ಅಕ್ಷಯ ಕುಮಾರ ಜಿ ಹೆಗಡೆ

May 19, 2014 ರ 7:38 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಕ್ಷಯ ಕುಮಾರ ಜಿ ಹೆಗಡೆ

ಕೆರಮನೆ ಲಂಬಾಪುರ ಶ್ರೀಮತಿ ವಿಜಯಲಕ್ಷ್ಮಿಹೆಗಡೆ, ಶ್ರೀ ಗಣಪತಿ ರಾಮಚಂದ್ರ ಹೆಗಡೆ ಇವರ ಸುಪುತ್ರ ಅಕ್ಷಯ ಕುಮಾರ ಜಿ ಹೆಗಡೆ 2013-14 ರ ಎಸ್ ಎಸ್ ಎಲ್ ಸಿ ಪರೀಕ್ಷೆಲಿ 94.4% ತೆಕ್ಕೊಂಡು ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದ.

ಮಾರ್ಕುಗಳ ವಿವರಃ-

ಕನ್ನಡ 120/125ಅಕ್ಷಯ ಕುಮಾರ ಜಿ ಹೆಗಡೆ
ಇಂಗ್ಲಿಷ್ 95%
ಹಿಂದಿ 93%
ಗಣಿತ988%
ಸಾಮಾನ್ಯ ವಿಜ್ಞಾನ 92%
ಸಮಾಜ ವಿಜ್ಞಾನ 92%
ಸುರತ್ಕಲ್ ವಿದ್ಯಾದಯಿನೀ ಆಂಗ್ಲ ಮಾಧ್ಯಮ ಪ್ರೌಢಶಾಲೆಲಿ ಕಲ್ತ ಅಕ್ಷಯ ಕುಮಾರ ಈಗ ಸಿದ್ಧಗಂಗಾ ಕಾಲೇಜ್ ದಾವಣಗೆರೆಲಿ ತನ್ನ ವಿದ್ಯಾಭ್ಯಾಸವ ಮು೦ದುವರುಸುತ್ತಾ ಇದ್ದ°.
ಪಠ್ಯೇತರ ಚಟುವಟಿಕೆ:- ತಾಲೂಕು ಮಟ್ಟಲ್ಲಿ ಶಾಲೆಗಳಲ್ಲಿ ಸ್ಪೋರ್ಟ್ಸ್ ವಿಭಾಗಲ್ಲಿ ಭಾಗವಹಿಸಿ ಪ್ರಶಸ್ತಿ ತೆಕ್ಕೊಂಡಿದ
ಅಕ್ಷಯ ಕುಮಾರನ ಮು೦ದಾಣ ವಿದ್ಯಾಭ್ಯಾಸ ಉತ್ತಮ ರೀತಿಲಿ ನೆಡದು ಪಾಠೇತರ ಚಟುವಟಿಗಳಲ್ಲಿಯೂ ಸಮಾಜಕ್ಕೆ ಹಾಂಗೂ ದೇಶಕ್ಕೆ ಒಳ್ಳೆ ಹೆಸರು ತರಲಿ ಹೇಳಿ ನಮ್ಮೆಲ್ಲರ ಶುಭ ಆಶೀರ್ವಾದಂಗೊ.

~~~***~~~

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಅಭಿನಂದನೆಗೊ. ಶುಭಾಶಯಂಗೊ

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಅಕ್ಷಯ೦ಗೆ ಅಭಿನ೦ದನೆ.ಮು೦ದಾಣ ವಿದ್ಯಾಭ್ಯಾಸಲ್ಲಿಯೂ ಯಶ ಸಿಕ್ಕಲಿ ಹೇಳಿ ಹಾರೈಕೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಂಗ್ಳೂರ ಮಾಣಿಮುಳಿಯ ಭಾವಚೆನ್ನಬೆಟ್ಟಣ್ಣಚೆನ್ನೈ ಬಾವ°ಡಾಗುಟ್ರಕ್ಕ°ಡೈಮಂಡು ಭಾವಸುಭಗವಿನಯ ಶಂಕರ, ಚೆಕ್ಕೆಮನೆವೇಣೂರಣ್ಣಅಜ್ಜಕಾನ ಭಾವಅಡ್ಕತ್ತಿಮಾರುಮಾವ°ಪೆರ್ಲದಣ್ಣಯೇನಂಕೂಡ್ಳು ಅಣ್ಣಹಳೆಮನೆ ಅಣ್ಣಸಂಪಾದಕ°ಬೊಳುಂಬು ಮಾವ°ಗೋಪಾಲಣ್ಣಒಪ್ಪಕ್ಕಅನಿತಾ ನರೇಶ್, ಮಂಚಿದೊಡ್ಡಮಾವ°ಶರ್ಮಪ್ಪಚ್ಚಿಉಡುಪುಮೂಲೆ ಅಪ್ಪಚ್ಚಿವೆಂಕಟ್ ಕೋಟೂರುಮಾಷ್ಟ್ರುಮಾವ°ಅಕ್ಷರದಣ್ಣಅನು ಉಡುಪುಮೂಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ