ಆರಿದು?

December 26, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪಟಲ್ಲಿ ಕೆಲವು ವ್ಯಕ್ತಿಗಳ ಕಾಣುತ್ತೋ?

ಆರಿದು??

ಇವು ನಮ್ಮ ಬೈಲಿಂಗೆ ತುಂಬಾ ಹತ್ರಾಣ ಪರಿಚಯದೋರು ಅಲ್ಲ. ಹಾಂಗೇಳಿ ದೂರವೂ ಅಲ್ಲ.

ಇವು ನಮ್ಮ ಬೈಲಿಂಗೆ ಹಲವರಿಂಗೆ ಪರಿಚಯ ಇಪ್ಪೋರು ಅಲ್ಲ, ಹಾಂಗೇಳಿ ಕೆಲವರಿಂಗೆ ಪರಿಚಯ ಇಲ್ಲದ್ದೆ ಇಪ್ಪವೂ ಅಲ್ಲ.

ಪರೋಕ್ಷವಾಗಿ  ಇವರ ಉಪಯೋಗ ಬೈಲಿಲಿ ಧಾರಾಳ ಮಾಡಿಗೊಂಡಿದು. ಬೈಲ ಹತ್ತು ಸಮಸ್ತರ ಪರವಾಗಿ ಇವಕ್ಕೊಂದು ಧನ್ಯವಾದ ಹೇಳುವ ಕರ್ತವ್ಯ ಎನಗೂ ಇದ್ದು.  ಆದಕಾರಣ ನಿಮ್ಮೆಲ್ಲರ ಪರವಾಗಿ ಇವಕ್ಕೆ ಈ ಮೂಲಕ ತುಂಬಾ ಧನ್ಯವಾದಂಗೊ.

ಹಾಂಗಾರೆ ಇವ್ವು ಆರು ?

ಇವರ ಪರಿಚಯ ಇಪ್ಪೋರು, ಗುರ್ತ ಸಿಕ್ಕಿದೋರು ಮಾತಾಡಿಸಿ ನೋಡಿ.

ಆರಿದು?, 5.0 out of 10 based on 1 rating
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ತುಪ್ಪೆಕಲ್ಲು ಸಹೋದರರು!
  ಇವರ ಸ್ವರ ಬೈಲಿಲಿ ಪ್ರಸಾರ ಆವುತ್ತಾ ಇದ್ದನ್ನೆ, ಚೆನ್ನೈಭಾವನ ಶುದ್ದಿಗಳಲ್ಲಿ .ಧನ್ಯವಾದ ಹೇಳದ್ದರೆ ಕೊರತೆಯೇ ಅಲ್ಲದೋ?
  ಶಿವರಾಮ ಗುರುಗಳ ಸರೀ ಪರಿಚಯ ಇದ್ದು.ಒಳುದೋರ ಕ೦ಡಿದ್ದರೂ ಹೆಸರು ಸರೀ ಗೊ೦ತಿಲ್ಲೆ ( ಒಬ್ಬರು ಗೋಪಾಲಣ್ಣ ಆಗಿರೇಕು).

  [Reply]

  VA:F [1.9.22_1171]
  Rating: +1 (from 1 vote)
 2. ಒಪ್ಪಣ್ಣ

  ಓ ಇವ್ವಾ – ತೆಂಕ್ಲಾಗಿ ಇಪ್ಪ ಭಾವನ ಭಾವಂದ್ರಲ್ಲದೋ!
  ಇವರ ಪ್ರತ್ಯೇಕಪ್ರತ್ಯೇಕವಾಗಿ ಸಮಗಟ್ಟು ಗುರ್ತ ಇಲ್ಲದ್ದರೂ, ಇವರ ಭಾವನ ನವಗೆ ಸರೀ ಗುರ್ತ ಇದ್ದು ಬೈಲಿಂಗೆ 😉

  [Reply]

  VA:F [1.9.22_1171]
  Rating: +2 (from 2 votes)
 3. ಜಯಶ್ರೀ ನೀರಮೂಲೆ
  jayashree.neeramoole

  ಪ್ರತ್ಯಕ್ಷವಾಗಿ ನಿಂಗಳ ಪರಿಚಯ ಇಲ್ಲದ್ದರೂ ನಿಂಗಳ ಧ್ವನಿಯ ಆಸ್ವಾದಿಸಿದ್ದೆಯ… ಅಭಿನಂದನೆಗೋ…

  [Reply]

  VA:F [1.9.22_1171]
  Rating: +1 (from 1 vote)
 4. ಶ್ರೀಅಕ್ಕ°

  ಹರೇರಾಮ ಚೆನ್ನೈ ಭಾವ.

  ಪ್ರಾತಃ ಸ್ಮರಣೀಯರಾದ ಆಚಾರ್ಯರು. ಎಂಗಳ ಕುಲಪುರೋಹಿತರಾದ ತುಪ್ಪೆಕ್ಕಲ್ಲು ಸಹೋದರರು. ಇವರ ಘನತೆಯ ಹೇಳೆಕ್ಕಾದ್ದದಿಲ್ಲೆ ಸಜ್ಜನ ಬಂಧುಗೋ. ಎಲೆ ಮರೆ ಕಾಯಿಯ ಹಾಂಗೆ ತಮ್ಮ ಕರ್ತವ್ಯವ ಶ್ರದ್ಧೆಲಿ ಮಾಡ್ತ ಸಹೋದರಂಗೋ. ತುಪ್ಪೆಕ್ಕಲ್ಲು ಆಚಾರ್ಯರ ನೇತೃತ್ವಲ್ಲಿ ಕಾರ್ಯಕ್ರಮಂಗೋ ಆವುತ್ತಾದರೆ ಅದು ದೇವರಿಂಗೆ ಪಿತೃಗೋಕ್ಕೆ ಎತ್ತಿಯೇ ಎತ್ತುತ್ತು. ದೇವಕಾರ್ಯಂಗೋಕ್ಕೆ ತಕ್ಕ ಫಲ ಸಿಕ್ಕಿಯೇ ಸಿಕ್ಕುತ್ತು. ಇದು ಎನ್ನ ವಿಶ್ವಾಸ.

  ಗುರು ಸ್ಥಾನದ ತುಪ್ಪೆಕ್ಕಲ್ಲು ಸಹೋದರರ ಸ್ವರ ಬೈಲಿಲಿ ಬಂದಪ್ಪಗ ತುಂಬಾ ಕೊಶಿ ಆಗಿತ್ತು. ಚೆನ್ನೈ ಭಾವಂಗೆ ಎಷ್ಟು ಧನ್ಯವಾದ ಹೇಳಿದರೂ ಸಾಲ. ಬೈಲಿನ ಸಾಹಿತ್ಯ, ಸ್ವರ ಕೋಶ ತುಂಬುತ್ತ ಕೆಲಸ ಮಾಡ್ತಾ ಇಪ್ಪ ತುಪ್ಪೆಕ್ಕಲ್ಲು ಬಟ್ಟಮಾವಂದ್ರಿಂಗೂ.., ಅವರ ಭಾವಯ್ಯಂಗೂ ಧನ್ಯವಾದಂಗೋ.

  ಶ್ರೀ ಗುರುಗಳ ಸಕಲ ದೇವರುಗಳ ಆಶೀರ್ವಾದ ಈ ಸಹೋದರರ ಮೇಲೆ ಸದಾ ಇರಲಿ..

  [Reply]

  VN:F [1.9.22_1171]
  Rating: +1 (from 1 vote)
 5. ಚೆನ್ನೈ ಬಾವ°
  ಚೆನ್ನೈ ಭಾವ

  ಅಪ್ಪು, ಧನ್ಯತಾಪೂರ್ವಕ ಇವರ ಪರಿಚಯಿಸುವುದು –

  ತುಪ್ಪೆಕ್ಕಲ್ಲು ಕುಮಾರ ಭಾವ (ಕಂದುಬಣ್ಣದ ಶಾಲು)
  ಬೆಳೆರಿ ರಾಜಣ್ಣ (ನೀಲಿ ಶಾಲು)
  ತುಪ್ಪೆಕ್ಕಲ್ಲು ಗೋಪಾಲ ಭಾವ (ಕೆಂಪು ಶಾಲು)
  ತುಪ್ಪೆಕ್ಕಲ್ಲು ಶಿವ ಭಾವ (ಬೆಳಿ ಶಾಲು).

  ಬೈಲಿಲಿ ಕೇಳಿದ್ದು ಈ ವರೇಗೆ ಈ ನಾಕು ಜನ ಒಟ್ಟಿಂಗೆ ಹೇಳಿದ ಮಂತ್ರಂಗೊ. (ಸಂಧ್ಯಾವಂದನೆ ಕುಮಾರ ಭಾವನ (ಒಬ್ಬನ) ಸ್ವರ ಮಾತ್ರ). ಇನ್ನೂ ಕೆಲವು ಮುಂದೆ ಬಪ್ಪಲಿದ್ದು – ಗುರಿಕ್ಕಾರಿಂಗೆ ಬಿಡುವು ಸಿಕ್ಕುವಾಗ . ಶ್ರೀ ಅಕ್ಕನ ಅಭಿಮಾನಕ್ಕೆ, ಮುಳಿಯ ಭಾವನ ಪ್ರೀತಿಗೆ, ಒಪ್ಪಣ್ಣ ಭಾವನ ಪ್ರೋತ್ಸಾಹಕ್ಕೆ, ಮಂಗ್ಳೂರಣ್ಣನ ಮೆಚ್ಚುಗೆಗೆ, ಜಯಕ್ಕನ ಉತ್ಸಾಹಕ್ಕೆ ಧನ್ಯವಾದ.

  [Reply]

  ಪೆಂಗಣ್ಣ Reply:

  ಓಯಿ ಆ ಕಂದು ಶಾಲಿನವು ಓ ಮೊನ್ನೆ ಆನು ಹೋದಲ್ಲಿ ಇತ್ತಿದ್ದವು..

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ತಾಜುಮಹಲಿಲ್ಲ್ಯೋ?!! ಓಯಿ, ಅದು ಇವ್ವು ಆಗಿರ!!

  [Reply]

  ಪೆಂಗಣ್ಣ Reply:

  ಅಲ್ಲಪ್ಪಾ ಅಲ್ಲಾ ವಸಂತಭವನಂದ ಪರ್ಲಾಂಗು ಮುಂದೆ ಹೋಗಿ ಎಡಾಂತಿರುಗಿ ನಾಕು ಮಾರು ಮುಂದೆ ಹೋಗಿ ಬಲಾಂತಿರುಗಿ ಸರ್ತ ಮಾರ್ಗ ಅಕೇರಿಯಪ್ಪಲಿಇಪ್ಪ ಮನೆ ಇಲ್ಲೆಯೋ ಅಲ್ಲಿ…

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಓಯಿ……. ನಿಂಗೊ ಹೇಳಿದ ಜಾಗೆಗೆ ಹೋದರೆ ಅದು ಎಂಗಳ ಮನೆ ಇಲ್ಲಿ!!

  ಪೆಂಗಣ್ಣ Reply:

  ಓಯಿ ಹಾಂಗಾರೆ ನಿಂಗೊಗೆ ಎನ್ನ ಗುರ್ತ ಸಿಕ್ಕಿದ್ದಿಲ್ಲೆಯೋ ಅಂಬಗ!
  ಬಾಗಿಲು ಹೆಟ್ಟಿಯಪ್ಪಗ ಕಂದು ಶಾಲಿನವು ಬಂದು ತಮಿಳಿಲಿ ಬರುದ ಕಾಕತ ನೋಡಿ ಇನ್ನೊಂದು ಕಾಕತ ಬರದು ಕೊಟ್ಟವೂ ತಮಿಳಿಲಿ ಅದರ ಹಿಡ್ಕೊಂಡು ನಾವು ಹೆರಟತ್ತು.. ಅಂತು ರೈಲು ನಿಲ್ಲುತ್ತಲ್ಲಿಗೆ ಬಂದು ತಲ್ಪಿತ್ತಿದಾ..

  ಆ ಮರದ ಕುರ್ಶಿಲಿ ಕೂದೊಂಡಿದ್ದದು ನಿಂಗಳೆಯೋ ಅಂಬಗ….
  ಹು!

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಹ ಹ ಹಾ

  VN:F [1.9.22_1171]
  Rating: 0 (from 0 votes)
 6. ಶರ್ಮಪ್ಪಚ್ಚಿ
  ಶರ್ಮಪ್ಪಚ್ಹಿ

  ಇವರ ಇಲ್ಲಿ ಪರಿಚಯಿಸಿ ಕೊಟ್ಟ ಚೆನ್ನೈ ಭಾವಂಗೆ ಧನ್ಯವಾದಂಗೊ.
  ಬೈಲಿಲ್ಲಿ ಇವರ ಸ್ವರ ಪರಿಚಯ ಎಲ್ಲರಿಂಗೂ ಆಯಿದು. ಮಡ್ವ ಶಾಮ ಡಾಕ್ಟ್ರ ಸರಳ ಕನ್ನಡ ಗೀತೆ ಪ್ರಕಟ ಮಾಡುವಾಗ ಅದರ ಮಂತ್ರಂಗಳ ಧ್ವನಿ ರೂಪಲ್ಲಿ ಬೈಲಿಂಗೆ ಒದಗಿಸಿ ಕೊಟ್ಟ ಇವಕ್ಕೆಲ್ಲರಿಂಗೂ ಅನಂತಾನಂತ ಧನ್ಯವಾದಂಗೊ
  [ಇವರಲ್ಲಿ ಕುಮಾರ ಭಟ್ರ ಮತ್ತೆ ಶಿವರಾಮ ಭಟ್ರ ಪರಿಚಯ ಊರಿಲ್ಲಿ ಆಯಿದು. ಎನ್ನ ಅಕ್ಕನಲ್ಲಿಗೆ ಕಾರ್ಯಕ್ರಮ ನೆಡೆಶಿ ಕೊಡ್ಲೆ ಬತ್ತವು.]

  [Reply]

  VA:F [1.9.22_1171]
  Rating: +1 (from 1 vote)
 7. ಉಂಡೆಮನೆ ಕುಮಾರ°
  ಉಂಡೆಮನೆ ಕುಮಾರ°

  ಚೆನ್ನೈ ಭಾವನ ಶುದ್ದಿಗಳೊಟ್ಟಿಂಗೆ ಮಂತ್ರಂಗಳನ್ನೂ ಕೊಟ್ಟ ಆಚಾರ್ಯಂಗೊಕ್ಕೆ ಹೃತ್ಪೂರ್ವಕ ನಮನ. ಇವರ ಇಲ್ಲಿ ಪರಿಚಯಿಸಿ ಕೊಟ್ಟ ಚೆನ್ನೈ ಭಾವಂಗೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಜ್ಜಕಾನ ಭಾವಶ್ರೀಅಕ್ಕ°ಕೇಜಿಮಾವ°ಪುಣಚ ಡಾಕ್ಟ್ರುಡಾಮಹೇಶಣ್ಣಶರ್ಮಪ್ಪಚ್ಚಿಹಳೆಮನೆ ಅಣ್ಣಅನುಶ್ರೀ ಬಂಡಾಡಿಬಟ್ಟಮಾವ°ಕಳಾಯಿ ಗೀತತ್ತೆವಿನಯ ಶಂಕರ, ಚೆಕ್ಕೆಮನೆಬಂಡಾಡಿ ಅಜ್ಜಿಶ್ಯಾಮಣ್ಣಎರುಂಬು ಅಪ್ಪಚ್ಚಿಪೆಂಗಣ್ಣ°ಜಯಗೌರಿ ಅಕ್ಕ°ಶಾ...ರೀನೆಗೆಗಾರ°ದೊಡ್ಡಮಾವ°ದೀಪಿಕಾಪಟಿಕಲ್ಲಪ್ಪಚ್ಚಿಸುಭಗಯೇನಂಕೂಡ್ಳು ಅಣ್ಣಶೇಡಿಗುಮ್ಮೆ ಪುಳ್ಳಿಶೀಲಾಲಕ್ಷ್ಮೀ ಕಾಸರಗೋಡುಮಾಲಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ