Oppanna.com

ಕನ್ನಡ ಪ್ರಭದ ‘ನಮ್ಮ ರೈತ’: ದೇರಳ ರಾಮ ಮಾವ°

ಬರದೋರು :   ಶುದ್ದಿಕ್ಕಾರ°    on   27/12/2011    10 ಒಪ್ಪಂಗೊ

ಇಂದ್ರಾಣ ಕನ್ನಡ ಪ್ರಭ ಓದಿದಿರೋ?

ದಿನಕ್ಕೊಬ್ಬ ರೈತನ ಪರಿಚಯ ಮಾಡ್ತ ಅಂಕಣ ಬತ್ತಾ ಇದ್ದು ಅದರ್ಲಿ.

ಕನ್ನಡಪ್ರಭ 27-12-2011; ಪುಟ: 13

ಇಂದ್ರಾಣ ಸಂಚಿಕೆಲಿ ಬಂದೋರು ನಮ್ಮ ಬೈಲಿನೋರು!
ನೈತ್ತಡ್ಕ ಮೂಲಂದ ಈಗ ದೇರಳಲ್ಲಿ ಜಾಗೆ ಮಾಡಿ ಕೂದುಗೊಂಡ ರಾಮ ಮೂರ್ತಿ ಭಟ್ ಅತ್ಯುತ್ತಮ ಕೃಷಿಕರು ಹೇಳ್ತದು ಆ ಊರಿಲಿ ಪ್ರಸಿದ್ಧಿ.
ಇಂದು ಪೇಪರಿಲಿ ಬಂದ ಕಾರಣ ಅವರ ಪ್ರಸಿದ್ಧಿ ಇನ್ನೂ ಹೆಚ್ಚಾತು.
ಕೃಷಿ ಇನ್ನೂ ಸಿದ್ಧಿಸಲಿ, ಪ್ರಸಿದ್ಧಿ ಇನ್ನೂ ಬೆಳಗಲಿ.

ಬೇಜದ ಕೃಷಿ, ಅದರೆಡೆಲಿ ಗೆಣಮೆಣಸಿನ ಕೃಷಿಯ ಬಗ್ಗೆ ವಿಶೇಷ ಸ್ವಾಧ್ಯಯನ ಮಾಡಿ ಹೊಸ ಪ್ರಯೋಗಂಗಳ ಮಾಡಿದ್ದವು.
ಆಸಕ್ತರು ಪೋನು ಮಾಡಿ ತಿಳ್ಕೊಂಬಲಕ್ಕು.
ಅವಕ್ಕೆ ಒಂದು ಅಭಿನಂದನೆ ಹೇಳುವನೋ?

ಸೂ:

10 thoughts on “ಕನ್ನಡ ಪ್ರಭದ ‘ನಮ್ಮ ರೈತ’: ದೇರಳ ರಾಮ ಮಾವ°

  1. ರಾಮ ಮಾವಂಗೆ ಅಭಿನಂದನೆ.

  2. ಇಂದು ಕೃಷಿಲಿ ಸಾಧನೆ ಮಾಡುದು ಹೇಳಿರೆ ಯಾವುದೇ ಡಾಕ್ಟ್ರರೇಟ್,ಮೆಡಲ್ ಪಡವದಕ್ಕಿಂತ ಹೆಚ್ಚು ಹೇಳಿ ಹೇಳಲಕ್ಕು… ಗಿನ್ನೆಸ್ ದಾಖಲೆಗಳ ಮಾಡುದು ಕೂಡ ಈಗ ಸಾಮಾನ್ಯ ವಿಷಯ ಆಯಿದು… ಮತ್ತೆ ಅದೆಷ್ಟೋ ಗಿನ್ನೆಸ್ ದಾಖಲೆಗಳಿಂದ ಆರಿಂಗೂ ಯಾವ ಪ್ರಯೋಜನವೂ ಇಲ್ಲೇ… ಇದೆಲ್ಲದಕ್ಕಿಂತ ದೊಡ್ಡದು ಕೃಷಿಲಿ ಸಾಧನೆ ಮಾಡುದು ಹೇಳುಲಕ್ಕು… ಸಾವಯವ ಕೃಷಿಲಿ ಸಾಧನೆ ಮಾಡಿದ ರಾಮ ಮಾವಂಗೆ ಮತ್ತೆ ಮತ್ತೆ ಅಭಿನಂದನೆಗೋ…

  3. ರಾಮ ಮೂರ್ತಿ ಭಟ್ ಅವಕ್ಕೆ ಅಭಿನಂದನೆಗೊ.

  4. ಸಾವಯವ ಕೃಷಿ ಮಾಡ್ತವಕ್ಕೆ ಇವರ ಸಾಧನೆಂದ ಪ್ರೋತ್ಸಾಹ ಸಿಕ್ಕುಗು.
    ರಾಮ ಮೂರ್ತಿ ಅಣ್ಣಂಗೆ ಅಬಿನಂದನೆಗೊ.
    ಪರಿಚಯಿಸಿದ ಶುದ್ದಿಕಾರಂಗೆ ಧನ್ಯವಾದಂಗೊ

  5. ಸಾವಯವ ಕೃಷಿಲಿ ದಾಖಲೆ ಮಾಡಿದ ದೇರ್ಲ ಮಾವಂಗೆ ಅಭಿನಂದನೆಗೊ. ನಮ್ಮ ಸಮಾಜಕ್ಕೆ ಹೆಮ್ಮೆಯ ವಿಷಯ.

  6. ಶೆಡಿಗುಮ್ಮೆ ಪುಳ್ಳಿ ಹೇಳಿದ ಹಾಂಗೆ ಈ ಕಾಲಲ್ಲಿ ಕ್ರುಷಿಲಿ ಸಾಧನೆ ಮಾಡುದು ತುಂಬಾ ಕಷ್ಟದ ಕೆಲಸ… ಸಂಪೂರ್ಣ ಸಾವಯವ ಪದ್ದತಿಯ ಕ್ರುಷಿಲಿ ಸಾಧನೆ ಮಾಡಿದ ನಮ್ಮ ಬೈಲಿನವೇ ಆದ ರಾಮ ಮೂರ್ತಿ ಭಟ್ ಇವಕ್ಕೆ ಅನಂತ ಅಭಿನಂದನೆಗೋ… ಶುಭ ಹಾರೈಕೆಗೋ… ಶುದ್ದಿಯ ಬಯಲಿಂಗೆ ಇಳುಶಿದ ಶುದ್ದಿಕಾರಂಗೆ ಧನ್ಯವಾದಂಗೊ.

  7. ಕೃಷಿ ಕೆಲಸಕ್ಕೆ ಜೆನ ಸಿಕ್ಕದ್ದೇ ಇಪ್ಪ ಈ ಕಾಲಲ್ಲಿ ಎಕ್ರಗೆ ನಾಕೂವರೆ ಕಂಡಿ ಅಡಕ್ಕೆ ಬೆಳಶಿದ ರಾಮ ಮೂರ್ತಿ ಮಾವಂಗೆ ಅಭಿನಂದನೆ. ಅವರ ಕೃಷಿ ಸಾಧನೆ ಹೀಂಗೇ ಮುಂದುವರುದು ಎಲ್ಲೋರಿಂಗೂ ಮಾದರಿಯಾಗಲಿ ಹೇಳಿ ನಮ್ಮ ಆಶಯ ……..
    ಶುದ್ದಿಯ ಬಯಲಿಂಗೆ ಇಳುಶಿದ ಶುದ್ದಿಕಾರಂಗೆ ಧನ್ಯವಾದಂಗೊ.

  8. ಮೂರ್ತಿ ಮಾವಂಗೆ ಅಭಿನಂದನೆ. ಶುದ್ದಿಗೊಂದು ಒಪ್ಪ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×