ಕುಮಾರಿ ಹೆಚ್. ಎಂ. ಶೈಲಶ್ರೀ

August 16, 2014 ರ 9:39 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕುಮಾರಿ ಹೆಚ್. ಎಂ. ಶೈಲಶ್ರೀಕುಮಾರಿಹೆಚ್ಎಂಶೈಲಶ್ರೀ

ಹೆಚ್.ಎಂ. ಮಹೇಶ್ ಇವರ ತಮ್ಮ ಚೆನ್ನೈಲಿ ಇಪ್ಪ ಹೆಚ್.ಎಂ ಶ್ರೀಕೃಷ್ಣ – ಶಾಂತಾಶ್ರೀಕೃಷ್ಣ ಇವರ ಮಗಳು ಕುಮಾರಿ ಹೆಚ್.ಎಂ. ಶೈಲಶ್ರೀ ಮೇ 2014ರ ಚಾರ್ಟರ್ಡ್ ಎಕೌಂಟೆಂಟ್ ಪರೀಕ್ಷೆಲಿ ತೇರ್ಗಡೆಯಾಯಿದು. ಐಪಿಸಿಸಿ ಹಾಂಗೂ ಸಿ.ಎ ಪರೀಕ್ಷೆಲಿ ಶೈಲಶ್ರೀ ಪ್ರಥಮಬಾರಿಗೇ ಯಶಸ್ವಿಯಾಯಿದು ಹೇಳ್ವದು ಹೆಮ್ಮೆಯ ವಿಷಯ. ಬಿ.ಕಾಂ ಪದವೀಧರೆಯಾದ ಶೈಲಶ್ರೀ ಕಸೂತಿ ಮತ್ತೆ ಇತರ ಕಲಾಸಾಹಿತ್ಯಂಗಳಲ್ಲಿಯೂ ಅಭಿರುಚಿಹೊಂದಿದ್ದು, ರಾಜ್ಯ ಹಾಂಗೂ ದೇಶೀಯಮಟ್ಟಲ್ಲಿ ಹಲವು ಕಲಾಸ್ಪರ್ಧೆಗಳಲ್ಲಿ ವಿಜೇತೆಯಾಗಿ ಬಹುಮಾನಂಗಳ ಗಿಟ್ಟಿಸಿಗೊಂಡಿದು.  ಸೈಂಟಿಫಿಕ್  ರಿಸರ್ಚ್ ಅಸೋಸಿಯೇಶನ್ ಫಾರ್ ಇಕನೋಮಿಕ್ಸ್ ಆಂಡ್  ಫೈನಾನ್ಸ್ ಇವರ ಒಂದು ಆರ್ಥಶಾಸ್ತ್ರ ಪರೀಕ್ಷೆಲಿ ಶೈಲಶ್ರೀ ಚೈನ್ನೈಂದ ಪ್ರಥಮಸ್ಥಾನಗಳಿಸಿಕೊಂಡಿದು.

ಹೆಚ್.ಎಂ. ಶೈಲಶ್ರೀಗೆ ಅಭಿನಂದನೆಗೊ ಹಾಂಗೂ ಉಜ್ವಲ ಭವಿಷ್ಯಕ್ಕೆ ಶ್ರೀಗುರುದೇವತಾನುಗ್ರಹ ಸದಾ ಇರಳಿ, ಕೀರ್ತಿಶಾಲಿಯಾಗಲಿ ಹೇಳ್ವ ಶುಭಾಶಯಂಗೊ.

~~~***~~~~

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ರಾಮಚಂದ್ರ ಮಾವ°
  ಎ ರಾಮಚಂದ್ರ ಭಟ್

  ಶೈಲಶ್ರೀಗೆ ಅಭಿನಂದನೆಗೋ . ಹೊಸದಾರಿಲಿ ಹೊಸ ಸಾಧನೆ ! ಇನ್ನೂ ಸಾಗಲಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚೆನ್ನಬೆಟ್ಟಣ್ಣಅಕ್ಷರದಣ್ಣಚೂರಿಬೈಲು ದೀಪಕ್ಕಮಾಲಕ್ಕ°ಅಡ್ಕತ್ತಿಮಾರುಮಾವ°ಒಪ್ಪಕ್ಕಶ್ಯಾಮಣ್ಣದೀಪಿಕಾಶರ್ಮಪ್ಪಚ್ಚಿಬಟ್ಟಮಾವ°ಹಳೆಮನೆ ಅಣ್ಣವೇಣೂರಣ್ಣಕಳಾಯಿ ಗೀತತ್ತೆಕಜೆವಸಂತ°ಶೇಡಿಗುಮ್ಮೆ ಪುಳ್ಳಿಗೋಪಾಲಣ್ಣಪಟಿಕಲ್ಲಪ್ಪಚ್ಚಿಅಕ್ಷರ°ಎರುಂಬು ಅಪ್ಪಚ್ಚಿದೊಡ್ಡಭಾವನೀರ್ಕಜೆ ಮಹೇಶಪುತ್ತೂರಿನ ಪುಟ್ಟಕ್ಕಪ್ರಕಾಶಪ್ಪಚ್ಚಿಡೈಮಂಡು ಭಾವಕೇಜಿಮಾವ°ವೆಂಕಟ್ ಕೋಟೂರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ