ಚೈತನ್ಯ ಶ್ಯಾಮ್.ಡಿ-CBSE 2017, Class X

ಚೈತನ್ಯ ಶ್ಯಾಮ್.ಡಿChaitanya Shyam D CBSC 2017, X Class

ಮಂಗಳೂರಿನ Lourds Central School  ವಿದ್ಯಾರ್ಥಿ  ಚೈತನ್ಯ ಶಾಮ್.ಡಿ   2017 ರ ಮಾರ್ಚ್ ತಿಂಗಳ CBSC Secondary School ನ ಹತ್ತನೇ ಕ್ಲಾಸ್ ಪರೀಕ್ಷೆಲಿ ಎಲ್ಲಾ ವಿಶಯಂಗಳಲ್ಲಿ A1 ಗ್ರೇಡ್ ತೆಗದು, Grade Point 10 ತನ್ನದಾಗಿಸಿಗೊಂಡು ತಾನು ಕಲ್ತ ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದ°

ಇವ° ತೆಕ್ಕೊಂಡ ವಿಶಯಂಗೊ:-

ಇಂಗ್ಲಿಷ್, ಹಿಂದಿ, ವಿಜ್ಞಾನ, ಸಮಾಜ ವಿಜ್ಞಾನ, ಗಣಿತ
ಈ ಮಾಣಿ, ಮಂಗಳೂರಿನ  ಕೆ.ಎಂ.ಸಿ ಲಿ ಪ್ರೊಫೆಸ್ಸರ್ ಆಗಿಪ್ಪ ಡಾ.ವೇಣುಗೋಪಲ್ ಮತ್ತೆ ಡಾ ಪ್ರಸನ್ನಾ   ದಂಪತಿ ಇವರ ಪುತ್ರ.
ಚೆಸ್ ಆಡುವದು ಇವನ ಹವ್ಯಾಸ.

ಇವನ ಮುಂದಿನ ವಿದ್ಯಾಭ್ಯಾಸ ಉತ್ತಮ ರೀತಿಲಿ ನಡೆದು ನಮ್ಮ ಬಯಲಿಂಗೆ, ಸಮಾಜಕ್ಕೆ ಹಾಂಗೇ ದೇಶಕ್ಕೂ ಒಳ್ಳೆ ಹೆಸರು ತರಲಿ ಹೇಳಿ ಹಾರೈಸುವೊ°.

~~~***~~~

ಶರ್ಮಪ್ಪಚ್ಚಿ

   

You may also like...

9 Responses

 1. ಶ್ರೀಶ says:

  ಚೈತನ್ಯ ಶ್ಯಾಮಂಗೆ ಅಭಿನಂದನೆಗೊ.
  ವಿದ್ಯಭ್ಯಾಸವೂ ಹವ್ಯಾಸವೂ ಜೊತೆ ಜೊತೆಯಾಗಿ ಲಾಯಿಕಕೆ ಮುಂದುವರಿಯಲಿ ಹೇಳಿ ಶುಭ ಹಾರೈಕೆಗೊ

 2. ಶುಭವಾಗಲಿ ಚೈತನ್ಯ
  ಉಜ್ವಲ ಭವಿಷ್ಯ ನಿನ್ನದಾಗಲಿ

 3. K.Narasimha Bhat Yethadka says:

  ಅಭಿನಂದನೆ ಚೈತನ್ಯ.

 4. ಡಾ.ಸದಾಶಿವ ರಾವ್ ಪಿ says:

  ಶುಭ ಹಾರೈಕೆಗಳು ಚೈತನ್ಯಂಗೆ ಹಾಂಗೂ ಅವನ ಹೆತ್ತವರಿಂಗೂ. ಮಾಣಿಯ ಭವಿಷ್ಯ ಉಜ್ವಲವಾಗಲಿ.
  ಡಾ. ಸದಾಶಿವ ರಾವ್ ಮತ್ತು ಮನೆಯವರು.

 5. ಚ್ಮ್ಮೈತನ್ಯಂಗೆ ಅಭಿನಂದನೆಗೊ. ಹವ್ಯಕ ಸಮುದಾಯಲ್ಲಿ ಎಷ್ಟು ಹುಶಾರಿನ ಮಕ್ಕೊ ಇದ್ದವು!. ಈ ಬಯಲಿಲ್ಲಿ ಇವರ ಬೆಣ್ಚಿಗೆ ತಪ್ಪ ಕೆಲಸವ ಒಪ್ಪಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಶರ್ಮಭಾವ(ಶರ್ಮಪ್ಪಚ್ಚಿ) ಮಾಡುದು ಪ್ರಶಂಸನೀಯ.. ನಮ್ಮ ಬ್ರಾಹ್ಮಣರ ಅದರಲ್ಲೂ ಹವ್ಯಕರ ಗುರುತಿಸಿ ಸನ್ಮಾನ ಮಾಡುವವು ಕಡಮ್ಮೆ.

 6. ಪಟ್ಟಾಜೆ ಶಂಕರ ಭಟ್ says:

  ಚೈತನ್ಯಂಗೆ ಅಭಿನಂದನೆಗೊ.

 7. ಬೊಳುಂಬು ಗೋಪಾಲ says:

  ಅಭಿನಂದನೆಗೊ. ಭವಿಷ್ಯ ಉಜ್ವಲವಾಗಲಿ.

 8. ಹರೇ ರಾಮ. ಅಭಿನಂದನೆಗೊ , ಶ್ರೇಯಸ್ಸಾಗಲಿ

 9. S.K.Gopalakrishna Bhat says:

  ಅಭಿನಂದನೆಗೊ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *