ಹೇಮಶ್ರೀ ಕಾಕುಂಜೆ – ಸ್ನಾತಕೋತ್ತರ ಪ್ರಥಮ ರೇಂಕ್

November 18, 2013 ರ 12:16 pmಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಸ್ನಾತಕೋತ್ತರ ವಿಭಾಗ ಪರೀಕ್ಷೆಯ ಅನ್ವಯಿಕ ರಸಾಯನಶಾಸ್ತ್ರಲ್ಲಿ (Applied Chemistry) ಕುಮಾರಿ ಹೇಮಶ್ರೀ ಕಾಕುಂಜೆ ಇವಕ್ಕೆ ಪ್ರಥಮ ಸ್ಥಾನ ಸಿಕ್ಕಿದ್ದು ನವಗೆಲ್ಲಾ ಹೆಮ್ಮೆಯ ವಿಶಯ.

ಇವು ಕಾಕುಂಜೆ ಸುಬ್ರಹ್ಮಣ್ಯ ಭಟ್ ,ಶ್ರೀಮತಿ ಗೌರಿ ದಂಪತಿ ಇವರ ಸುಪುತ್ರಿ.

ಕುಮಾರಿ ಹೇಮಶ್ರೀ ಕಾಕುಂಜೆ
ಕುಮಾರಿ ಹೇಮಶ್ರೀ ಕಾಕುಂಜೆ

ಪ್ರೌಢಶಾಲಾ ಶಿಕ್ಷಣವ ಮಹಾಜನ ಸಂಸ್ಕೃತ ಕೋಲೇಜು ಪ್ರೌಢ ಶಾಲೆ ನೀರ್ಚಾಲು, ಮತ್ತೆ ಎಡನೀರು ಸ್ವಾಮೀಜೀಸ್ ಹೈಯರ್ ಸೆಕಂಡರಿ ಶಾಲೆ- ಇಲ್ಲಿ ಮುಗುಶಿ,
ಪದವಿ ಶಿಕ್ಷಣವ ಸರಕಾರಿ ಕಾಲೇಜು ಕಾಸರಗೋಡಿಲ್ಲಿ ಪಡೆದವು.

ಪ್ರಕೃತ ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದವು.
ಒಪ್ಪಣ್ಣ ಬೈಲು ಇವರ ಈ ಸಾಧನೆಯ ಗುರುತಿಸಿ, ಇನ್ನು ಮುಂದೆಯೂ ಶಿಕ್ಷಣ ಕ್ಷೇತ್ರಲ್ಲಿ  ಇವು ಉನ್ನತ ಸಾಧನೆ ಮಾಡಿ, ನಮ್ಮ ಸಮಾಜಕ್ಕೆ ಒಳ್ಳೆ ಹೆಸರು ತರಲಿ ಹೇಳಿ ಶುಭ ಹಾರೈಸುತ್ತಾ ಇದ್ದು.

ವಿಳಾಸ- ಕಾಕುಂಜೆ, ನೀರ್ಚಾಲು ವಲಯ
ಅಂಚೆ- ನೀರ್ಚಾಲು
ಮುಳ್ಳೇರಿಯ ಮಂಡಲ
Subramanya Bhat K
subhashreesadana@gmail.com

~*~

ಹೇಮಶ್ರೀ ಕಾಕುಂಜೆ - ಸ್ನಾತಕೋತ್ತರ ಪ್ರಥಮ ರೇಂಕ್, 10.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. ಕೆ. ವೆಂಕಟರಮಣ ಭಟ್ಟ

  ಅಭಿನಂದನೆಗಳು. ಹರೇ ರಾಮ.

  [Reply]

  VA:F [1.9.22_1171]
  Rating: 0 (from 0 votes)
 2. ದೊಡ್ಡಭಾವ

  ಶುಭಾಶಯಂಗೊ, ಹೇಮಶ್ರೀಗೆ…
  ನೀರ್ಚಾಲು ಶಾಲೆಯ ಶತಮಾನೋತ್ಸವ ಸಂಭ್ರಮಕ್ಕೆ ಈ ಸುದ್ದಿ ಇನ್ನಷ್ಟು ಗೌರವ ತಂದು ಕೊಟ್ಟಿದು.
  ಪ್ರಯತ್ನ ನಿರಂತರವಾಗಿರಲಿ…

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ಹರೇ ರಾಮ;ಒಳ್ಳೆ ಸುದ್ದಿ.ಹೇಮಾಶ್ರೀಗೆ ಶುಭಾಶಯ೦ಗೊ.ಉಜ್ಜ್ವಲ ಭವಿಷ್ಯಕ್ಕಾಗಿ ಹಾರೈಕಗೊ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೆಗೆಗಾರ°ವೇಣೂರಣ್ಣಕೇಜಿಮಾವ°ಚುಬ್ಬಣ್ಣಉಡುಪುಮೂಲೆ ಅಪ್ಪಚ್ಚಿಅನಿತಾ ನರೇಶ್, ಮಂಚಿಕೊಳಚ್ಚಿಪ್ಪು ಬಾವವಿನಯ ಶಂಕರ, ಚೆಕ್ಕೆಮನೆಡಾಗುಟ್ರಕ್ಕ°ಯೇನಂಕೂಡ್ಳು ಅಣ್ಣಪುತ್ತೂರುಬಾವಶ್ಯಾಮಣ್ಣವಸಂತರಾಜ್ ಹಳೆಮನೆಶೀಲಾಲಕ್ಷ್ಮೀ ಕಾಸರಗೋಡುಶಾ...ರೀಸುವರ್ಣಿನೀ ಕೊಣಲೆಒಪ್ಪಕ್ಕಅಜ್ಜಕಾನ ಭಾವಅನುಶ್ರೀ ಬಂಡಾಡಿಅಡ್ಕತ್ತಿಮಾರುಮಾವ°ವಿಜಯತ್ತೆಬಟ್ಟಮಾವ°ಅಕ್ಷರದಣ್ಣದೀಪಿಕಾಪುಣಚ ಡಾಕ್ಟ್ರುಮಂಗ್ಳೂರ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ