ಅಕ್ಷಯ ಎಸ್.ರಾವ್

June 9, 2014 ರ 8:12 pmಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 

ಅಕ್ಷಯ ಎಸ್.ರಾವ್

N.I.T.K ಆಂಗ್ಲ ಮಾಧ್ಯಮ ಪ್ರೌಢಶಾಲೆಲಿ ಈ ವರ್ಷದ ಹತ್ತನೇ ತರಗತಿ ಪರೀಕ್ಷೆಲಿ ಎಲ್ಲಾ ವಿಷಯಂಗಳಲ್ಲಿ ಅತ್ಯುತ್ತಮ ಶ್ರೇಣಿಯ CGPA : 10 ಸಿಕ್ಕಿ ತಾನು ಕಲ್ತ ಶಾಲೆಗೆ ಮತ್ತೆ ಹೆತ್ತವರಿಂಗೆ ಒಳ್ಳೆ ಹೆಸರು ತಂದು ಕೊಟ್ಟ  ಪ್ರತಿಭಾವಂತನೇ ಅಕ್ಷಯ ಎಸ್.ರಾವ್.  NITK ಇಂಜಿನಿಯರಿಂಗ್ ಕಾಲೇಜ್ ಸುರತ್ಕಲ್ಲಿಲ್ಲಿ  ಇಪ್ಪ ಶ್ರೀ ಸುಬ್ಬಾ ರಾವ್ ಮತ್ತೆ ಶ್ರೀಮತಿ ಮಂಜುಳಾ ದಂಪತಿಯ ಹೆಮ್ಮೆಯ ಸುಪುತ್ರ ಅಕ್ಷಯ, ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಿ ಪ್ರಶಸ್ತಿಯ ತನ್ನದಾಗಿಸಿಗೊಂಡಿದ.ಅಕ್ಷಯ ಎಸ್.ರಾವ್

ಇವನ ಇತರ ಸಾಧನೆಗೊ:-

 • ೨೦೧೩-೧೪ ನೇ ಸಾಲಿಲ್ಲಿ ಶಾಲೆಯ ವಿದ್ಯಾರ್ಥಿ ಸಂಘದ ನಾಯಕನಾಗಿ ಮುಂದಾಳತ್ವ
 • ಜಿಲ್ಲಾ ಮಟ್ಟದ ಸ್ಪರ್ಧೆಗಳಾದ ಚೆಸ್ , ಟೇಬಲ್ ಟೆನ್ನಿಸ್, ಕ್ರಿಕೆಟ್ ಮತ್ತೆ ಶಟಲ್ ಬ್ಯಾಡ್ಮಿಂಟನ್ ಕ್ರೀಡೆಗಳಲ್ಲಿ ಶಾಲೆಯ ಪ್ರತಿನಿಧಿಯಾಗಿ ಭಾಗವಹಿಸುವಿಕೆ
 • ಸಂಸ್ಕೃತ ಶ್ಲೋಕ ಮತ್ತೆ ಭಗವದ್ಗೀತಾ ಕಂಠಸ್ಥ ಹೇಳುವದರಲ್ಲಿ ಬಹುಮಾನ
 • ಅಂತರ್ ಶಾಲಾ ವಿಜ್ಞಾನ ಪ್ರತಿಭೆ ಸ್ಪರ್ಧೆಲಿ ಬಹುಮಾನ
 • ಸತರ ಮೂರು ವರ್ಷ (೮ನೇ ತರಗತಿಂದ ೧೦ ನೇ ತರಗತಿ ವರೆಗೆ)  Best Academic award
 • ಅಂತರ್ ಶಾಲಾ ರಸ ಪ್ರಶ್ನೆ ಕಾರ್ಯಕ್ರಮಂಗಳಲ್ಲಿ ಬಹುಮಾನ
 • Best Outgoing Student award- ೨೦೧೪ ನೇ ಸಾಲಿನ ವಿದ್ಯಾರ್ಥಿಗೊಕ್ಕೆ ಕೊಡುವ ಬಹುಮಾನ.

ಹವ್ಯಾಸಂಗೊ:-

 • ವೇದ ಮಂತ್ರಾಭ್ಯಾಸಂಗೊ- ರುದ್ರ, ಚಮಕ, ಇನ್ನಿತರ ಸೂಕ್ತಂಗೊ
 • ಪುಸ್ತಕ ಓದುವದು
 • ಈಜುವದು
 • ಕ್ರಿಕೆಟ್, ಟೆನ್ನಿಸ್, ಬ್ಯಾಡ್ಮಿಂಟನ್ ಆಟ ಆಡುವದು.

 

ಇವನ ವಿದ್ಯಾಭ್ಯಾಸ ಉತ್ತಮ ರೀತಿಲಿ ಮುಂದುವರುದು, ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಾಧನೆ ಮಾಡಿ ಸಮಾಜಕ್ಕೆ, ಹೆತ್ತವರಿಂಗೆ ಕೀರ್ತಿ ತಂದು ಕೊಡಲಿ ಹೇಳಿ ಹರಸಿ ಶುಭ ಹಾರೈಸುವೊ°

~~~****~~~~

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. K.Narasimha Bhat Yethadka

  ಅಕ್ಷಯಂಗೆ ಶುಭ ಹಾರೈಕೆಗೊ.

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  ಗೋಪಾಲಣ್ಣ

  ಅಕ್ಷಯ ,ಶುಭವಾಗಲಿ .

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿನಯ ಶಂಕರ, ಚೆಕ್ಕೆಮನೆಪುಣಚ ಡಾಕ್ಟ್ರುಚೆನ್ನೈ ಬಾವ°ಪವನಜಮಾವಪಟಿಕಲ್ಲಪ್ಪಚ್ಚಿಬಟ್ಟಮಾವ°ಕಳಾಯಿ ಗೀತತ್ತೆತೆಕ್ಕುಂಜ ಕುಮಾರ ಮಾವ°ಎರುಂಬು ಅಪ್ಪಚ್ಚಿವಸಂತರಾಜ್ ಹಳೆಮನೆಪ್ರಕಾಶಪ್ಪಚ್ಚಿಬೊಳುಂಬು ಮಾವ°ಪೆಂಗಣ್ಣ°ಕೇಜಿಮಾವ°ಒಪ್ಪಕ್ಕಶೇಡಿಗುಮ್ಮೆ ಪುಳ್ಳಿಅಡ್ಕತ್ತಿಮಾರುಮಾವ°ಬಂಡಾಡಿ ಅಜ್ಜಿಹಳೆಮನೆ ಅಣ್ಣಚುಬ್ಬಣ್ಣಶರ್ಮಪ್ಪಚ್ಚಿಕಾವಿನಮೂಲೆ ಮಾಣಿಅನಿತಾ ನರೇಶ್, ಮಂಚಿಚೂರಿಬೈಲು ದೀಪಕ್ಕಡಾಮಹೇಶಣ್ಣಮುಳಿಯ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ