ತೇಜಸ್ವಿನಿಗೆ ಸಹಾಯಹಸ್ತ – ಆರೋಗ್ಯನಿಧಿ

October 25, 2013 ರ 10:20 pmಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 ಆತ್ಮಿಯರೇ ,

ಕಾಸರಗೋಡು ತಾಲೂಕಿನ ಬೋವಿಕಾನ (ಮುಳಿಯಾರು ಗ್ರಾಮದ ) ಶಾಲೆಲಿ 6ನೆ ತರಗತಿಲಿ ಕಲಿತ್ತಾ ಈ ಪುಟ್ಟು ಕೂಸಿನ ಹೆಸರು ತೇಜಸ್ವಿನಿ (ಸಂಕೇತ).ಅಮ್ಮ  ಯಶೋದ ಹೆಗಡೆ. ಕೆಲವು ದಿನ ಹಿ೦ದೆ ವಾಂತಿ , ಜ್ವರ , ತಲೆಬೇನೆ೦ದ ಬಳಲುತ್ತಾ ಇದ್ದ ಈ ಕೂಸಿನ ಮಂಗಳೂರಿನ ಕೆ.ಎ೦. ಸಿ. ಆಸ್ಪತ್ರೆಲಿ ಪರೀಕ್ಷೆ ಮಾಡಿದ ಡಾಗುಟ್ರಕ್ಕೊ  ಕೂಸಿನ ಮೆದುಳಿಲಿ ಒಂದು ನರ ದುರ್ಬಲ ಆಗಿದ್ದು, brain hemorrhage ಅಪ್ಪ ಸಾಧ್ಯತೆ ಹೆಚ್ಚಿದ್ದು ಹೇಳಿ ಆಸ್ಪತ್ರೆಲಿ ದಾಖಲು ಮಾಡಿದ್ದವು. ಬಪ್ಪ ವಾರಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆ ಮಾಡುವ ಏರ್ಪಾಡಿಲಿ ಇದ್ದವು.ಒಟ್ಟು ಖರ್ಚು ಮೂರು ಲಕ್ಷದ ಅ೦ದಾಜು ಬಕ್ಕು ಹೇಳಿ ಆಸ್ಪತ್ರೆಯವರ ಅಭಿಪ್ರಾಯ.ಕೂಸಿನ ಅಬ್ಬೆ ಬಡವರಾದ ಕಾರಣ ಪೈಸೆ  ಹೊ೦ದುಸೊದು ಅಸಾಧ್ಯ.ಇವರ ಸುಖದುಃಖ ನೋಡಿಗೊ೦ಡಿಪ್ಪ ಕಾಟಿಪ್ಪಳ್ಳದ ಡಾ.ಸುಬ್ರಾಯ ಭಟ್ , ಅವರ ಧರ್ಮಪತ್ನಿ ಶಾರಿ ಕಾಟಿಪ್ಪಳ್ಳ ಫೇಸ್ ಬುಕ್  ಬಳಗಲ್ಲಿ ನೆರವು ಕೋರಿಯಪ್ಪಗ ಸುಮಾರು ಅರೆವಾಶಿ (ಒ೦ದೂವರೆ ಲಕ್ಷದಷ್ಟು) ಕೆಲವೇ ದಿನಲ್ಲಿ ಸ೦ಗ್ರಹ ಆಯಿದು.ವಿಶ್ವಾದ್ಯ೦ತ ಇಪ್ಪ ನಮ್ಮ ಸಮಾಜಬಾ೦ಧವರು ಮರುಸ್ಪ೦ದಿಸಿ ತಮ್ಮ ಶಕ್ತಿ ಮೀರಿ ಸಹಾಯ ಮಾಡುತ್ತಾ ಇದ್ದವು .

ತೇಜಸ್ವಿನಿ
ತೇಜಸ್ವಿನಿ

ಒಪ್ಪಣ್ಣನ ಬೈಲಿನ ಮುಖಾ೦ತರ  ಧನಸಹಾಯ ಮಾಡುಲೆ ಆಸಕ್ತಿ ಇಪ್ಪವು  ಈ ಕೆಳಾಣ ಬ್ಯಾಂಕ್ ಅಕೌಂಟ್ ಗೆ ಪೈಸೆ ಕಳುಸೆಕ್ಕಾಗಿ  ವಿನಂತಿ.

೧. Name : OPPANNA NEREKARE PRATISHTAANA

Bank :  STATE BANK OF INDIA ,

Branch : PANAMBUR,

A/C No. : 32272527608

IFSC Code : SBIN0002249

(Donations are exempted U/s 80G of Income tax act 1961 as per the order No. O6/80G/CIT/MNG/2012-13)

ಅಥವಾ

೨. 

Name : K. Subraya Bhat

Bank : Corporation Bank ,

Branch : 169 BOVIKAN , MULIYAR- P O , KASARAGOD

A/c no. 016900101003179 

IFSC code : CORP0000169

ಧನ್ಯವಾದ.

ತೇಜಸ್ವಿನಿಗೆ ಸಹಾಯಹಸ್ತ - ಆರೋಗ್ಯನಿಧಿ, 10.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಹರೇ ರಾಮ. ಎಲ್ಲ್ಲೋರು ಸೇರಿ ಎಡಿಗಾಷ್ಟು ಸಹಾಯ ಮಾಡುವೋ. ಗುರುಕೃಪೆಂದ ಎಲ್ಲ ಸುಗಮವಾಗಲಿ.

  [Reply]

  VA:F [1.9.22_1171]
  Rating: +2 (from 2 votes)
 2. ಕೆ. ವೆಂಕಟರಮಣ ಭಟ್ಟ

  ಖಂಡಿತವಾಗಿ ಚೆನ್ನೈ ಭಾವ. ಹಾಂಗೇ ಒಪ್ಪಣ್ಣನ ಈ ಕಾರ್ಯಕ್ಕೆ ಜಯವ ಹಾರೈಸುತ್ತೆ. ಹರೇ ರಾಮ.

  [Reply]

  VA:F [1.9.22_1171]
  Rating: +1 (from 1 vote)
 3. ಮುಳಿಯ ಭಾವ

  ತೇಜಸ್ವಿನಿಯ ಆರೋಗ್ಯ ಸುಧಾರಣೆ ಆಗಿ ಶಾಲೆಗೆ ಹೋವುತ್ತಾ ಇದ್ದು ಹೇಳಿ ತಿಳುಶುಲೆ ಸ೦ತೋಷ ಆವುತ್ತು.ಆರ್ಥಿಕ ಸಹಾಯ ನೀಡಿ ಕೈ ಜೋಡುಸಿದ,ಶುಭ ಹಾರೈಸಿದ ಎಲ್ಲಾ ಬ೦ಧುಗೊಕ್ಕೆ ಧನ್ಯವಾದ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿದ್ವಾನಣ್ಣದೊಡ್ಡಮಾವ°ವಾಣಿ ಚಿಕ್ಕಮ್ಮvreddhiಗಣೇಶ ಮಾವ°ಕೆದೂರು ಡಾಕ್ಟ್ರುಬಾವ°ಯೇನಂಕೂಡ್ಳು ಅಣ್ಣಮಾಲಕ್ಕ°ತೆಕ್ಕುಂಜ ಕುಮಾರ ಮಾವ°ಶ್ಯಾಮಣ್ಣಅನಿತಾ ನರೇಶ್, ಮಂಚಿಒಪ್ಪಕ್ಕವಿಜಯತ್ತೆಕಜೆವಸಂತ°ಶಾಂತತ್ತೆಬಟ್ಟಮಾವ°ಕಳಾಯಿ ಗೀತತ್ತೆಪೆರ್ಲದಣ್ಣಶ್ರೀಅಕ್ಕ°ಪುಟ್ಟಬಾವ°ಅಕ್ಷರದಣ್ಣಸರ್ಪಮಲೆ ಮಾವ°ಬೋಸ ಬಾವಪವನಜಮಾವಎರುಂಬು ಅಪ್ಪಚ್ಚಿಕೊಳಚ್ಚಿಪ್ಪು ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ