ನಮ್ಮೂರು – ನಮ್ಮೋರು

ಪ್ರತಿಭಾವ೦ತ ವಿದ್ಯಾರ್ಥಿನಿ ಕುಮಾರಿ ವೈದೇಹಿ
ಪ್ರತಿಭಾವ೦ತ ವಿದ್ಯಾರ್ಥಿನಿ ಕುಮಾರಿ ವೈದೇಹಿ

ಕರ್ನಾಟಕ ರಾಜ್ಯದ ಪ್ರೌಢ ಶಿಕ್ಷಣ ಮಂಡಳಿ (KSEB) ನಡೆಶುವ ಹತ್ತನೇ ತರಗತಿ ಪರೀಕ್ಷೆಲಿ ಕುಮಾರಿ ವೈದೇಹಿ ಉತ್ತಮ ಸಾಧನೆ ಮಾಡಿ ಹೆತ್ತವಕ್ಕೆ, ಶಾಲೆಗೆ ಹಾಂಗೂ...

ಕಲ್ಲರಳಿ ಕಲೆಯಾಗುಸುವ ಅಪರೂಪದ ಪ್ರತಿಭೆ : ಬಡೆಕಿಲ ಶ್ಯಾಮಸು೦ದರ ಭಟ್
ಕಲ್ಲರಳಿ ಕಲೆಯಾಗುಸುವ ಅಪರೂಪದ ಪ್ರತಿಭೆ : ಬಡೆಕಿಲ ಶ್ಯಾಮಸು೦ದರ ಭಟ್

2014 ನೇ ಸಾಲಿನ ಶಿಲ್ಪಕಲಾ ಪ್ರಶಸ್ತಿಯ ಪ್ರದಾನ ಸಮಾರ೦ಭದ ಹೇಳಿಕೆಲಿ ಗೌರವಿಸಲ್ಪಡುವ ಶಿಲ್ಪಿಗಳ ಸಣ್ಣ ಪಟ್ಟಿಲಿ ಕ೦ಡ ದೊಡ್ಡ ಹೆಸರು...

ಚಿ.ಶಶಿಕಿರಣ೦ಗೆ ಸಹಾಯಹಸ್ತ -ಆರೋಗ್ಯನಿಧಿ
ಚಿ.ಶಶಿಕಿರಣ೦ಗೆ ಸಹಾಯಹಸ್ತ -ಆರೋಗ್ಯನಿಧಿ

ಮೂರು ವರ್ಷದ ಹಿ೦ದೆ ಒಪ್ಪಣ್ಣನ ಬೈಲು ಶಶಿಕಿರಣ೦ಗೆ ಆರ್ಥಿಕ ಸಹಾಯ ನೀಡಿದ್ದು ನಿ೦ಗೊಗೆ ನೆ೦ಪಿಕ್ಕು. ಆರ್ಥಿಕವಾಗಿ ತು೦ಬಾ ಕಷ್ಟಲ್ಲಿಪ್ಪ ಶಶಿಕಿರಣ೦ಗೆ...

ಒಪ್ಪಣ್ಣನ ಬೈಲಿನ ಈ ವರ್ಷದ ವಿದ್ಯಾನಿಧಿ - ಚಿ.ಪ್ರಶಾ೦ತ ಶರ್ಮ
ಒಪ್ಪಣ್ಣನ ಬೈಲಿನ ಈ ವರ್ಷದ ವಿದ್ಯಾನಿಧಿ – ಚಿ.ಪ್ರಶಾ೦ತ ಶರ್ಮ

ನಮ್ಮ ಬೈಲು ಕಳುದ ನಾಲ್ಕು ವರ್ಷ೦ದ “ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ” ಹೇಳ್ತ ನೋ೦ದಾಯಿತ ಸ೦ಸ್ಥೆಯ ಅಡಿಲಿ ಸುಮಾರು ಸಮಾಜಮುಖಿ ಕೆಲಸ೦ಗಳ...

"ಧರ್ಮ ವಿಜಯ" ದ ಬಾಳಿಲ ಮಾವ° ಇನ್ನಿಲ್ಲೆ
“ಧರ್ಮ ವಿಜಯ” ದ ಬಾಳಿಲ ಮಾವ° ಇನ್ನಿಲ್ಲೆ

ಹವಿಗನ್ನಡ ಸಾಹಿತ್ಯಕ್ಷೇತ್ರಲ್ಲಿ ಶಾಶ್ವತವಾಗಿ ನೆಲೆನಿ೦ಬ “ಧರ್ಮ ವಿಜಯ” ಮಹಾಕಾವ್ಯವ ಬರದು ,ನಮ್ಮ ಸ೦ಸ್ಕೃತಿಯ ಒಳುಶಿ ಬೆಳೆಶುವದರ ಒಟ್ಟಿ೦ಗೆ ನಮ್ಮ ಭಾಷೆಲಿ...

"ಅನನ್ಯ ಸಾಧಕಿ ಡಾ|| ಲಕ್ಷ್ಮೀ ಜಿ.ಪ್ರಸಾದ್"
“ಅನನ್ಯ ಸಾಧಕಿ ಡಾ|| ಲಕ್ಷ್ಮೀ ಜಿ.ಪ್ರಸಾದ್”

ಅಪೂರ್ವ,ಅನನ್ಯ ಸಾಧಕಿ.  ಡಾ|| ಲಕ್ಷ್ಮೀ ಜಿ.ಪ್ರಸಾದ್ ಮನುಷ್ಯ ತನ್ನ ಜೀವನಲ್ಲಿ ಒಂದಲ್ಲ ಒಂದು ಕನಸು ಕಾಣುತ್ತಾ ಇರುತ್ತ.ಕೆಲವು ಮಹೋನ್ನತ ಕನಸಾಗಿಕ್ಕು....

ಅರಳುಮಲ್ಲಿಗೆ ಪ್ರಶಸ್ತಿ ವಿಜೇತ ಮಾ|ಡಿ.ಕೆ.ಗೌತಮ
ಮಾ॥ ಡಿ. ಕೆ. ಗೌತಮಂ ಗೆ “ಅರಳು ಮಲ್ಲಿಗೆ” ರಾಜ್ಯ ಪ್ರಶಸ್ತಿ

ಮಾ॥ಡಿ. ಕೆ. ಗೌತಮಂಗೆ “ಅರಳುಮಲ್ಲಿಗೆ” ರಾಜ್ಯಪ್ರಶಸ್ತಿ ಕನ್ನಡಕಲಾಪ್ರತಿಭೋತ್ಸವ೨೦೧೪ಕಾರ್ಯಕ್ರಮಲ್ಲಿಎನ್. ಐ. ಟಿ. ಕೆ.ಆಂಗ್ಲಮಾಧ್ಯಮಶಾಲೆಸುರತ್ಕಲ್ ನ ಡಿ. ಕೆ. ಗೌತಮಂಗೆ ಯಕ್ಷಗಾನ ಮತ್ತು ಸಂಗೀತ...

ಅಕ್ಷಯ ಎಸ್.ರಾವ್
ಅಕ್ಷಯ ಎಸ್.ರಾವ್

  ಅಕ್ಷಯ ಎಸ್.ರಾವ್ N.I.T.K ಆಂಗ್ಲ ಮಾಧ್ಯಮ ಪ್ರೌಢಶಾಲೆಲಿ ಈ ವರ್ಷದ ಹತ್ತನೇ ತರಗತಿ ಪರೀಕ್ಷೆಲಿ ಎಲ್ಲಾ ವಿಷಯಂಗಳಲ್ಲಿ ಅತ್ಯುತ್ತಮ...


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗೋಪಾಲಣ್ಣಬಂಡಾಡಿ ಅಜ್ಜಿಪುಣಚ ಡಾಕ್ಟ್ರುಮುಳಿಯ ಭಾವಮಾಷ್ಟ್ರುಮಾವ°ಪುತ್ತೂರಿನ ಪುಟ್ಟಕ್ಕವಿಜಯತ್ತೆತೆಕ್ಕುಂಜ ಕುಮಾರ ಮಾವ°ಸಂಪಾದಕ°ವಸಂತರಾಜ್ ಹಳೆಮನೆಪೆಂಗಣ್ಣ°ಬೊಳುಂಬು ಮಾವ°ಶೇಡಿಗುಮ್ಮೆ ಪುಳ್ಳಿಶಾಂತತ್ತೆಅನಿತಾ ನರೇಶ್, ಮಂಚಿದೊಡ್ಡಭಾವವಿನಯ ಶಂಕರ, ಚೆಕ್ಕೆಮನೆಪುತ್ತೂರುಬಾವಒಪ್ಪಕ್ಕಕೆದೂರು ಡಾಕ್ಟ್ರುಬಾವ°ವಾಣಿ ಚಿಕ್ಕಮ್ಮಬಟ್ಟಮಾವ°ಪುಟ್ಟಬಾವ°ಜಯಗೌರಿ ಅಕ್ಕ°ಪಟಿಕಲ್ಲಪ್ಪಚ್ಚಿವೆಂಕಟ್ ಕೋಟೂರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ