ಕುಮಾರಿ. ದೀಪಿಕಾ. ಕೆ.ಎಸ್.

June 2, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈ ವರ್ಷದ (2011 ಮಾರ್ಚ್)  PUC  ಪರೀಕ್ಷೆಲಿ  ಸಾಧನೆ ಮಾಡಿದ ನಮ್ಮ ಕೂಸು ಕುಮಾರಿ ದೀಪಿಕಾ ಕೆ. ಎಸ್

ಭೌತ ಶಾಸ್ತ್ರಲ್ಲಿ 89%, ರಸಾಯನ ಶಾಸ್ತ್ರಲ್ಲಿ 97%, ಗಣಿತಲ್ಲಿ 95% ಮತ್ತೆ ಸ್ಟೇಟಿಸ್ಟಿಕ್ಸ್ ಲ್ಲಿ 99% ಮಾರ್ಕ್ ತೆಗದ ಈ ಕೂಸಿಂಗೆ ಒಟ್ಟು ಮಾರ್ಕ್ 600 ರಲ್ಲಿ 560 ಸಿಕ್ಕಿ ತಾನು ಕಲ್ತ ಕಾಲೇಜಿಂಗೆ ಮತ್ತೆ ಹೆತ್ತವಕ್ಕೆ ಒಳ್ಳೆ ಹೆಸರು ತಂದು ಕೊಟ್ಟಿದು. PUC ವಿದ್ಯಾಭ್ಯಾಸವ ಸುರತ್ಕಲ್ಲಿನ ಗೋವಿಂದದಾಸ ಕಾಲೇಜಿಲ್ಲಿ ಮಾಡಿದ ಇದರ ಪ್ರಾಥಮಿಕ ಮತ್ತೆ ಹೈಸ್ಕೂಲ್ ವಿದ್ಯಾಭ್ಯಾಸಂಗೊ ಕೇಂದ್ರೀಯ ವಿದ್ಯಾಲಯಂಗಳಲ್ಲಿ ಆಗಿತ್ತಿದ್ದು. ಭರತ ನಾಟ್ಯಲ್ಲಿ ಜೂನಿಯರ್ ಪರೀಕ್ಷೆ ಪಾಸ್ ಮಾಡಿದ ದೀಪಿಕಾ, ಚದುರಂಗ (chess) ಪಂದ್ಯಾಟ ಲ್ಲಿ ಕೇಂದ್ರೀಯ ವಿದ್ಯಾಲಯದ ಪ್ರಾದೇಶಿಕ ಮಟ್ಟಲ್ಲಿ ಭಾಗವಹಿಸಿದ್ದು.

ಕುಮಾರಿ ದೀಪಿಕಾ, ಪ್ರಕೃತ  ಪಣಂಬೂರಿಲ್ಲಿ ಇಪ್ಪ ಕೇಂದ್ರೀಯ ವಿದ್ಯಾಲಯಲ್ಲಿ ಹಿರಿಯ ಗ್ರಂಥಪಾಲಕರಾಗಿಪ್ಪ ಶ್ರೀ ಕೆರೆಮೂಲೆ ಶಂಕರನಾರಾಯಣ ಭಟ್ಟ ಮತ್ತೆ ನ್ಯಾಯಾಂಗ ಇಲಾಖೆಯ ಸೇವೆಲಿ ಇಪ್ಪ ಶ್ರೀಮತಿ ವಿನುತಾ ಇವರ ಸುರುವಾಣ ಮಗಳು. ಮೂಲತಹ ಕಾಸರಗೋಡು ತಾಲೂಕು ಬಾಯಾರು ಗ್ರಾಮದ ಕೆರೆಮೂಲೆ ಮನೆತನದ ಇವು ಮಂಗಳೂರು ಮಂಡಲದ ಉತ್ತರ ವಲಯಲ್ಲಿ ಇಪ್ಪ ಸುರತ್ಕಲ್ ಹತ್ತರೆ ಹೊಸಬೆಟ್ಟಿಲ್ಲಿ ವಾಸವಾಗಿ ಇದ್ದವು.

ಸಿವಿಲ್ ಇಂಜಿನಿಯರ್ ಆಯೆಕ್ಕು ಹೇಳುವ ಆಭಿಲಾಷೆ ಇಪ್ಪ  ಇದರ ಮುಂದಿನ ವಿದ್ಯಾಭ್ಯಾಸ ಇನ್ನೂ ಉತ್ತಮ ರೀತಿಲಿ ನಡೆಯಲಿ, ಸಮಾಜಕ್ಕೆ ದೇಶಕ್ಕೆ ಕೀರ್ತಿ ತರಲಿ ಹೇಳುವದು ನಮ್ಮೆಲ್ಲರ ಹಾರೈಕೆ.

ಕುಮಾರಿ. ದೀಪಿಕಾ. ಕೆ.ಎಸ್., 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. ಮುರಾರಿ ಶರ್ಮ
  murarisharma

  ದೀಪಿಕ೦ಗೆ ಅಭಿನ೦ದನೆಗೊ!

  [Reply]

  VN:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  Gopalakrishna BHAT S.K.

  ಅಭಿನಂದನೆಗೊ.

  [Reply]

  VA:F [1.9.22_1171]
  Rating: 0 (from 0 votes)
 3. ಕೇಜಿಮಾವ°
  ಕೆ.ಜಿ.ಭಟ್

  ಆಶೀರ್ವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)
 4. shivakrishna
  shivakrishna

  Good Luck

  [Reply]

  VN:F [1.9.22_1171]
  Rating: 0 (from 0 votes)
 5. ಗಣೇಶ ಮಾವ°
  ಗಣೇಶ ಮಾವ°

  ಅಭಿನಂದನೆಗೋ ದೀಪಿಕಾ,,ಭವಿಷ್ಯ ಉಜ್ವಲವಾಗಲಿ…

  [Reply]

  VA:F [1.9.22_1171]
  Rating: 0 (from 0 votes)
 6. ಅಡಕೋಳಿ
  ಅಡಕೋಳಿ

  ಅಭಿನಂದನೆಗೋ ದೀಪಿಕಾ,

  ಶರ್ಮಪಚ್ಚಿ, ನಂಗೋ ಎಲ್ಲಾ ಓದಕಾದ್ರೆ ಪರ್ಸಂಟೇಜ್ ಬರೀ 60ರ ವರೆಗೆ ಮಾತ್ರ ಇತ್ತ ಹೇಳಿ…!

  [Reply]

  VN:F [1.9.22_1171]
  Rating: 0 (from 0 votes)
 7. ಸುಭಗ
  ಸುಭಗ

  ದೀಪಿಕಂಗೆ ಅಭಿನಂದನೆಗೊ.. ಉಜ್ವಲ ಭವಿಷ್ಯ ನಿನ್ನದಾಗಲಿ ಹೇಳಿ ಹೃತ್ಪೂರ್ವಕ ಹಾರೈಕೆ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೇವಸ್ಯ ಮಾಣಿಶರ್ಮಪ್ಪಚ್ಚಿಸರ್ಪಮಲೆ ಮಾವ°ಎರುಂಬು ಅಪ್ಪಚ್ಚಿಕಳಾಯಿ ಗೀತತ್ತೆಮಾಷ್ಟ್ರುಮಾವ°ಶಾಂತತ್ತೆಕೆದೂರು ಡಾಕ್ಟ್ರುಬಾವ°ಅನುಶ್ರೀ ಬಂಡಾಡಿಶಾ...ರೀವೇಣೂರಣ್ಣಮುಳಿಯ ಭಾವಕೇಜಿಮಾವ°ಪಟಿಕಲ್ಲಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆಚೆನ್ನಬೆಟ್ಟಣ್ಣಮಂಗ್ಳೂರ ಮಾಣಿನೀರ್ಕಜೆ ಮಹೇಶಗೋಪಾಲಣ್ಣಸಂಪಾದಕ°ರಾಜಣ್ಣಶೇಡಿಗುಮ್ಮೆ ಪುಳ್ಳಿದೊಡ್ಡಭಾವಸುಭಗನೆಗೆಗಾರ°ಕಾವಿನಮೂಲೆ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ