ಅಕ್ಷರಂಗೆ ಒಲುದ ‘ಚಿನ್ನದ ರೆಂಕೆ'(Gold Medal)!

January 26, 2012 ರ 1:00 pmಗೆ ನಮ್ಮ ಬರದ್ದು, ಇದುವರೆಗೆ 36 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಬೈಲಿನ ಪ್ರೀತಿಯ ಮಾಣಿ “ಅಕ್ಷರ”ನ ಆರಿಂಗೆ ಗೊಂತಿಲ್ಲೆ!
ಸುಳ್ಯದ ಸ್ನೇಹ ಶಾಲೆ ಹೇದರೆ ಎಲ್ಲೋರಿಂಗೂ ಅರಡಿಗು, ಆ ದಾಮ್ಲೆಮಾಷ್ಟ್ರ ಮಗ, ಮೂಡಬಿದ್ರೆಲಿ ಡಿಗ್ರಿ ಕಲ್ತುಗೊಂಡಿತ್ತಿದ್ದ ಮಾಣಿ.
ನಮ್ಮ ಸುವರ್ಣಿನಿ ಅಕ್ಕನ ಆತ್ಮೀಯ ವಿದ್ಯಾರ್ಥಿ; ಸುವರ್ಣಿನಿ ಅಕ್ಕಂಗೆ ಮಾಂತ್ರ ಅಲ್ಲ, ಇಡೀ ಬೈಲಿಂಗೇ ಆತ್ಮೀಯ.

ಕೊಣಾಜೆಲಿ ಇರ್ತ ಮಂಗಳೂರು ವಿಶ್ವವಿದ್ಯಾಲಯ ನೆಡೆಶಿದ ಪರೀಕ್ಷೆಲಿ ಈ ಒರಿಶ “ಚಿನ್ನದ ರೆಂಕೆ” ಸಿಕ್ಕಿದ್ದಾಡ ಈ ಮಾಣಿಗೆ!

ಚಿನ್ನದ ಅಂಗಿಯ ಚಿನ್ನದ ಮಾಣಿಗೆ ’ಚಿನ್ನದ ಪದಕವೆ’ ಒಲುದತ್ತು!

ವಿಶ್ವವಿದ್ಯಾಲಯ: ಮಂಗಳಗಂಗೋತ್ರಿ, ಕೊಣಾಜೆ – ಮಂಗಳೂರು
ವಿದ್ಯಾಲಯ
: ಆಳ್ವಾಸ್ ಕಾಲೇಜು, ಮೂಡಬಿದರೆ
ವಿಷಯ
: ಬಯೋಟೆಕ್ ಪದವಿ
ಸ್ಥಾನ:
ಪ್ರಥಮ ರ್‍ಯಾಂಕ್ – ಚಿನ್ನದ ಪದಕ

ಅಮೋಘ ಸಾಧನೆಯ ಈ ಸಂದರ್ಭಲ್ಲಿ ಬೈಲಿನ ಪರವಾಗಿ ಅಕ್ಷರಂಗೆ ಅಭಿನಂದನೆಗೊ.
ಕಲೆ-ಸಂಗೀತ-ಸಾಹಿತ್ಯ-ನಾಟ್ಯ ಎಲ್ಲದರ್ಲಿಯೂ ತೊಡಗಿಸಿಂಡ ಈ ಮಾಣಿಗ ಮುಂದಾಣ ವಿದ್ಯಾಭ್ಯಾಸಕ್ಕೆ ಯಥಾಭಾಗ್ಯ ಒದಗಿ ಬರಳಿ.
ಉತ್ತರೋತ್ತರ ಯಶಸ್ಸು ಸಿಕ್ಕಲಿ, ಅಕ್ಷರಂಗೆ ಅಕ್ಷರ ದೇವತೆಯ ಅನುಗ್ರಹ ಯೇವತ್ತೂ ಇರಳಿ – ಹೇಳ್ತದು ಬೈಲಿನ ಸಮಸ್ತರ ಪರವಾಗಿ ಹಾರೈಕೆ.
~
ಬೈಲಿನ ಪರವಾಗಿ

ಸೂ: ನಮ್ಮ ಬೈಲಿಂಗೆ ಅಕ್ಷರ ಹೇಳಿದ ಶುದ್ದಿಗಳ ಓದಲೆ: ಸಂಕೊಲೆ

ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 36 ಒಪ್ಪಂಗೊ

 1. ಬೊಳುಂಬು ಮಾವ°
  ಬೊಳುಂಬು ಮಾವ

  ಅಕ್ಷರಂಗೆ ಹಾರ್ದಿಕ ಅಭಿನಂದನೆಗೊ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿನಯ ಶಂಕರ, ಚೆಕ್ಕೆಮನೆಪೆಂಗಣ್ಣ°ಒಪ್ಪಕ್ಕಹಳೆಮನೆ ಅಣ್ಣಸರ್ಪಮಲೆ ಮಾವ°ಮಂಗ್ಳೂರ ಮಾಣಿಕೆದೂರು ಡಾಕ್ಟ್ರುಬಾವ°ಪೆರ್ಲದಣ್ಣಬೋಸ ಬಾವಡೈಮಂಡು ಭಾವಸುಭಗರಾಜಣ್ಣದೀಪಿಕಾದೇವಸ್ಯ ಮಾಣಿಗಣೇಶ ಮಾವ°ನೀರ್ಕಜೆ ಮಹೇಶದೊಡ್ಡಭಾವಮುಳಿಯ ಭಾವದೊಡ್ಡಮಾವ°ಕೊಳಚ್ಚಿಪ್ಪು ಬಾವಶ್ರೀಅಕ್ಕ°ಪುತ್ತೂರಿನ ಪುಟ್ಟಕ್ಕವೇಣಿಯಕ್ಕ°ಪವನಜಮಾವಕಜೆವಸಂತ°ಡಾಮಹೇಶಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ