ಪಂಚಾಯತ್ ಅಧ್ಯಕ್ಷರಿಂಗೆ ಅಭಿನಂದನೆಗೊ

February 12, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ರಾಜ್ಯ ನೆಡೇಕಾರೆ ಕಾರಣ – ರಾಜಕಾರಣ. ಅದು ಅನಿವಾರ್ಯವುದೇ!
ಮೊನ್ನೆ ನೆಡದ ಕೊಡೆಯಾಲ ಬೈಲಿನ ಪಂಚಾಯಿತು ಚುನಾವಣೆಗಳಲ್ಲಿ ಗೆದ್ದು, ಶಾಸಕಾಂಗ ವ್ಯವಸ್ಥೆಲಿ ಉನ್ನತ ಹುದ್ದೆ ಅಲಂಕರುಸಿದ ವೆಗ್ತಿಗಳಲ್ಲಿ ನಮ್ಮ ಬೈಲಿನೋರುದೇ ಇದ್ದವು!
ಮುಖ್ಯವಾದ ಮೂರು ಸ್ಥಾನಂಗಳಲ್ಲಿ ನಮ್ಮೋರು ಇದ್ದವು!
ಬೈಲಿನ ಪರವಾಗಿ ಅವಕ್ಕೆ ತುಂಬು ಹೃದಯದ ಅಭಿನಂದನೆಗೊ.

 1. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ – ಅಧ್ಯಕ್ಷೆ ಆಗಿ ವಿಟ್ಳದ ಶೈಲಜತ್ತೆ ಆಯ್ಕೆ ಆಯಿದವು!
 2. ಪುತ್ತೂರು ತಾಲೂಕು ಪಂಚಾಯತ್ – ಅಧ್ಯಕ್ಷರಾಗಿ  ದರ್ಭೆ ಶಂಬಣ್ಣ!!
 3. ಸುಳ್ಯ ತಾಲೂಕು ಪಂಚಾಯತ್ – ಅಧ್ಯಕ್ಷರಾಗಿ ಮುಳಿಯ ಕೇಶವಣ್ಣ!!!

ನೂತನವಾಗಿ ಸಿಕ್ಕಿದ ಈ ಸೇವೆ ಅವಕಾಶವ ಸದುಪಯೋಗ ಪಡುಸಿಗೊಂಡು, ಚಾಣಕ್ಯನೀತಿಗಳ ಮನನಮಾಡಿಗೊಂಡು, ತನ್ನ ರಾಜಕಾರಣ ಸೇವೆಯ ಸಾರ್ಥಕಗೊಳುಸುವ ಅವಕಾಶ ಇವಕ್ಕೆ ಬಂದು ಒದಗಲಿ – ಹೇಳ್ತದು ಬೈಲಿನ ಆಶಯ.

ಸೂ:
ಪೇಪರುಗಳಲ್ಲಿ ಬಂದ ವರದಿಯ ಗುಣಾಜೆಮಾಣಿ ಕಳುಸಿಕೊಟ್ಟ°, ಇಲ್ಲಿದ್ದು:

ಪಂಚಾಯತ್ ಅಧ್ಯಕ್ಷರಿಂಗೆ ಅಭಿನಂದನೆಗೊ, 5.0 out of 10 based on 1 rating
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಕೆದೂರು ಡಾಕ್ಟ್ರುಬಾವ°
  ಕೆದೂರುಡಾಕ್ಟ್ರು

  ಎಲ್ಲೋರಿ೦ಗೂ ಶುಬಾಶಯ೦ಗ

  [Reply]

  VA:F [1.9.22_1171]
  Rating: +1 (from 1 vote)
 2. ಮುಳಿಯ ಭಾವ
  ರಘುಮುಳಿಯ

  ಭ್ರಷ್ಟಾಚಾರದ ರಾಜಕಾರಣ೦ದ ದೂರ ಇದ್ದು,ರಾಮರಾಜ್ಯವ ಕಟ್ಟುವ ಪ್ರಯತ್ನ ಈ ನಮ್ಮ ಸಮಾಜದ ನವನಾಯಕರು ಮಾಡಲಿ ಹೇಳಿ ಶುಭ ಹಾರೈಸುತ್ತೆ.

  [Reply]

  VA:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ.

  ದಕ್ಷಿಣ ಕನ್ನಡ , ಪುತ್ತೂರು , ಸುಳ್ಯ ಲ್ಲಿ ನಮ್ಮ ನೇತೃತ್ವ ನೋಡಿ ಖುಷಿಯಾತು. ‘ನಮ್ಮವರ ಕಷ್ಟ ನಮ್ಮವಕ್ಕೇ ಗೊಂತು’.

  ಜನೋಪಯೋಗಿ ಅಭಿವೃದ್ಧಿ ನಿರೀಕ್ಷಿಸುತ್ತೆಯೋ. ೪ ಜೆನರ ಮೆಚ್ಚುಗೆಗೆ ಇವು ದುಡುದು ಕೀರ್ತಿ ಗಳಿಸಿ ಯಶಸ್ವಿಯಾಗಲೆಂದು ಹಾರೈಸೋಣ

  [Reply]

  VA:F [1.9.22_1171]
  Rating: 0 (from 0 votes)
 4. ಬೊಳುಂಬು ಮಾವ°
  ಬೊಳುಂಬು ಮಾವ

  ಅಭಿನಂದನೆಗೊ. ಶುಭವಾಗಲಿ.

  [Reply]

  VA:F [1.9.22_1171]
  Rating: 0 (from 0 votes)
 5. ಡಾ. ಶ್ರೀಕೃಷ್ಣ ಭಟ್ ಸಿದ್ದನಕೆರೆ.

  ಶುಭ ಹಾರೈಸುತ್ತೆ.

  [Reply]

  VA:F [1.9.22_1171]
  Rating: 0 (from 0 votes)
 6. ಬೆಟ್ಟುಕಜೆ ಮಾಣಿ
  ಬೆಟ್ಟುಕಜೆ ಮಾಣಿ

  ಅಭಿನಂದನೆಗ..ಮುಳಿಯ ಕೇಶವಣ್ಣ ಉತ್ತಮ ನೇತಾರ..ಜನಮನ ಗೆದ್ದ ಯುವ ನೇತಾರ..ಉತ್ತಮ ಕೆಲಸ ಮಾಡ್ತ ಇದ್ದವು…

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರ°ಚೆನ್ನೈ ಬಾವ°ಚೆನ್ನಬೆಟ್ಟಣ್ಣಬೊಳುಂಬು ಮಾವ°ಪುಣಚ ಡಾಕ್ಟ್ರುಶೇಡಿಗುಮ್ಮೆ ಪುಳ್ಳಿದೇವಸ್ಯ ಮಾಣಿವಿದ್ವಾನಣ್ಣಮಂಗ್ಳೂರ ಮಾಣಿಎರುಂಬು ಅಪ್ಪಚ್ಚಿಕಳಾಯಿ ಗೀತತ್ತೆಶಾ...ರೀಶ್ರೀಅಕ್ಕ°ಗೋಪಾಲಣ್ಣಶಾಂತತ್ತೆಜಯಶ್ರೀ ನೀರಮೂಲೆಸರ್ಪಮಲೆ ಮಾವ°ಜಯಗೌರಿ ಅಕ್ಕ°ಹಳೆಮನೆ ಅಣ್ಣಗಣೇಶ ಮಾವ°ಸುಭಗವಾಣಿ ಚಿಕ್ಕಮ್ಮದೊಡ್ಡಮಾವ°ಬಟ್ಟಮಾವ°ಮಾಷ್ಟ್ರುಮಾವ°ಕೇಜಿಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ