Comments on: ಕೂಳಕ್ಕೊಡ್ಳು ಮಹೇಶಣ್ಣಂಗೆ ಡಾಕ್ಟರೇಟ್

By: ಗಣೇಶ ಮಾವ°
ವಿವರಣೆ ಕೊಟ್ಟದಕ್ಕೆ ಧನ್ಯವಾದಂಗ..ನಿಂಗಳ ಮತ್ತೆ ಮಹೇಶಣ್ಣನ ಬಾಲ್ಯದ ಗೆಳೆತನ ಹೀಂಗೆ ಮುಂದುವರಿಯಲಿ.ಬೈಲಿಂಗೆ ಹೀಂಗಿಪ್ಪ ಅರ್ಥಗರ್ಭಿತ ಗಾದೆಗಳ ಇನ್ನಷ್ಟು ತಿಳಿಶಿಕ್ಕಿ.

By: ಗಣೇಶ ಪೆರ್ವ
ಮುಲ್ಲಪ್ಪೂ೦ಕೊಡಿಯೇಟ್ಟುಕಿಡಕ್ಕು೦ ಕಲ್ಲಿನುಮು೦ಡೊರು ಸೌರಭ್ಯ೦ – ಹೇಳಿದರೆ ಕಲ್ಲಿನ ಮೂರ್ತಿಗೆ ದಿನಾಗಳೂ ಮಲ್ಲಿಗೆ ಹೂಗಿನ ಮಾಲೆ ಹಾಕಿ ಪೂಜೆ ಮಾಡಿ ಮಾಡಿ ಕಲ್ಲಿ೦ಗೆ ಕೂಡ ಪರಿಮಳ ಬಪ್ಪಲೆ ಸುರು ಆತಡ… ನಮ್ಮ ಸ್ವಭಾವ ರೂಪೀಕರಣಲ್ಲಿ ನಮ್ಮ ಒಡನಾಡಿಗಳ ಪ್ರಭಾವ ಕೂಡಾ ಇರ್ತಲ್ಲದಾ.. ಆದ ಕಾರಣ ನಾವು ‘ಸೆಗಣಿ ಹೊತ್ತವನ ಜೊತೆ ಸರಸವಾಡುವದಕ್ಕಿ೦ತ ಶ್ರೀಗ೦ಧ ಹೊತ್ತವನ ಜೊತೆ ಗುದ್ದಾಡುವದು ಲೇಸು’ ಅಡ… ಆನು ಇಲ್ಲಿ ಆ ಗಾದೆ ಉಪಯೋಗಿಸುಲೆ ಕಾರಣ ಈ ಮಹೇಶ ಮತ್ತು ಆನು ೧ನೇ ಕ್ಲಾಸಿ೦ದ ೧೦ನೇ ಕ್ಲಾಸಿನ ವರೇ೦ಗೆ ಒ೦ದೇ ಕ್ಲಾಸಿಲ್ಲಿ ಕಲ್ತದು.. ಕೆಲವು ವರ್ಷ ಒ೦ದೇ ಬೆ೦ಚಿಲ್ಲಿ ಕೂದ್ದದು ಕೂಡಾ.. ಮತ್ತೆ ಅವ ಉಜಿರೆ, ತಿರುಪತಿ ಅತ್ಲಾಗಿ ಹೋಗಿ ಮು೦ಬಯಿಗೆ ಎತ್ತಿ ಹೆಸರು ಮಾಡ್ತಾ ಇದ್ದ, ಆನು ತೆ೦ಕ್ಲಾಗಿ ಹೋಗಿ ಇಲ್ಲಿ ಈ ಮರುಭೂಮಿ ವರೇ೦ಗೆ ಎತ್ತಿದೆ ಇದಾ…. ಅವನ ಸಹವಾಸ೦ದಾಗಿ ಅವ೦ಗೆ ಇಪ್ಪ ಒಳ್ಳೆ ಗುಣ೦ಗಳ ಒ೦ದ೦ಶ ಎನಗೂ ಕೂಡ ಲಾಭ ಆದಿಕ್ಕಲ್ದಾ.. ಆದ ಕಾರಣ ಆ ಗಾದೆ ಉಪಯೋಗಿಸಿದ್ದದು..

By: ಗಣೇಶ ಮಾವ°
ಖಂಡಿತಾ ಬಪ್ಪಲೆ ಪ್ರಯತ್ನ ಮಾಡ್ತೆ.ಕಾರ್ಯಕ್ರಮದ ಸಮಯವ ತಿಳಿಶಿಕ್ಕಿ…

By: ಗಣೇಶ ಮಾವ°
ಏ ಗಣೇಶ ಭಾವಾ,,ಹೀಂಗಿಪ್ಪ ಹಳೆ ಸಂಸ್ಕೃತಿಯ ಪುನರಾವರ್ತನೆ ಮಾಡುವ ಪ್ರಯತ್ನ ನಮ್ಮ ಬೈಲಿನವರದ್ದು..ಹಾಂಗಾಗಿ ಆ ಗಾದೆಯ ವಿವರಣೆ ರಜ್ಜ ಕೊಡುವಿರೋ?

By: ಗಣೇಶ ಪೆರ್ವ
ಮಹೇಶ೦ಗೆ ಹೃದಯಪೂರ್ವಕ ಅಭಿನ೦ದನೆಗೊ. ಎನ್ನ ಬಾಲ್ಯದ ಗೆಳೆಯ೦ಗೆ ಸಮ್ಮಾನ ಮಾಡುವದು ಎನಗೂ ಹೆಮ್ಮೆಯ ವಿಷಯವೇ ಅಲ್ಲದೊ? (ಮುಲ್ಲಪ್ಪೂ೦ಕೊಡಿಯೇಟ್ಟು ಕಿಡಕ್ಕು೦ ಕಲ್ಲಿನುಮು೦ಡೊರು ಸೌರಭ್ಯ೦ ಹೇಳಿ ಮಲಯಾಳಲ್ಲಿ ಒ೦ದು ಗಾದೆ ಮಾತು ಇದ್ದಿದಾ…  …)

By: ರಘುಮುಳಿಯ
ನವೆ೦ಬರು 28 ನೆ ತಾರೀಕು ಭಾನುವಾರ ಬದಿಯಡ್ಕ ನವಜೀವನ ಪ್ರೌಢ ಶಾಲೆಲಿ ನಮ್ಮ ಬೈಲಿನ ಹೆಮ್ಮೆಯ ಮಾಣಿ ಡಾ.ಕೂಳಕ್ಕೊಡ್ಳು ಮಹೇಶಣ್ಣ೦ಗೆ ಬದಿಯಡ್ಕ -ನೀರ್ಚಾಲು ಕನ್ನಡ ಶಾಲೆಗಳ ವತಿಯಿಂದ ಸನ್ಮಾನ ಕಾರ್ಯಕ್ರಮ ಆಯೋಜನೆ ಆಯಿದಡ.

ವಿದ್ವಾಂಸರಾದ ನಿಟಿಲಾಪುರ ಕೃಷ್ಣಮೂರ್ತಿ,ಹಿರಿಯ ಉಪ್ಪಂಗಳ ನಾರಾಯಣ ಶರ್ಮ ಮೊದಲಾದ ಗಣ್ಯರ ಉಪಸ್ಥಿತಿಲಿ ಕಾರ್ಯಕ್ರಮ ನೆಡವೊದು.. ಬೈಲಿನ ಎಲ್ಲೋರು ಹೋಪ,ಆಗದೋ.

By: ganesha perva
Mahesha, ninage enna nempidda gonthille. 1ne classinda 10-ne classina varenge ninnottinge ithidde. Doctorate sikkiddu gonthathu. Hrudayapoorvaka abhinandanegalu mathu prarthanegalu.

By: shivakumar
Bappa aaatige sammanakke thayaravutha iddu,salu salu applications batha iddada,congrats mahesha

By: ರಘು ಮುಳಿಯ
ಎನ್ನ ಹಾರೈಕೆ ನಿರೀಕ್ಷೆ ಸಾಕಾರ ಆಯೆಕ್ಕಾರೆ ಕೂಳಕ್ಕೋಡ್ಲು  ಅಪ್ಪಚ್ಚಿ ಪ್ರಯತ್ನ ಮಾಡೆಕ್ಕೋ ಹೇಳಿ.. ನೀನು ಮಾಡಿಕ್ಕೆಡಾ !!

By: ಮಹೇಶ, ಕೂಳಕ್ಕೋಡ್ಲು
ನಿಂಗಳ ಅಭಿನಂದನೆ ಸಿಕ್ಕುವಗ ತುಂಬಾ ಸಂತೋಷ ಆವುತ್ತು. ಎಲ್ಲೋರ ಹಾರೈಕೆಗಳ, ನಿರೀಕ್ಷೆಗಳ ಸಾಕಾರ ಮಾಡ್ಲೆ ಪ್ರಯತ್ನ ಮಾಡ್ತೆ.

ಧನ್ಯೋಸ್ಮಿ!!

ಮುಂದುವರಿದ ಸುದ್ದಿ: ನಿನ್ನೆ ಆಷಾಢ ಕೃಷ್ಣ-ಏಕಾದಶೀ ದಿನ (ಆಗಸ್ಟ್ ೬, ಶುಕ್ರವಾರ)  ದೀಕ್ಷಾಂತ ಸಮಾರೋಹ (convocation) ಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದವು.