ನಮ್ಮೂರು – ನಮ್ಮೋರು: ಸಮಾಜಕ್ಕಾಗಿ ಹೊಸ ಅಂಕಣ

June 3, 2010 ರ 11:30 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿಂಗಿಡೀ ನಮಸ್ಕಾರ..!
ಎಡಪ್ಪಾಡಿಯ ಪೋನು ತಾರಾಮಾರಾ ಬಂದುಗೊಂಡು ಇತ್ತು!
ರಜ್ಜ ಅಂಬೆರ್ಪಿಲಿ ಇತ್ತಿದ್ದೆ ಇದಾ, ವಲಯ – ಮಂಡಲ – ಮಹಾಮಂಡಲ ಹೇಳ್ತ ಒಯಿವಾಟಿಲಿ. ಬೈಲಿಲಿ ಮಾತಾಡ್ಳೇ ಆಯಿದಿಲ್ಲೆ.
ಅದಿರಳಿ.

ಈ ಸರ್ತಿ ಒಂದು ಹೊಸಾ ಶುದ್ದಿ ಹಿಡ್ಕೊಂಡು ಬಂದದು. ಮೊನ್ನೆ ನಮ್ಮ ಶರ್ಮಪ್ಪಚ್ಚಿ ಸಿಕ್ಕಿದವು.
ಅವರ ಮನಸ್ಸುಯೇವತ್ತೂ ಹೊಸತ್ತರ ಯೋಚನೆಮಾಡಿಗೊಂಡು ಇರ್ತಲ್ಲದೋ –
“ನಮ್ಮ ಬೈಲಿನ ಮಕ್ಕೊ ವಿಶೇಷ ಸಾಧನೆ ಮಾಡಿರೆ ಅಂತವರ ಬೈಲಿಲಿ ಪರಿಚಯ ಮಾಡುಸುಲಕ್ಕನ್ನೇ?’ ಕೇಳಿದವು.
ಅಪ್ಪನ್ನೇ ಕಂಡತ್ತು – ಇಷ್ಟು ಸಮೆಯ ತಲಗೆ ಹೊಳೆಯದ್ದರ ಗ್ರೇಶಿ ಬೇಜಾರವೂ, ಶರ್ಮಪ್ಪಚ್ಚಿ ಹೇಳಿದ್ದಕ್ಕೆ ಕೊಶಿಯೂ ಆತು!
ಬೈಲಿಲೇ ನೆಡಕ್ಕೊಂಡು ಬಪ್ಪಗ ಸಿಕ್ಕಿದ ದೊಡ್ಡಬಾವನತ್ರೆ ಈ ಶುದ್ದಿ ಹೇಳಿದೆ – ಒಪ್ಪಿಗೆ – ಹೇಳಿದ°.

ನಮ್ಮ ಬೈಲಿನೋರು ಎಲ್ಲದರ್ಲಿಯೂ ಮುಂದೆ, ಯೇವತ್ತಿಂಗೂ.. ನಿತ್ಯವೂ ಏನಾರು ಸಾದನೆ ಮಾಡಿಗೊಂಡು ಇರ್ತವು.
ಯೇವ ಮನುಶ್ಶ ಸಾಧನೆ ಮಾಡಿರೂ ಅದರ ಗುರುತುಸೇಕಾದ್ದು ನಮ್ಮ ಕರ್ತವ್ಯ.
ಶರ್ಮಪ್ಪಚ್ಚಿ, ದೊಡ್ಡಬಾವನ ಸಾರಥ್ಯಲ್ಲಿ, ನಮ್ಮೆಲ್ಲರ ಸಹಭಾಗಿತ್ವಲ್ಲಿ ಈ ಅಂಕಣ ಬತ್ತಾ ಇದ್ದು –

Sadhane At Oppanna
ಈ ಪಟ ನಿಂಗಳದ್ದೂ ಆಗಿಕ್ಕು!!!

ನಮ್ಮೂರು – ನಮ್ಮೋರು

ನಮ್ಮ ಯೇವದೇ ವೆಗ್ತಿ ಸಾಧನೆಮಾಡಿರೂ ಬೈಲಿಂಗೆ ಗೊಂತುಮಾಡುಸುದು ಈ ಅಂಕಣದ ಶುದ್ದಿ..!

ನಿಂಗಳ ಮನೆಲಿ / ನೆರೆಕರೆಲಿ / ನೆಂಟ್ರಪೈಕಿ ಆರಾರು – ಯೇವದಾರು (ಗುರುತುಸಲಕ್ಕಾದ) ಸಾಧನೆ ಮಾಡಿದ್ದರೆ, ಒಂದು ಮಿಂಚಂಚೆಯ ಈ ವಿಳಾಸಕ್ಕೆ ಕಳುಸಿ:
sadhane@oppanna.com

ಅಲ್ಲದ್ರೆ ದೊಡ್ಡಬಾವಂಗೆ ಕಳುಸಿರೂ ಅಕ್ಕು:
doddamani79@gmail.com

ಅಲ್ಲದ್ದರೆ ನಮ್ಮ ಶರ್ಮಪ್ಪಚ್ಚಿಗೆ ಕಳುಸಿರೂ ಅಕ್ಕು:
sksharmah07@gmail.com

ಅಲ್ಲದ್ದರೆ ಬೈಲಿನ ಯೇವದೇ ಲೇಖಕರಿಂಗೆ ಕಳುಸಿರೂ ಆಗದ್ದೆ ಇಲ್ಲೆ!
ಅಲ್ಲದ್ದರೆ ನೇರ ಒಪ್ಪಣ್ಣಂಗೇ ಕಳುಸಿರೂ ಸರಿಯೇ, ಅವ ವೆವಸ್ತೆ ಮಾಡುಗು.
ಬೇಗ ಕಳುಸಿ, ಆತೋ?
ಏ°?
ನಿಂಗಳ
~
ಗುರಿಕ್ಕಾರ°

ಎಂತೆಲ್ಲ ಕಳುಸೆಕ್ಕು?:

 • ವೆಗ್ತಿಯ ಹೆಸರು
 • ಸಾಧನೆಯ ವಿವರ
 • ಅಪ್ಪಮ್ಮನ ಹೆಸರು
 • ಮನೆ ಹೆಸರು
 • ಸೀಮೆ (ಅತವಾ ಮಂಡಲ)
 • ಒಂದು ಸದ್ಯದ ಪಟ (ಇದ್ದರೆ)

ಇಷ್ಟರ ಕಳುಸಿರೆ ಸದ್ಯಲ್ಲೇ ಬೈಲಿಲಿ ಪ್ರಕಟ ಆವುತ್ತು, ನಿಂಗಳ ಕೊಶಿಯ ಎಂಗಳೂ ಹಂಚಿಗೊಳ್ತೆಯೊ..
ಎಷ್ಟೇ ಹಂಚಿಗೊಂಡರೂ, ಮುಗಿಯದ್ದೇ – ಹೆಚ್ಚಪ್ಪದು ಕೊಶಿ ಮಾಂತ್ರ, ಅಲ್ಲದೋ?
ಆಗದೋ?

ಪ್ರೀತಿಂದ.

ನಮ್ಮೂರು - ನಮ್ಮೋರು: ಸಮಾಜಕ್ಕಾಗಿ ಹೊಸ ಅಂಕಣ, 5.0 out of 10 based on 5 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಕುಮಾರ ಸುಬ್ರಹ್ಮಣ್ಯ.ಮುಳಿಯಾಲ

  ಹೊಸ ಆಶಯದೊ೦ದಿಗೆ ಬಪ್ಪ ಹೊಸ ಅ೦ಕಣದ ಬಗ್ಗೆ ತಿಳುದು ಖುಶಿ ಆತು,ನಿ೦ಗಳ(ನಮ್ಮ) ಪ್ರಯತ್ನಕ್ಕೆ ಯಶಸ್ಸು ಸಿಗಲಿ ಹೇಳಿ ಹಾರೈಸುತ್ತೆ.
  ಮತ್ತೊ೦ದು ಕ್ರಿಯಾಶೀಲವಾಗಿಪ್ಪ ಮನಸ್ಸು ಮತ್ತು ಸಾಧಿಸುವ ಛಲ ಯಾವತ್ತೂ ಯಶಸ್ಸನ್ನೇ ಕಾಣುತ್ತು.
  ಷುಭವಾಗಲಿ.

  [Reply]

  VA:F [1.9.22_1171]
  Rating: +2 (from 2 votes)
 2. ಕಳಾಯಿ ಗೀತತ್ತೆ
  ಕಳಾಯಿ ಗೀತತ್ತೆ

  ಇದು ತುಂಬಾ ಒಳ್ಳೆ ವಿಚಾರ ..

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಾವಿನಮೂಲೆ ಮಾಣಿಸಂಪಾದಕ°ಪವನಜಮಾವಕೊಳಚ್ಚಿಪ್ಪು ಬಾವಡೈಮಂಡು ಭಾವಉಡುಪುಮೂಲೆ ಅಪ್ಪಚ್ಚಿಒಪ್ಪಕ್ಕಪುತ್ತೂರುಬಾವಅನು ಉಡುಪುಮೂಲೆಚುಬ್ಬಣ್ಣಪೆರ್ಲದಣ್ಣಮಾಲಕ್ಕ°ಮುಳಿಯ ಭಾವನೆಗೆಗಾರ°ಬಂಡಾಡಿ ಅಜ್ಜಿಬಟ್ಟಮಾವ°ಕೆದೂರು ಡಾಕ್ಟ್ರುಬಾವ°ವಿದ್ವಾನಣ್ಣವೇಣಿಯಕ್ಕ°ವಿನಯ ಶಂಕರ, ಚೆಕ್ಕೆಮನೆಅಕ್ಷರದಣ್ಣವಸಂತರಾಜ್ ಹಳೆಮನೆಶ್ಯಾಮಣ್ಣವಿಜಯತ್ತೆಜಯಗೌರಿ ಅಕ್ಕ°ಗೋಪಾಲಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ