ ಪ್ರತಿಭಾವಂತ ಸಾಧಕ. ಇವನ ಅಜ್ಜ ದಿ|| ಹೊಸಮನೆ ವಿಷ್ಣು ಭಟ್ -ಇವು ಶಾಲಾ ವಿದ್ಯಾಧಿಕಾರಿಯೂ,ಮುಖ್ಯೋಪಾಧ್ಯಾಯರೂ ಆಗಿ ಕಾಸರಗೋಡು ತಾಲೂಕಿಲಿ ಹೆಸರುಗಳಿಸಿದ್ದವು.
ಇವನ ಮುಂದಿನ ವಿದ್ಯಾಭ್ಯಾಸ ಉತ್ತಮವಾಗಿ ನಡೆಯಲಿ -ಹೇಳಿ ಎಲ್ಲರ ಹಾರೈಕೆ.

5 thoughts on “ಪ್ರತಿಭಾವಂತ ವಿದ್ಯಾರ್ಥಿ ಸುಹಾಸ್ ಎಸ್ಸೆನ್

  1. ಸಂತೋಷ. ಅಭಿನಂದನೆಗೊ. ಶ್ರೇಯಸ್ಸಾಗಲಿ ಕೀರ್ತಿಶಾಲಿಯಾಗಲಿ ಹೇದು ಉಜ್ವಲ ಭವಿಷ್ಯಕ್ಕೆ ಶುಭಹಾರೈಕೆಗೊ

  2. ಸುಹಾಸಂಗೆ ಅಭಿನಂದನೆಗೊ. ಶ್ರೇಯಸ್ಸಾಗಲಿ

  3. ಸುಹಾಸಂಗೆ ೯೭% ಮಾರ್ಕು ಬಂದ ಶುದ್ದಿ ಓದಿ ಬಹೂಊಊಊಊಊಊಊಊ ಕೊಶಿ ಆತು. ಸುಹಾಸ ನಮ್ಮ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠಲ್ಲಿ ಪ್ರಾಥಮಿಕ ತರಗತಿ ಕಲ್ತದು ಹೇಳಿ ಮತ್ತೊಂದು ಹೆಮ್ಮೆ ಎನಗೆ. ಆ ಸಮೆಲಿ ಆನೇ ನೋಡಿಗೊಂಡು ಕತೆ ಹೇಳಿಗೊಂಡಿದ್ದಿದ್ದ ಕಾಲವ ನೆಂಪು ಮಾಡಿಗೊಂಡೆ.ಇಲ್ಲಿಂದ ಬೇರೆ ಶಾಲೆಗೆ ಹೋದಮೇಲೆಯೂ ಬೆರೆಲ್ಲಿಯಾರೂ ಕಂಡಿಪ್ಪಗ ಆ ಮಾಣಿ ವ್ಯವಹರಿಸುವ ಕ್ರಮ, ಮನಸ್ಸಿಂಗೆ ಸಂತೋಷ ತತ್ತು. ವಿದ್ಯೆ ಒಟ್ಟಿಂಗೆ ವಿನಯ, ವಿಧೇಯತೆ ಬೆಳೆಶಿಗೊಂಡ ಮಾಣಿ ಸುಹಾಸ. ಇವಂಗೆ ಉತ್ತರೋತ್ತರ ಶ್ರೇಯಸ್ಸಾಗಲಿ ಹೇಳಿ ಆಶೀರ್ವಾದ ಮಾಡುವ …,ವಿಜಯಾಮಾತಾಶ್ರೀ. ಈ ಶುದ್ದಿಯ ಬಯಲಿಂಗೆ ಹಾಕಿದ ಗೋಪಾಲಂಗೆ ಧನ್ಯವಾದ.

  4. ಸುಹಾಸಂಗೆ ೯೭% ಮಾರ್ಕು ಬಂದ ಶುದ್ದಿ ಓದಿ ಬಹೂಊಊಊಊಊಊಊಊ ಕೊಶಿ ಆತು. ಸುಹಾಸ ನಮ್ಮ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠಲ್ಲಿ ಪ್ರಾಥಮಿಕ ತರಗತಿ ಕಲ್ತದು ಹೇಳಿ ಮತ್ತೊಂದು ಹೆಮ್ಮೆ ಎನಗೆ. ಆ ಸಮೆಲಿ ಆನೇ ನೋಡಿಗೊಂಡು ಕತೆ ಹೇಳಿಗೊಂಡಿದ್ದಿದ್ದ ಕಾಲವ ನೆಂಪು ಮಾಡಿಗೊಂಡೆ.ಇಲ್ಲಿಂದ ಬೇರೆ ಶಾಲೆಗೆ ಹೋದಮೇಲೆಯೂ ಬೆರೆಲ್ಲಿಯಾರೂ ಕಂಡಿಪ್ಪಗ ಆ ಮಾಣಿ ವ್ಯವಹರಿಸುವ ಕ್ರಮ, ಮನಸ್ಸಿಂಗೆ ಸಂತೋಷ ತತ್ತು. ವಿದ್ಯೆ ಒಟ್ಟಿಂಗೆ ವಿನಯ, ವಿಧೇಯತೆ ಬೆಳೆಶಿಗೊಂಡ ಮಾಣಿ ಸುಹಾಸ. ಇವಂಗೆ ಉತ್ತರೋತ್ತರ ಶ್ರೇಯಸ್ಸಾಗಲಿ ಹೇಳಿ ಆಶೀರ್ವಾದ ಮಾಡುವ …,ವಿಜಯಾಮಾತಾಶ್ರೀ.

  5. ಸುಹಾಸಂಗೆ ಶುಭ ಹಾರೈಕೆಗೋ .

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×