Oppanna.com

ಆಶಿಷ್ ನಾರಾಯಣ

ಬರದೋರು :   ಶರ್ಮಪ್ಪಚ್ಚಿ    on   30/05/2016    5 ಒಪ್ಪಂಗೊ

Ashish Narayan

ಆಶಿಷ್ ನಾರಾಯಣ

ಪಶ್ಚಿಮ ಬ೦ಗಾಳದ ಬಾಗ್ದೋಗರಾಲ್ಲಿ ಭಾರತೀಯ ಭೂ ಸೇನೆಲಿ ಲೆಫ್ಟಿನೆ೦ಟ್ ಕರ್ನಲ್ ಆಗಿ ದೇಶಸೇವೆ ಸಲ್ಲುಸಿಗೊ೦ಡಿಪ್ಪ ಕೂತ್ಕು೦ಜ ಲಕ್ಷ್ಮೀನಾರಾಯಣ ಮತ್ತೆ ಶ್ರೀಮತಿ ಪೂರ್ಣಿಮಾ ಇವರ ಮಗ. ಆಶಿಷ್ ನಾರಾಯಣ ಈ ವರ್ಷದ ಸಿ.ಬಿ.ಎಸ್.ಸಿ. ಹತ್ತನೆಯ ತರಗತಿಯ ಪರೀಕ್ಷೆಲಿ ೧೦ ಕ್ಕೆ ೧೦ ಅ೦ಕ ತೆಕ್ಕೊ೦ಡು ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಯಿ೦ದ°.

ಪಾಠ ಮಾತ್ರ ಅಲ್ಲದ್ದೆ ಆಟ೦ಗಳಲ್ಲಿ,ವಿಜ್ಞಾನಕ್ಕೆ ಸ೦ಬ೦ಧಿಸಿದ ವಿಷಯ೦ಗಳಲ್ಲಿ , ಫೋಟೋಗ್ರಫಿಲಿ – ಹೀ೦ಗೆ ಹತ್ತಾರು ಹವ್ಯಾಸ೦ಗಳ ಬೆಳೆಶಿಗೊ೦ಡು ಮು೦ದುವರಿತ್ತಾ ಇಪ್ಪ ಮಾಣಿಯ ಭವಿಷ್ಯ ಉಜ್ವಲವಾಗಲಿ,ನಮ್ಮ ಸಮಾಜಕ್ಕೆ ಹೆಮ್ಮೆ ತಪ್ಪ ಕೆಲಸ ಮಾಡಲಿ ಹೇಳ್ತದು ಬೈಲಿನ ಹಾರೈಕೆ.

~~~***~~~

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

5 thoughts on “ಆಶಿಷ್ ನಾರಾಯಣ

  1. ಆಭಿನಂದನೆಗೊ. ಶುಭವಾಗಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×