ಆಶಿಷ್ ನಾರಾಯಣ

Ashish Narayan

ಆಶಿಷ್ ನಾರಾಯಣ

ಪಶ್ಚಿಮ ಬ೦ಗಾಳದ ಬಾಗ್ದೋಗರಾಲ್ಲಿ ಭಾರತೀಯ ಭೂ ಸೇನೆಲಿ ಲೆಫ್ಟಿನೆ೦ಟ್ ಕರ್ನಲ್ ಆಗಿ ದೇಶಸೇವೆ ಸಲ್ಲುಸಿಗೊ೦ಡಿಪ್ಪ ಕೂತ್ಕು೦ಜ ಲಕ್ಷ್ಮೀನಾರಾಯಣ ಮತ್ತೆ ಶ್ರೀಮತಿ ಪೂರ್ಣಿಮಾ ಇವರ ಮಗ. ಆಶಿಷ್ ನಾರಾಯಣ ಈ ವರ್ಷದ ಸಿ.ಬಿ.ಎಸ್.ಸಿ. ಹತ್ತನೆಯ ತರಗತಿಯ ಪರೀಕ್ಷೆಲಿ ೧೦ ಕ್ಕೆ ೧೦ ಅ೦ಕ ತೆಕ್ಕೊ೦ಡು ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಯಿ೦ದ°.

ಪಾಠ ಮಾತ್ರ ಅಲ್ಲದ್ದೆ ಆಟ೦ಗಳಲ್ಲಿ,ವಿಜ್ಞಾನಕ್ಕೆ ಸ೦ಬ೦ಧಿಸಿದ ವಿಷಯ೦ಗಳಲ್ಲಿ , ಫೋಟೋಗ್ರಫಿಲಿ – ಹೀ೦ಗೆ ಹತ್ತಾರು ಹವ್ಯಾಸ೦ಗಳ ಬೆಳೆಶಿಗೊ೦ಡು ಮು೦ದುವರಿತ್ತಾ ಇಪ್ಪ ಮಾಣಿಯ ಭವಿಷ್ಯ ಉಜ್ವಲವಾಗಲಿ,ನಮ್ಮ ಸಮಾಜಕ್ಕೆ ಹೆಮ್ಮೆ ತಪ್ಪ ಕೆಲಸ ಮಾಡಲಿ ಹೇಳ್ತದು ಬೈಲಿನ ಹಾರೈಕೆ.

~~~***~~~

ಶರ್ಮಪ್ಪಚ್ಚಿ

   

You may also like...

5 Responses

 1. ಮಾಣಿಯ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಕೆಗೊ

 2. Poornima KL says:

  ವೆಲ್ ಡನ್, ಗೋ ಅಹೆಡ್

 3. S.K.Gopalakrishna Bhat says:

  olledu. abhinandanego

 4. ಗೋಪಾಲ ಬೊಳುಂಬು says:

  ಆಭಿನಂದನೆಗೊ. ಶುಭವಾಗಲಿ.

 5. ಆಶಿಷ೦ಗೆ ಅಭಿನಂದನೆ .ಸಾಧನೆ ಹಿ೦ಗೆಯೇ ಮುಂದುವರಿಯಲಿ .

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *