ಅಂಜನಾ.ಎಸ್.ರಾವ್

May 17, 2011 ರ 3:00 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಂಗಳೂರು ಉತ್ತರ ವಲಯದ ಅಂಜನಾ.ಎಸ್.ರಾವ್  ಹೇಳ್ತ ಕೂಸಿನ ಈ ಅಂಕಣಲ್ಲಿ ಪರಿಚಯ ಮಾಡಿ ಕೊಡ್ಲೆ ಎನಗೆ ತುಂಬಾ ಹೆಮ್ಮೆ ಅನ್ಸುತ್ತಾ ಇದ್ದು.

ಈ ವರ್ಷದ ಕರ್ಣಾಟಕ ಎಸ್.ಎಸ್.ಎಲ್.ಸಿ ಪರೀಕ್ಷೆಲಿ 97% ಮಾರ್ಕ್ ತೆಗದು ಶಾಲೆಗೆ, ಗುರು ಹಿರಿಯರಿಂಗೆ ಮತ್ತೆ ಹೆತ್ತವಕ್ಕೆ ಒಳ್ಳೆ ಹೆಸರು ತಂದು ಕೊಟ್ಟಿದು.

ಸುರತ್ಕಲ್ಲಿಲ್ಲಿ ಇಪ್ಪ NITK ಇಲ್ಲಿ  ಅಪ್ಲೈಡ್ ಮೆಕಾನಿಕ್ಸ್ ಮತ್ತೆ ಹೈಡ್ರೋಲಿಕ್ಸ್ ವಿಭಾಗಲ್ಲಿ ಪ್ರೊಫೆಸ್ಸರ್ ಆಗಿ ಇಪ್ಪ ಡಾ|| ಸುಬ್ಬಾ ರಾವ್ ಮತ್ತೆ ಮಂಜುಳಾ ದಂಪತಿಯ ಮಗಳು ಅಂಜನಾ, NITK ಇಂಗ್ಲೀಶ್ ಮೀಡಿಯಮ್ ಹೈಸ್ಕೂಲಿಲ್ಲಿ ಕಲಿವದರ ಒಟ್ಟಿಂಗೆ  ಪಾಠೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಂಗಳ ಗೆದ್ದಿದು. ಪಠ್ಯ ಮತ್ತೆ ಪಠ್ಯೇತರ ಚಟುವಟಿಗಳಲ್ಲಿ ಒಳ್ಳೆ ಸಾಧನೆಯ ಗುರುತಿಸಿ, 2007-2008 ರಲ್ಲಿ ಶಾಲೆಂದ “ALL ROUNDER AWARD” ಕೊಟ್ಟವು.

2010-11 ರಲ್ಲಿ  “THE BEST OUTGOING STUDENT AWARD” ಕೂಡಾ ಕೊಟ್ಟಿದವು.

ಇದರ ಸಾಧನೆಗಳ ವಿವರಂಗೊ ಹೀಂಗಿದ್ದು:

 • ಭಾರತ ಸಂಸ್ಕೃತಿ ಪ್ರತಿಷ್ಠಾನ-ಬೆಂಗಳೂರು ಇವು ಏರ್ಪಡಿಸಿದ “ಮಹಾಭಾರತ” ಪರೀಕ್ಷೆಲಿ 96% ಅಂಕ.
 •  ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರಚಾರ ಸಂಸ್ಥೆ, ಚಿಕ್ಕ ಮಗಳೂರು ಇವು ಏರ್ಪಡಿಸಿದ ಸಿರಿ ಕನ್ನಡ ಪ್ರತಿಭಾ ಪರೀಕ್ಷೆಲಿ “ಕನ್ನಡ ಕೀರ್ತಿ ಶ್ರೀ” ಪ್ರಶಸ್ತಿ- 5 ನೇ ರೇಂಕ್.
 • ಕರ್ನಾಟಕ ಶಾಸ್ತ್ರೀಯ ಸಂಗೀತ (ಹಾಡುಗಾರಿಕೆ) ಜೂನಿಯರ್ ಪರೀಕ್ಷೆಯ 2005 ರಲ್ಲಿ ಉತ್ತಮ ಶ್ರೇಣಿಲಿ ಪಾಸ್ ಮಾಡಿ ಈಗ ಸೀನಿಯರ್ ಪರೀಕ್ಷೆಗೆ ತಯಾರಿಲಿ ಇದ್ದು.
 •  ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಆಟಲ್ಲಿ ದ್ವಿತೀಯ ಸ್ಥಾನ.
 • ತಾಲೂಕು ಮಟ್ಟದ ಚೆಸ್ (ಚದುರಂಗ) ಲ್ಲಿ ದ್ವಿತೀಯ ಸ್ಥಾನ
 • ರಾಜ್ಯ ಮಟ್ಟದ ಹಾಕ್ಕಿ ಆಟಲ್ಲಿ ಪಾಲ್ಗೊಂಡಿದು.
 • ಇದು ಅಲ್ಲದ್ದೆ ಅಂತರ್ಶಾಲಾ ಬ್ಯಾಡ್ಮಿಂಟನ್, ಥ್ರೋ ಬಾಲ್, ವೋಲ್ಲೀ ಬಾಲ್ (Volley Ball) ಇತ್ಯಾದಿ ಆಟಂಗಳಲ್ಲಿ ಭಾಗವಹಿಸಿದ್ದು.

ನಮ್ಮ ಹೆಮ್ಮೆಯ ಕೂಸು “ಅಂಜನಾ” , ಇನ್ನೂ ಇದೇ ರೀತಿಲಿ ಪಠ್ಯ ಪಠ್ಯೇತರ ಚಟುವಟಿಗೆಳಲ್ಲಿ ಭಾಗವಹಿಸಿ ಸಮಾಜಕ್ಕೆ ಒಳ್ಳೆ ಹೆಸರು, ಕೀರ್ತಿ ತರಲಿ, ಅದರ ಭವಿಷ್ಯ ಉಜ್ವಲ ಆಗಲಿ ಹೇಳಿ ಹಾರೈಸುವೊ°

ಅಂಜನಾ.ಎಸ್.ರಾವ್, 5.0 out of 10 based on 4 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಗೋಪಾಲಣ್ಣ
  Gopalakrishna BHAT S.K.

  ತುಂಬಾ ಸಂತೋಷ.ಅಭಿನಂದನೆಗೊ.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಭಲೇ ಶಹಬ್ಭಾಸ್. ಬಹುಮುಖ ಪ್ರತಿಭೆ. ಪರಮಾತ್ಮನ ಸತ್ಕೃಪೆ ಎಂದೂ ಇರಲಿ. ಸದಾ ಯಶಸ್ಸಾಗಿರಲಿ ಹೇಳಿ ನಮ್ಮ ಬೈಲಿಂದ ಹಾರೈಸುವೋ.

  [Reply]

  VA:F [1.9.22_1171]
  Rating: 0 (from 0 votes)
 3. ಮುಣ್ಚಿಕ್ಕಾನ ಪ್ರಮೋದ
  ಪ್ರಮೋದ ಮುಣ್ಚಿಕ್ಕಾನ

  ಅಬಿನಂದನೆಗೋ ಅಂಜನ………

  [Reply]

  VA:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘುಮುಳಿಯ

  ಅ೦ಜನ ನ ಹಾ೦ಗೆ ಸರ್ವತೋಮುಖ ಪ್ರತಿಭೆಗೊ ‘ಅ೦ಜನ’ಹಾಕಿ ಹುಡುಕ್ಕಿರೂ ಸಿಕ್ಕವೋ ಹೇಳಿ ಸ೦ಷಯ ಆತೊ೦ದರಿ !
  ಇದೇ ರೀತಿಲಿ ಮು೦ದುವರಿದು ಒಳುದ ಮಕ್ಕೊಗೆ ಮಾದರಿ ಆಗಿ ಬೆಳೆಯಲಿ ಹೇಳಿ ಹಾರೈಕೆಗೊ.
  ಪರಿಚಯ ಮಾಡಿದ ಅಪ್ಪಚ್ಚಿಗೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°
  ಬೊಳುಂಬು ಮಾವ

  ಅಂಜನಂಗೆ ಅಭಿನಂದನೆಗೊ. ಸಾಧನೆಯ ಕೇಳಿ ಕೊಶಿ ಆತು. ಶುಭವಾಗಲಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಡ್ಕತ್ತಿಮಾರುಮಾವ°ಪುತ್ತೂರುಬಾವಡಾಗುಟ್ರಕ್ಕ°ಕಜೆವಸಂತ°ವಾಣಿ ಚಿಕ್ಕಮ್ಮಕಳಾಯಿ ಗೀತತ್ತೆಜಯಶ್ರೀ ನೀರಮೂಲೆಶ್ರೀಅಕ್ಕ°ಪುಣಚ ಡಾಕ್ಟ್ರುಅನು ಉಡುಪುಮೂಲೆರಾಜಣ್ಣಚುಬ್ಬಣ್ಣಚೆನ್ನೈ ಬಾವ°ಬೊಳುಂಬು ಮಾವ°ನೀರ್ಕಜೆ ಮಹೇಶಪೆರ್ಲದಣ್ಣದೊಡ್ಡಮಾವ°ಮುಳಿಯ ಭಾವಸುಭಗಶಾಂತತ್ತೆಬಟ್ಟಮಾವ°ಕಾವಿನಮೂಲೆ ಮಾಣಿವಿನಯ ಶಂಕರ, ಚೆಕ್ಕೆಮನೆಅನುಶ್ರೀ ಬಂಡಾಡಿಸಂಪಾದಕ°ಪಟಿಕಲ್ಲಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ