ಲಕ್ಷ್ಮೀಶ. ಜೆ. ಹೆಗಡೆ

May 23, 2011 ರ 2:00 pmಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕನ್ನಡ ಮಾಧ್ಯಮಲ್ಲಿ SSLC ವರೆಗೆ ಕಲ್ತು, PUC ಲಿ ಸಾಧನೆ ಮಾಡಿದ ನಮ್ಮ ಮಾಣಿ ಲಕ್ಷ್ಮೀಶ. ಜೆ. ಹೆಗಡೆ

ಈ ವರ್ಷದ (2011 ಮಾರ್ಚ್) PUC ಪರೀಕ್ಷೆಲಿ ಭೌತ ಶಾಸ್ತ್ರಲ್ಲಿ 94%, ರಸಾಯನ ಶಾಸ್ತ್ರಲ್ಲಿ 97%, ಗಣಿತಲ್ಲಿ 88% ಮತ್ತೆ ಬಯೋಲೊಜಿಲಿ 92% ಮಾರ್ಕ್ ತೆಗದವo. (ಗಣಿತಲ್ಲಿ ನಿರೀಕ್ಷಿತ ಮಾರ್ಕ್ ಸಿಕ್ಕದ್ದ ಕಾರಣ ರಿ-ವೇಲ್ಯುವೇಶನ್ ಅರ್ಜಿ ಹಾಕಿದ್ದ°)     PUC ವಿದ್ಯಾಭ್ಯಾಸವ ಮೂಡಬಿದಿರೆ ಆಳ್ವಾಸ್ ಕಾಲೇಜಿಲ್ಲಿ ಮಾಡಿದ ಇವನ ಪ್ರಾಥಮಿಕ ವಿದ್ಯಾಭ್ಯಾಸ ಸರ್ಕಾರೀ ಪ್ರೌಢ ಶಾಲೆ ಮಿಜಾರು ಇಲ್ಲಿ ಆಗಿತ್ತು.
ಒಂದರಿಂದ ಹತ್ತನೇ ತರಗತಿಯ ಕನ್ನಡ ಮಾಧ್ಯಮಲ್ಲಿ ಕಲ್ತು, ಯಾವುದೇ ಕೋಚಿಂಗ್ ಕ್ಲಾಸ್ ಗೊಕ್ಕೆ ಹೋಗದ್ದೆ PUC ಲಿ 92% ಅಂಕ ತೆಗದ್ದು ಇವನ ಸಾಧನೆಯೇ ಸರಿ. ಇವನ ಸಾಧನೆಯ ನಮ್ಮ ಸಮಾಜ ಗುರುತಿಸಿ ಗೌರವಿಸುತ್ತು.

ಪ್ರಕೃತ  ಮೂಡಬಿದಿರೆ ಮಿಜಾರಿಲ್ಲಿ ಇಪ್ಪ ಜಯರಾಮ ಹೆಗಡೆಯವರ ಈ  ಏಕೈಕ ಪುತ್ರಂಗೆ ಸರಸ್ವತಿ ಒಲುದ್ದು ಆದರೆ ಲಕ್ಷ್ಮಿ ಕಟಾಕ್ಷ ಇನ್ನೂ ಒದಗಿ ಬರೆಕಷ್ಟೆ. ಮುಂದಿನ ವಿದ್ಯಾಭ್ಯಾಸಕ್ಕೆ, ಮನೆಲಿ ಸಾಕಷ್ಟು ಆರ್ಥಿಕ ಅನುಕೂಲ ಇಲ್ಲದ್ದ ಈ ಮಾಣಿಗೆ ಸರ್ಕಾರೀ ಸೀಟ್ ಸಿಕ್ಕರೆ ಡಾಕ್ಟರ್ ಆಯೆಕ್ಕು, ಇಲ್ಲದ್ದರೆ ಎಂಜಿನಿಯರ್ ಆಯೆಕ್ಕು ಹೇಳುತ್ತ ಬಯಕೆ ಇದ್ದು.

ವಿದ್ಯಾಭಿಮಾನಿಗೊ ಸಹಾಯ ಮಾಡಿರೆ ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಿ, ಉತ್ತಮ ರೀತಿಲಿ ವಿದ್ಯಾಭ್ಯಾಸ ಮಾಡಿ ಸಮಾಜಕ್ಕೆ ಹೆಸರು ತಂದು ಕೊಡುಗು ಹೇಳ್ತಲ್ಲಿ ಯಾವ ಸಂಶಯವೂ ಇಲ್ಲೆ.

ಇವನ ಮುಂದಿನ ವಿದ್ಯಾಭ್ಯಾಸ ಇನ್ನೂ ಉತ್ತಮ ರೀತಿಲಿ ನಡೆಯಲಿ, ಸಮಾಜಕ್ಕೆ ದೇಶಕ್ಕೆ ಕೀರ್ತಿ ತರಲಿ ಹೇಳುವದು ನಮ್ಮೆಲ್ಲರ ಹಾರೈಕೆ.

ಆರ್ಥಿಕ ಸಹಾಯ ಮಾಡುವವು ಇವನ ಈ ಖಾತೆಗೆ ಮಾಡ್ಲೆ ಅಕ್ಕು

Name: Lakshmisha J Hegade

Bank: VIJAYA BANK BADAGA MIJARU BRANCH

Account No: 101501111000741

IFSC Code: VIJB0001015

Contact Number: 9845668639

ಇವಂಗೆ  C.E.T. ವೈದ್ಯಕೀಯ ವಿಭಾಗಲ್ಲಿ 728,ತಾ೦ತ್ರಿಕ ವಿಭಾಗಲ್ಲಿ 2885 ನೆಯ ಸ್ಥಾನ ಸಿಕ್ಕಿದ್ದು ಹೇಳುವದು ಹೆಮ್ಮೆಯ ವಿಶಯ.

ಲಕ್ಷ್ಮೀಶ. ಜೆ. ಹೆಗಡೆ, 5.0 out of 10 based on 2 ratings
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ಲಕ್ಷ್ಮೀಶ೦ಗೆ ಅವನ ಇಷ್ಟದ ವಿದ್ಯೆಯ ಕಲಿವ ಅವಕಾಶ ಸಿಕ್ಕಲಿ ಹೇಳಿ ಹಾರೈಸಿ,ಬೈಲಿನ,ಸಮಾಜದ ಸಹಾಯವೂ ಸಿಕ್ಕಲಿ ಹೇಳಿ ಪ್ರಾರ್ಥನೆಗೊ.ಅಪ್ಪಚ್ಚಿ,ಪರಿಚಯ ಮಾಡಿದ್ದಕ್ಕೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಶರ್ಮಪ್ಪಚ್ಚಿ,

  ಲಕ್ಸ್ಮೀಶನ ಸಾಧನೆ ಸಾಮನ್ಯದ್ದಲ್ಲ. ಆವನ ಕನಸು ನನಸಾಗಲಿ ಹೇಳಿ ಒಂದು ಒಪ್ಪ.

  ಈ ವಿಷಯವ ಎನ್ನ ಮೈಲಿಂಗೆ ಕಳುಸುಲೆ ಎಡಿಗೊ೯(ಇಂಗ್ಲೀಷಿಲಿ ಬರೆಯಕ್ಕು) – kumaraswami_t@yahoo.co.in.
  ಈ ಮಾಣಿಗೆ ಸಹಾಯ ಅಪ್ಪ ಹಾಂಗೆ ಎನ್ನಂದ ಎಡಿಗಾದಷ್ಟು ಪ್ರಯತ್ನ ಮಾಡುವ.

  [Reply]

  VN:F [1.9.22_1171]
  Rating: 0 (from 0 votes)
 3. ನಮ್ಮ ಮಾಣಿ ಹೇಳ್ತ ಅಭಿಮಾನಂದ ನಮ್ಮ ಬೈಲಿನವು ಬೆನ್ನು ತಟ್ಟುವ ಯೋಗ ಈ ಮಾಣಿಗೆ ಬರೆಕ್ಕು. . . ಪೈಸದ ಕೊರತೆ೦ದ ಯಾವುದೇ ಪ್ರತಿಭೆ ಮುರುಟುಲಾಗ ಹೇಳ್ತ ಗುರುಗಳ ಮಾತು ನೆ೦ಪಾವುತ್ತು. . . .ಹೆರದೇಶಲ್ಲಿಪ್ಪ ನಮ್ಮ ಜವ್ವನಿಗರು ಗಮನಿಸೆಕ್ಕು ಹೇಳ್ತ ಆಶೆ. .

  [Reply]

  VA:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  Gopalakrishna BHAT S.K.

  ಲಕ್ಷ್ಮೀಶಂಗೆ ಅಭಿನಂದನೆಗೊ.

  [Reply]

  VA:F [1.9.22_1171]
  Rating: 0 (from 0 votes)
 5. ಬಲ್ನಾಡುಮಾಣಿ

  ಲಕ್ಷ್ಮೀಶಂಗೆ ಹಾರ್ದಿಕ ಅಭಿನಂದನೆಗೋ.. ಪ್ರತಿಭೆ ನಿಜಕ್ಕೂ ಮೆಚ್ಚೆಕ್ಕಾದ್ದು.. ಸಮಸ್ಯೆಗಳ ಗೆದ್ದು ಮುಂದೆ ಸಮಾಜಕ್ಕೆ ಉತ್ತಮ ಸೇವೆ ನೀಡುವ ಹಾಂಗಾಗಲ್ಲಿ ಹೇಳಿ ಆಶಿಸುತ್ತೆ.. ಹರೇರಾಮ..

  [Reply]

  VN:F [1.9.22_1171]
  Rating: 0 (from 0 votes)
 6. ಒಪ್ಪಕುಂಞಿ
  ಒಪ್ಪಕುಂಞಿ

  ಲಕ್ಷ್ಮೀಶಣ್ಣಂಗೆ ಹಾರ್ದಿಕ ಅಭಿನಂದನೆಗೋ!

  [Reply]

  VN:F [1.9.22_1171]
  Rating: 0 (from 0 votes)
 7. ಮುಳಿಯ ಭಾವ
  ರಘು ಮುಳಿಯ

  ಲಕ್ಷ್ಮೀಶ೦ಗೆ C.E.T. ವೈದ್ಯಕೀಯ ವಿಭಾಗಲ್ಲಿ 728,ತಾ೦ತ್ರಿಕ ವಿಭಾಗಲ್ಲಿ 2885 ನೆಯ ಸ್ಥಾನ ಸಿಕ್ಕಿದ್ದಡ.

  [Reply]

  VA:F [1.9.22_1171]
  Rating: +1 (from 1 vote)
 8. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಉತ್ತಮ ಸಾಧನೆ. ಇನ್ನೂ ಒೞೆ ಸಾಧನೆ ಮಾಡುಲೆ ಲಕ್ಶ್ಮೀಶಂಗೆ ದೇವರು ಅನುಗ್ರಹಿಸಲಿ.

  [Reply]

  VN:F [1.9.22_1171]
  Rating: +1 (from 1 vote)
 9. ಮುರಾರಿ ಶರ್ಮ
  murarisharma

  Yenage gonttittue! paise sampadisudu yestu kasta heli. Vidye illaddare edu thumba kastave sari. Vidye beke beku, ninnatha Havyaka vidyarthigu munde barrekku. Aanu kinchith paise kalisidde ninna Vijaya bank accountinge.

  Wishing you best future!

  My Father’s Contact (I am not in India)
  Sadashiva Bhat Mithur
  9482251175
  My Email ID:-
  coolsharma_31@yahoo.co.in

  Thumba thumba hana sahaya barali heli haaraisutte.

  [Reply]

  VN:F [1.9.22_1171]
  Rating: +3 (from 3 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರ°ರಾಜಣ್ಣಅಕ್ಷರದಣ್ಣಕೆದೂರು ಡಾಕ್ಟ್ರುಬಾವ°ವೇಣೂರಣ್ಣಪೆರ್ಲದಣ್ಣಒಪ್ಪಕ್ಕತೆಕ್ಕುಂಜ ಕುಮಾರ ಮಾವ°ಪುಟ್ಟಬಾವ°ಪುಣಚ ಡಾಕ್ಟ್ರುಬೋಸ ಬಾವಮುಳಿಯ ಭಾವಡೈಮಂಡು ಭಾವಪವನಜಮಾವಕಜೆವಸಂತ°vreddhiಶರ್ಮಪ್ಪಚ್ಚಿಗೋಪಾಲಣ್ಣಕೊಳಚ್ಚಿಪ್ಪು ಬಾವಸುವರ್ಣಿನೀ ಕೊಣಲೆಪುತ್ತೂರುಬಾವಹಳೆಮನೆ ಅಣ್ಣಸುಭಗಚೂರಿಬೈಲು ದೀಪಕ್ಕವಿದ್ವಾನಣ್ಣಪ್ರಕಾಶಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ