ಕಾರ್ತಿಕ್ ಪಿ.ಎನ್

May 19, 2014 ರ 7:39 pmಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಾರ್ತಿಕ್ ಪಿ.ಎನ್

ಪೆಲತ್ತಡ್ಕ ಶ್ರೀಮತಿ  ಉಮಾವತಿ ,ಶ್ರೀ ನಾರಾಯಣ ಭಟ್ ಇವರ ಸುಪುತ್ರ ಕಾರ್ತಿಕ್ ಪಿ.ಎನ್ 2013-14 ರ  ಎಸ್ ಎಸ್ ಎಲ್ ಸಿ ಪರೀಕ್ಷೆಲಿ  91.52%   ತೆಕ್ಕೊಂಡು ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟಿದ.

ಮಾರ್ಕುಗಳ ವಿವರಃ-
ಸಂಸ್ಕೃತ 124/125ಕಾರ್ತಿಕ್. ಪಿ.ಎನ್.
ಇಂಗ್ಲಿಷ್ 87%
ಕನ್ನಡ 87%
ಗಣಿತ 88%
ಸಾಮಾನ್ಯ ವಿಜ್ಞಾನ  87%
ಸಮಾಜ ವಿಜ್ಞಾನ 99%

ಪಣಂಬೂರು ಎನ್.ಎಂ.ಪಿ.ಟಿ ಆಂಗ್ಲ ಮಾಧ್ಯಮ ಪ್ರೌಢಶಾಲೆಲಿ ಕಲ್ತ ಕಾರ್ತಿಕ ಈಗ ಮಂಗಳೂರಿನ ಮಹೇಶ್ ಪಿ.ಯು. ಕಾಲೇಜಿಲಿ  ತನ್ನ ವಿದ್ಯಾಭ್ಯಾಸವ ಮು೦ದುವರುಸುತ್ತಾ ಇದ್ದ°.

ಪಠ್ಯೇತರ ಚಟುವಟಿಕೆ:- ಕಾಲ್ಚೆಂಡು ಆಟಲ್ಲಿ ಅಂತರ್ಶಾಲಾ ವಿಭಾಗಲ್ಲಿ ಭಾಗವಹಿಸುವಿಕೆ , ಶಾಲೆಲಿ ನಡವ ಭಾಷಣ ಸ್ಪರ್ಧೆಲಿ ಭಾಗವಹಿಸುವಿಕೆ,

ಕಾರ್ತಿಕನ ಮು೦ದಾಣ ವಿದ್ಯಾಭ್ಯಾಸ ಉತ್ತಮ ರೀತಿಲಿ ನೆಡದು ಪಾಠೇತರ ಚಟುವಟಿಗಳಲ್ಲಿಯೂ ಸಮಾಜಕ್ಕೆ ಹಾಂಗೂ ದೇಶಕ್ಕೆ ಒಳ್ಳೆ ಹೆಸರು ತರಲಿ ಹೇಳಿ ನಮ್ಮೆಲ್ಲರ ಶುಭ ಆಶೀರ್ವಾದಂಗೊ.

~~***~~~

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಅಭಿನಂದನೆಗೊ. ಶುಭಾಶಯಂಗೊ.

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  S K G K BHAT

  ಅಭಿನಂದನೆ ಕಾರ್ತಿಕ .

  [Reply]

  VA:F [1.9.22_1171]
  Rating: 0 (from 0 votes)
 3. ಲಕ್ಷ್ಮಿ ಜಿ.ಪ್ರಸಾದ
  ಲಕ್ಷ್ಮಿ ಜಿ.ಪ್ರಸಾದ್

  ಅಭಿನಂದನೆಗ ಕಾರ್ತಿಕ

  [Reply]

  VN:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘುಮುಳಿಯ

  ಆಟ,ಪಾಠ,ಭಾಷಣ.. ಕೊಶಿ ಆತು.ಅಭಿನ೦ದನೆ ಕಾರ್ತಿಕ೦ಗೆ.ಮು೦ದಾಣ ವಿದ್ಯಾಭ್ಯಾಸಲ್ಲಿಯೂ ಜಯ ಸಿಕ್ಕಲಿ ಹೇಳಿ ಶುಭಹಾರೈಕೆಗೊ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಯೇನಂಕೂಡ್ಳು ಅಣ್ಣವಸಂತರಾಜ್ ಹಳೆಮನೆಅಕ್ಷರ°ಡಾಗುಟ್ರಕ್ಕ°ಕೇಜಿಮಾವ°ಶ್ರೀಅಕ್ಕ°ವಿನಯ ಶಂಕರ, ಚೆಕ್ಕೆಮನೆಪವನಜಮಾವಗೋಪಾಲಣ್ಣಶರ್ಮಪ್ಪಚ್ಚಿvreddhiದೊಡ್ಡಭಾವಎರುಂಬು ಅಪ್ಪಚ್ಚಿಶಾ...ರೀಮುಳಿಯ ಭಾವಮಾಷ್ಟ್ರುಮಾವ°ಶ್ಯಾಮಣ್ಣಬೊಳುಂಬು ಮಾವ°ಪೆರ್ಲದಣ್ಣಅಕ್ಷರದಣ್ಣವಾಣಿ ಚಿಕ್ಕಮ್ಮಶುದ್ದಿಕ್ಕಾರ°ನೆಗೆಗಾರ°ತೆಕ್ಕುಂಜ ಕುಮಾರ ಮಾವ°ಉಡುಪುಮೂಲೆ ಅಪ್ಪಚ್ಚಿವೇಣಿಯಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ