ಡಾ|| ವೆಂಕಟಕೃಷ್ಣಂಗೆ ಅಭಿನಂದನೆಗೊ

May 14, 2011 ರ 7:30 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಡಾ|| ವೆಂಕಟಕೃಷ್ಣ

ಮಂಗಳೂರಿನ  ಎಂ.ಆರ್.ಪಿ ಎಲ್ ನ ಪ್ರಯೋಗ ಶಾಲೆಲಿ ಸೀನಿಯರ್ ಆಫೀಸರ್ ಆಗಿಪ್ಪ  ಶ್ರೀ ವೆಂಕಟಕೃಷ್ಣ ಇವಕ್ಕೆ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಮಹಾ ವಿದ್ಯಾಲಯ ಕರ್ಣಾಟಕ (NITK) ಸುರತ್ಕಲ್, ಡಾಕ್ಟರೇಟ್ ನೀಡಿ ಗೌರವಿಸಿದ್ದು.

ಇವು ಎನ್.ಐ.ಟಿ.ಕೆ ಯ ರಸಾಯನ ಶಾಸ್ತ್ರ ವಿಭಾಗದ ಪ್ರೊ. ಚಿತ್ತರಂಜನ್ ಹೆಗ್ಡೆ ಅವರ ಮಾರ್ಗದರ್ಶನಲ್ಲಿ ಇಲೆಕ್ಟ್ರೋಲಿಟಿಕ್ ಸಿಂಥೆಸಿಸ್ ಎಂಡ್ ಕ್ಯಾರೆಕ್ಟರೈಸೇಶನ್ ಆಫ್ ಸಂ ಝಿಂಕ್ ಟ್ರಾನ್ಸಿಶನ್ ಮೆಟಲ್ ಅಲ್ಲೋಯ್ಸ್ ಹೇಳುವ ಮಹಾ ಪ್ರಬಂಧವ ಮಂಡಿಸಿದ್ದಕ್ಕೆ ಈ ಗೌರವಕ್ಕೆ ಅರ್ಹರಾದವು.

ಪ್ರಮಾಣ ಪತ್ರ

ಇವರ ಹಲವಾರು ಸಂಶೋಧನಾ ಲೇಖನಂಗೊ ರಾಷ್ಟ್ರೀಯ ಮತ್ತೆ ಅಂತರಾಷ್ಟ್ರೀಯ ನಿಯತ ಕಾಲಿಕಂಗಳಲ್ಲಿ ಮತ್ತೆ ಸಮ್ಮೇಳನಂಗಳಲ್ಲಿ ಪ್ರಕಟವಾಯಿದು ಹೇಳುವದು ಹೆಮ್ಮೆಯ ವಿಷಯ.

ಇವು ಪ್ರಾಥಮಿಕ ಮತ್ತೆ ಪ್ರೌಢ ಶಾಲೆಯ ವಿದ್ಯಾಭ್ಯಾಸಂಗಳ ಸುಳ್ಯ ತಾಲೂಕು  ದ.ಕ.ಜಿ.ಪ.ಹಿ.ಪ್ರಾ. ಶಾಲೆ ಮತ್ತೆ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇಲ್ಲಿ ಪಡಕ್ಕೊಂಡವು.  ಪದವಿ ವಿದ್ಯಾಭ್ಯಾಸವ  ಸಂತ ಫಿಲೋಮಿನಾ ಕಾಲೇಜು ಪುತ್ತೂರು ಇಲ್ಲಿ ಒಳ್ಳೆ ಶ್ರೇಣಿಲಿ ತೇರ್ಗಡೆ ಆಗಿ, M.Sc (ರಸಾಯನ ಶಾಸ್ತ್ರ) ಪದವಿಯ  ಮಂಗಳೂರು ವಿಶ್ವ ವಿದ್ಯಾನಿಲಯಲ್ಲಿ ಪಡಕ್ಕೊಂಡವು.

ಪ್ರಕೃತ, ಎಂ. ಆರ್ ಪಿ. ಎಲ್ ಇಲ್ಲಿ ಸಂಶೋಧನಾ ಮತ್ತು ಅಭಿವೃದ್ಧಿ (Research & Development)  ವಿಭಾಗಲ್ಲಿ ಸೇವೆ ಸಲ್ಲುಸುತ್ತಾ ಇಪ್ಪ ಇವರಿಂದ ಪೆಟ್ರೋಲಿಯಂ ಕ್ಷೇತ್ರಲ್ಲಿ ಹೆಚ್ಚಿನ ಸಂಶೋಧನೆಯ ನಿರೀಕ್ಷೆ ಮಾಡ್ಲೆ ಅಕ್ಕು.

ಸಂಕೇಸ ಕಜೆ  ಶ್ರೀ ಶಂಭಯ್ಯ ಮತ್ತೆ ಲಕ್ಷ್ಮಿ ಅಮ್ಮನವರ ಮಗನಾದ ಇವರ ಸಾಧನೆಯ ನಮ್ಮ ಸಮಾಜ ಗುರುತಿಸಿ ಗೌರವಿಸುವದರೊಂದಿಗೆ, ಇವು ಇನ್ನು ಮುಂದೆಯೂ ಹೀಂಗೆ ಸಾಧನೆ ಮಾಡಲಿ ಮತ್ತೆ ಅವರ ಕುಟುಂಬ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಹೇಳಿ ಹಾರೈಸುವೊ.

ಸರಳತೆ, ಪ್ರಾಮಾಣಿಕತೆ, ನಿಷ್ಠೆ, ಹೊಸತನದ ಅನ್ವೇಷಣೆ ಹೀಂಗಿಪ್ಪಒಳ್ಳೆ ಗುಣಂಗಳ ಮೈಗೂಡಿಸಿಂಡು ಇಪ್ಪ ಈ “ಅಣ್ಣಯ್ಯಂಗೆ” ಮತ್ತೊಂದರಿ ಅಭಿನಂದನೆಗೊ.

ಮೋರೆ ಪುಟ- http://www.facebook.com/profile.php?id=100000364006445

ಡಾ|| ವೆಂಕಟಕೃಷ್ಣಂಗೆ ಅಭಿನಂದನೆಗೊ, 5.0 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಗೋಪಾಲಣ್ಣ
  Gopalakrishna BHAT S.K.

  ವೆಂಕಟಕೃಷ್ಣಂಗೆ ಅಭಿನಂದನೆಗೊ.
  ವಿದ್ಯಾ ವಿನಯ ಸಂಪನ್ನರಾದ ಅವರಿಂದ ದೇಶಕ್ಕೆ ಉತ್ತಮ ಸೇವೆ ಸಲ್ಲುಗು.ಶುಭಾಶಯಂಗೊ.

  [Reply]

  VA:F [1.9.22_1171]
  Rating: 0 (from 0 votes)
 2. ಚುಬ್ಬಣ್ಣ
  ಚುಬ್ಬಣ್ಣ

  ಅಭಿನಂದನೆಗೊ ವೆಂಕಟಕೃಷ್ಣಣ್ಣೋ.. :)

  [Reply]

  VN:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಅಭಿನಂದನೆಗೊ.

  [Reply]

  VN:F [1.9.22_1171]
  Rating: 0 (from 0 votes)
 4. ಮುಳಿಯ ಭಾವ

  ವೆ೦ಕಟಕೃಷ್ಣಣ್ಣ೦ಗೆ ಅಭಿನ೦ದನೆಗೊ.
  ಸಾಧನೆಯ ಮೆಟ್ಲುಗಳ ಇನ್ನೂ ಹತ್ತುವ ಶಗುತಿಯ ದೇವರು ಕರುಣಿಸಲಿ ಹೇಳಿ ಹಾರೈಸುತ್ತೆ.
  ಸಾಧಕರ ಪರಿಚಯ ಮಾಡ್ಸಿ ಒಳ್ಳೆ ಕೆಲಸ ಮಾಡಿದಿ,ಅಪ್ಪಚ್ಚಿ.

  [Reply]

  VN:F [1.9.22_1171]
  Rating: 0 (from 0 votes)
 5. santhosh moleyara

  congradulations to dr. venkatakrishna

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೇಡಿಗುಮ್ಮೆ ಪುಳ್ಳಿಶ್ರೀಅಕ್ಕ°ಕಜೆವಸಂತ°ಪವನಜಮಾವದೊಡ್ಮನೆ ಭಾವಶಾ...ರೀಪಟಿಕಲ್ಲಪ್ಪಚ್ಚಿತೆಕ್ಕುಂಜ ಕುಮಾರ ಮಾವ°ಕಳಾಯಿ ಗೀತತ್ತೆಪುಣಚ ಡಾಕ್ಟ್ರುಹಳೆಮನೆ ಅಣ್ಣಪೆರ್ಲದಣ್ಣವಸಂತರಾಜ್ ಹಳೆಮನೆಕೇಜಿಮಾವ°ವಾಣಿ ಚಿಕ್ಕಮ್ಮರಾಜಣ್ಣಅಡ್ಕತ್ತಿಮಾರುಮಾವ°ಪೆಂಗಣ್ಣ°ಮಾಲಕ್ಕ°ಗೋಪಾಲಣ್ಣಜಯಶ್ರೀ ನೀರಮೂಲೆvreddhiಉಡುಪುಮೂಲೆ ಅಪ್ಪಚ್ಚಿಡಾಗುಟ್ರಕ್ಕ°ಪುಟ್ಟಬಾವ°ದೇವಸ್ಯ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ