Oppanna.com

ಅನುಷಾ.ಬಿ- 2017 SSLC

ಬರದೋರು :   ಶರ್ಮಪ್ಪಚ್ಚಿ    on   03/06/2017    9 ಒಪ್ಪಂಗೊ

ಅನುಷಾ.ಬಿ
ಅನುಷಾ ಬಿ

ಮಂಗಳೂರಿನ ಕೆನರಾ ಹೈಸ್ಕೂಲ್  ವಿದ್ಯಾರ್ಥಿನಿ ಆನುಷಾ ಬಿ  2017 ರ ಮಾರ್ಚ್ ತಿಂಗಳ ಕರ್ಣಾಟಕ SSLC ಪರೀಕ್ಷೆಲಿ 625 ರಲ್ಲಿ 617 ಮಾರ್ಕ್ (98.72%) ತೆಗದು ಕಾಲೇಜಿಂಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದು.

 SSLC ಲಿ ಸಿಕ್ಕಿದ ಮಾರ್ಕುಗಳ ವಿವರ ಹೀಂಗಿದ್ದು…

ಇಂಗ್ಲಿಷ್ 124/125
ಕನ್ನಡ 99%
ಹಿಂದಿ 99%
ವಿಜ್ಞಾನ 99%

ಸಮಾಜ ವಿಜ್ಞಾನ 100%
ಗಣಿತ 96%

ಮಂಗಳೂರಿಲ್ಲಿ ವಾಸವಾಗಿಪ್ಪ ಕಾಯರ್ಗೋಳಿ ವಿಷ್ಣು ಭಟ್, ಆಶಾದೇವಿ ದಂಪತಿಗಳ ಪುತ್ರಿ ಅನುಷಾ ಪಠ್ಯೇತರ ಚಟುವಟಿಕೆಗಳಾದ ಡ್ಯಾನ್ಸ್, ಸಂಗೀತ, ಆಟೋಟ ಸ್ಪರ್ಧೆಗಳಲ್ಲಿ ಶಾಲಾಮಟ್ಟಲ್ಲಿ ಭಾಗವಹಿಸಿ ಬಹುಮಾನಂಗಳ ಪಡಕ್ಕೊಂಡಿದು.

ಮಂಗಳೂರಿನ ಕೆನರಾ ಕಾಲೇಜಿಲ್ಲಿ PCMC (Computer Science) ತೆಕ್ಕೊಂಡು ವಿದ್ಯಾಭ್ಯಾಸ ಮುಂದುವರಿಸುವ ಈ ಕೂಸಿನ ಭವಿಷ್ಯ ಉಜ್ವಲವಾಗಲಿ, ನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿ ಹಾರೈಸುವೊ°.

~~~***~~~~

ಸಂಪರ್ಕಕ್ಕೆ  9481851148 – ವಿಷ್ಣು ಭಟ್

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

9 thoughts on “ಅನುಷಾ.ಬಿ- 2017 SSLC

  1. ಅಭಿನಂದನೆಗೊ ಅನುಷ.

  2. ಅಭಿನಂದನೆಗೊ.
    ನಿನ್ನ ವಿದ್ಯಾಭ್ಯಾಸ ಉತ್ತಮ ರೀತಿಲಿಮುಂದುವರಿಯಲಿ.

  3. ಅನುಷಂಗೆ ಹೃತ್ಪೂರ್ವಕ ಅಭಿನಂದನೆ. ನಿನ್ನ ಇಷ್ಟಾರ್ಥದಂತೆ ಮುಂದಿನ ವಿದ್ಯಾಭ್ಯಾಸ ಮುಂದುವರುಸಿ, ನಿನಗೆ,ನಿನ್ನ ಅಬ್ಬೆ-ಅಪ್ಪಂಗೆ, ನಿನ್ನ ಶಾಲಾ ಕಾಲೇಜುಗೊಕ್ಕೆ, ಕಲಿಶಿದ ಗುರು-ಹಿರಿಯರಿಂಗೆ, ನಾಡಿಂಗೆ ಕೀರ್ತಿ ಬರಲಿ. ಹೇಳಿ ಮನಸಾ ಹಾರೈಕೆ

  4. ಶುಭಾಶಯಂಗೊ ಅನುಷಾ.ನಿನ್ನ ಭವಿಷ್ಯ ಉಜ್ವಲವಾಗಲಿ.

  5. ಶುಭಾಶಯಗಳು ಅನೂಷಾ
    ಉತ್ತರೋತ್ತರ ಅಭಿವೃದ್ಧಿ ನಿನ್ನದಾಗಲಿ

    ಪ್ರತಿಭೆಗಳ ಗುರ್ತಿಸುವ ಶರ್ಮಪ್ಪಚ್ಚಿಗೆ ನಮೋ ನಮಃ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×