ಕಾನ ಮಠಲಿ ದೇವಕಾರ್ಯ-ಧೂಮಾವತೀ ದೈವಕೋಲ.

January 10, 2012 ರ 11:28 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

—————————————————————

ಕಾನ ಮಠಲಿ ದೇವಕಾರ್ಯ-ಧೂಮಾವತೀ ದೈವಕೋಲ.

—————————————————————

ಕಾನ ಮಠ
ಕಾನ ಮಠ

ಕು೦ಬಳೆಲ್ಲಿಪ್ಪಾ ಕಾನ ಶ್ರೀ ಶ೦ಕರನಾರಾಯಣ ಮಠಲಿ,

ಶ್ರೀ ಶ೦ಕರನಾರಾಯಣ ದೇವರ ಹೊಸ್ತಿನ ದೇವಕಾರ್ಯ ಪೆಬ್ರವರಿ ತಿ೦ಗಳ 4 ನೇ ತಾರಿಕಿನ೦ದು ಶನಿವಾರ, ಮತ್ತು ಶ್ರೀ ಧೂಮಾವತೀ  ದೈವದ ಕೋಲ ಮರು ದಿನ ಭಾನುವಾರ 5 ದರ೦ದು ಇದ್ದು.

ಎಲ್ಲರು ಸವಕಾಶಲ್ಲಿ ಬರೆಕ್ಕು ಹೇಳಿ ಇಲ್ಲಿ ಕೇಳಿಗೊಳ್ತೆ.ಹೇಚ್ಚಿನ ವಿವರ ಪಟಲ್ಲಿ ಇದ್ದು..

~ಪೊಸವಣಿಕೆ ಚುಬ್ಬಣ್ಣ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಶೇಡಿಗುಮ್ಮೆ ಪುಳ್ಳಿ
  ಶೇಡಿಗುಮ್ಮೆ ಪುಳ್ಳಿ

  ಶುದ್ದಿ ತಿಳುಶಿದ್ದಕ್ಕೆ ಚುಬ್ಬಣ್ಣಂಗೆ ಧನ್ಯವಾದಂಗೊ. ಶಂಕರನಾರಾಯಣ ದೇವರುದೇ ಧೂಮಾವತಿಯುದೇ ಎಲ್ಲೋರಿಂಗೂ ಒಳ್ಳೆದುಮಾಡಲಿ.

  [Reply]

  VN:F [1.9.22_1171]
  Rating: 0 (from 0 votes)
 2. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಧನ್ಯವಾದಂಗೊ ಚುಬ್ಬಣ್ಣಂಗೆ.

  [Reply]

  VN:F [1.9.22_1171]
  Rating: 0 (from 0 votes)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಶುದ್ದಿ ತಿಳಿಶಿದ ಚುಬ್ಬಣ್ಣಂಗೆ ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)
 4. ಜಯಶ್ರೀ ನೀರಮೂಲೆ
  jayashree.neeramoole

  ಶುದ್ದಿ ತಿಳಿಸಿದ್ದಕ್ಕೆ ಚುಬ್ಬನ್ಣಂಗೆ ಧನ್ಯವಾದಂಗೋ… ಓಹೋ ಈ ಸುದ್ದಿ ಕಂಪ್ಯೂಟರ್ ಲಿ ಇದ್ದ? ಇನ್ನು ಬೇರೆಲ್ಲಿಯೂ ಕೆಳುಲೇ ಹೋಪದು ಬೇಡ ಅಂಬಗ ಹೇಳಿ ಎನ್ನ ಅಮ್ಮನೂ ಧನ್ಯವಾದ ಹೇಳಿದವು…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಜಯಶ್ರೀ ನೀರಮೂಲೆಪವನಜಮಾವಅನಿತಾ ನರೇಶ್, ಮಂಚಿಪ್ರಕಾಶಪ್ಪಚ್ಚಿಎರುಂಬು ಅಪ್ಪಚ್ಚಿಪೆಂಗಣ್ಣ°ಪಟಿಕಲ್ಲಪ್ಪಚ್ಚಿಕಾವಿನಮೂಲೆ ಮಾಣಿಸರ್ಪಮಲೆ ಮಾವ°ಜಯಗೌರಿ ಅಕ್ಕ°ತೆಕ್ಕುಂಜ ಕುಮಾರ ಮಾವ°ಕಜೆವಸಂತ°ವಾಣಿ ಚಿಕ್ಕಮ್ಮರಾಜಣ್ಣಶೀಲಾಲಕ್ಷ್ಮೀ ಕಾಸರಗೋಡುಉಡುಪುಮೂಲೆ ಅಪ್ಪಚ್ಚಿಪುಟ್ಟಬಾವ°ಚೂರಿಬೈಲು ದೀಪಕ್ಕಗಣೇಶ ಮಾವ°ಬೊಳುಂಬು ಮಾವ°ನೀರ್ಕಜೆ ಮಹೇಶಶರ್ಮಪ್ಪಚ್ಚಿನೆಗೆಗಾರ°ಚುಬ್ಬಣ್ಣದೇವಸ್ಯ ಮಾಣಿವೆಂಕಟ್ ಕೋಟೂರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ