ಕುಮಾರಿ ಮನ್ವಿತಾ.

January 20, 2015 ರ 9:02 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸಂಗೀತ ಪರೀಕ್ಷೆಲಿ 98.5% ಮಾರ್ಕು ತೆಗದು ಅತ್ಯುನ್ನತ ಶ್ರೇಣಿ ಪಡದ ಕುಮಾರಿ ಮನ್ವಿತಾ.
manvita s2014ರ ಸಾಲಿನ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಶಿದ ಸಂಗೀತ ಜ್ಯೂನಿಯರ್ ವಿಭಾಗದ  ಪರೀಕ್ಷೆಲಿ ಮುಡಿಪುವಿನ ಜವಾಹರ ನವೋದಯ ಶಾಲೆಲಿ 8ನೇ ತರಗತಿಲಿ ಕಲಿವ ಕುಮಾರಿ ಮನ್ವಿತಾ ಯಸ್ 98.5% ಮಾರ್ಕು ತೆಗದು ಅತ್ಯುನ್ನತ ಶ್ರೇಣಿ ಪಡದ್ದು ಹೇಳಿ ಶುದ್ಧಿ ಆಯಿದು
ಕೀರ್ತಿಶೇಷ ಗಾನಾಚಾರ್ಯ ವಿದ್ವಾನ್ ಕಾಂಚನ ನಾರಾಯಣ ಭಟ್ಟ ಇವರ ಶಿಷ್ಯೆ ಆಗಿದ್ದ ಕುಮಾರಿ ಮನ್ವಿತಾ ಪ್ರಸ್ತುತ ಪುತ್ತೂರಿನ ವಿದುಷಿ ವೀಣಾ ರಾಘವೇಂದ್ರ ಇವರಲ್ಲಿ ಕಲಿತ್ತಾ ಇದ್ದು. ಕಳುದ ವರ್ಷ ಗುರುಗಳು ಕೈರಂಗಳಲ್ಲಿ ಇಪ್ಪಗ ಕನ್ಯಾಸಂಸ್ಕಾರ ಆಗಿ ಗುರುಗಳ ಆಶೀರ್ವಾದ ಪಡದ ಪ್ರತಿಭಾನ್ವಿತ  ಕೂಸು.  ಹಾಂಗೂ ಕಳೆದ ಶಂಕರಪಂಚಮಿಲಿ ಭಜಗೋವಿಂದಂ ಸ್ಪರ್ಧೆಲಿ ಮಹಾಮಂಡಲ ಮಟ್ಟಲ್ಲಿಯೂ ಬಹುಮಾನ ಮತ್ತು ಗುರುಗಳಿಂದ ಪ್ರಶಸ್ತಿ ಪಡದ ಕೂಸು.
ಮಂಗಳೂರು ಮಂಡಲದ ವಿಟ್ಲ ವಲಯದ ಕೊಡಂಗಾಯಿಲಿಪ್ಪ ದೇವಕಿ ಮತ್ತೆ ಶಿವರಾಮ ಪೈಲೂರು ಇವರ ಮಗಳು.
ನಮ್ಮ ಬೈಲಿನ ಕುಕ್ಕಿಲ ಜಯತ್ತೆಯ ತಂಗೆ ಮಗಳು.

ಕಲಿವದಲ್ಲಿಯೂ ಉಷಾರಿ ಇಪ್ಪ ಮನ್ವಿತಾಳ ಭವಿಷ್ಯ ಉಜ್ವಲವಾಗಲಿ ಹೇಳಿ ಬೈಲಿನ ಆಶೀರ್ವಾದ.

~~~***~~~

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಮನ್ವಿತಂಗೆ ಶುಭಾಶಯಂಗೊ.

  [Reply]

  VN:F [1.9.22_1171]
  Rating: 0 (from 0 votes)
 2. ಹರೇರಾಮ…..ಭವಿಸ್ಯಲ್ಲಿ ಇನ್ನು ಒಳ್ಳೆದಾಗಲಿ.

  [Reply]

  VA:F [1.9.22_1171]
  Rating: 0 (from 0 votes)
 3. K.Narasimha Bhat Yethadka

  ಉತ್ತಮ ಭವಿಷ್ಯಕ್ಕಾಗಿ ಹಾರೈಕೆ.

  [Reply]

  VA:F [1.9.22_1171]
  Rating: 0 (from 0 votes)
 4. ಚೆನ್ನೈ ಬಾವ°
  ಚೆನ್ನೈ ಭಾವ°

  ಅಭಿನಂದನೆಗೊ, ಶುಭಾಶಯಂಗೊ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಉಡುಪುಮೂಲೆ ಅಪ್ಪಚ್ಚಿವಸಂತರಾಜ್ ಹಳೆಮನೆವೇಣೂರಣ್ಣಶ್ರೀಅಕ್ಕ°ಅಜ್ಜಕಾನ ಭಾವತೆಕ್ಕುಂಜ ಕುಮಾರ ಮಾವ°vreddhiಅಡ್ಕತ್ತಿಮಾರುಮಾವ°ರಾಜಣ್ಣಮಾಲಕ್ಕ°ಹಳೆಮನೆ ಅಣ್ಣಬೊಳುಂಬು ಮಾವ°ಮುಳಿಯ ಭಾವಶಾ...ರೀಪ್ರಕಾಶಪ್ಪಚ್ಚಿಡೈಮಂಡು ಭಾವಶಾಂತತ್ತೆಕಳಾಯಿ ಗೀತತ್ತೆಕಾವಿನಮೂಲೆ ಮಾಣಿಯೇನಂಕೂಡ್ಳು ಅಣ್ಣಸಂಪಾದಕ°ಡಾಗುಟ್ರಕ್ಕ°ನೆಗೆಗಾರ°ಶರ್ಮಪ್ಪಚ್ಚಿಅನಿತಾ ನರೇಶ್, ಮಂಚಿಪೆರ್ಲದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ