ದಿಶಾ ಹೆಗಡೆ, ಶಿರಸಿ : SSLC ದ್ವಿತೀಯ ರ‌್ಯಾಂಕ್ ಪ್ರತಿಭೆ

May 12, 2015 ರ 9:44 pmಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮೂರು – ನಮ್ಮೋರು ಪ್ರತಿಭೆ – ದಿಶಾ ಹೆಗಡೆ, ಶಿರಸಿ – SSLC 2nd Rank

ಕರ್ನಾಟಕ ರಾಜ್ಯದ ಪ್ರೌಢ ಶಿಕ್ಷಣ ಮಂಡಳಿ (KSEB) ನಡೆಶುವ ಹತ್ತನೇ ತರಗತಿ ಪರೀಕ್ಷೆಲಿ ಕುಮಾರಿ ದಿಶಾ ಹೆಗಡೆ ಅಭೂತಪೂರ್ವ ಸಾಧನೆ ಮಾಡಿ ಹೆತ್ತವಕ್ಕೆ, ಶಾಲೆಗೆ ಹಾಂಗೂ ನಮ್ಮ ಸಮಾಜಕ್ಕೆ ಹೆಮ್ಮೆ ತಂದುಕೊಟ್ಟಿದವು ಹೇಳುಲೆ ಸಂತೋಷ ಆವುತ್ತು.

ಧಾರವಾಡದ ಶಾಂತಿಸದನ ಹೈಸ್ಕೂಲ್ ಲಿ ಆಂಗ್ಲಮಾಧ್ಯಮ ವಿದ್ಯಾರ್ಥಿಯಾಗಿಪ್ಪ ದಿಶಾ, ಇಂಗ್ಲೀಶ್ – 124, ಸಮಾಜ – 98 ಸೇರಿದಂತೆ ಉಳುದ ಎಲ್ಲಾ – ಕನ್ನಡ, ಹಿಂದಿ, ಗಣಿತ, ವಿಜ್ಞಾನ – ವಿಷಯಂಗಳಲ್ಲಿ ನೂರಕ್ಕೆ ನೂರು ಪಡಕ್ಕೊಂಡು ಒಟ್ಟು 622/625 ಪಡದ್ದವು ಹೇಳುದು ಹೆಮ್ಮೆಯ ವಿಷಯ. ಇವು ಶಿರಸಿ ತಾಲೂಕಿನ ಬೂದಿಮುದುರು ಮೂಲದ, ಧಾರವಾಡ ನಾರಾಯಣಪುರ ನಿವಾಸಿ ಸಿವಿಲ್ ಇಂಜಿನಿಯರ್ ಶ್ರೀಕಾಂತ ಹೆಗಡೆ – ಪುಷ್ಪಲತಾ ಹೆಗಡೆ ದಂಪತಿಗಳ ಹೆಮ್ಮೆಯ ಸುಪುತ್ರಿ.

ದಿಶಾಳ ಮುಂದಾಣ ವಿದ್ಯಾಭ್ಯಾಸ ಸಾಂಗವಾಗಿ ನೆರವೇರಲಿ, ಜೀವನಲ್ಲಿ ಜಯಶಾಲಿಯಾಗಲಿ ಹೇಳುದು ನಮ್ಮ ಬೈಲಿನ ಹಾರೈಕೆ.

ಮಾಹಿತಿ: ರೋಹಿತ್ ಕೆ.ಜಿ, ದುಬೈ
(Rohith.Ganapathi@pentair.com)

ಕು.ದಿಶಾ ಹೆಗಡೆ, ಶಿರಸಿ - ಧಾರವಾಡ
ಕು.ದಿಶಾ ಹೆಗಡೆ, ಶಿರಸಿ – ಧಾರವಾಡ
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಅಭಿನಂದನೆಗೊ.
  ವಿದ್ಯಾಕ್ಷೇತ್ರಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಹೇಳಿ ಶುಭ ಹಾರೈಕೆಗೊ

  [Reply]

  VA:F [1.9.22_1171]
  Rating: 0 (from 0 votes)
 2. ರೇಖಾ ಜಗದೀಶ ಭಟ್ಟ

  ದಿಶಾ ನೀನು ಅಂದುಕೊಂಡಂತೇ ಎಲ್ಲವೂ ನಿನ್ನ ಜೀವನದಲ್ಲಿ ನಿನಗೆ ಸಿಗಲಿ. ತಂದೆ ತಾಯಿ ಹಾಗೂ ಬಳಗಕ್ಕೆ ಖುಶಿ ಕೊಟ್ಟ ನಿನಗೆ ಅಭಿನಂದನೆ.

  [Reply]

  VA:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಅಭಿನಂದನೆ. ನಿನ್ನ ಆಶಯದ ಹಾಂಗೆ ಮುಂದೆ ದೊಡ್ಡ ವಿಜ್ಞಾನಿಯಾಗಿ ದೇಶ, ನಾಡು ,ನುಡಿಗೆ ಕೀರ್ತಿ ತಪ್ಪ ಹಾಂಗೆ ಆಗಲಿ.

  [Reply]

  VN:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘು ಮುಳಿಯ

  ದಿಶಾ೦ಗೆ ಅಭಿನಂದನೆ . ಭವಿಷ್ಯಲ್ಲಿಯೂ ಸಾಧನೆ ಮುಂದುವರಿಯಲಿ , ದಶ ದಿಶೆಲಿ ಹೆಸರು ಹರಡಲಿ . ಶುಭಾಶಯ೦ಗೊ .

  [Reply]

  VA:F [1.9.22_1171]
  Rating: 0 (from 0 votes)
 5. ಲಕ್ಷ್ಮಿ ಜಿ.ಪ್ರಸಾದ
  ಲಕ್ಷ್ಮೀ ಜಿ ಪ್ರಸಾದ

  ದಿಶಾಂಗೆ ಹೃತ್ಪೂರ್ವಕ ಅಭಿನಂದನೆಗ

  [Reply]

  VA:F [1.9.22_1171]
  Rating: 0 (from 0 votes)
 6. ಗೋಪಾಲಣ್ಣ
  S.K.Gopalakrishna Bhat

  ಅಭಿನಂದನೆ.

  [Reply]

  VA:F [1.9.22_1171]
  Rating: 0 (from 0 votes)
 7. ಒಪ್ಪಣ್ಣ

  ಅಭೂತಪೂರ್ವ ಸಾಧನೆಯ ದಿಶಾಗೆ ಅಭಿನಂದನೆಗೊ. ಮುಂದಾಣ ವಿದ್ಯಾಭ್ಯಾಸ ಚೆಂದಕೆ ಸಾಗಲಿ. ಹರೇರಾಮ

  [Reply]

  VA:F [1.9.22_1171]
  Rating: 0 (from 0 votes)
 8. ವಿಜಯತ್ತೆ

  ದಿಶಾನ ವಿದ್ಯಾಭ್ಯಾಸ, ಮುಂದಾಣ ಭವಿಷ್ಯ ಉಜ್ವಲವಾಗಲಿ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪೆರ್ಲದಣ್ಣಅಡ್ಕತ್ತಿಮಾರುಮಾವ°ಜಯಗೌರಿ ಅಕ್ಕ°ಉಡುಪುಮೂಲೆ ಅಪ್ಪಚ್ಚಿಯೇನಂಕೂಡ್ಳು ಅಣ್ಣಎರುಂಬು ಅಪ್ಪಚ್ಚಿಅನು ಉಡುಪುಮೂಲೆಮುಳಿಯ ಭಾವಬೊಳುಂಬು ಮಾವ°ವಿಜಯತ್ತೆಒಪ್ಪಕ್ಕಸುಭಗಸರ್ಪಮಲೆ ಮಾವ°ಪಟಿಕಲ್ಲಪ್ಪಚ್ಚಿಚೆನ್ನೈ ಬಾವ°vreddhiಪವನಜಮಾವಕೊಳಚ್ಚಿಪ್ಪು ಬಾವದೇವಸ್ಯ ಮಾಣಿಗೋಪಾಲಣ್ಣದೀಪಿಕಾರಾಜಣ್ಣಚೆನ್ನಬೆಟ್ಟಣ್ಣಡಾಮಹೇಶಣ್ಣಅಜ್ಜಕಾನ ಭಾವಗಣೇಶ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ