Oppanna.com

ಚೈತನ್ಯ ಮುಳಿಯ-II PUC 2017

ಬರದೋರು :   ಶರ್ಮಪ್ಪಚ್ಚಿ    on   05/06/2017    7 ಒಪ್ಪಂಗೊ

ಚೈತನ್ಯ ಮುಳಿಯ Chaitanya Muliya

ಬೆಂಗಳೂರಿನ ವಿಜಯನಗರಲ್ಲಿಪ್ಪ ಎ.ಎಸ್.ಸಿ .ಕಾಲೇಜಿಲ್ಲಿ ವಾಣಿಜ್ಯ ವಿಭಾಗಲ್ಲಿ ಕಲ್ತ ಚೈತನ್ಯ ಮುಳಿಯ ಇವಂಗೆ ಮಾರ್ಚ್ 2017 ರಲ್ಲಿ ನಡದ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಲಿ 96.67% ಮಾರ್ಕ್ ಸಿಕ್ಕಿ ತಾನು ಕಲ್ತ ಕಾಲೇಜಿಂಗೆ ಮತ್ತೆ ಹೆತ್ತವಕ್ಕೆ ಹೆಸರು ತಂದುಕೊಟ್ಟಿದ.

ಅಕೌಂಟೆನ್ಸಿ ಮತ್ತು ಬಿಸಿನೆಸ್ ಸ್ಟಡಿ ವಿಶಯಲ್ಲಿ 100%. ಪಡದ ಇವ° ರಾಜ್ಯಕ್ಕೆ 16 ನೇ ಸ್ಥಾನ ಗಳಿಸಿದ್ದ ಹೇಳುವದು ಹೆಮ್ಮೆಯ ವಿಶಯ.

ಶ್ರೀಮತಿ ಪ್ರಶಾಂತ ಗೌರಿ ಮತ್ತೆ ಶ್ರೀ ರಘುಮುಳಿಯ ಇವರ ಮಗನಾದ ಇವನ ಹವ್ಯಾಸಂಗಳಲ್ಲಿ ಯಕ್ಷಗಾನಲ್ಲಿ ವೇಷಧಾರಿಯಾಗಿ ನಿರ್ವಣೆಯೂ ಒಂದು. ಸಂಗೀತ ಕಾರ್ಯಕ್ರಮಂಗಳಲ್ಲಿ ಮೃದಂಗ ಬಾರುಸುವದರಲ್ಲೂ ಪಳಗಿದ ಕೈ.

ಇವನ ಮುಂದಾಣ ವಿದ್ಯಾಭ್ಯಾಸ ಉತ್ತಮ ರೀತಿಲಿ ನಡದು ನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿ ಹಾರೈಸುವೊ°.

~~~***~~~

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

7 thoughts on “ಚೈತನ್ಯ ಮುಳಿಯ-II PUC 2017

  1. ಚೈತನ್ಯ ಮುಳಿಯಂಗೆ ಅಭಿನಂದನೆ. ನಿನ್ನ ಮುಂದಿನ ವಿದ್ಯಾಭ್ಯಾಸ ವು ಸುಗಮವಾಗಿರಲಿ.

  2. ಚೈತನ್ಯಂಗೆ ಅಭಿನಂದನೆಗೊ. ಉಜ್ವಲ ಭವಿಷ್ಯ ನಿನ್ನದಾಗಲಿ.

  3. ರಾಜ್ಯಕ್ಕೆ ೧೬ ನೇ ಸ್ಥಾನ ಗಳಿಸಿದ್ದಕ್ಕೆ ಅಭಿನಂದನೆಗೊ.
    ನಿನ್ನ ವಿಧ್ಯಾಭ್ಯಾಸವೂ ಹವ್ಯಾಸಂಗಳೂ ಒಟ್ಟೊಟ್ಟಿಂಗೆ ಲಾಯಿಕಕೆ ಮುಂದುವರಿಯಲಿ,
    ಶ್ರೇಯೊಭಿವೃಧ್ಧಿರಸ್ತು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×