ಅಕ್ಷಯ ಎಸ್.ರಾವ್

ಅಕ್ಷಯ ಎಸ್.ರಾವ್ಅಕ್ಷಯ ಎಸ್ ರಾವ್

ಸುರತ್ಕಲ್ ಗೋವಿಂದದಾಸ ಕಾಲೇಜಿಲ್ಲಿ PUC 2 ವರ್ಷ ಕಲ್ತು ಅಂತಿಮ ಪರೀಕ್ಷೆಲಿ 97% (582/600) ಸಿಕ್ಕಿ ತಾನು ಕಲ್ತ ಶಾಲೆಗೆ ಮತ್ತೆ ಹೆತ್ತವರಿಂಗೆ ಒಳ್ಳೆ ಹೆಸರು ತಂದು ಕೊಟ್ಟ  ಪ್ರತಿಭಾವಂತನೇ ಅಕ್ಷಯ ಎಸ್.ರಾವ್.  NITK ಇಂಜಿನಿಯರಿಂಗ್ ಕಾಲೇಜ್ ಸುರತ್ಕಲ್ಲಿಲ್ಲಿ  ಇಪ್ಪ ಶ್ರೀ ಸುಬ್ಬಾ ರಾವ್ ಮತ್ತೆ ಶ್ರೀಮತಿ ಮಂಜುಳಾ ದಂಪತಿಯ ಹೆಮ್ಮೆಯ ಸುಪುತ್ರ ಅಕ್ಷಯ, ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಿ ಪ್ರಶಸ್ತಿಯ ತನ್ನದಾಗಿಸಿಗೊಂಡಿದ.

ಇವನ SSLC ಮತ್ತೆ ಇತರ ಸಾಧನೆಗಳ ಪರಿಚಯ ಇಲ್ಲಿದ್ದು

PUC ಮಾರ್ಕಗಳ ವಿವರ ಹೀಂಗಿದ್ದು:

ಇಂಗ್ಲಿಷ್: 88%
ಸಂಸ್ಕೃತ: 99%
ಫಿಸಿಕ್ಸ್: 96%
ಕೆಮಿಸ್ಟ್ರಿ: 100%
ಗಣಿತ: 99%
ಸ್ಟೆಟಿಸ್ಟಿಕ್ಸ್: 100%

ಇವಂಗೆ CET  Rank 502 ಹೇಳುವದು ತುಂಬಾ ಹೆಮ್ಮೆಯ ವಿಶಯ

ಮುಂದೆ Engineering in Mechanical ಮಾಡುವ ಬಯಕೆ ಇಪ್ಪ ಇವನ ವಿದ್ಯಾಭ್ಯಾಸ ಉತ್ತಮ ರೀತಿಲಿ ಮುಂದುವರುದು, ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಾಧನೆ ಮಾಡಿ ಸಮಾಜಕ್ಕೆ, ಹೆತ್ತವರಿಂಗೆ ಕೀರ್ತಿ ತಂದು ಕೊಡಲಿ ಹೇಳಿ ಹರಸಿ ಶುಭ ಹಾರೈಸುವೊ°

~~~****~~~~

,

ಶರ್ಮಪ್ಪಚ್ಚಿ

   

You may also like...

4 Responses

  1. ಅಕ್ಷಯನ ankagaLa ಪಟ್ಟಿ ಕಂಡು ಬಹು ಕುಶಿ ಅವುತ್ತು. ಶಿಕ್ಷಣ ವಿಭಾಗದ ನಿನ್ನ ಎಲ್ಲ ಇಷ್ಟಾರ್ಥಂಗಳೂ ಈಡೇರಲಿ ಹೇಳಿ ಹಾರೈಕೆ.

  2. jayarama bhat m says:

    ಅಕ್ಷಯಂಗೆ ಶುಭಾಶಯಗಳು. ಮುಂದಿನ ವಿದ್ಯಾಭ್ಯಾಸಕ್ಕೆ ಆಲ್ ದಿ ಬೆಸ್ಟ್.

  3. S.K.Gopalakrishna Bhat says:

    ಅಕ್ಷಯಂಗೆ ಶುಭಾಷಯ

  4. ಗೋಪಾಲ ಬೊಳುಂಬು says:

    ಅಭಿನಂದನೆಗೊ. ಶುಭವಾಗಲಿ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *